ತಂಬುಳಿ ದೊಡ್ಡ ಪತ್ರೆಯಿಂದ ಮಾಡೋದು ಕೇಳಿದ್ದೀನಮ್ಮ. ಇಷ್ಟು ರುಚಿಯಾದ ಚಿತ್ರಾನ್ನ ಸಹಾ ಮಾಡ್ಬಹುದಂತ ನಿಮ್ ವೀಡಿಯೋ ನೋಡಿ ತಿಳ್ಕೊಂಡೆ ಖಂಡಿತಾ ಟ್ರೈ ಮಾಡ್ತೀನಿ. ಮಲ್ನಾಡಿನ್ ಜನ್ರ ಒಳ್ಳೆಯ ಆರೋಗ್ಯದ ಗುಟ್ಟು ಇಂತಹ ಆರೋಗ್ಯ ಪದ್ದತಿ ಅಂದ್ರು ತಪ್ಪಿಲ್ಲ. ಒಳ್ಳೆಯ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳಮ್ಮ.
I have been watching your videos and mostly they bring out health aspects of the traditional recipes. I really appreciate this. I grow doddapatre and use it as medicine or make thambuli, chutney or bajjis...but didn't know we could make chitranna also. Thank you for this very interesting recipe. I will certainly try this. I think we can make this with amla, heralekayi or raw mango also as well as lemon.
@@SantrupthiKitchen ಇವತ್ತು ಮಾಡಿದ್ದೆ..ತುಂಬಾನೇ ಚೆನ್ನಾಗಿತ್ತು. ಒಂದು ಬಾಣಲೆ ಹತ್ತು ನಿಮಿಷಕ್ಕೆ ಖಾಲಿ.. ಸಂತೋಷಕ್ಕೆ ವೀಡಿಯೋ ಎಲ್ಲರಿಗೂ ಶೇರ್ ಮಾಡಿಬಿಟ್ಟೆ.. ತುಂಬಾ ತುಂಬಾ ಧನ್ಯವಾದಗಳು.🙏🙏
Nice chithranna madam thank you 😊
ಬಹಳ ಬಹಳ ಅದ್ಬುತ!
Healthy recipe👌👌
ಧನ್ಯವಾದಗಳು ಮೇಡಮ್... ಸೂಪರ್ ಆಗಿ ಆಯಿತು ದೊಡ್ಡ ಪತ್ರೆ ಚಿತ್ರಾನ್ನ... ರುಚಿಕರವಾಗಿದೆ... ಸ್ವಲ್ಪ ಜಾಸ್ತಿ ಎಲೆ ಸಿಕ್ಕಿದ್ದರಿಂದ ಈ ರೀತಿ ಮಾಡಲು ಸುಲಭವಾಯಿತು...
ಧನ್ಯವಾದಗಳು
Really superb mam my doughter s very much love's this recipe thnks mam
Most welcome 😊
Very nice recipe
ನಿಮ್ಮ ಎಲ್ಲಾ ರೀತಿಯ ಅಡುಗೆ ತುಂಬಾ ಚೆನ್ನಾಗಿದೆ
Thank you
Tasted delicious + Health benefits too. TQ for this nice recipe😊
Superooo Super mam I will try mam
omg! it .tuned out to be fantastic. everyone should try this atleast once. thanks santrupti for a good recipe
Oh thanks for your kind words..🙏
Thumbane chenngide Hosa tarahada chitranna Hosa receipe heliddakke Thumba thanks
Thank you
Super mam
Thank you 🙏 madam I tried this and it came so yummy
Oh nice thank you so much for your feedback 🙏🙏
Thank you for this recipe
ತಂಬುಳಿ ದೊಡ್ಡ ಪತ್ರೆಯಿಂದ ಮಾಡೋದು ಕೇಳಿದ್ದೀನಮ್ಮ. ಇಷ್ಟು ರುಚಿಯಾದ ಚಿತ್ರಾನ್ನ ಸಹಾ ಮಾಡ್ಬಹುದಂತ ನಿಮ್ ವೀಡಿಯೋ ನೋಡಿ ತಿಳ್ಕೊಂಡೆ ಖಂಡಿತಾ ಟ್ರೈ ಮಾಡ್ತೀನಿ. ಮಲ್ನಾಡಿನ್ ಜನ್ರ ಒಳ್ಳೆಯ ಆರೋಗ್ಯದ ಗುಟ್ಟು ಇಂತಹ ಆರೋಗ್ಯ ಪದ್ದತಿ ಅಂದ್ರು ತಪ್ಪಿಲ್ಲ. ಒಳ್ಳೆಯ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳಮ್ಮ.
ಧನ್ಯವಾದಗಳು ಮೇಡಂ..🙏🙏
ತುಂಬ ಚನ್ನಾಗಿ ಇದೆ ಮತ್ತು ಈಜಿನು ಇದೆ
All your recipes are awesome. Thank you
👌👌 taste
Good one
Thanks
Nice v rare heard it 1 st time thx mam
Thanks
Suuuper madam
Super
Thumbha chennagi vivarane kodthira thank you madam
Thank you so much 🤗
Awesome
Tumbha chanag aaithe idu❣
Thank you
GM Mam I tried this recipe today and it was very tasty thank you for giving us a healthy and tasty recipe
Thanks a lot
Sooooooooper
Tried. Came out very well 🙏
Thank you so much 🙏
I have been watching your videos and mostly they bring out health aspects of the traditional recipes. I really appreciate this.
I grow doddapatre and use it as medicine or make thambuli, chutney or bajjis...but didn't know we could make chitranna also.
Thank you for this very interesting recipe. I will certainly try this. I think we can make this with amla, heralekayi or raw mango also as well as lemon.
Thank you so much
Very nice
Excellent explanation. Thanks a lot.
🙏🙏
We must try this healthy recipe
Thank you
Adbhutha Ruchi
Thank you
ದೊಡ್ಡ ಪತ್ರೆ ತಂಬುಳಿ ತಿಳಿದಿತ್ತು. ಚಿತ್ರಾನ್ನ ಹೊಸತು.
ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏🙏🙏
🙏🙏
ಚಟ್ನಿ, ತಂಬುಳಿ ಮಾಡ್ತೀವಿ.ಚಿತ್ರಾನ್ನ ಮಾಡ್ಬೇಕು.❤❤❤🎉🎉🎉
ಧನ್ಯವಾದಗಳು
I am making this
Thank you for the healthy recipe madam. It was tasty👌
Thank you
👌👌👌👌
Super Chithranna Madam ,Naanu try maadi nodthini.Thank you.
Thank you
Superb
Thank you
Bahut Dhanyawad
🙏🙏
Gojju n tambuli chutney gottu . Chitranna try mduva
ಮಾಡಿ ನೋಡಿ ಹೇಗಾಯ್ತು ಅಂಥ ತಿಳಿಸಿ😊
I think it is tasty
Lunch box ge ಹಾಕಬಹುದೇ??
Kayi turi hakidiralva lunch boxnalli ಚೆನ್ನಾಗಿ uliyalla ಅನ್ಸುತ್ತೆ ಮಧ್ಯನದವರೆಗು
Very very tasty.Tq
ಕೇಳೇ ಇರಲಿಲ್ಲ, ಹೊಸ ಚಿತ್ರಾನ್ನ..thank you so much madam
Thank you
@@SantrupthiKitchen ಇವತ್ತು ಮಾಡಿದ್ದೆ..ತುಂಬಾನೇ ಚೆನ್ನಾಗಿತ್ತು. ಒಂದು ಬಾಣಲೆ ಹತ್ತು ನಿಮಿಷಕ್ಕೆ ಖಾಲಿ.. ಸಂತೋಷಕ್ಕೆ ವೀಡಿಯೋ ಎಲ್ಲರಿಗೂ ಶೇರ್ ಮಾಡಿಬಿಟ್ಟೆ.. ತುಂಬಾ ತುಂಬಾ ಧನ್ಯವಾದಗಳು.🙏🙏
ಓಹ್...ತುಂಬಾ ಖುಷಿ ಆಯ್ತು ನಿಮ್ಮ ಕಾಮೆಂಟ್ ಓದಿ🙏🤗🤗
@@kathyayinign9175 7k
Wow super medam ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ ನಮ್ಮನೇಲಿ ದೊಡ್ಡಪತ್ರೆ ಇದೆ new dish
ತಂಬುಳಿ, ಕರಿದ ಬಜ್ಜಿ ಇವುಗಳಷ್ಟನ್ನೇ ಮಾಡ್ತಿದ್ದೆ. ಚಿತ್ರಾನ್ನದ ಬಗ್ಗೆ ತಿಳಿದಿರಲಿಲ್ಲ. ಧನ್ಯವಾದ.
🙏 thank you
5 janakke Elli saluthe madam
ನಾನು ತಂಬುಳಿ ಮಾಡ್ತಾ ಇದ್ದೆ.ಈ ತರಹನೂ ಮಾಡಬಹುದು ಎಂದು ಗೊತ್ತೇ ಇರಲಿಲ್ಲ, ಇವತ್ತೇ ಮಾಡ್ತೀನಿ.ಧನ್ಯವಾದ.
ಹಾಗೆ ನೀವು ಯಾವ ಊರಿನವರು ಮೇಡಂ.
ಧನ್ಯವಾದಗಳು.... ನಾನು ಗೋಕರ್ಣ ದವಳು
@@SantrupthiKitchen OK,tnq.
Nanga thumba esta corana timenli
Doddapathrae soppu eli pllll thanks madam
Mixi ge sasve swalpa jeerige one tbl spoon haki chitranna tasty agi iruthe
👍
Medum nmdu yava ooru
It was good thanks
Thank you
Can I substitute rice with thick beaten rice
Yes u can
Ttis recipe is very tasty. I loved it 😍.
Thank you so much 🤗
Thanks
Pl upload soutekayi rasa palya receipe. Pl doʻoooo it. I requested many times to you. You can mention my name Gopal
ವಿಡಿಯೋ ಇದೆ ಲಿಂಕ್ ಕ್ಲಿಕ್ ಮಾಡಿ
th-cam.com/video/4R-_XaxMGOA/w-d-xo.html
Idannu ricebath antha hela bahudu
👍😊
Nanu rubbuvaga kelavu Sala swalpa kottambari soppu jeerige Sanna tundu sunti hakuttene
Oh... ok
Mouth watering madam. It sounds like your mouth watering as you are explaining 🤣 😋
😀😀😀
Hi madam sambar or Huli madabahuda?
ಮಾಡಬಹುದು..
Tambuli ಚೆನ್ನ
👌👌
Abba muru limbe rasa how can we eat this
ನಾನು ಮಾಡಿರುವ ಅನ್ನಕ್ಕೆ ಅದು ಹದವಾಗಿ ಇದೆ....ಹುಳಿ, ಉಪ್ಪು,ಖಾರ,ಯಾವಾಗಲೂ ನಿಮ್ಮ ರುಚಿಗೆ ತಕ್ಕಂತೆ ಹಾಕಿಕೊಳ್ಳಿ....
ನಿಂಬೆರಸ ಸೇರಿಸ ಬೇಕ ತಿಳಿಸಿ
ಹೌದು
Nirulli serisabahudha
👍
Idakke naavu chatni antha heluthevi.kadale kayi beeja haakuvudilla.Doddapatre mixyge haakuvundarinda idannu hechuva agatya iruvudilla.
👍
Kusumaruispveretase
Super mam
👌👌👌
🙏
👌👌
🙏🙏