ಅಡಿಕೆ ತೋಟದಲ್ಲಿ ನುಗ್ಗೆ & ತೊಗರಿ ಗಿಡದ ಮಹತ್ವ? ||ಸಂಚಿಕೆ 5|| Drumstick intercropping in arecanut ||Ep 5||

แชร์
ฝัง
  • เผยแพร่เมื่อ 10 ม.ค. 2025

ความคิดเห็น •

  • @p.ajjayyaadakarinayaka9737
    @p.ajjayyaadakarinayaka9737 2 ปีที่แล้ว +4

    ಸೂಪರ್ ತುಂಬಾ ಅರ್ಥಗರ್ಭಿತವಾದ ಮಾರ್ಗ

    • @KRUSHIFRIEND
      @KRUSHIFRIEND  2 ปีที่แล้ว +1

      ದಾನ್ಯವಾದಗಳು

  • @deepakdeepu258
    @deepakdeepu258 4 ปีที่แล้ว

    Good Sir. Mind blowing information

    • @KRUSHIFRIEND
      @KRUSHIFRIEND  4 ปีที่แล้ว

      Thanks for your response 😊 and also share with your friends 😊

  • @nagrajesh3245
    @nagrajesh3245 3 ปีที่แล้ว +1

    Sir nugge Na thenginmarada madye madbhuda heli plz.

    • @KRUSHIFRIEND
      @KRUSHIFRIEND  3 ปีที่แล้ว

      2 ತೆಂಗಿನ ಮದ್ಯ ಸಾಲು ಮಾಡಿ ನುಗ್ಗೆ ಬೇಳಿಯಬವುದು

  • @manumanu4563
    @manumanu4563 3 ปีที่แล้ว

    Adike nuge mathu bhale madyanthara besaya madbhuda sir

  • @shivaprasad3879
    @shivaprasad3879 3 ปีที่แล้ว

    🙏

  • @halaswamyhalaswamy8517
    @halaswamyhalaswamy8517 4 ปีที่แล้ว +1

    Togari and Nugikai 10 year adikeyalii madbhuda sir

    • @KRUSHIFRIEND
      @KRUSHIFRIEND  4 ปีที่แล้ว

      3 ರಿಂದ4 ವರ್ಷ ಮಾತ್ರ ಹಾಕಬೇಕು.

  • @lepakshaly1204
    @lepakshaly1204 3 ปีที่แล้ว

    Yav company du

  • @lepakshaly1204
    @lepakshaly1204 3 ปีที่แล้ว

    Sir kappu mannalli hakbahuda

  • @lepakshaly1204
    @lepakshaly1204 3 ปีที่แล้ว

    Sir negge seeds yav Tali hakbeku

    • @KRUSHIFRIEND
      @KRUSHIFRIEND  3 ปีที่แล้ว

      ಬಾಗ್ಯ ಲಕ್ಷ್ಮಿ

  • @sbballolli5100
    @sbballolli5100 4 ปีที่แล้ว +1

    ನಮಸ್ಕಾರ ಸರ್
    ಅಡಿಕೆ ಸಸಿ ಎಷ್ಟು ಅಂತರದಲ್ಲಿ ನೆಡ ಬೇಕು,,ನುಗ್ಗೆ ಗಿಡ ಎಷ್ಟು ಅಂತರದಲ್ಲಿ ಹಾಕಬೇಕು

    • @KRUSHIFRIEND
      @KRUSHIFRIEND  4 ปีที่แล้ว

      9 ಅಡಿ ಅಂತರದಲ್ಲಿ ಅಡಿಕೆ ಸಸಿ ನೀಡಿ ಎರಡು ಗಿಡಗಳ ನಡುವೆ ನುಗ್ಗೆ ಹಾಕಿ.

    • @veenakitty3676
      @veenakitty3676 3 ปีที่แล้ว

      ಮಲ್ನಾಡ್ ತೀರ್ಥಹಳ್ಳಿ ಈ ಪ್ರಯತ್ನ ಮಾಡಬಹುದು ಸರ್

    • @KRUSHIFRIEND
      @KRUSHIFRIEND  3 ปีที่แล้ว

      9 ಫಿಟ್

    • @KRUSHIFRIEND
      @KRUSHIFRIEND  3 ปีที่แล้ว

      ಮಾಡಬಹುದು

  • @arunaprabhacreations3303
    @arunaprabhacreations3303 2 ปีที่แล้ว +1

    ನುಗ್ಗೆ ಗೆ ತುಂಬಾ ಬಿಸಿಲು ಅಗತ್ಯ.ಅಡಿಕೆ ಅಡಿ ಕಾಯಿ ಬಿಡೊದಿಲ.

    • @KRUSHIFRIEND
      @KRUSHIFRIEND  2 ปีที่แล้ว

      2ಅಡಿಕೆ ಮದ್ಯೆ 1 ನುಗ್ಗೆ ಅದು 5 ವರ್ಷ ಕ್ಕಿಂತ ಕಡಿಮೆ ಇರುವ ತೋಟದಲ್ಲಿ ಮಾತ್ರ ಹಾಕಬೇಕು

  • @nagendrakr7169
    @nagendrakr7169 3 ปีที่แล้ว

    ಸರ್ ನಮಸ್ತೆ ಅಡಿಕೆಯಲ್ಲಿ ಬಾಳೆ ಮತ್ತು ನುಗ್ಗೆ ಎರಡನ್ನು ಬೆಳೆಯಬಹುದಾ

    • @KRUSHIFRIEND
      @KRUSHIFRIEND  3 ปีที่แล้ว

      Beleyabavudu but 15 ft anthara irali

  • @funindia5205
    @funindia5205 4 ปีที่แล้ว

    Sir daily ondu video madi sir...

    • @KRUSHIFRIEND
      @KRUSHIFRIEND  4 ปีที่แล้ว

      ನೋಡೋಣ ಸ್ವಾಮಿ.

    • @funindia5205
      @funindia5205 4 ปีที่แล้ว

      @@KRUSHIFRIEND try madu sir ..nimgiro knowledge matte service ge adenu kasta agalla..

  • @naveenkumarl6202
    @naveenkumarl6202 3 ปีที่แล้ว

    ನುಗ್ಗೆ ಸಸಿ ಎಲೀ ಸಿಗುವುದು ಫೋನ್ nambar kodi

  • @pushparajshetty3039
    @pushparajshetty3039 3 ปีที่แล้ว

    Sir nim number sigbahuda

  • @halaswamyhalaswamy8517
    @halaswamyhalaswamy8517 4 ปีที่แล้ว +1

    Ph number sir