ನಿಜ. ಅನುಭವಿ ಆಗಿರುವ ಇರು ಬುದ್ಧಿ ಸ್ವಲ್ಪ ಕೆಲಸ ಕೊಟ್ಟು ಕತೆಗಳನೂ ಬರೆಯ ಬಹುದು. ಇರುವ ಚಿಕ್ಕ ಬಂಡವಾಳದಲ್ಲಿ ತಮ್ಮದೆ ಒಳ್ಳೆಯ ಕಿರುಚಿತ್ರ ರಚಿಸಬಹುದು. ಬೇರೆಯವರಿಗೂ ಕೆಲಸ ಕೊಡಬಹುದು. ಚಿತ್ರರಂಗದ ಸಹಕಾರ ಇದ್ದೇ ಇರುತ್ತದೆ. ರೇಖಾ ದಾಸ್, ಗೌರಿಶ್ ಅಕ್ಕಿ, ಮತ್ತಿತರರು ಮಾಡುತ್ತಿವೆ.
ಟೆನ್ನಿಸ್ ಸಾರ್ ನಾನು ಈ ಮೊದಲು ಕೆಲ ಸಮಯದ ಮಟ್ಟಿಗೆ ನಿಮ್ಮ ಜೊತೆ ಒಡನಾಟ ಇಟ್ಟುಕೊಂಡಿದ್ದೆ ನಾನು ನಿಮ್ಮನ್ನ ಹತ್ತಿರದಿಂದ ನೋಡಿದ್ದೇನೆ ನಿಮ್ಮ ಜೊತೆ ಉತ್ತರ ಕರ್ನಾಟಕ ಕಡೆ ಟ್ರಿಪ್ ಬಂದಿದ್ದೆ ನೀವೊಬ್ಬರು ಸಜ್ಜನ ವ್ಯಕ್ತಿ ಒಳ್ಳೆ ಮನಸ್ಸಿನವರು ಈಗ ನಿಮಗೆ ಸಮಸ್ಯೆ ಆಗಿರಬಹುದು ಮುಂದೆ ಸರಿಹೋಗುತ್ತೆ ಹೆದರಬೇಡಿ ಧೈರ್ಯದಿಂದಿರಿ
We really miss ur acting on Big Screen, Kannada industry should give tennis krishna more chances.. I have really enjoyed a lot with all comedy clippings of TN❤️❤️🙏🙏
ಕೆಲವು ಟೆಕ್ನಿಕಲ್ ಪ್ರಾಬ್ಲೆಮ್ಸ್ ಇರುತ್ತೆ ಸರ್ ಅದರ ಜೊತೆ ನಿರ್ದೇಶಕರ ಕೈವಾಡ ಕೂಡ ಇರುತ್ತೆ. ಆದ್ರೂ ನೀವು ಮುಂಬರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಲ್ಲಿ ಅಭಿನಯಿಸಿ ಒಳ್ಳೆಯದಾಗಲಿ ನಿಮಗೆ...
Why should they call you for all movies sir ? Have they given some kind of agreement to you or is this government job? If you disrespect people like this you won't even get small chances that you are getting now
ಸರ್ ನಾವು ಯಾವಗಲೂ ನಿಮ್ಮ ಅಭಿಮಾನಿ ನಿಮ್ಮಂತ ಪರಿಪೂರ್ಣ ಹಾಸ್ಯ ಕಲಾವಿದರಿಗೆ ಕನ್ನಡ ಇಂಡಸ್ಟ್ರಿಯಿಂದ ಹಾಗೂ ಕನ್ನಡ ನಟರಿಂದ ನಿಮಗೆ ಅನ್ಯಾಯ ಆಗಿದೆ ನೀವು ಡಾ ರಾಜಕುಮಾರ್ ಜೊತೆಗೆ ಅಭಿನಯ ಮಾಡಿದವರು ನಿಮ್ಮಂತ ಕಲಾವಿದರಿಗೆ ಸರ್ಕಾರದಿಂದ ಸಹಾಯ ಆಗಬೇಕು ಸರ್
With All respect : In Film industry you have to prove again and again.. Like sadu kokila. Nivu sadu kokila avrna nodi, till today avr comedy somewhat fresh ansuthe. Nanu old artist nange chance siktha Ila antha helo badlu...U have to again prove yourself.. Avre Nim mane door hathra barbeku..ah thara yen adru Madi. If observe rangayanna Raghu, avrigu iga chance kammi ne..It's all common in film industry.
Film industry is not a government job where there is a job security. Here life is uncertain. Nobody knows if actor can survive even after giving hit films. Tennis Krishna is a good actor. But he can't keep blaming his co actors for not getting chance. This industry is all abt how you market yourself. I feel Tennis Krishna sir should look for new opportunities and stop blaming his co actors.
Sir nanu obba ganesh sir ಅಭಿಮಾನಿ hagagi ee video nodakke bande, sir nivu annavra jote abhinayisiddira nivu kuda obba star comedian age factor hage trend allirorna matra iga thogota idare nivu industry ge ಬಂದಾಗ nim kinna seniors manel idru alwa hage ivaga, ಅವಕಾಶ sigatte sir
Guru vivek, vaduvelu, sunil and others elru side ge hogiddare, ella naseebu. Nin gaanchali maathu kelidre yaavanigu karubeku ansalla. Kelsa elde ne ninge eshtu kobbu
After listening tennis krishna sir interview one thing highlights more he is so complaining. So sad to see like this interview from senior comedy actor. He could have made his production.
ಸರ್ ಹೊಸಬರಿಗು ಅವಕಾಶ ಕೋಡಬೇಲ್ವ ಸರ್ ಹಳೆ ದೊಡ್ಡ ದೊಡ್ಡ ಅರ್ಸ್ತಿಸ್ಟ್ ಗಳೆ ಸಿನಿಮಾ ದಲ್ಲೀ ಕಾಣಿಸಿ ಕಂಡ್ರೆ ಹೊಸ ದಾಗಿ ಬರೋ ಕಾಮಿಡಿ ಆಕ್ಟರ್ಸ್ ಎನ್ ಮಾಡೋದು ನೀವು ಸಿನಿಮಾ ಇಂಡಸ್ಟ್ರಿ ಲೀ ಬಹಳ ವರ್ಷಗಳ ಕಾಲ ಇದ್ರಿ ಈಗಲೂ ಇದ್ದೀರಾ ಮುಂದೇನು ಇರ್ತಿರ ಹೊಸಬರಿಗು ಅವಕಾಶ ಗಳು ಇರ್ಲಿ ಸರ್ ದೊಡ್ಡ ದೊಡ್ಡ ಪ್ರತಿಭೆ ಗಳಿವೆ ಈಗ ಅವ್ರು ಬೇಳಿಲೀ ಯಾಕ್ ನಿಮ್ಮ ಮನಸ್ಸಿಗೆ ನೀವೇ ನೋವು ಮಾಡ್ಕೋ ತೀರಾ ನನಗೆ ಯಾರೂ ಕೆಲ್ಸ ಕೊಡ್ತಾ ಇಲ್ಲ ಅಂತ ನೀವು ಯಾವಾಗ ಮನೆಯಿಂದ ಹೊರಗಡೆ ಬಂದ್ರುನು ಜನರ ಮನದಲ್ಲಿ ನೀವು ಕಾಮಿಡಿ ಸ್ಟಾರ್ ಬಂದು ಫೋಟೋ ತಗಿಸ್ಕೊ ತಾರೆ ಅ ಗೌರವ ಯಾವತ್ತೂ ನಿಮಗೆ ಕಡಿಮೆ ಆಗಲ್ಲ ಚಿತ್ರ ರಂಗದಲ್ಲಿ ನಟರು ಹಾಗೂ ನಿರ್ದೇಶಕರು ದುಡ್ಡನ್ನ ಎಸ್ಟ್ ಗಳಿಸಿದರು ಅಂತ ಲೆಕ್ಕಕ್ಕೆ ಬರಲ್ಲ ಸರ್ ಎಸ್ಟ್ ಜನ ಅವರ ಹಿಂದೆ ಇದಾರೆ ಅಂತ ನೋಡ್ತಾರೆ ನಿಮ್ ಹಿಂದೇನು ಜನ ಇದಾರೆ ನಿಮಗೂ ಫ್ಯಾನ್ಸ್ ಇದಾರೆ ನಾನು ಕೂಡ ನಿಮ್ ಅಭಿಮಾನಿ 🙏❤️
now a days comedians are just supporters to heroes with of same age or bit else dats all to get hitting from them and der is no opportunities for senior comedians
tennis avre as time passes trend keeps changing and in new comedy roles senior comedians cant be fit in. but in promising role u have to do without loosing your earlier reputation. mahendar u talking about is also sidelined
He is only complaining. He thinks he is entitled to get roles. He should remember that people are free to get any one to play the role in their movies. Looks like he has a personality problem.
Nam kannada industry avaru local artists na respect madala ,chance kodi andre keelagi nodtare , Luck idu geddre ,baladh tara ne antkond irthare , Example sadhu kokila hale artist ,eglu sikapatte demand ide avarge ,avar idre chitra gellute antha yelarigu gothu .
a person who brings Bad luck to films and it is believed that film has flopped coz of them. Initially, Sudeep was also labelled as iron leg before Huccha became hit.
ಸತ್ಯ ಅನ್ನುವ ಹೆಸರಲ್ಲಿ ಎಲ್ಲರಿಗೂ ಮುಖಕ್ಕೆ ರಾಚಿದಂತೆ ಮಾತನಾಡಿದರೆ ಹೇಗೆ ಸರ್? ಜಗ್ಗೇಶ್ ಅವರ ತಮ್ಮನೇ ಕಮೆಡಿಯನ್ ಪಾತ್ರ ಮಾಡುವಾಗ ಅವರಿಗೆ ಪ್ರಾಮುಖ್ಯತೆ ನೀಡಿರಬಹುದು ಅನಿಸುತ್ತೆ, ಆದರೆ ಅವರಿಬ್ಬರೂ ಇತ್ತೀಚೆಗೆ ಯಾವ ಸಿನಿಮಾ ಮಾಡಿದಂತಿಲ್ಲ.
Each and every episode he is just complaining... They do not have any agreement with anyone to cast them every time... U just need to understand that. With all due respect 👍
ಅದಕ್ಕೆ ಯಾವಾಗಲೂ ಒಂದೇ ಫೀಲ್ಡ್ ನೆಚ್ಚಿಕೊಂಡು ಇರಬಾರದು. ಸ್ವಲ್ಪ ದುಡ್ಡು ಬಂದ ತಕ್ಷಣ ಬೇರೆ ಕಡೆ ಇನ್ವೆಸ್ಟ್ ಮಾಡಿಕೊಂಡು ಲೈಫ್ ಸೆಟ್ಲ್ ಮಾಡಿಕೊಳ್ಳಬೇಕು.
ನಿಜ. ಅನುಭವಿ ಆಗಿರುವ ಇರು ಬುದ್ಧಿ ಸ್ವಲ್ಪ ಕೆಲಸ ಕೊಟ್ಟು ಕತೆಗಳನೂ ಬರೆಯ ಬಹುದು. ಇರುವ ಚಿಕ್ಕ ಬಂಡವಾಳದಲ್ಲಿ ತಮ್ಮದೆ ಒಳ್ಳೆಯ ಕಿರುಚಿತ್ರ ರಚಿಸಬಹುದು. ಬೇರೆಯವರಿಗೂ ಕೆಲಸ ಕೊಡಬಹುದು. ಚಿತ್ರರಂಗದ ಸಹಕಾರ ಇದ್ದೇ ಇರುತ್ತದೆ. ರೇಖಾ ದಾಸ್, ಗೌರಿಶ್ ಅಕ್ಕಿ, ಮತ್ತಿತರರು ಮಾಡುತ್ತಿವೆ.
ಟೆನ್ನಿಸ್ ಸಾರ್ ನಾನು ಈ ಮೊದಲು ಕೆಲ ಸಮಯದ ಮಟ್ಟಿಗೆ ನಿಮ್ಮ ಜೊತೆ ಒಡನಾಟ ಇಟ್ಟುಕೊಂಡಿದ್ದೆ ನಾನು ನಿಮ್ಮನ್ನ ಹತ್ತಿರದಿಂದ ನೋಡಿದ್ದೇನೆ ನಿಮ್ಮ ಜೊತೆ ಉತ್ತರ ಕರ್ನಾಟಕ ಕಡೆ ಟ್ರಿಪ್ ಬಂದಿದ್ದೆ ನೀವೊಬ್ಬರು ಸಜ್ಜನ ವ್ಯಕ್ತಿ ಒಳ್ಳೆ ಮನಸ್ಸಿನವರು ಈಗ ನಿಮಗೆ ಸಮಸ್ಯೆ ಆಗಿರಬಹುದು ಮುಂದೆ ಸರಿಹೋಗುತ್ತೆ ಹೆದರಬೇಡಿ ಧೈರ್ಯದಿಂದಿರಿ
ಚೆಲ್ಲಾಟ ಸಿನಿಮಾದಲ್ಲಿ ನಿಮ್ಮ ಮತ್ತು ಮೋಹನ್ ಜುನೇಜ(ಆ ಚಿತ್ರದಲ್ಲಿ ಅವರ ಹೆಸರು ಮದುಮಗ)ಅವರ ಅಭಿನಯ ಸೂಪರ್.
ಐ ಯಾಮ್ ಧರ್ಮೇಂದ್ರ ಫ್ರಮ್ ದಾರಾವಿ.
Really feeling sad... But there will be combination of very good actors in almost all Golden star Ganesh movies.
Legendary kannada comedian Tennis Krishna Sir, superb acting skills, God bless u🥰🙏👍👍👍
ನಿಮ್ಮಂತ ಅನುಭವಿ ಕಲಾವಿದರನ್ನು ಬಳಸಿಕೊಳ್ಳದಿರುವುದು ದುರದೃಷ್ಟಕರ, ಅದಕ್ಕೆ ಕಳಪೆ ಸಿನಿಮಾಗಳು ತಯಾರಾಗುತ್ತಿರುವುದು.
ಈಗ ಪ್ಯಾನ್ ಇಂಡಿಯಾ ಟೈಮಲ್ಲಿ ಕಳಪೆ ಮಾತು ಯಾಕೆ?
Tennis is far far better comedian than new comedian actors. He should get chance.
G 🌟 GANESH next level acter of SANDALWOOD
ಸರ್ ನೀವೂ ಒಬ್ಬ ಅದ್ಬುತ ಕಲಾವಿದ ಮತ್ತೇ ಬನ್ನಿ ಚಿತ್ರರಂಗಕ್ಕೆ ಒಳ್ಳೆಯ ಪಾತ್ರ ಸಿಕ್ಕರೆ ಮಾಡಿ.ದೇವರು ಒಳ್ಳೆಯದು ಮಾಡಲಿ.
Tennis krishna should be given chance to act as supporting role... He has worked a lot in Kannada film industry
I love ur comedy sir u r most talented comedians in kannada industry 💯
Tennis krishna good comedian .90s comdians are missing out chance now. If he gets chance he can also make living
Tennis Krishna has acted with Prakash Raj in 'Z' movie.
2:00
Feeling sad after listening tennis sir Words this is kannada industry now
ಸಿನಿಮಾ ಸಹಕಲಾವಿಧರ ಜೀವನ ದಲ್ಲಿ ಈ ರೀತಿನೂ ಇದಿಯಾ? ಅವಕಾಶ ತಪ್ಪಿಸಿ ಬೇರೆಯವರಿಗೆ ಕೊಟ್ಟಿದ್ದಾರೆ.
Jagattigella upadesha maado kalabandhu ..jaggesh yellidiyanna😁
We really miss ur acting on Big Screen, Kannada industry should give tennis krishna more chances.. I have really enjoyed a lot with all comedy clippings of TN❤️❤️🙏🙏
legend sir nivu.jai tennis😍😘
ಕೆಲವು ಟೆಕ್ನಿಕಲ್ ಪ್ರಾಬ್ಲೆಮ್ಸ್ ಇರುತ್ತೆ ಸರ್ ಅದರ ಜೊತೆ ನಿರ್ದೇಶಕರ ಕೈವಾಡ ಕೂಡ ಇರುತ್ತೆ. ಆದ್ರೂ ನೀವು ಮುಂಬರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಲ್ಲಿ ಅಭಿನಯಿಸಿ ಒಳ್ಳೆಯದಾಗಲಿ ನಿಮಗೆ...
Pain full talk😌
Why should they call you for all movies sir ?
Have they given some kind of agreement to you or is this government job?
If you disrespect people like this you won't even get small chances that you are getting now
As if tennis Krishna gave chances to his senior when he was busy .. it's the rule of the nature
Sir you are legendary comedian in Kannada Industry...
sir komal , mahendar , jaggesh avre form li illa....innu karsilla anth niv avrnna dushne madta idira 😒
Who is mahendar
@@ias7271 S mahendra..film actress shruthi ex husband..
@@ias7271 biggest director once upon a time...sentimental ಸಿನಿಮಾಗಳ ಸರದಾರ
Ganesh Tumba ollevru
ಸರ್ ನಾವು ಯಾವಗಲೂ ನಿಮ್ಮ ಅಭಿಮಾನಿ ನಿಮ್ಮಂತ ಪರಿಪೂರ್ಣ ಹಾಸ್ಯ ಕಲಾವಿದರಿಗೆ ಕನ್ನಡ ಇಂಡಸ್ಟ್ರಿಯಿಂದ ಹಾಗೂ ಕನ್ನಡ ನಟರಿಂದ ನಿಮಗೆ ಅನ್ಯಾಯ ಆಗಿದೆ ನೀವು ಡಾ ರಾಜಕುಮಾರ್ ಜೊತೆಗೆ ಅಭಿನಯ ಮಾಡಿದವರು ನಿಮ್ಮಂತ ಕಲಾವಿದರಿಗೆ ಸರ್ಕಾರದಿಂದ ಸಹಾಯ ಆಗಬೇಕು ಸರ್
I am ur follower and musuri keishna sir 🥰😍
With All respect :
In Film industry you have to prove again and again.. Like sadu kokila.
Nivu sadu kokila avrna nodi, till today avr comedy somewhat fresh ansuthe.
Nanu old artist nange chance siktha Ila antha helo badlu...U have to again prove yourself..
Avre Nim mane door hathra barbeku..ah thara yen adru Madi.
If observe rangayanna Raghu, avrigu iga chance kammi ne..It's all common in film industry.
Film industry is not a government job where there is a job security. Here life is uncertain. Nobody knows if actor can survive even after giving hit films. Tennis Krishna is a good actor. But he can't keep blaming his co actors for not getting chance. This industry is all abt how you market yourself. I feel Tennis Krishna sir should look for new opportunities and stop blaming his co actors.
You are very talented personality. We want to see you in movies again
Sir nanu obba ganesh sir ಅಭಿಮಾನಿ hagagi ee video nodakke bande, sir nivu annavra jote abhinayisiddira nivu kuda obba star comedian age factor hage trend allirorna matra iga thogota idare nivu industry ge ಬಂದಾಗ nim kinna seniors manel idru alwa hage ivaga, ಅವಕಾಶ sigatte sir
ಸಿನಿಮಾ...ದವರೆ. ಆಗೆ..ಮೇಲೆ ಥಳುಕು..ಒಳಗೆ ಉಳುಕು...
ಚೆಲ್ಲಾಟ ಸಿನಿಮಾನ ಅನೇಕ ಬಾರಿ ನೋಡಿದ್ದೇ ಟೆನಿಸ್ ಹಾಗೂ ಮಧುಮಗನ ಕಾರಣಕ್ಕೆ
He is in pain, after all those years of hard work he deserves all the respect.
ಟೆನ್ನಿಸ್ ರವರನ್ನು ತೆರೆ ಮೇಲೆ ನೋಡಲು ಆತುರ ನಾಗಿದ್ದೇನೆ ಜಗ್ಗೇಶ್ ಸರ್ ಸಹಾಯ ಮಾಡಿ
ಪುಂಗ್ ಕೃಷ್ಣ, ಬರೀ ಸುಳ್ಳು, ಬರೀ ಕಥೆ ಬಿಡ್ತ್ಯ ಕಿಷ್ಣ
Sir dont expect from any one... Life hage...
ಮಠ ಚಿತ್ರದಲ್ಲಿ ನಿಮಗೆ ಅವಕಾಶ ಕೊಡಬೇಕಾಗಿತ್ತು ವಿ ಮಿಸ್ಡ್ ಇಟ್
Supper
My favorite comedian
How many Knows his 1st TV serial "Bagale rama bandha "?
Iam big fan of u sir👍👍👍
ತುಳಿದು ಬೆಳೆಯುವುದು ಯಶಸ್ಸಲ್ಲ.. ಬೆಳೆಸಿ ಬೆಳೆಯುವುದು ಯಶಸ್ಸು.
true sir
Adhella evaga nedyalla sir yavanu bhudivanthano avne beliyadhu asthe...... Jana oddo kudre bale ne ediyadhu yavthu navu changirbek ankobek asthe
Kannada industry has become like this
Super💯💯
ನೊಂದ ಮನಸ್ಸು 🙏
Sir please work for tele serial want to see u in small screen if not in big screen
Sadhu sir jote interview madi plz
Guru vivek, vaduvelu, sunil and others elru side ge hogiddare, ella naseebu. Nin gaanchali maathu kelidre yaavanigu karubeku ansalla. Kelsa elde ne ninge eshtu kobbu
Yella Sahiskondu iddu Iddu ...Manasu Kallagi hogirutte...Avara novu Avarige matra gottu
When nobody is calling you, that means something is wrong with you
🤔👍
After listening tennis krishna sir interview one thing highlights more he is so complaining. So sad to see like this interview from senior comedy actor. He could have made his production.
May be because he has suffered lot of politics in the industry .
Feeling very sad after listening to this interview
I love you and allways
❤
🙏🙏🙏🙏
Yellar jotenu ede samasse aitala guru nindu .. mostly nin yar jotenu chanagilla ansutte
Inner politics
ಸರ್ ಹೊಸಬರಿಗು ಅವಕಾಶ ಕೋಡಬೇಲ್ವ ಸರ್ ಹಳೆ ದೊಡ್ಡ ದೊಡ್ಡ ಅರ್ಸ್ತಿಸ್ಟ್ ಗಳೆ ಸಿನಿಮಾ ದಲ್ಲೀ ಕಾಣಿಸಿ ಕಂಡ್ರೆ ಹೊಸ ದಾಗಿ ಬರೋ ಕಾಮಿಡಿ ಆಕ್ಟರ್ಸ್ ಎನ್ ಮಾಡೋದು ನೀವು ಸಿನಿಮಾ ಇಂಡಸ್ಟ್ರಿ ಲೀ ಬಹಳ ವರ್ಷಗಳ ಕಾಲ ಇದ್ರಿ ಈಗಲೂ ಇದ್ದೀರಾ ಮುಂದೇನು ಇರ್ತಿರ ಹೊಸಬರಿಗು ಅವಕಾಶ ಗಳು ಇರ್ಲಿ ಸರ್ ದೊಡ್ಡ ದೊಡ್ಡ ಪ್ರತಿಭೆ ಗಳಿವೆ ಈಗ ಅವ್ರು ಬೇಳಿಲೀ ಯಾಕ್ ನಿಮ್ಮ ಮನಸ್ಸಿಗೆ ನೀವೇ ನೋವು ಮಾಡ್ಕೋ ತೀರಾ ನನಗೆ ಯಾರೂ ಕೆಲ್ಸ ಕೊಡ್ತಾ ಇಲ್ಲ ಅಂತ ನೀವು ಯಾವಾಗ ಮನೆಯಿಂದ ಹೊರಗಡೆ ಬಂದ್ರುನು ಜನರ ಮನದಲ್ಲಿ ನೀವು ಕಾಮಿಡಿ ಸ್ಟಾರ್ ಬಂದು ಫೋಟೋ ತಗಿಸ್ಕೊ ತಾರೆ ಅ ಗೌರವ ಯಾವತ್ತೂ ನಿಮಗೆ ಕಡಿಮೆ ಆಗಲ್ಲ ಚಿತ್ರ ರಂಗದಲ್ಲಿ ನಟರು ಹಾಗೂ ನಿರ್ದೇಶಕರು ದುಡ್ಡನ್ನ ಎಸ್ಟ್ ಗಳಿಸಿದರು ಅಂತ ಲೆಕ್ಕಕ್ಕೆ ಬರಲ್ಲ ಸರ್ ಎಸ್ಟ್ ಜನ ಅವರ ಹಿಂದೆ ಇದಾರೆ ಅಂತ ನೋಡ್ತಾರೆ ನಿಮ್ ಹಿಂದೇನು ಜನ ಇದಾರೆ ನಿಮಗೂ ಫ್ಯಾನ್ಸ್ ಇದಾರೆ ನಾನು ಕೂಡ ನಿಮ್ ಅಭಿಮಾನಿ 🙏❤️
Feeling so sad to our artist😪😪😪
Once a time comedy roring star
Tennis Krishnaravare neevu Lock up death picture madidaga Prakash Rai avara jote act madilva.
Ninu yelar hatra jagala madtiyala guru..Dodanna hatra nu jagla adidiya
Yen guru.. ಇದು. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು... ಸುಮ್ನೆ ಕಾಮಿಡಿ ಯಾರು nodalla ಈಗ.. ತುಂಬಾ ಬದಲಾಗಿದೆ...
ಅವಕಾಶ ಕೆಳೋ ಬದ್ಲು ನೀವು ಒಂದು ಸಿನಿಮಾ ಮಾಡಬಹುದು ಇತ್ತು
Sir prathi ondu sinima hagu programs ge haleya natarugale illa sir,,,sinima industry Ella mosa sir,,,nim anta kalavidarugalige mosa madtidare
Mattashtu video madi tennis sir du
Yappa enu golu marayaaa.
Stop begging and start doing something different
Sir nivu act madene bhdhuka beku antha enilla endru bere kelsa madkondu eri film industry rajakeya
Abhimanigalu en nondkolodilla bidi.... 😂😂😅
Nijvaglu chellata movie oddiddu Ganesh inda alla tennis Madhumaga umasri rangayana Raghu
Hello nimge yaradru band helidra film odiddu evrinda ne anta e level ge hotte uri na en janano.... Ganesh always Golden star Ganesh❤️❤️❤️
Sir,patrakkoskara yarnu bikshe bedbedi
🤐🤐
golden * mele yake goobe kooristira.....komal olle pair...
Le api avaru kannali nodidu yelthare yakke chelata film avara jothe madlilva
Sadhu Kokila is your real competitor 😔
Hotte uri manushya nim maathalli bari dwesh ne ide neevu yestu jana na belsidira adunnu heli krishna avre
Sadhu sir elwa ewaglu..
Sir you are complaining about alll stars trend change
now a days comedians are just supporters to heroes with of same age or bit else dats all to get hitting from them and der is no opportunities for senior comedians
Nann ge sambala ne koteela golden star ganesh
Yav film ge... Avanu produce madirodu Maleyali joteyali, Cool, Geeta aste
tennis avre as time passes trend keeps changing and in new comedy roles senior comedians cant be fit in. but in promising role u have to do without loosing your earlier reputation. mahendar u talking about is also sidelined
Tennis Krishna sir namdu mandya da Krpete namma urige 1999 nalli ondu nataka company bandittu avaga nivu bandidri nimma nodoke nanu nataka nodoke bandidde Sir.
ಎಲ್ಲ ಫೀಲ್ಡ್ ನಲ್ಲೂ ಕಾಂಪಿಟೇಷನ್ ಇದೆ
ನಿಮ್ಮ ದೊಡ್ಡ ಅಭಿಮಾನಿ ನಾನು
He is only complaining. He thinks he is entitled to get roles. He should remember that people are free to get any one to play the role in their movies. Looks like he has a personality problem.
Nam kannada industry avaru local artists na respect madala ,chance kodi andre keelagi nodtare ,
Luck idu geddre ,baladh tara ne antkond irthare ,
Example sadhu kokila hale artist ,eglu sikapatte demand ide avarge ,avar idre chitra gellute antha yelarigu gothu .
Ganesh bagge ivru heliddu sari ansuthe
Niven hog nodidra e tara yalla unnecessary matad bedi.. Golden star Ganesh olle actor he is very gentleman😍😍😍😍
ಗಣೇಶ್ ಅವರು ಹೀರೊ ಅಗುವುದುಕ್ಕಿಂತ ಮೊದಲು comedian ಆಗಿದ್ರ್. ಆಗ ಈ ಟೆನ್ನಿಸ್ ಎನ್ ಮಾಡಿದ್ರೋ ಯಾರಿಗ್ ಗೊತ್ತು
Jaggesh ra prathee movie nallu iro character killer venkatesh, jaggesh indane avru ivattu industry nallidare
Iron leg ಅಂದ್ರೆ ?
a person who brings Bad luck to films and it is believed that film has flopped coz of them. Initially, Sudeep was also labelled as iron leg before Huccha became hit.
@@chandan02110 👍
ಕಬ್ಬಿಣದ ಕಾಲು
ಸತ್ಯ ಅನ್ನುವ ಹೆಸರಲ್ಲಿ ಎಲ್ಲರಿಗೂ ಮುಖಕ್ಕೆ ರಾಚಿದಂತೆ ಮಾತನಾಡಿದರೆ ಹೇಗೆ ಸರ್? ಜಗ್ಗೇಶ್ ಅವರ ತಮ್ಮನೇ ಕಮೆಡಿಯನ್ ಪಾತ್ರ ಮಾಡುವಾಗ ಅವರಿಗೆ ಪ್ರಾಮುಖ್ಯತೆ ನೀಡಿರಬಹುದು ಅನಿಸುತ್ತೆ, ಆದರೆ ಅವರಿಬ್ಬರೂ ಇತ್ತೀಚೆಗೆ ಯಾವ ಸಿನಿಮಾ ಮಾಡಿದಂತಿಲ್ಲ.
Matash leg
Each and every episode he is just complaining... They do not have any agreement with anyone to cast them every time...
U just need to understand that.
With all due respect 👍
Sorry sir
Satya helidre yarigu esta agalla
ಏನೋ ನಿಂದು...
Hosa actters bandru anta Hale actters na mareyabarrdu
ಎಲ್ಲ ಒಂದು ಟೈಮ್
ಪಾಲಿಟಿಕ್ಸ್
Sir, neevu Ella kaalakku ishta aago actor. Nimage mosa aagidhe. Eegina kaaladhoru nijavada iron leg. Neevalla. Please come back and act.
Fucking so many Ads.... Stop it
Interview alli nimma cinima payanada bagge ondu matu ella.
Bari avaru chance kodalilla evaru chance kodalilla ede aytu.
Yellar belu gube kursodu lastalli erli bidi antira. Arthane agta ella
Ree Swami,, yaaru nimman karililla Andre nimmankinta chennag acting madoru idaare antha artha...tilkoli