ಯಕ್ಷಗಾನ - ಕಚ ದೇವಯಾನಿ - ವಿದ್ವಾನ್ & ಜನ್ಸಾಲೆ ಯವರ ದ್ವಂದ್ವ - Kacha Devayani - Kadabala - Yalaguppa

แชร์
ฝัง
  • เผยแพร่เมื่อ 10 ธ.ค. 2024

ความคิดเห็น • 20

  • @JayanthKKJ
    @JayanthKKJ 3 หลายเดือนก่อน

    Jansale super song obbare sakittu

  • @mamathavandar8750
    @mamathavandar8750 4 หลายเดือนก่อน +1

    Sooopero super ನಮ್ಮ kacha ದೇವರು 🙏🏻

  • @YakshaDakhale
    @YakshaDakhale 4 หลายเดือนก่อน

    ❤❤❤

  • @kedalasara
    @kedalasara 4 หลายเดือนก่อน +3

    Chalu kuniyuvaga ತಾಳ ತಪ್ಪಿದೆ

    • @YakshaganaVideo
      @YakshaganaVideo  4 หลายเดือนก่อน +1

      ತ್ರಿವುಡೆ ತಾಳದಲ್ಲಿ ಝಂಪೆ ತಾಳದ ಕುಣಿತ ಆಯಿತು.

    • @SGHNVR
      @SGHNVR 4 หลายเดือนก่อน

      ನಮಗೆ ಹಾಗೆ ಅನಿಸುತ್ತಾ ಇಲ್ಲ.. ಘಾತ ಕೊಡುವಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ ​@@YakshaganaVideo

    • @YakshaganaVideo
      @YakshaganaVideo  4 หลายเดือนก่อน

      ಇಲ್ಲ, ಅದು ಝಂಪೆ ಪೆಟ್ಟು.
      ದಿತ್ತೊಮ್ ತಾಂ ದಿತ್ತೋಮ್ ದಿತ್ತೋಮ್ ತಾಂ| ಧೀಂ ತೊಂ ಧೀಂ ತೊಂ ತಾಂ | ತತ್ತಾಂ ತಾಂ ತಕಿಟ ಧೀಂ ... ಈ ಚಾಲೂ ಕುಣಿದಿದ್ದು... ಇದನ್ನ ಅವರು ಬಾರಿಸಿದರೆ ಝಂಪೆ ಆಗ್ತದೆ ಅಂತ ನಿಲ್ಲಿಸಿದ್ದು. ಸುಜನ್ ಯಲಗುಪ್ಪ ರ ನೋಡಿ ಝಂಪೆ ಅಂತ ಸನ್ನೆ ಮಾಡಿದರು ಆಮೇಲೆ ಗಮನಿಸಿ.

    • @SGHNVR
      @SGHNVR 4 หลายเดือนก่อน

      ಧಿನ್ನ ಧಿತ್ತೋ ನಕ್ಕ ಧೀತ್ತೊ ನಕ್ಕ ಧೀತ್ತೊ ನಕ್ಕ
      ಧೀಂತ ತದಿನ ತದಿನ ತಾಂತ ತದಿನ ತದಿನ ತತ್ತಾ
      ಆಂ. ತಾ. ಆಂ. ತಕಿಟ ಧೀಂ. - -
      ಘಾತಕ್ಕೆ ಮುಗಿಯದ ಕಾರಣ ಹಿಡಿದು ಕೊಳ್ಳುವುದು ಕಷ್ಟ
      ಹಾಗಾಗಿ ಈ ಕೆಳಗಿನಂತೆ ಮಾಡಿದರೆ ಬಾರಿಸುವವರಿಗೆ ಅನುಕೂಲ
      ಧಿನ್ನ ಧಿತ್ತೋ ನಕ್ಕ ಧೀತ್ತೊ ನಕ್ಕ ಧೀತ್ತೊ ನಕ್ಕ
      ಧೀಂತ ತದಿನ ತದಿನ ತಾಂತ ತದಿನ ತದಿನ ತದಿನ
      ತತ್ತಾ ಆಂ. ತಾ. ಮ್-ತ ಕಿಟ ಧೀಂ.
      ( ತತ್ತಾಂ ತಾಂ ತಕಿಟ ಧೀಂ)

    • @SGHNVR
      @SGHNVR 4 หลายเดือนก่อน

      @@YakshaganaVideo
      th-cam.com/video/sPSrP-YoCRg/w-d-xo.htmlsi=wcNaFxzgoovWTnsx

  • @JayanthKKJ
    @JayanthKKJ 3 หลายเดือนก่อน

    Paramasakane ee padya tenkinalli patla tumba chennagi hadiddare shashi super dance madiddare vidvan yake summane waste adakinta kavya ajer avara song chennagide idu hengasariginta keelu

    • @YakshaganaVideo
      @YakshaganaVideo  3 หลายเดือนก่อน +1

      ಇದಕ್ಕೆ ನಿಮಗೆ ಯಕ್ಷಗಾನದ ಬಗ್ಗೆ ತಿಳುವಳಿಕೆ ಕಮ್ಮಿ ಅಂತ ಹೇಳುವುದು ಬಿಟ್ಟರೆ ಮತ್ತೇನಿಲ್ಲ. ಬೇರೆಯವರು ಚೆನ್ನಾಗಿ ಹಾಡುವುದಿಲ್ಲ ಅಂತ ಅಲ್ಲ. ಆದರೆ ವಿದ್ವಾನ್ ರಷ್ಟು ತಿಳಿದವರು ಯಕ್ಷಗಾನದಲ್ಲಿ ಇಲ್ಲ (ಅದರಲ್ಲಿ ಭಾಗವತಿಕೆಯ ರಂಗದಲ್ಲಿ). ದಯವಿಟ್ಟು ತಿಳಿದು ಮಾತನಾಡಿ.. ಸುಮ್ಮನೆ ಗೊತ್ತಿಲ್ಲದೆ ಏನೋ ಮಾತನಾಡಿ ನಿಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ.

  • @sudhanvakt
    @sudhanvakt 4 หลายเดือนก่อน

    ಪರಮಸಖನೆ ಕೇಳು ಪದ್ಯ ಯಾವ ರಾಗ? ಗೊತ್ತಿದ್ದವರು ದಯವಿಟ್ಟು ತಿಳಿಸಿ..

    • @YakshaganaVideo
      @YakshaganaVideo  4 หลายเดือนก่อน +1

      ಪಹಡಿ

    • @sudhanvakt
      @sudhanvakt 4 หลายเดือนก่อน

      @@YakshaganaVideo ಧನ್ಯವಾದಗಳು..