ಸಹಸ್ರ ಪಟ್ಟು ಅಧಿಕ ಫಲ ಕೊಡುವ ಶಕ್ತಿಶಾಲಿ ಸ್ಕಂದಮಾತಾ ಮಂತ್ರ | Most Powerful Mantra| 100% Result | KANNADA ||

แชร์
ฝัง
  • เผยแพร่เมื่อ 6 ก.ย. 2024
  • ಸಹಸ್ರ ಪಟ್ಟು ಅಧಿಕ ಫಲ ಕೊಡುವ ಶಕ್ತಿಶಾಲಿ ಸ್ಕಂದಮಾತಾ ಮಂತ್ರ | Most Powerful Mantra| 100% Result | KANNADA ||
    ಈ ವೀಡಿಯೋದಲ್ಲಿ ನಾವು ಸ್ಕಂದಮಾತೆಯ
    ಮಂತ್ರವನ್ನು ಕೇಳೋಣ. ಸಹಸ್ರಶೀರ್ಷ ಸ್ಕಂದ
    ಮಾತೆ ದುರ್ಗಾ ದೇವಿಯ
    ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ,
    ಸಹಸ್ರ ಪಟ್ಟು ಅಧಿಕ
    ಫಲ ದೊರೆಯುತ್ತದೆ. ಸ್ಕಂದಮಾತೆ ಎಂದರೆ,
    ಸುಬ್ರಹ್ಮಣ್ಯ ದೇವರ ತಾಯಿ. ಈ ಮಂತ್ರದಿಂದ
    ಸಿಗುವ ಬೇರೆ ಫಲಗಳು ಹೀಗಿವೆ:-ಭಯದಿಂದ ಮುಕ್ತಿ, ಸುಖ ಸಂತೋಷ
    ಪ್ರಾಪ್ತಿಯಾಗುತ್ತದೆ, ರಾಹು ದಶೆಯ ದುಷ್ಪ್ರಭಾವದಿಂದ ಮುಕ್ತಿ ಸಿಗುತ್ತದೆ,
    ಸಮಸ್ತ ಸನ್ಮಂಗಳ ಪ್ರಾಪ್ತಿಯಾಗುತ್ತದೆ,
    ಮಕ್ಕಳ ಭವಿಷ್ಯ ಉಜ್ಜ್ವಲವಾಗುತ್ತದೆ
    ಮತ್ತು ಸಮಸ್ತ ದೋಷರಾಶಿ ನಾಶವಾಗುತ್ತವೆ.ಮಂತ್ರವನ್ನು ಪೂರ್ತಿ 108 ಬಾರಿ, ಕೈಗಳಲ್ಲಿ
    ಈ ಮುದ್ರೆಯನ್ನು ಹಿಡಿದುಕೊಂಡು, ಭಕ್ತಿಯಿಂದ
    ಕೇಳಿ.
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #bhakti
    #mantra
    #bhakthimantra
    #kannada
    #ಕನ್ನಡ
    #ಮಂತ್ರ
    #skandhamathe
    #ಸ್ಕಂದಮಾತೇ
    #nagave mahamaya
    MANTRA. SKANDAMATHE MANTRA
    ಸ್ಕಂದಮಾತೆ ಮಂತ್ರ
    ARTIST. GAURI
    ಗೌರಿ

ความคิดเห็น • 4