ನಾನು ನಿಮ್ಮ ವಿಡಿಯೋ ತಪ್ಪದೆ ವೀಕ್ಷಿಸುತ್ತೇನೆ ನನಗೆ ನೀವು ಮಾಡುವ ತಮಾಷೆಯೊಂದಗಿನ ಅಡುಗೆ ತುಂಬಾ ಇಷ್ಟ.. ನಿಮ್ಮಲ್ಲಿ ನನ್ನದೊಂದು ವಿನಂತಿ ನಾನು ಒಂದು ಬಾರಿ ನಿಮ್ಮೊಂದಿಗೆ ಅಡುಗೆ ಮಾಡಿ ಊಟ ಮಾಡಬಹುದೇ.. ದಯವಿಟ್ಟು ಇದು ನನ್ನ ತುಂಬಾ ದಿನದಿಂದ ಆಸೆ ಇದೆ
ನೀವು ಅಡುಗೆ ಮಾಡಿದ ನಂತರ ಆ ತ್ಯಾಜ್ಯವನ್ನು ನದಿಯಲ್ಲಿ ನದಿಯ ಸುತ್ತ ಮುತ್ತ ಒಗೆಯದೆ ಬೇರೆ ಕಡೆಗೆ ಒಗೆದರೆ ಒಳ್ಳೆಯದು ಬ್ರದರ್ಸ್ ನಿಮ್ಮ ವಿಡಿಯೋಗಳು ಅದ್ಬುತ ನೋಡ್ತಾ ಇದ್ದರೆ ಬಾಯಲ್ಲಿ ನೀರು ಬರುತ್ತೆ 😋
Im from banglore and nim channel thumba chanagi ede and nivu mathado style chanagide and all the best ennu hechu subscribers aagli and keep going guy's
ನೀವು ಊಟ ಮಾಡಿದ್ದು ಹೆಚ್ಚಾಗಿದ್ದು ಬಡವರು ವೃದ್ಧರಿಗೆ ಊಟ ಹಾಕಿ ಸ್ವಲ್ಪ ನಿಮ್ಮ ಸೇವೆ ಇರಲಿ ಸಮಾಜಕ್ಕೆ ನಮ್ಮ ಕಿಲಾಡಿ ಟೀಮ್ ಗೇ all the best ಒಳ್ಳೇ ಒಳ್ಳೆ ವಿಡಿಯೋ ಮಾಡಿ God bless you all ❤
ಅಬ್ಬಬ್ಬಾ ನೀವು ಮಾಡುತ್ತಿರುವ ಅಡುಗೆ ನೋಡಿದರೆ ನನ್ನ ಬಾಯಲ್ಲಿ ಜುಳು ಜುಳು ನೀರು ಬರಕತ್ತಾವ ಕಾಕರಾ ಬೆಸ್ಟ್ ಆಫ್ ಲಕ್ ನಿಮ್ಮ ಟೀಮ್ಗೆ❤🎉🎉
ತುಂಬಾ ತುಂಬಾ ಧನ್ಯವಾದಗಳು ಸರ 🙏🙏🙏🙏🙏
ಮಂಜಪ್ಪ ಕಾಕಾನ ಅಭಿಮಾನಿಗಳು ಲೈಕ್ ಮಾಡ್ರಿ❤
ಧನ್ಯವಾದಗಳು
ನಿಮ್ಮ ಬಾಂಧವ್ಯ & ಒಗ್ಗಟ್ಟು ಸದಾ ಹೀಗೆ ಮುಂದುವರೆಯಲಿ BROTHER'S.......❤❤❤❤
ಧನ್ಯವಾದಗಳು ಸರ್
ಸೂಪರ್ ಅಣ್ಣಾ ಅಡುಗೆ ಚನ್ನಾಗಿ ಮಾಡತಿರ 👍👌👍👌
ಧನ್ಯವಾದಗಳು ಸರ್
ನೀವು ಮಾಡುವ ಪ್ರತಿ ಅಡುಗೆಯನ್ನು ಯಾವುದಾದರೂ ಅನಾಥಾಶ್ರಮ ವೃದ್ಧಾಶ್ರಮ ಗಳಲ್ಲಿ ಊಟ ಹಾಕಿ ಚೆನ್ನಾಗಿರುತ್ತದೆ ಇದು ನನ್ನ ಅಭಿಪ್ರಾಯ ನಿಮಗೂ ದೇವರು ಒಳ್ಳೆಯದು ಮಾಡ್ತಾನೆ
ನಾವು ಇರುವ ಸ್ಥಳಗಳಲ್ಲಿ ಯಾವುದೇ ಅನಾಥಾಶ್ರಮಗಳಿಲ್ಲ 🙏🙏🙏🙏🙏🙏
Kaka nati style aduge super👍👍👍👍
ಧನ್ಯವಾದಗಳು ಸರ್
ಅಣ್ಣಾ.ಚಿಕ್ಕನ್. ಕಬಾಬ್. ಸೂಪರ್.ಚೂರಿ. ನೀವ. ಹಾಕ್ತೀರಾ.ಯಕು.ಕೊಂಡು. ಬರ್ತೀರಾ 🔥🔥🔥🔥🔥🔥🔥🔥
ಜಟಕ ಕಟ್
ತುಂಬಾ ಚೆನ್ನಾಗಿದೆ
ಧನ್ಯವಾದಗಳು ಸರ್
Super cooking
ಧನ್ಯವಾದಗಳು
ರಾಣೆಬೆನ್ನೂರು ಕಾ ರಾಜಗಳು♥️👑
ಧನ್ಯವಾದಗಳು 🙏🙏🙏🙏🙏🙏
ಕಾಕ ಎನ್ ಸುಪರ್ ನಮ್ಮ ಉತ್ತರ ಕರ್ನಾಟಕದ ಹುಂಜ ಕಬಾಬ್ ಸುಪರ್ ಅದ್ಭುತ ಕಾಕ❤❤❤❤❤
ತುಂಬಾ ಧನ್ಯವಾದಗಳು ಸರ್
ಕಾಕಾ ಸೂಪರ್🎉
ಧನ್ಯವಾದಗಳು
ಸೂಪರ್ ಕಾಕಾ
ಧನ್ಯವಾದಗಳು
ಸೂಪರ್ ಡೂಪರ್ ವಿಡಿಯೋ ❤❤❤
Thank you
ಸೂಪರ್ ❤❤❤❤ಕಾರ್ಯಕ್ರಮ
ಧನ್ಯವಾದಗಳು
Paapaa ri koli hunja nodidhre ayyo anusuthe estu chandha untu,but kondha paapa thindhu parihaara, good hygienic 🎉 SAKALESHPURA
ಅಣ್ಣ ನಾನು ಬಿಜಾಪುರದವನು ನಿಮ್ಮ ದೊಡ್ಡ ಅಭಿಮಾನಿ ನನಗೂ ಕೂಡ ನಿಮ್ ಕೈ ರುಚಿ ಒಂದು ಸಲ ತಿನ್ನಬೇಕು ಅನಿಸ್ತಾ ಇದೆ 🥰
ಬರ್ರಿ ಸರ ಸ್ವಾಗತ ಧನ್ಯವಾದಗಳು
Supper video 👍👍👍
ಧನ್ಯವಾದಗಳು
Super super 😋👌
Thank you so much
ನಾನು ನಿಮ್ಮ ವಿಡಿಯೋ ತಪ್ಪದೆ ವೀಕ್ಷಿಸುತ್ತೇನೆ ನನಗೆ ನೀವು ಮಾಡುವ ತಮಾಷೆಯೊಂದಗಿನ ಅಡುಗೆ ತುಂಬಾ ಇಷ್ಟ.. ನಿಮ್ಮಲ್ಲಿ ನನ್ನದೊಂದು ವಿನಂತಿ ನಾನು ಒಂದು ಬಾರಿ ನಿಮ್ಮೊಂದಿಗೆ ಅಡುಗೆ ಮಾಡಿ ಊಟ ಮಾಡಬಹುದೇ.. ದಯವಿಟ್ಟು ಇದು ನನ್ನ ತುಂಬಾ ದಿನದಿಂದ ಆಸೆ ಇದೆ
ತುಂಬಾ ಧನ್ಯವಾದಗಳು ಸರ್ ಬನ್ನಿ ಸಾರ್ ಹಾವೇರಿ ಜಿಲ್ಲೆ ಮೆಡ್ಲೇರಿ ಗ್ರಾಮ
ಬೆಳ್ಳುಳ್ಳಿ ಕಬಾಬ್ ಟ್ರೈ ಮಾಡಿ ಅಣ್ಣ❤
Ok sir ಧನ್ಯವಾದಗಳು
Super video
Super very nice recepe
ಧನ್ಯವಾದಗಳು
ಕಾಕ ಸೂಪರ್ 👌🏻😋😋
ಧನ್ಯವಾದಗಳು
ನೀವು ಅಡುಗೆ ಮಾಡಿದ ನಂತರ ಆ ತ್ಯಾಜ್ಯವನ್ನು ನದಿಯಲ್ಲಿ ನದಿಯ ಸುತ್ತ ಮುತ್ತ ಒಗೆಯದೆ ಬೇರೆ ಕಡೆಗೆ ಒಗೆದರೆ ಒಳ್ಳೆಯದು ಬ್ರದರ್ಸ್ ನಿಮ್ಮ ವಿಡಿಯೋಗಳು ಅದ್ಬುತ ನೋಡ್ತಾ ಇದ್ದರೆ ಬಾಯಲ್ಲಿ ನೀರು ಬರುತ್ತೆ 😋
ಧನ್ಯವಾದಗಳು
Super super byayaga jululu niru barathava
💐💐💐💐💐💐💐
ಬಾಹಾಳ ಬಾಹಾಳ ಒಳ್ಳೆಯ ವರು ನಿಮ್ಮ ವಿಡಿಯೊ ಬಾಹಾರಿ ಇರತಾವ ಇಷ್ಟೆ ವಿನಂತಿ ಹೂಲಸು ಮಾಡಬೇಡ ಸ್ವಚ್ಛತೆ ಕಾಪಾಡಿ ನಿಮ್ಮ ಊರಿಗೆ ನಿಮ್ಮ ಹತ್ತಿರ ಬಂದು ಊಟ ಮಾಡುತೇವೆ
ಧನ್ಯವಾದಗಳು ಬನ್ನಿ ಸ್ವಾಗತ
Wow super 👌😘👍🎉
ಧನ್ಯವಾದಗಳು
ಸೂಪರ್ ಕಬಾಬ್ 🙏🙏🙏
ಧನ್ಯವಾದಗಳು
ಸೂಪರ ಅಡುಗೆ ❤❤❤❤
ಧನ್ಯವಾದಗಳು
ಸೂಪರ್
Thank you
ಸೂಪರ್ ಕಾಕಾ ಬಾಯಲ್ಲಿ ಜುಳು ಜುಳು ನೀರು 🔥🔥🔥🔥🔥🔥
ತುಂಬಾ ಧನ್ಯವಾದಗಳು ಸರ 🙏🙏🙏🙏🙏
ಚಿಂದಿ ಚಿತ್ರಾನ್ನ 😋😍👌🔥
ಧನ್ಯವಾದಗಳು
Wow super ❤️😋🍗🐔🔥
ಧನ್ಯವಾದಗಳು
ಅಣ್ಣಾ ವರೆ ಸೂಪರ್ ಅಡುಗೆ ನೋಡತಾ ಇದ್ದರೆ ಬೆಂಗಳೂರಿಂದ ಈವಾಗಲೇ ಬರಬೇಕು ಅನ್ಸುತ್ತೆ..... Any way all the ಬೆಸ್ಟ್........ ಹೀಗೆ ಬೆಳ್ಳಿಲಿ ನಮ್ ಮೆಡ್ಲೆರಿ boys
🙏 ಧನ್ಯವಾದಗಳು 🙏
Nimma super and beautiful bro a
ಧನ್ಯವಾದಗಳು
ನಮ್ಮ ಹಾವೇರಿ ನಮ್ಮ ಹೆಮ್ಮೆ........ ಸೂಪರ್ ಕಾಕಾ🔥💥
ಧನ್ಯವಾದಗಳು
ಜವಾರಿ ಸೂಪರ್ ಕುಕಿಂಗ್
ಧನ್ಯವಾದಗಳು ಸರ್
ಕಾಕಾ ಕಾಡುಹಂದಿ ಅಡುಗೆ ಮಾಡಿ ಕಾಕಾ ಚನ್ನಾಗಿ ಇರುತ್ತೆ 😋
ಕಾಡು ಹಂದಿ ಅಡುಗೆ ಮಾಡಿದರೆ ಕಾಕಾ ಅವರನ್ನು ಮಾಮನವ್ರು ಎಳ್ಕೊಂಡು ಹೋಗ್ತಾರೆ 😂
ಕಾಡು ಹಂದಿ ಕಾಡಲ್ಲಿ ಇದ್ರೆ ಒಳ್ಳೇದು.
ನಿಮ್ಮ ಹೊಟ್ಟೆ ಒಳಗಲ್ಲ..
😂@@sudarshansudarshan6401
😂😂😂😂
Nice super vidio
Thank you 💐💐💐
Super very nice recipe
ಧನ್ಯವಾದಗಳು
Nimma aduge prosijar super 💓💞 nimma matu super video antu very much👍👍👍👍👍👍❤️❤️
ತುಂಬಾ ಧನ್ಯವಾದಗಳು
ನೀವು ತುಂಬಾ ಚೆನ್ನಾಗಿ ಬೆಳೆಯಬೇಕು
ಧನ್ಯವಾದಗಳು
ಸೂಪರ್ ಅಣ್ಣ ನಮಗೊಂದು ದಿನ ರುಚಿ😮
Welcome sir
❤super❤kakaa
ಧನ್ಯವಾದಗಳು
No chemical only natural duper
Super super super super broooooo
namaste brooo
ಧನ್ಯವಾದಗಳು ಸರ್
ಸೂಪರ್ 👍
ಧನ್ಯವಾದಗಳು
ಸೂಪರ್ ಮಂಜಪ್ಪ ಅಣ್ಣ ನೀನು ವಿಡಿಯೋ 🥰🥰👌👌
Im from banglore and nim channel thumba chanagi ede and nivu mathado style chanagide and all the best ennu hechu subscribers aagli and keep going guy's
ತುಂಬಾ ಧನ್ಯವಾದಗಳು 🙏
Super duper 👌❤️🤤🤤
Thank you
ಸುಪರ್❤
Super super
ಧನ್ಯವಾದಗಳು ಸರ್
ನಾನು ನಿಮ್ಮ ಚಾನೆಲ್ ಅನ್ನು ಪ್ರೀತಿಸುತ್ತೇನೆ... ಆದರೆ ದಯವಿಟ್ಟು ತ್ಯಾಜ್ಯವನ್ನು ನದಿಗೆ ಹಾಕಬೇಡಿ
ಖಂಡಿತವಾಗಿಯೂ ಸ್ವಚ್ಛತೆ ಕಾಪಾಡುತ್ತೇವೆ ತುಂಬಾ ಧನ್ಯವಾದಗಳು ಸರ್
Heng kg tagondri hunja naa
😅😊
❤❤❤❤
700/- ಒಂದು ಹುಂಜ@@shanmukhagk.123
ಕಾಕಾ ಅವರೇ ಸೂಪರ್ ನಿಮ್ಮ ಅಡುಗೆ
ಧನ್ಯವಾದಗಳು ಸರ್
Nice cooking 🔪
ಧನ್ಯವಾದಗಳು
ಅದ್ಭುತ ಅಡುಗೆ ಮಾಡುವ ಕೈ ನಿಮದು ಅಣ್ಣ ಈಗೆ ಎಲ್ಲ ತರದ ಅಡುಗೆ ಮಾಡಿ all the ಬೆಸ್ಟ್ 👌💐
ಧನ್ಯವಾದಗಳು
Super super super super super
ತುಂಬಾ ಧನ್ಯವಾದಗಳು
Lots of love from Hassan district banavara
ಧನ್ಯವಾದಗಳು
Wow super nice 👍
Thank you 💐💐
Kaka super ree👍👍👍
ಧನ್ಯವಾದಗಳು ಸರ್
Super kaka
ಧನ್ಯವಾದಗಳು ಸರ್
ಜವಾರಿ ಅಂದರೆ ನಾಟಿ , ನಾಟಿ ಅಂದರೆ ಜವಾರಿ ಯಾವದಾದರ ಒಂದು ಜವಾರಿ ಭಾಷೆ ಇರಲಿ
ಧನ್ಯವಾದಗಳು
Super anna big fan of you ❤
ಧನ್ಯವಾದಗಳು ಸರ್
Super Anna RI 💐 good 👍
ಧನ್ಯವಾದಗಳು ಸರ್
ಅಣ್ಣ ನಿಮ್ಮ ಒಗ್ಗಟ್ಟು ಸದಾ ಇದೇ ರೀತಿ ಇರಲಿ
ನೀವು ಊಟ ಮಾಡಿದ್ದು ಹೆಚ್ಚಾಗಿದ್ದು ಬಡವರು ವೃದ್ಧರಿಗೆ ಊಟ ಹಾಕಿ ಸ್ವಲ್ಪ ನಿಮ್ಮ ಸೇವೆ ಇರಲಿ ಸಮಾಜಕ್ಕೆ ನಮ್ಮ ಕಿಲಾಡಿ ಟೀಮ್ ಗೇ all the best ಒಳ್ಳೇ ಒಳ್ಳೆ ವಿಡಿಯೋ ಮಾಡಿ God bless you all ❤
ತುಂಬಾ ಧನ್ಯವಾದಗಳು ಸರ್
ಸೂಪರ್
ಧನ್ಯವಾದಗಳು
ನಾನು ಬೀರು ಅಣ್ಣನ ಅಭಿಮಾನಿ ❤
ಧನ್ಯವಾದಗಳು
ನನಗೂ ನಿಮ್ಮ ಊಟ ಅಂದರೆ ತುಂಬಾ ಇಷ್ಟ
Super 🎉🎉🎉🎉🎉🎉❤❤❤❤
ಧನ್ಯವಾದಗಳು
Super Kaka 👌👌👌😋😋😋
Thank you
❤❤❤❤ super kabab
ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🙏🙏
Super
ನಾನು ಸ್ವಲ್ಪ ಬ್ಯುಸಿ ಇದ್ದೆ ಹಂಗಾಗಿ ವಿಡಿಯೋನ ಈಗ ನೋಡಿದೆ ನೋಡಿದೆ ಅಣ್ಣ ಸೂಪರ್
ತುಂಬಾ ಧನ್ಯವಾದಗಳು ಸರ್
Super brothers 👍
ಧನ್ಯವಾದಗಳು ಸರ್
Hope ur channel grows like village cooking channel in Tamil ....nice job guys ....new subscriber 🎉
ತುಂಬಾ ಧನ್ಯವಾದಗಳು ಸರ್
I think manjapa kaka very good entertainer. And
It's very good team spirit.
Go..... Rock.... ❤
ತುಂಬಾ ಧನ್ಯವಾದಗಳು
Kaka super ❤❤❤
ಧನ್ಯವಾದಗಳು
Nice 👍🎉
ಧನ್ಯವಾದಗಳು 🙏
Super 🤤🤤
ಧನ್ಯವಾದಗಳು ಸರ್
ಕಾಕ ಫುಲ್ ಸಂಪ್ ಇವತ್ತು
Super 👌
ಧನ್ಯವಾದಗಳು
Super guys ❤
ಧನ್ಯವಾದಗಳು
Namma UK Mandi Namma hemme. Nice team work and good cooking
ಧನ್ಯವಾದಗಳು ಸರ್
anna supper from shivamogga
ಧನ್ಯವಾದಗಳು ಸರ್
ಸೂಪರ್ ಕಾಕಾ 👍💛❤️💛❤️
ಧನ್ಯವಾದಗಳು ಸರ್
Super kakaa🔥
ಧನ್ಯವಾದಗಳು ಸರ್
Super 😍
ಧನ್ಯವಾದಗಳು
Super kakar❤
ಧನ್ಯವಾದಗಳು
ಹಾಂಗಾ ಕಬಾಬ ನೋಡತಾ ನೋಡತಾ ಬಾಯಾಗ ಜೊಲ್ಲು ಸುರಿತು
ಜವಾರಿ ಕಬಾಬ್ ಬಾರಿ ಸಂಪ ಐತ್ರಿ ಸರ ♥️♥️♥️🍗🍗🍗
Supperri kakara❤
ಧನ್ಯವಾದಗಳು ಸರ್
Super bro
ಧನ್ಯವಾದಗಳು
Best of luck brother's god bless your teem
ಧನ್ಯವಾದಗಳು ಸರ್
Super
Thanks
Sanpa sanpa 😋
ಧನ್ಯವಾದಗಳು
❤❤ ತುಂಬಾ.ಚೆನ್ನಾಗಿದೆ❤❤
ಧನ್ಯವಾದಗಳು
Suppr👌👌
Thanks ri
Masale pudige enhakthira adanna nidanavagi heli
Super ಕಕಾರ❤❤
Super kakkar ❤❤❤
ಧನ್ಯವಾದಗಳು
ಅಣ್ಣ ನೀವು ಮಾಡಿದ ಅಡುಗೆನ ಆಶ್ರಮಕ್ಕೆ ಅಥವಾ ರೊಡಲಿ ಇರೊ ಬಡವರಿಗೆ ಹಂಚಿ ❤ ನೀವೇ ಮಾಡಿದ ಅಡುಗೆನ ನಿವೇ ತಿಂದು ಖಾಲಿ ಮಾಡಬೇಡಿ 😫🙏🙏💓 ದಯವಿಟ್ಟು 😊
Ok sir ಧನ್ಯವಾದಗಳು