ಸೊಳ್ಳೆ ಬರದಂತೆ ಸಣ್ಣ ಸಣ್ಣ ಮೀನಿನ ಮರಿಗಳನ್ನು ನೀರಿನಲ್ಲಿ ಬಿಡಿ.. ಊರ ಕಡೆ ಇದ್ದರೆ ಕೆರೆಯಲ್ಲಿ ..ನದಿಯಲ್ಲಿ ಸಿಗುತ್ತೆ..ಸಿಟಿ ಯಲ್ಲಿ ಇದ್ದರೆ ಗಪ್ಪಿ ಮೀನು ಸಿಗುತ್ತೆ ..ಕಮ್ಮಿ ರೇಟ್ ಕೂಡ.. ವಾಟರ್ ಲಿಲ್ಲಿ ಇವಾಗ ರಿಪಾಟ್ ಮಾಡಬಾರದು.. ಫೆಬ್ರವರಿ..ಮಾರ್ಚ್ ನಂತರ ಮಾಡುವ . ಅಲ್ಲಿಯ ತನಕ ಹಾಗೆ ಬಿಡಿ .ಆಗಾಗ ನೀರು ಚೇಂಜ್ ಮಾಡ್ತ ಇದ್ದರೆ ಸಾಕು
🙏🙏🙏🙏🙏ನಿಮ್ಮ ಗಾರ್ಡನ್ ನೋಡಿ, ಬಹಳ ಸಂತೋಷ ವಾಯಿತು..
Thank u so much
Very nice😊😊
Very nice sister..happy to see your garden 😊🎉❤
Thank u so much
ತುಂಬಾ ಚೆನ್ನಾಗಿದೆ ಗಾರ್ಡನ್
Thank u so much
Very nice 😊
Thank u so much
❤❤❤
Supper garden ❤😊
Thank u so much
Nimma garden nodidre tumba kushiyagutte nanu yestu try madidru aguvudilla bajaragutte
Bisilu..soil ..compost.. correct aagi neeru...hakidre nimagu barutte.. mukyavagi.. yava gidagalu yavudaralli nettare best antha swalpa thilidare saaku..
👌👌
Thank u so much
Good
Thank u so much
🎉🎉🎉🎉
Thank u
Akka nange sevantife gida kodtira... Udupi karkala
Sevanthige gida neduva kala mugidide.. next year malegaladalli nenapu madi
ಗಿಡಗಳು ಎಲ್ಲಿ ಸಿಗತ್ತೆ ಅನ್ನೋದನ್ನು ತಿಳಿಸಿ 🙏🏻 ನಮಗೂ ಬೆಳೀಲಿಕ್ಕೆ ಹೆಲ್ಪ್ ಆಗತ್ತೆ 🙏🏻
ನಾನು ಯಾವ ಗಿಡ ತರಿಸಿಕೊಂಡಾಗ ಅದರ ಬಗ್ಗೆ ವಿಡಿಯೋ ಮಾಡಿ ತಿಳಿಸಿರ್ತಿನಿ
Sumati button sevantige yelli
ಇನ್ನೂ ಹೂವು ಆಗಿಲ್ಲ
Namma manelisevantige gididalli thumba muggi edae but hoovu araluttilla en madbeku pls helli
Innondu 15 days nalli hoovu agutte.. sevanthige hoovu bidalu chali irabeku.. chali jasti iddastu hoovu chennagi barutte..
Tq madam
G n❤❤❤❤❤
Thank u so much
ಕೆಂಪು ಸ್ಫಟಿಕದ ಗಿಡ ಕೊಡ್ತೀರಾ mam
9989690359 idakke whatsup msg madi
Water lily maintenance ಮತ್ತು ರೀಪಾಟ್ ಮಾಡೋದು ಹೇಳಿ ತೋರಿಸಿ ಮೇಡಂ. ಲಿಲ್ಲಿ ಪಾಟ್ ಅಲ್ಲಿ ಸೊಳ್ಳೆ ಆಗ್ತಾ ಇದೆ. ಏನು ಮಾಡಬೇಕು
ಸೊಳ್ಳೆ ಬರದಂತೆ ಸಣ್ಣ ಸಣ್ಣ ಮೀನಿನ ಮರಿಗಳನ್ನು ನೀರಿನಲ್ಲಿ ಬಿಡಿ.. ಊರ ಕಡೆ ಇದ್ದರೆ ಕೆರೆಯಲ್ಲಿ ..ನದಿಯಲ್ಲಿ ಸಿಗುತ್ತೆ..ಸಿಟಿ ಯಲ್ಲಿ ಇದ್ದರೆ ಗಪ್ಪಿ ಮೀನು ಸಿಗುತ್ತೆ ..ಕಮ್ಮಿ ರೇಟ್ ಕೂಡ..
ವಾಟರ್ ಲಿಲ್ಲಿ ಇವಾಗ ರಿಪಾಟ್ ಮಾಡಬಾರದು.. ಫೆಬ್ರವರಿ..ಮಾರ್ಚ್ ನಂತರ ಮಾಡುವ . ಅಲ್ಲಿಯ ತನಕ ಹಾಗೆ ಬಿಡಿ .ಆಗಾಗ ನೀರು ಚೇಂಜ್ ಮಾಡ್ತ ಇದ್ದರೆ ಸಾಕು
ಧನ್ಯವಾದಗಳು ಮೇಡಂ. 🙏ಎಷ್ಟು ಚೆನ್ನಾಗಿ ಹೇಳಿದ್ದೀರಿ.