Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada

แชร์
ฝัง
  • เผยแพร่เมื่อ 8 ก.ค. 2024
  • Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada
    #congressguaranteescheme #congress5guarantees #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada

ความคิดเห็น • 408

  • @swathirajswathi75
    @swathirajswathi75 14 วันที่ผ่านมา +161

    ಗೃಹಜ್ಯೋತಿ ಗೃಹಲಕ್ಷ್ಮಿ and ಅನ್ನಭಾಗ್ಯ..ಇ 3 ಯೋಜನೆಇಂದ ನಮಗೆ ತುಂಬಾ ತುಂಬಾ ಅನುಕೂಲವಾಗಿದೆ ❤ thank u ಕಾಂಗ್ರೆಸ್ ಸಿದ್ದರಾಮಯ್ಯ sir

    • @Venk01041976tesh
      @Venk01041976tesh 12 วันที่ผ่านมา +4

      ರಾಜ್ಯದ ಹಣಕಾಸಿನ ಪರಿಸ್ಥಿತಿ???

    • @Moving_Encyclopedia
      @Moving_Encyclopedia 9 วันที่ผ่านมา +2

      Hanakasina paristhiti haladru parwagilla

    • @swathirajswathi75
      @swathirajswathi75 9 วันที่ผ่านมา +1

      @@Moving_Encyclopedia yak sir nivu tinthailva

    • @swathirajswathi75
      @swathirajswathi75 9 วันที่ผ่านมา

      @@Venk01041976tesh September ninda aledu aledu sakagide..namdhe tumba duddu karchagide.. ivaga may thingalinda barthaide aste sir..

    • @raghuveershetty1241
      @raghuveershetty1241 5 วันที่ผ่านมา

      Madam, nimge monthly government 4000 kodta ide Andre, nimminda 8000 kinda jaasti kitkoyide anta artha😂😂😂😂

  • @poojaanjali8335
    @poojaanjali8335 14 วันที่ผ่านมา +95

    ಹೌದು ಸರ್ ಖಂಡಿತ ಅನುಕೂಲವಾಗಿದೆ 👍

  • @k-chandrashekar
    @k-chandrashekar 14 วันที่ผ่านมา +110

    ಎಲ್ಲಾ ಪ್ರೀ. ಯೋಜನೆ. ಒಳ್ಳೇದಾಗಿದೆ. ಆದ್ರೆ. ಪ್ರೀ. ಬಸ್ಸು. ಬೇಡ. ಅನ್ಸುತ್ತೆ. ಆದ್ರೆ. ಇದು. ನನ್ನ. ವಯಕ್ತಿಕ. ಅನಿಸಿಕೆ. ಧನ್ಯವಾದಗಳು. ಸಿದ್ದರಾಮಯ್ಯ. ಸರ್. 🙏🙏🙏

    • @pradeepjs-mj7cr
      @pradeepjs-mj7cr 14 วันที่ผ่านมา

      ಗೃಹಲಕ್ಷ್ಮಿ ಗಿನ ಉತ್ತಮವಾದ ಕಾರ್ಯ ಫ್ರೀ ಬಸ್ ಇದರಿಂದ ಜನರ ಹೊಡ ಟ ಹಣದ ಚಲಾವಣೆ ನಡೆಯುತ್ತದೆ .... ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ example tamilnadu

    • @gurudatt2931
      @gurudatt2931 14 วันที่ผ่านมา +2

      If I also get 1000Rs, I I will also say "OLledagide"

    • @mahammadanis1385
      @mahammadanis1385 14 วันที่ผ่านมา +2

      Jasti doorakke kodbardu

    • @manikantakrmani9318
      @manikantakrmani9318 13 วันที่ผ่านมา +1

      Limit km kodbeku

    • @twinkletwinkie9858
      @twinkletwinkie9858 13 วันที่ผ่านมา +3

      All will not be rich, it helps poor people.

  • @user-gg2bn6ec5r
    @user-gg2bn6ec5r 14 วันที่ผ่านมา +67

    ತುಂಬಾ ಅನುಕೂಲವಾಗಿದೆ ಈ ಭಾಗ್ಯ ಗಳಿಂದ ಇದನ್ನು ಹೀಗೆ ಮುಂದುವರೆಸಿ

  • @bhaskarsanil3257
    @bhaskarsanil3257 14 วันที่ผ่านมา +21

    ತಲೆ ಕೆಟ್ಟ ಕೆಲವು ಕಿಡಿಗೇಡಿಗಳು ಟೀಕೆ ಮಾಡುತವೆ ಅವರಿಗೆ ಅವರ ಅಪ್ಪ ಮಾಡಿ ಇಟ್ಟದ್ದು ಬೇಕಾದಷ್ಟು ಇರಬೇಕು 😂😂😂

  • @pradeepjs-mj7cr
    @pradeepjs-mj7cr 14 วันที่ผ่านมา +42

    ಗೃಹಲಕ್ಷ್ಮಿ ಗೃಹ ಜ್ಯೋತಿ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರ ಕೊಡುಗೆ ಅಪಾರ

  • @roshan.h.makandar
    @roshan.h.makandar 14 วันที่ผ่านมา +51

    ಜೈ ಸಿದ್ದರಾಮಯ್ಯ ಒಳ್ಳೆಯ ಯೋಜನೆಗಳು

  • @husenbasha8046
    @husenbasha8046 14 วันที่ผ่านมา +43

    ವಾಸ್ತವತೆಯನ್ನು ನಿರ್ಭಯವಾಗಿ ಹೇಳುವ ನಿಮ್ಮ ವಾಹಿನಿಗೆ ಅನಂತ ಧನ್ಯವಾದಗಳು❤❤

  • @somanna8853
    @somanna8853 14 วันที่ผ่านมา +47

    ಜೈ ಸಿದ್ದರಾಮಯ್ಯ ❤❤

  • @shafi7014
    @shafi7014 12 วันที่ผ่านมา +15

    ನಮ್ಮಹಳ್ಳಿ ಯಲ್ಲಿ ಜನಕ್ಕೆ ಗ್ಯಾರಂಟಿ ಯೋಜನೆ ಇಂದ ಬಹಳ ಖುಷಿ ಆಗಿದೆ 😊

  • @user-tk3wu9pn9r
    @user-tk3wu9pn9r 12 วันที่ผ่านมา +8

    ನಮಗೆ ಗೃಹ ಲಕ್ಷ್ಮಹಣದಿಂದ ಗೃಹ ಜ್ಯೋತಿ ಯಿಂದ ತುಂಬಾ ಸಹಾಯ ಆಗುತ್ತೆ ನನಗೆ ಬೇಕೇ ಬೇಕು ದಯಮಾಡಿ ನಿಲ್ಲಿಸಬೇಡಿ ಇದರಿಂದ ನಮ್ಮ ಮನೆ ನಡೆಸುತ್ತೇವೆ ರೇಷನ್ ತೆಗೆದು ಕೊಡುತ್ತೇವೆ 🙏🙏🙏

  • @shahulhameed3281
    @shahulhameed3281 15 วันที่ผ่านมา +56

    Jai Siddaramaiah❤
    Jai Congress

  • @gangappasogi1323
    @gangappasogi1323 14 วันที่ผ่านมา +33

    ಅದ್ಬುತ ವಿಶ್ಲೇಷಣೆ ಗೆ ಧನ್ಯವಾದಗಳು 👌🏼👌🏼🌹🌹👍🏼

  • @mohammadshareef3214
    @mohammadshareef3214 14 วันที่ผ่านมา +31

    ಜೈ ಹೋ ಕಾಂಗ್ರೆಸ್ ಜೈ ಸಿದ್ದರಾಮಯ್ಯ 🌹🌹🌹🌹🌹🎉🎉🎉🎉

  • @dayanandahm6180
    @dayanandahm6180 14 วันที่ผ่านมา +9

    ಊಟ ಮಾಡಿ ತಟ್ಟೆಗೆ ಉಗಿಯೋ ಮಂದಿ ತುಂಬಾ ಇದ್ದಾರೆ ಸರ್, ಅಂತವರ ಬುರುಡೆ ಮಾತು ಸರ್, ಅಪಪ್ರಚಾರಕರ, ಅತೀ ಬುದ್ದಿವಂತಿಕೆ, ಜೈ, ರಾಮಕಾಂತ್ ರವರೆ, ಜೈ ಕಾಂಗ್ರೆಸ್ 🤚🤚🤚

  • @shivashankar-dz9jd
    @shivashankar-dz9jd 14 วันที่ผ่านมา +25

    ಯಾರಿಗೆ ಬೇಡ ಅಂಥವರು ದಯವಿಟ್ಟು beravarige ಅನುಕೂಲವಾಗುವಂತೆ ನೋಡಿಕೊಳ್ಳಿ

  • @user-hd7lr2ne2o
    @user-hd7lr2ne2o 14 วันที่ผ่านมา +10

    ಈ ಸಮೀಕ್ಷೆಯ ಫಲಿತಾಂಶವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯಲಿ.

  • @user-lm5zt9jk2q
    @user-lm5zt9jk2q 12 วันที่ผ่านมา +4

    ನಮಗೆ ಯಾವ ಭಾಗ್ಯನು ಬೇಡ ಅರೋಗ್ಯ ಭಾಗ್ಯ ಒಂದಿದ್ರೆ ಸಾಕು ri

  • @user-qp6sq8qy5e
    @user-qp6sq8qy5e 15 วันที่ผ่านมา +39

    Congress 💚💚🇮🇳🇮🇳💚💚

  • @mohammadshareef3214
    @mohammadshareef3214 14 วันที่ผ่านมา +16

    ರಾಮಕಾಂತ್ ಸರ್ ಸೂಪರ್ 🎉🎉🎉🎉🎉

    • @lakshmeeshajetty
      @lakshmeeshajetty 14 วันที่ผ่านมา

      Drama kantha 👑 super duper

  • @hanumanthappakn5222
    @hanumanthappakn5222 15 วันที่ผ่านมา +24

    Super sir neja sir

  • @basavarajh1860
    @basavarajh1860 15 วันที่ผ่านมา +20

    ಅಡಿಗೆ ಸಿಲೆಂಡರ್ ಪ್ರೀ ಕೊಡುವುದರಿಂದ ಎಲ್ಲಾ ಜನರಿಗೂ ಅನುಕೂಲ ಖಂಡಿತಾ ಆಗುವುದು. 💐💐💐🙏💐💐🙏💐 ಬಸ್ ಪ್ರೀ ಮತ್ತು ಶಕ್ತಿ ಯೋಜನೆ ಕೆಲವೇ ಜನರಿಗೆ ಅನುಕೂಲವಾಗುವುದು ಎಂದು ನನ್ನ ಅನಿಸಿಕೆ 💐💐💐💐💐🙏🙏🙏🙏🙏

    • @madhusudan3801
      @madhusudan3801 15 วันที่ผ่านมา +10

      ಸಿಲಿಂಡರ್ ಮೋದಿ ನ ಕೇಳಿ ಪಡ್ಕೊಳಿ

    • @anildmello2331
      @anildmello2331 14 วันที่ผ่านมา

      ಕೇಂದ್ರ ಸರ್ಕಾರ ಗ್ಯಾಸ್ ಗೇ 1200. ಪೆಟ್ರೋಲ್, ಡೀಸೆಲ್ ರೇಟ್ ಗಗನಕ್ಕೇರಿದ್ರು ಯಾರು ಮಾತಾಡ್ತಿಲ್ಲ ಸ್ವಾಮಿ. ಎಲ್ಲರೂ ಮಲಗಿದ್ದಾರೆ ಅಂತ ನನ್ನ ಅನಿಸಿಕೆ. ಎಲ್ಲಾ ರಾಜ್ಯ ಸರ್ಕಾರ ಕೊಟ್ರೆ ಕೇಂದ್ರ ಸರ್ಕಾರಕ್ಕೆ ಯಾಕೆ ವೋಟ್ ಹಾಕ್ಬೇಕು

    • @hilarydsouza371
      @hilarydsouza371 14 วันที่ผ่านมา

      @@madhusudan3801yes carect 😊

    • @sridharmurthy8393
      @sridharmurthy8393 14 วันที่ผ่านมา

      ಅಯ್ಯೋ ದೇವರೆ, ಫ್ರೀ ಕೊಡುವುದು ಯಾರಿಗೆ ಬೇಡ, ಎಲ್ಲರಿಗೂ ಬೇಕು ಎಲ್ಲವೂ ಫ್ರೀ ಬೇಕು

  • @chandrashekark782
    @chandrashekark782 14 วันที่ผ่านมา +11

    Ramakanth sir 🙏 🙌 ❤ super 👌

  • @adithyalokesh4209
    @adithyalokesh4209 15 วันที่ผ่านมา +14

    Gruha Jyoti is best good 1000 rs saved my forvit ❤ bus it's ok but I don't have restion card

  • @ManjuNathG-kl5nb
    @ManjuNathG-kl5nb 14 วันที่ผ่านมา +12

    ❤❤❤ Jai siddaramaiha ❤
    ❤❤❤ Jai siddaramaiha Jai siddaramaiha Jai siddaramaiha Jai bheem jai basavanna

  • @prakashj4153
    @prakashj4153 11 วันที่ผ่านมา +4

    ನಮಗೆ ತುಂಬಾ ಹೆಲ್ಪ್ ಆಗಿದೆ ಸರ್ ಮನೆಗೆ ದಿನಸಿ ಸಾಮಾನುಗಳ ತಗೋಳಕ್ಕೆ ಧನ್ಯವಾದಗಳು❤

  • @mayurr6678
    @mayurr6678 14 วันที่ผ่านมา +13

    Jai Huliya Jai Annaramayya 🤙🤞🤟💥🔥❤️

  • @shameedrm8598
    @shameedrm8598 14 วันที่ผ่านมา +9

    Jai Siddaramayya Sir 🎉

  • @gowthamsgowdagowthu2559
    @gowthamsgowdagowthu2559 14 วันที่ผ่านมา +6

    Jai congress Jai Siddu boss ❤ and Ramakanth sir super

  • @kiranadevaramani1934
    @kiranadevaramani1934 14 วันที่ผ่านมา +5

    ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ❤❤

  • @waheedabegum9805
    @waheedabegum9805 15 วันที่ผ่านมา +8

    Siddu sir is doing very good job by providing gruha lakshmi yojane to women's

  • @kuldeeppl9387
    @kuldeeppl9387 9 วันที่ผ่านมา +1

    ತುಂಬಾ ಅನುಕೂಲವಾಗಿದೆ ಸರ್❤❤

  • @ManjunarhGm
    @ManjunarhGm 14 วันที่ผ่านมา +3

    ಎಲ್ಲವನ್ನೂ ಅರ್ದ ದರ ಮಾಡಬೇಕಿತ್ತು ಆದರೆ ಅತಿಯಾಧ ಪ್ರೀ ಹಣಕಾಸು ಸಮಸ್ಯ ಗ್ಯಾರಂಟಿ.

  • @shree6699
    @shree6699 14 วันที่ผ่านมา +2

    Sir ಗೃಹ ಲಕ್ಷ್ಮಿ ಹಣವನ್ನು 2000 ದಿಂದ 10000 ಸಾವಿರಕ್ಕೆ ಏರಿಸಲು ಹೇಳಿ,
    ಇನ್ನು ತುಂಬಾ ಅನುಕೂಲ ಆಗುತ್ತೆ , 2000ಕ್ಕ ತಕ್ಕ ಹಾಗೆ ಬೆಲೆಗಳು ಜಾಸ್ಟೀಹಾಗಿವೆ ಹಾಗಾಗಿ ಉಪಯೋಗ ಆಗುತ್ತಿಲ್ಲ

  • @aru6B
    @aru6B 14 วันที่ผ่านมา +4

    Super 💯👍 cougars 🎉🎉🎉

  • @adavidloy2064
    @adavidloy2064 14 วันที่ผ่านมา +4

    Very much useful thank you CM sir 🙏

  • @janshiranibilla3505
    @janshiranibilla3505 14 วันที่ผ่านมา +4

    Excellent sir who all r not interested they can give up

  • @nissanprincy9063
    @nissanprincy9063 13 วันที่ผ่านมา +2

    Thanks Siddharamaya sir 🙏

  • @GJ-kw3fc
    @GJ-kw3fc 13 วันที่ผ่านมา +2

    Excellent news guru 🎉

  • @sameenanazim9516
    @sameenanazim9516 14 วันที่ผ่านมา +5

    Thumba thanku

  • @vidyakadakol7813
    @vidyakadakol7813 13 วันที่ผ่านมา +2

    ಈ ಯೋಜನೆಗಳುಬಡ ಜನರಿಗೆ ಅನುಕೂಲವಾಗಿದೆ

  • @shreekanta167
    @shreekanta167 14 วันที่ผ่านมา +5

    ನೀನು ಲೈವ್ ಆಗಿ ಸರ್ವ್ ಮಾಡು

  • @manjunathakl2571
    @manjunathakl2571 13 วันที่ผ่านมา +2

    Survey ok
    Why did they stop 2000rs

  • @Surykumar-li9ru
    @Surykumar-li9ru 14 วันที่ผ่านมา +3

    Yes very useful thanks siddaramaiha jai

  • @chandrashekarraom752
    @chandrashekarraom752 15 วันที่ผ่านมา +6

    True Sir, they can give up

  • @krishnamaurthy6470
    @krishnamaurthy6470 14 วันที่ผ่านมา +6

    FREE BUS BEDA THKSHNA NILLISI

  • @aru6B
    @aru6B 14 วันที่ผ่านมา +3

    Super bro correct 💯🎉🎉🎉🎉🎉

  • @nagarajn1694
    @nagarajn1694 14 วันที่ผ่านมา +4

    💯👍👍sir

  • @user-ct1zk3bo1k
    @user-ct1zk3bo1k 13 วันที่ผ่านมา +3

    Where is development, employment

    • @Manu_Reddy
      @Manu_Reddy 8 วันที่ผ่านมา

      Point be noted

  • @bhavimanichandrakant1416
    @bhavimanichandrakant1416 14 วันที่ผ่านมา +3

    Create importance of public survey area wise workers must give report.

  • @SidduNayak-vz5vh
    @SidduNayak-vz5vh 13 วันที่ผ่านมา +3

    ಕಾಂಗ್ರೆಸ್ bucket ಚಾನೆಲ್, ಯುವನಿದಿ ನಮಗೆ ಬಂದಿಲ್ಲ👢

  • @nhbnhb2790
    @nhbnhb2790 9 วันที่ผ่านมา +1

    ನಮಗಿನ್ನೂ ಬರ ಪರಿಹಾರ ಬಂದಿಲ್ಲ ಅದರ ಬಗ್ಗೆ ಮಾತಾಡ್ರಿ

  • @bashad5550
    @bashad5550 14 วันที่ผ่านมา +2

    GODHI MEDIA anchor s this is real anchoring lisson

  • @shrinivasmurthyksvkulkarni423
    @shrinivasmurthyksvkulkarni423 14 วันที่ผ่านมา +1

    ಎಲ್ಲಮ್ಮನ ಜಾತ್ರೆ,ಬೇಡಾ ಅನಬಾರದು! ತಿಂದುಂಡುವನೇ ಜಾಣ!! -ಇದು ನಿಜವಾದ ಜನಪರ,ಸಮಾನತೆ !!

  • @oduvaragapparudrappaprasanna
    @oduvaragapparudrappaprasanna 14 วันที่ผ่านมา +3

    Let goyt continue the guarantee and stop MLA fund. It's well know fact and open secret till today those funds are not effectively used by all elected representative. Now a days these type of fund become tool for pouching elected members.

  • @RaviRavi-ip7hm
    @RaviRavi-ip7hm 14 วันที่ผ่านมา +3

    Very good ❤

  • @Ashok_Pujari
    @Ashok_Pujari 14 วันที่ผ่านมา +1

    ಬಡವರ ಪರವಾದ ಯೋಜನೆಗಳು ❤❤

  • @ruhitaj5876
    @ruhitaj5876 14 วันที่ผ่านมา +3

    Howdu sir namege tumba anukolavagede guarenty inda

  • @SalimAttar-lt7hv
    @SalimAttar-lt7hv 14 วันที่ผ่านมา +3

    Jai hind Jai karnataka

  • @user-hj3ft4ic5s
    @user-hj3ft4ic5s 15 วันที่ผ่านมา +13

    Congress zindabad zindabad Congress zindabad Congress zindabad Congress zindabad Congress zindabad Congress zindabad zindabad Congress zindabad zindabad Congress and Rahul Gandhi zindabad

    • @adityanayaka327
      @adityanayaka327 14 วันที่ผ่านมา

      ಇಷ್ಟು ಜಿಂದಾಬಾದ್ ಹಾಕೋರು ನೀವು ಯಾರು ಯಾಕೆ ಹಾಕುತಿದೀಯಾ ಅಂತ ಗೊತ್ತು ಬಿಡಪಾ,ನಮ್ಮ ದಲಿತರ ಹಣನಾ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ ಅದರ ಬಗ್ಗೆನೂ ಜೈಕಾರ ಹಾಕಿ ಸ್ವಲ್ಪ.

  • @Helpmetobehappy
    @Helpmetobehappy 11 วันที่ผ่านมา +1

    1) gruha jothi 200 but 50-60unit free but Per unit price gotta nimge yastu anta 7.50pisa
    2)gruha Laxmi 2000 guru Mane badge ne 3500 savra eday and aduge saman mele price bere hecchagide
    3) vidyarthi galige 3000 guru but scholarship damar
    ......

  • @sureshdombale
    @sureshdombale 14 วันที่ผ่านมา +2

    Very good working 👍💯 working 🙏🙏

  • @MR.35525
    @MR.35525 14 วันที่ผ่านมา +1

    ಸಂಗೀ ಗಳಿಗೆ ಮಾತ್ರ ಎಲ್ಲ ಪಡಕೊಂಡು.. ಮತ್ತೆ ಉರಿ.

  • @annegowdakishore7538
    @annegowdakishore7538 14 วันที่ผ่านมา +4

    Bpl Card filter agbeku

  • @b.l.mahadeva164
    @b.l.mahadeva164 10 วันที่ผ่านมา

    Sir, your straight forward comment is correct.

  • @Fathima-mx2uc
    @Fathima-mx2uc 14 วันที่ผ่านมา +1

    ಬಹಳಷ್ಟು ಅನುಕೂಲವಾಗಿವೆ

  • @rekhakumarrekhakumar3185
    @rekhakumarrekhakumar3185 14 วันที่ผ่านมา +3

    Yes sir

  • @hariprasadshetty6013
    @hariprasadshetty6013 12 วันที่ผ่านมา

    Very much helpful for poor people by grahalakshmi yojane. Jai congress.

  • @Sumanthyadav07
    @Sumanthyadav07 13 วันที่ผ่านมา +1

    What about price hike

  • @jalaljalalmanvi5978
    @jalaljalalmanvi5978 14 วันที่ผ่านมา +1

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ❤❤

  • @kempannakareppagol6534
    @kempannakareppagol6534 14 วันที่ผ่านมา +1

    Good.

  • @MeghaCm-tt5iq
    @MeghaCm-tt5iq 11 วันที่ผ่านมา

    Super sir

  • @annapoornamk802
    @annapoornamk802 12 วันที่ผ่านมา

    Garanti yojane bandamele navu jivanta idevi sarkarda drastiyalli annista ide sir tq siddaramayya sir 🙏🙏🙏🙏🙏🙏🙏🙏

  • @azaruddina2293
    @azaruddina2293 13 วันที่ผ่านมา +1

    🙏🙏🙏

  • @jayaramumaddur7716
    @jayaramumaddur7716 14 วันที่ผ่านมา

    ಅತ್ಯುತ್ತಮ ವಿಮರ್ಶೆ. ಧನ್ಯವಾದಗಳು ಸರ್

  • @ramanjiniramanjineya2567
    @ramanjiniramanjineya2567 11 วันที่ผ่านมา +1

    11 ne kantu bandilla sir

  • @gurunathbannihatti
    @gurunathbannihatti 14 วันที่ผ่านมา +1

    Jai ಕಾಂಗ್ರೆಸ್ ಜೈ ಜೈ ಸಿದ್ದು ಜೈ ಡಿಕೆ jai Rahul jai Hind

  • @nayanboss
    @nayanboss 11 วันที่ผ่านมา

    ❤tv5🎉🌹

  • @iqbalkaleelkaleel6127
    @iqbalkaleelkaleel6127 14 วันที่ผ่านมา

    🎉🎉Congratulations good cm of karnataka Jai congres boss ❤❤❤❤good work tv5

  • @msdv283
    @msdv283 14 วันที่ผ่านมา +1

    Super 🐯❤

  • @sindhurram1036
    @sindhurram1036 9 วันที่ผ่านมา

    Those who tell it is usefull think it in another way also Then they can give it to entire karnataka it will be still more usefull right...

  • @murthyc1758
    @murthyc1758 11 วันที่ผ่านมา

    🎉👌👌👌👌

  • @yhharishadyar7843
    @yhharishadyar7843 14 วันที่ผ่านมา

    Well said sir very good analysis 👌

  • @ayubkhan-hx9bb
    @ayubkhan-hx9bb 14 วันที่ผ่านมา +1

    Siddaramaya ki jai❤

  • @deekshithrajb3702
    @deekshithrajb3702 14 วันที่ผ่านมา +1

    Jai Siddaramaiha ❤

  • @Vanyajeevi
    @Vanyajeevi 14 วันที่ผ่านมา +1

    The all Karnataka travel yojana for ladies should be stopped, instead let them make students travel free within cities when students use ksrtc/bmtc buses. So students within Bengalooru can travel free within Bengalooru which facilitates their travel to schools or colleges. Students need this to travel within cities than ladies… will government modify this??, most likely no because students who are less than 18 don’t vote !!!

  • @MABAIG-xb6yf
    @MABAIG-xb6yf 12 วันที่ผ่านมา

    Great.. Sir.. 👍👍👍

  • @murthyc1758
    @murthyc1758 11 วันที่ผ่านมา

    🎉👌👌👌👌👌

  • @AtifRaza-zl5sr
    @AtifRaza-zl5sr 11 วันที่ผ่านมา

    ಜೈ... ಕಾಂಗ್ರೆಸ್..❤❤❤❤❤❤❤.. ಸಿದ್ದು. ಸರ್ಗೆ.. ನಾನಾ...🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🌹🌹🌹🌹🌹🌹🌹

  • @prabhavathi7716
    @prabhavathi7716 13 วันที่ผ่านมา

    Bus jasthi kodi CM sir free haghirodinda kadime bus hakidare jarni madalu tumba kastahagutide hedarinda

  • @user-hm8yq1xf7t
    @user-hm8yq1xf7t 12 วันที่ผ่านมา

    ಉತ್ತಮವಾದ ಸಂದೇಶ ಸರ್ ❤❤❤

  • @inayathnargundkar3555
    @inayathnargundkar3555 12 วันที่ผ่านมา

    Very good survey sir 🎉

  • @venkatarbkmc
    @venkatarbkmc 3 วันที่ผ่านมา

    Do you know how much money other tax payers are paying electricity bill ?

  • @akrambasha6740
    @akrambasha6740 14 วันที่ผ่านมา

    Jai congress ankula aggedyy sir thank you so much siddaramaiy

  • @prasadvikram4034
    @prasadvikram4034 8 วันที่ผ่านมา

    ಅನ್ನ ಭಾಗ್ಯದ ಜೊತೆ ಎಣ್ಣೆ ಭಾಗ್ಯ ಮತ್ತು ಬೇಳೆ ಭಾಗ್ಯ ಬೇಕು.

  • @suhelsubhan5028
    @suhelsubhan5028 14 วันที่ผ่านมา

    ಸರ್ ಅನ್ನ ಭಾಗ್ಯದೊಂದಿಗೆ ಅಡಿಗೆ ಎಣ್ಣೆ , ಗೋಧಿ ,ಬೆಳೆ ಕಾಳು ಗಳನ್ನು ಪಡಿತರ ದಲ್ಲಿ ಕೊಡಿ

  • @suryak4452
    @suryak4452 11 วันที่ผ่านมา

    ನಮಗೆ ಸಹಾಯ ಅಗತ್ಯವಿದೆ ಆದರ

  • @mohammedsalman3839
    @mohammedsalman3839 13 วันที่ผ่านมา

    Super work sir

  • @mdmohankumar1612
    @mdmohankumar1612 11 วันที่ผ่านมา +1

    Looo pekara yavdu dudu bartha Ella kano

  • @user-lc1kf7fo8g
    @user-lc1kf7fo8g 14 วันที่ผ่านมา

    Sir super said, who are not interested free,re embodiment 😢