ไม่สามารถเล่นวิดีโอนี้
ขออภัยในความไม่สะดวก
Hudugaatada Hudugi | Full Movie | Srinath | Manjula | Ambarish | Family Movie
ฝัง
- เผยแพร่เมื่อ 5 ธ.ค. 2021
- Watch Srinath, Manjula and Ambarish playing lead role in the Movie Hudugaatada Hudugi. Also Starring Dwarakish, Shivaram, Sampath, Hanumanthachar, Chethan Ramarao, Srinivas, Venkataraman, Mani, Ramu, Puttanna, Master Ravi, Jayashree, M N Lakshmidevi, Papamma, Indrani, Mallika, Shanthi in RSV Media Vision Full Movie Channel..!
------------------------------------------------------------
#Srinath, #Manjula, #Ambarish
#HudugaatadaHudugi, #MRangaRao
-----------------------------------------
Srinath Films Playlist link : bit.ly/3QYBJZA
-----------------------------------------
Film: Hudugaatada Hudugi
Starcast: Srinath, Manjula, Ambareesh
Music: M Ranga Rao
Director: Amrutham
Producer: Selvam
Banner : Anjugam Pictures
Year: 09-01-1976
-------------------------------------------------------------
Songs
1. Isaviyu Eno 76 Veshava Nodu
2. Hindendu Kandilla Naanee Ullasa
3. Isaviyu Eno 76 Veshava Nodu 26-SPB
4. Belliya Thereya Modada Mareya
5. Hogo Ennalu Neenaaru
6. Yaaru Aatakkilidavaraaru
Singers : SPB, S Janaki, P B Srinivas,
L R Eshwari
Lyrics : Chi Udayashankar
----------------------------------------------------------
For More info:
TH-cam: bit.ly/31MwS3p
Twitter: bit.ly/2Gu5mAi
Facebook: bit.ly/2HaEUv7
----------------------------------------------------
Subscribe to our Channel
RSV Media Vision Entertainment : tinyurl.com/ul82gyg
RSV Media Vision Kannada Full Movies : bit.ly/31MwS3p
My favourable artist Manjula Amma - Great acting 🙏♥️♥️
ಹುಡುಗಾಟದ ಹುಡುಗಿಯಾಗಿ ಜನಪ್ರಿಯ ಕಲಾವಿದೆ ಮಂಜುಳ ಅತ್ಯುತ್ತಮ ವಾಗಿ ಅಭಿನಯಿಸಿದ್ದಾರೆ ❤️
ಶ್ರೀನಾಥ್, ಮಂಜುಳ ಮತ್ತು ಸಂಪತ್ ಅವರು ಬಹಳ ಉತ್ತಮವಾಗಿ ಅಭಿನಯಿಸಿರುವ ಸುಂದರ ಚಿತ್ರ. ಈ ಚಿತ್ರದ ನಿರ್ದೇಶಕರು, ಕಲಾವಿದೆ ಮಂಜುಳ ಅವರ ಪತಿ ಅಮೃತಮ್ ಅವರು.
ಮಂಜುಳ ಕನ್ನಡ ಚಿತ್ರ ರಂಗ ಕಂಡ ಒಬ್ಬ ಅತ್ಯುತ್ತಮ ಕಲಾವಿದೆ. ಶ್ರೀನಾಥ್, ಸಂಪತ್ , ಅಂಬರೀಷ್ ಮತ್ತು ದ್ವಾರಕೀಶ್ ಉತ್ತಮವಾಗಿ ಅಭಿನಯಿಸಿದ್ದಾರೆ.
ಮಂಜುಳ ಹುಡುಗಾಟದ ಹುಡುಗಿಯಾಗಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಉತ್ತಮ ಮನರಂಜನೆಯ ಸಿನಿಮಾ.
ಹುಡುಗಾಟದ ಹುಡುಗಿ ಮಂಜುಳ ಅವರ ಅತ್ಯುತ್ತಮ ಅಭಿನಯದ ಸೊಗಸಾದ ಚಿತ್ರ 👌
ಹುಡುಗಾಟದ ಹುಡುಗಿ ಮಂಜುಳ ಮುದ್ದಾದ ಉತ್ತಮ ಅಭಿನೇತ್ರಿ❤️
ಮಂಜುಳ ಅವರು ಹುಡುಗಾಟದ ಹುಡುಗಿಯಾಗಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. Great Actress
ಮಂಜುಳಾ ಚೇಷ್ಟೆ ಮಾಡೋ ಹುಡುಗಿ
ಪ್ರಳಯ ರಾಜ ಶ್ರೀನಾಥ್ ಮಾತು ಮಂಜುಳಾ ಜೋಡಿ ತುಂಬಾ ಚನ್ನಗಿ ಅಭಿನಯ ಇದ್ದಾರೆ. ಈ ಚಿತ್ರ ಶತದೇನೋತ್ಸವ ಕಾಂಡೆದ.
ಪ್ರಳಯ ರಾಜ ಅಲ್ಲಪ್ಪಾ ತಂದೆ "ಪ್ರಣಯ ರಾಜ"
ಮಂಜುಳ ಅವರ ಅಭಿನಯ, glamour ಚಿತ್ರಕ್ಕೆ ಮೆರುಗು ತಂದಿದೆ.
Manjula madam, First Lady Superstar of KFI 👌👌👌❤️❤️
Manjula madam, an amazing artist
Srinath, Manjula, nice pair.
ಮಂಜುಳ ಅವರ ಅಭಿನಯ ತುಂಬಾನೇ ಚೆನ್ನಾಗಿದೆ 🙏 ಶ್ರೀನಾಥ್, ಸಂಪತ್ ಉತ್ತಮ ಅಭಿನಯ 👌
Manjula as Hudugatada Hudugi. - Beautiful performance
ತುಮಕೂರಿನ ಪ್ರಶಾಂತ್ ಥಿಯೇಟರ್ ನಲ್ಲಿ 1976 ನಲ್ಲಿ ನೋಡಿದ್ದೆ.ಥ್ಯಾಂಕ್ಸ್
Very good movie. Srinath, Manjula beautiful pair. This movie was directed by Manjula mam's husband Amrithum.
ಹುಡುಗಾಟದ ಹುಡುಗಿಯಾಗಿ ಮಂಜುಳಾ ತುಂಬಾ ಉತ್ತಮವಾಗಿ ನಟಿಸಿದ್ದಾರೆ. ಮನರಂಜನೆ ನೀಡುವ ಒಳ್ಳೆಯ ಚಿತ್ರ ♥️
Manjula Akka, superb performance❤️❤️❤️
ಶ್ರೀನಾಥ್, ಮಂಜುಳ, ಸಂಪತ್ ಅವರ ಅಭಿನಯ ತುಂಬಾ ಚೆನ್ನಾಗಿದೆ.
ಮಂಜುಳ ಅವರ ಅಭಿನಯ superb 👌
ಶ್ರೀನಾಥ್, ಮಂಜುಳ ಉತ್ತಮ ಅಭಿನಯದ ಸುಮಧುರ ಹಾಡುಗಳ ಚಿತ್ರ
Manjula madam, A superb performance 👍
Wah good film super srinatha manju
Manjula acting superb. A very cute heroine ❤️❤️👌
ಮಂಜುಳ ಅತ್ಯುತ್ತಮ ಅಭಿನಯ ನೀಡಿದ್ದಾರೆ 🙏
ಶ್ರೀನಾಥ್, ಮಂಜುಳಾ ಉತ್ತಮ ಅಭಿನಯದ ಮನರಂಜನೆಯ ಸಿನಿಮಾ ಮತ್ತು ಹಾಡುಗಳು ಉತ್ತಮವಾಗಿವೆ 🙏🙏🙏🙏🙏🙏
Old is gold wonderful
Manjula madam, ಅ great performance 🙏🤭🙏🙏🙏
verynice movie and songs THANKYOU
ಮಂಜುಳ ಮೇಡಂ ಅತ್ಯುತ್ತಮ ಅಭಿನಯ 🙏🙏🙏🙏🙏
ಉತ್ತಮ ಚಿತ್ರ ಮತ್ತು ಹಾಡುಗಳು ತುಂಬಾ ಚೆನ್ನಾಗಿವೆ.
Liked Srinath's acting in this movie...
ಮಂಜುಳಾ ಅವರ ಅಭಿನಯ ಅತ್ಯುತ್ತಮ ವಾಗಿದೆ 👌
Good Movie
ಮಂಜುಳಾ, ಲವ ಲವಿಕೆಯ, ಅತ್ಯುತ್ತಮ ಅಭಿನಯ 🙏🙏🙏
ಚಿತ್ರ ಮತ್ತೆ ನೋಡೋದು ಒಬ್ಬರಿಗೋಸ್ಕರ ಅವರೇ ನಮ್ಮ ರೆಬೆಲ್ ಸ್ಟಾರ್
ಹುಡುಗಾಟದ ಹುಡುಗಿಯಾಗಿ ಮಂಜುಳಾ ಅವರು ಅತ್ಯುತ್ತಮ ವಾಗಿ ಅಭಿನಯಿಸಿದ್ದಾರೆ 👌👌👌👌👌👌
Super movie.. old is gold 🙏
ಮಂಜುಳಾ, ಶ್ರೀನಾಥ್ ಸೊಗಸಾದ ಜೋಡಿ 👍😊🙏❤️👌
Kalamayuri Manjula madam acting 👌
During the song" Belliya Thereya" there is a lag in video , please set it right...it spoils the beautiful song
ಹುಡುಗಾಟದ ಹುಡುಗಿ ಮಂಜುಳ ಅವರ ಹುಡುಗಾಟದ ಅಭಿನಯ ತುಂಬಾ ಇಷ್ಟವಾಗುತ್ತದೆ 🙏
Manjula madam, A great artist 👌
Manjula madam- A superb performance
ಒರಿಜಿನಲ್ ಹಿನ್ನೆಲೆ ಸಂಗೀತನೇ ಇರಲಿ. ಓಲ್ಡ್ ಈಸ್ ಗೋಲ್ಡ್. ದಯವಿಟ್ಟು ನಿಮ್ಮ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ತೆಗೆದು ಬಿಡಿ.
Howdu, thumba kirikiri aagutthe.
Manjula A , very cute and beautiful heroine 👍
ಕತೆ ಚೆನ್ನಾಗಿದೇ. Baground ಅಲ್ಲಿ ಬರೋ ಒಂದು ಸಂಗೀತ ಕಿವಿ ಚಿಟ್ಟು ಹಿಡಿಸುತ್ತದೆ
ಹುಡುಗಾಟದ ಹುಡುಗಿ ಪ್ರಣಯರಾಜ ಶ್ರೀನಾಥ್ ರೆಬಲ್ ಸ್ಟಾರ್ ಅಂಬರೀಶ್ ಮಂಜುಳಾ ಸಂಪತ್ ಎಲ್ಲರ ಅಭಿನಯ ಚೆನ್ನಾಗಿದೆ
ಶ್ರೀನಾಥ್, ಮಂಜುಳ , ಸಂಪತ್, ದ್ವಾ ರಕೀಶ್, ಶಿವರಾಮ್ ಅವರು ಉತ್ತಮ ಅಭಿನಯ ನೀಡಿದ್ದಾರೆ
**** hirya nata d. sampath ravaru estu Chandavaagi English mathada iddru.....Wow....super...👌👌👌👌👌👌👌💗💖💚💛🧡❤💙*****
Super movie ❤❤
Lot of disturbance no clarity in dialogues., please rectify it.,
Plz background music remove madi
Thank you🙏🙏❤
background music remove madi
Please up load in hd 1080 clear sound recordings.,
Pls upload mava sose saval& raja maharaja movies
Yes
What is tht background music like hotel..??.
Newly added background music not nice
Not good music
Manjula, Superb performance. Glamour and beauty queen 👌
RAJA MAHA RAJA please
Very bad extra bgm
Please upload, bedaru bombe,, and rowdy raja🙏🙏 up