ಭಾವೈಕ್ಯತೆ,ನಂಬಿಕೆಯ ಪ್ರತಿರೂಪವೇ ನೀರಬೂದಿಹಾಳ ಮೊಹರಂ🙏||NEERABUDIHAL MOHARAM||
ฝัง
- เผยแพร่เมื่อ 6 ก.พ. 2025
- ನಂಬಿಕೆ,ಭಾವೈಕ್ಯತೆಯ ಸಂಕೇತವೇ ನೀರಬೂದಿಹಾಳ ಮೊಹರಂ,ನೀರಬೂದಿಹಾಳ ಹೆಜ್ಜೆಮೇಳ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ,ಮತ್ತು ಕರಡಿ ಮಜಲಿನ ವಾದ್ಯಕ್ಕೂ ಕೂಡಾ ಹೆಸರುವಾಸಿ ನಮ್ಮ ನೀರಬೂದಿಹಾಳ,ಬಾದಾಮಿ ತಾಲ್ಲೂಕಿನ ಒಂದು ಹಳ್ಳಿ ನಮ್ಮ ನೀರಬೂದಿಹಾಳ,ಎಲ್ಲ ಸಮಾಜದ ಜನರು ಕೂಡಿಕೊಂಡು ಭಕ್ತಿಯ ಭಾವೈಕ್ಯತೆಯೊಂದಿಗೆ ಆಚರಿಸುವ ಹಬ್ಬವಾಗಿದೆ ಈ ನಮ್ಮ ಮೊಹರಂ.🙏
.
.
.
.
.
.
.
.
.
.
.
.
.
#NEERABUDIHAL_MOHARAM
#HEJJEMELA
#culture
#jaatre
#BHAVAIKYTE
#karnatakaculture
#badamicaves
#bagalkot
❤❤👏👏😊
Benki🔥
Super
❤❤
❤🙏🙏🙏🙏🙏🙏🙏🙏🙏🙏