ರವಿ ಮಾಮ ಮಲ್ಲ ಸಿನಿಮಾದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಿಸಿದ ಚಲನಚಿತ್ರ. ಉದಾರಣೆಗೆ ಚಿತ್ರಕಥೆ, ನಿರ್ದೇಶನ, ನಟನೆ, ಸಂಗೀತ. ಸಾಹಿತ್ಯ,class and mass. ಫ್ಯಾಮಿಲಿ ಸಿನಿಮಾ. Youth film
ಗೆಲುವಿನ ಸರದಾರ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣಯ್ಯ, ಏಕಾಂಗಿ ಚಿತ್ರದಿಂದ ಏಕಾಂಗಿಯಾಗಿ ನಿಂತಾಗ ಇಲ್ಲ ನಾನು ಪ್ರೇಮಾಂಗಿ ಆಗಬೇಕು ಅಂತ ಮತ್ತೊಂದು ಚಿತ್ರಮಾಡಿ ಗೆದ್ದಿದ್ದೇ ಈ "ಮಲ್ಲ" ಚಲನಚಿತ್ರದಿಂದ, ಇವರೆಲ್ಲ ದಂತಕಥೆಯ ನಾಯಕ ನಟರು.
ಈ ಹಾಡು ಕೇಳ್ತಾ ಇದ್ರೆ ನನ್ನ ಮೊಬೈಲ್ 🔋 week ಹಾಗುತ್ತೆ ಹೊರತು ಈ ಹಾಡು ಬ್ಯಾಟರಿ ಮಟ್ಟ ಜಾಸ್ತಿನೆ ಹಾಗುತ್ತೆ.... ಅದು ಈ ಹಾಡಿಗೆ ಇರೊ ಪವರ್ ಅಂದ್ರೆ..... ಜೈ ಕನ್ನಡ ನನ್ನ ಕನ್ನಡ ನನ್ನ ಹೆಮ್ಮೆ....
Hats off to the late Singer L N Sastry sir for giving an evergreen patriatic song which can be compared to the old songs of SPB like, Entha soundarya Nodu, Ee desha chenna, Ide naadu ide bhashe ...
ರವಿ ಮಾಮ ಮಲ್ಲ ಸಿನಿಮಾದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಿಸಿದ ಚಲನಚಿತ್ರ. ಉದಾರಣೆಗೆ ಚಿತ್ರಕಥೆ, ನಿರ್ದೇಶನ, ನಟನೆ, ಸಂಗೀತ. ಸಾಹಿತ್ಯ,class and mass. ಫ್ಯಾಮಿಲಿ ಸಿನಿಮಾ. Youth film
ಯಾರು ಬರಲ್ಲ ಬಿಡು ಗುರು ನಿನ್ನ ರೇಂಜಿಗೆ 💯😊
0:36 Avan magal yen akki?
16-4-2024.
ಮಂಗಳವಾರ.
ಈ ವರ್ಷದಲ್ಲಿ ಯಾರ್ ಯಾರು. ನೋಡಿದ್ದೀರ..... Spr ಸಾಂಗ್ 💝
ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari
To bro
same to you
👌👌👌👌👌👌👌👌👌👌👌👌@@tnystorkshorts
Hhvuvyfuvu ubububibubibh uvuvjbgvjby uvjvhvhvhvu uvhvh hbu ibhvibhvu ubhvibhbjbh jbgbiby ibhvubj jvhbghbhvjbj gvjbgbj ubhvhbgh uvjhhbjbvjbhvjbhvu hvhhghvubi ibibgububivjvbi uvubjbi ubibu jubhvuvgvubghhhvhbg j
TQ nimgu ಕನ್ನಡ ರಾಜ್ಯೋತ್ಸವ
ಸಾಯೋವಗೆ ಈ ಹಾಡು ಯಾರು ಯಾರು ಕೇಳಿತೀರಾ ಅವರು ಒಂದು ಲೈಕ ಮಾಡಿ ❤️ ಜೈ ಕನ್ನಡ ಜೈ ಕರ್ನಾಟಕ
🎉🎉😮😅😢😊
ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
ಸಂಪಿಗೆ ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ
ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ
ಚಾಮರ ಬೀಸಿದೆ
ಹಾಡೋ ಹಕ್ಕಿ
ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ
ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ
ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
11kv voltage⚡️⚡️
ಮೈ ಜುಮ್ಮ ಹಾಡು ಕೇಳ್ತಾ ಇದ್ರೆ.ಕ್ರೆಜಿ ಸ್ಟಾರ್ ರವಿಮಾಮ ❤️
ಈ ಹಾಡನ್ನು ಎಷ್ಟುಸಲ ಕೇಳಿರುವೆ ಎಂದು ನನಗೆ ಗೊತ್ತಿಲ್ಲ ನನಗೆ ಅಷ್ಟೊಂದು ಇಷ್ಟ 🙏🙏🙏🙏👌👌👌👌
😅
2024ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ❤️🙏
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನಾಽಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.....ಸರ್ ಸುಪರ್ ಹಾಡು ನಮ್ಮ ಹೆಮ್ಮೆ ನಮ್ಮ ಪುಣ್ಯ......
ನಾವು ಈ ಕಲ್ಪನೆಯನ್ನು ಇಷ್ಟಪಡುತ್ತೇವೆ ಅದ್ಭುತ ಮನಸ್ಸನ್ನು ಯಾವಾಗಲೂ ನಾವು ಕನ್ನಡಿಗರು ಎಂದು ಹೇಳಲು ಹೆಮ್ಮೆಪಡುತ್ತೇವೆ💛❤️💛❤️
L,N, ಶಾಸ್ತ್ರಿ ಹಾಗೂ ರವಿ ಮಾಮ ಇಬ್ರು ಈ ಹಾಡಿನ ಮೂಲಕ ಅಜರಾಮರ🤝💐💐🇮🇳🏹.. ಕಮೆಂಟ್ ಮಾಡಿದ ದಿನಾಂಕ 14/1/2022 ಟೈಮ್ 5:03 ಕರುನಾಡು ಕನ್ನಡ ಅಜರಾಮರ ಅಜರಾಮರ
Share
Crazy❤️🔥en craz guru e song na gadi odsvaga hakondre antu full craze jai kannada🙏
L.N Shasthri❤
Nanu tamil adaru nanage kannda andare tumba estha. i love kannda❤❤❤
💛❤️
❤
Ravichandranige 100 likes Namma kanndake koti namana.
ಸೂರ್ಯ ಇರುವವರಗ ಆಜರಾಮರ ಈ ಹಾಡನ್ನು ಕೇಳಿ ಬಹಳ ಪ್ರಭಾವಿತರಾದ ನಾನು ಒಬ್ಬ ಕನ್ನಡಿಗ ಕರ್ನಾಟಕ ಮಾತೆಗೆ ಜೈ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
ನಿಮ್ಮ ರೇಂಜ್ ಇನ್ನು ಯಾರು ಬಿಟ್ ಮಾಡಿಲ್ಲ ಗುರುವೇ...😍 One and only Ravi sir ❤️
Tq boss
100%✓ God of musical movie😍
& godse fan❤😍
ಗೆಲುವಿನ ಸರದಾರ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣಯ್ಯ,
ಏಕಾಂಗಿ ಚಿತ್ರದಿಂದ ಏಕಾಂಗಿಯಾಗಿ ನಿಂತಾಗ ಇಲ್ಲ ನಾನು ಪ್ರೇಮಾಂಗಿ ಆಗಬೇಕು ಅಂತ ಮತ್ತೊಂದು ಚಿತ್ರಮಾಡಿ ಗೆದ್ದಿದ್ದೇ ಈ "ಮಲ್ಲ" ಚಲನಚಿತ್ರದಿಂದ, ಇವರೆಲ್ಲ ದಂತಕಥೆಯ ನಾಯಕ ನಟರು.
Super
@@nagaveni2160 .
Just
Ok
Ssss
Namma Karnataka 💫
ಕನ್ನಡ ಸಿನಿಮಾಕ್ಕೆ ಹೊಸತನ್ನು ಕಲಿಸಿಕೊಟ್ಟವರು....
Fuvtcyvfgygtvu yfuvtyvuvuvuvu ychhggbh yvjbyvu uvhvubj uguhyvhbh uvyhuggjbghhhvjghhuvu ubhvjbgvhvh gvhvghvgguhh uvubghbyvihyvh uvihubugjbh yvhvgjhuvjbgjbghby ubhbhvububu jgjhhgububgubgvubghbgubguhgubyvububguhub ubgubybbbubgujyhivhubghbgbubhu😊hvubhvubjbh
U
😊😊😊😊@@barateshbavanur1271
Yar yar fav song idu❤😍
Remember Ravichandran is by ethnicity a Tamilian but his love for Kannada movies is ❤👏🏻
Happy Karnataka Rajyotsava 69Years Celebration Happy Karnataka Rajyotsava ✡️🕉✡️
2004-2005 ಈ ಹಾಡು ನನಗೆ ತುಂಬಾ ಇಷ್ಟ ನಾನು ಈಗಲೂ ಈ ಹಾಡು ಕೇಳಿದ್ರೆ ಬೇಜಾರ್ ಹೋಗುತ್ತೆ
nija na
ಮಲ್ಲಪ್ಪ ❤️🙏💋👑🌹
ರವಿಚಂದ್ರನ್ ಗೆ 10 ಲೈಕ್. L N ಶಾಸ್ತ್ರಿ ಗೆ 20 ಲೈಕ್. ಕನ್ನಡಕ್ಕೆ ಕೋಟಿ ಕೋಟಿ ಲೈಕ್
Hfhnkm
te
@@muttannahulakal7412 hszz😔🥰🥰
@@muttannahulakal7412 000⁰
@@btarun801
ಕ್ರೆಜಿ ಸ್ಟಾರ್ ರವಿಚಂದ್ರನ್ ಬಾಸ್😍😍
ಕನ್ನಡ ಇಂಡಸ್ಟ್ರಿ ಕಂಡ ಅತ್ಯಂತ ಯಶಸ್ವಿ ಮತ್ತು ಸುಮಧುರ ಸಂಗೀತದ ಆಲ್ಬಂ ಅಂದ್ರೆ "ಮಲ್ಲ" 💛❤️
Oi
@@ShivKumar-gh3et qqq+
@@ShivKumar-gh3et gupta wrote dan daniel daniel garcia perez
No
ಕನಸುಗಾರನಾಗಿ ಕರುನಾಡಲ್ಲೆ ಮತ್ತೇ ಹುಟ್ಟಬೇಕು ನಾನೂ ❤❤
Yar yar nodtidira 2023 ralli...❤
😍😍ಕರ್ನಾಟಕ ನಮ್ಮ ಕನ್ನಡ ಸಂಸ್ಕೃತಿಗೆ ಇರುವ ಗತ್ತು✨💗
Uhtfe
Ravichandran sir lyrics ✍️ music 🎶❤️💛🚩 💥🔥
LN Shastri sir voice 🎤👌🏿👌🏿👌🏿
💛❤️🚩
Ravichandran sir lyrics ✍️music 🎶💓💓🧡🚩
@@timmegowda9355😂😂🤲𝚟𝚐
ರವಿಚಂದ್ರನ್ ಅವರ ಹಾಡುಗಳು ತುಂಬಾ ಅದ್ಭುತ ಒಂದು ಒಂದು ಪದ ಬಹಳ ಅರ್ಥ ಗರ್ಭಿತ ವಾಗಿ ಇರುತವೇ
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ 💛❤️...
Same to you
❤🙏🙏🙏❤
1.11.2024 ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು,,ಜೈ ಕ್ರೇಜಿಸ್ಟಾರ್ ಜೈ ಕರ್ನಾಟಕ
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💛❤
J
ಈ ಮಣ್ಣಿನ ವಾಸನೆ ಶ್ರೀ ಗಂಧದಂತಿದೆ
ಈ ಹಾಡು ಕೇಳುವ ಮೂಲಕ ನನಗೆ ದೆಶಾಬಿಮಾನವಿದೆ
ಕನ್ನಡ ಸರಿಯಾಗಿ ಬರೀರಿ ಸರ್
Idu kannada abimama desha abimana yal ide 😂
ಅದೇ ನಮ್ಮ ಕನ್ನಡ
ಕನ್ನಡ 💛❤️ಕನ್ನಡವನ್ನ ಮೆಚ್ಚಿ,ನೆನೆದು,ಹಾಡಿರೋ ಸಾಹಿತ್ಯಕ್ಕೆ🙏
एए
एएएए
@@sujatabandiwadar6734ಖ ,
🙂🙂🙂👍👍👍👍🙂🙂🙂👍🙂🙂👍👍🙂🙂j
@@sujatabandiwadar6734 mz
5000 ಇತಿಹಾಸ ಇರುವ ಹೆಮ್ಮೆಯ ಕನ್ನಡ❤️❤️
Kannada Rajotsava Dha Shubhashayagalu 💛❤️
ಜೈ ರವಿಚಂದ್ರನ್ ❤️❤️❤️ ಜೈ ಎಲ್ ಎನ್ ಶಾಸ್ತ್ರಿ ಸರ್ 💛💛💛
Music ಮಾತ್ರಾ another level🔥🔥🔥
Very very very beautiful song jai Karnataka jai sandal wood
ಕನ್ನಡ ಅಂದರೆ ಅದು ಒಂದು ಶಕ್ತಿ ಇಲ್ಲಿ ಹುಟ್ಟ ಕ್ಕೆ ಅದೃಷ್ಟ ಇರಬೇಕು
*ರವಿ ಸರ್ ಅವರ ಎಲ್ಲಾ ಹಾಡುಗಳು ಅದ್ಭುತ💖👌*
💛❤️ನಮ್ಮ ಕರ್ನಾಟಕ ನಮ್ಮ ಒಮ್ಮೆ 💛❤️
23MOMO9 9
Pppo
,
Omme alla pa adu Hemme
Guru hemme Guru adhu 😂😂
ಜೈ ಕನ್ನಡಾಂಬೆ ಜೈ ಭುವನೇಶ್ವರಿ 💛❤️🙏
ಜೈ ರಾಯಣ್ಣ ಜೈ ಚೆನ್ನಮ್ಮ 💛❤️✌️🙏
1
ಸೂಪರ್ 👌👌👌👌💐💐💐💐
Karnataka Rajaya illi Huttiddu namma Punnaya 💛❤️
Yes
ಈ ಹಾಡು ಕೇಳ್ತಾ ಇದ್ರೆ ನನ್ನ ಮೊಬೈಲ್ 🔋 week ಹಾಗುತ್ತೆ ಹೊರತು ಈ ಹಾಡು ಬ್ಯಾಟರಿ ಮಟ್ಟ ಜಾಸ್ತಿನೆ ಹಾಗುತ್ತೆ....
ಅದು ಈ ಹಾಡಿಗೆ ಇರೊ ಪವರ್ ಅಂದ್ರೆ.....
ಜೈ ಕನ್ನಡ
ನನ್ನ ಕನ್ನಡ ನನ್ನ ಹೆಮ್ಮೆ....
Supre,,,,,,,,,,,, 👌👌,,, 🤩😍😍,,,,💙💙💙
My favorite hero Ravi sir 👌👌👌👌 song.
ಕನ್ನಡವೇ ಸತ್ಯ💛
ಕನ್ನಡವೇ ನಿತ್ಯ ❤
karnatak no1 singer l n shstri sir
ಸಂಗೀತದಲ್ಲಿ ,ರವಿ sir ಸಿನಿಮಾಗಳು ಸೋತಿದ್ದು ಇತಿಹಾಸದಲ್ಲೆ ಇಲ್ಲ..
@Zareena Khan janapada recorder
Aavaga maatado haage irlilla ivaga songs jothe cinima nu solta ide 🥺
@@mailarigmailarig3477 ,v
@Zareena Khan
.
@@mailarigmailarig3477 lkl
Nice bhai Kannada song ❤🎉😮😊
Hats off to the late Singer L N Sastry sir for giving an evergreen patriatic song which can be compared to the old songs of SPB like, Entha soundarya Nodu, Ee desha chenna, Ide naadu ide bhashe ...
💛💛💛 ಜೇಯ ಕರ್ನಾಟಕ ಮಾತೆ ❤❤❤
ವಾವ್ ನಮ್ಮ ರಾಜ್ಯದ ಬಗ್ಗೆ ವರ್ಣನೆಯನ್ನು ಅದ್ಬುತ ವಾಗಿ ತೋರಿಸಿದ್ದಾರೆ ಜೈ ಕರ್ನಾಟಕ ಮಾತೆ 🙏 ಸೂಪರ್ ಸಾಂಗ್
😍😄😆🤔🤔😏🙄😥😶😚😏
ಮಲಕಜುನ
@@renukarenuka8664 u
Dr
❣️💘💖💖❣️💘♥️
ರವಿಚಂದ್ರ ಶ್ರಿ ನನ್ನ ಕನಸು ನನಸು ಮಾಡುವ ಮುನ್ನವೆ ಅವರು ತಮ್ಮ ಸೇವೆಯನ್ನು ನೀಡಿದ್ದರು ಎಂದು ಹೇಳಿದರು ....................?
masayana samjha aleyuvdu body nodi Alla ..masina bavanegalu nodi ..adre deha takatu edru pryojana Ella.samanyarante badkabekha . anjanya... super songs
L n ಶಾಸ್ತ್ರಿ ಸರ್ really we miss u sir what a voice what a voice sir ur great sir but really missing u sir🥺😭🙏
To 1
Listening infinite times 🎧🎧🎧... I'm from Hyderabad but I love Kannada songs, a lot...
LN Shastri sir singing 🙏🏻🙏🏻🙏🏻🙏🏻😍😍
@@ananyashetty2002 lln
@@adeshadesh4806 àaa¹a
Love kannada
No one can match crazy star 😍😍😍🌟
Q
Yes bro
Please Applaud the singer Shree LN Shastry Avaru .. What a fabulous voice
ಕನ್ನಡ ಭಾಷೆ ಕಲಿಯೋಕೆ ಪುಣ್ಣ್ಯ ಮಾಡಬೇಕು 🙏💛❤️
Love you ಎಲ್ ಎನ್ ಶಾಸ್ತ್ರೀ sir💛❤️ಸುಮಧುರ ಗಾಯನ ❤️❤️❤️💞💞
Being tamilaian he loves kannada so much means from starting of his career every film tr will be karnataka song.. or mother song
Creativity is Ravichandran🎉
Friday 1 Nov Kannadigas attendance🎉❤
ಸೂಪರ್ ಅಣ್ಣಾ
Super beautiful ravichandran song 🌹🌹🌹🌹💐💐💐🎸🎻
❤❤❤❤❤
ಸೂಪರ್ ಸಾಂಗ್ ❤ನಮ್ಮ ಕರುನಾಡು 👌❤❤
My fav song of Ravi mama ❤❤❤❤❤❤❤ my fav hero 😍😍😍
💛Kannadiga❤⚡⚡⚡🙏🙏🙏🙏🙏
ಕರುನಾಡೆ ❤️👌
GCKB
V.Ravichandranravara.songs.super
ನಮ್ಮ ಕರುನಾಡು ನಮ್ಮ ಹೆಮ್ಮೆ
ಐ ಲವ ಯು ರವಿ ಸರ👑👑💪💪♥️♥️🙏🙏
, super ❤❤❤
Ravichandran + LN Shastri = Deadly combo 🔥
ಮೈ ಜುಮ್ ಅನ್ನುತ್ತೆ ಜೈ ಕನ್ನಡ
ನಮ್ಮ ಕರ್ನಾಟಕದ ವೈಭವ
❤❤❤❤
❤
Karnataka rajyotsav dha shubashegalu💛❤️🔥😍😍
Tanveer thanks😊😊😊😊
ಜೈ ಕರ್ನಾಟಕ ಜೈ ಕನ್ನಡ ❤️❤️❤️💛💛💛
lll
Vishnu dada and Ravichandran sir ,we love u sir
I'm Tamilan, Ravichandran❤Song💓
L N shastri sir. Om shanti. Inta adbhutavaada haadu namag kott hodri. Jai Hind. Jai Karnataka
Powerful song. Hats off to Crazy star and LN Shastri great combination.
ಜೈ ಕರ್ನಾಟಕ ಮಾತೆ ❤️💛
,
Hi
Very good sangs and great ravichandrn thurchaghatta
ಈ ಹಾಡನ್ನು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ
ಡ್ರೈವಿಂಗ್ ಮಾಡು ವಾಗ ಕೇಳುದ್ರೆ ಕಳ್ದ್ದೆ ಹೋಗ್ತೀವಿ
Love you ravi ಮಾಮ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Yen song guru bere prapanchakke karkondu ogutte adu kannada andre 🥰🥰
Who have observed the polite bheema in a song 🎉