🔥ಮತ್ತೊಮ್ಮೆ ಪೆರ್ಮುದೆ(ಕರ್ಣ) VS ಜಲವಳ್ಳಿ(ಅರ್ಜುನ)😍ನಿನ್ನೆ ಸೈಬ್ರಕಟ್ಟೆ ಆಟ🔥
ฝัง
- เผยแพร่เมื่อ 2 พ.ย. 2023
- ಜನನಿ ಯುವ ಕನ್ನಡ ಸಂಘ(ರಿ.) ಸೈಬ್ರಕಟ್ಟೆ - ಜನನಿ ಯಾಕೋತ್ಸವ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಚಿತ ಆಂಬುಲೆನ್ಸ್ ನಿರ್ವಹಣಾ ವೆಚ್ಚದ ಪ್ರಯುಕ್ತ
ತೆಂಕು ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆದ "ಕೃಷ್ಣಾರ್ಜುನ - ಕರ್ಣಾರ್ಜುನ" ಯಕ್ಷಗಾನ.
ದಿನಾಂಕ: ೦೨ ನವೆಂಬರ್ ೨೦೨೩
My New TH-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#karnarjuna #karna #arjun #permude #jalavalli #jayaprakashshetty #vidyadharrao #kannadikatte #hillur #tenku #badagu #kudata #janani #saibrkatte #kannadasangha - บันเทิง
ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
ಪೆರ್ಮುದೆಯವರ ಅದ್ಭುತ ಭಾಷಾವೈಕರ್ಯ ಹಾಗೂ ಸಂಪೂರ್ಣಜ್ಞಾನ 👌👌.
❤️🔥😍🙏🏽
ಇಂತಹ ಪೌರಾಣಿಕ ಪ್ರಸಂಗಗಳೇ ಯಕ್ಷಗಾನದ ಶೋಭೆ.
Vidya.....supar
Jalavalliya Yedegarike mathu keloke chenda 😍🔥🔥🔥👌👌👌👌👌👌
ಜಲವಳ್ಳಿ ಮತ್ತು ಪೆರ್ಮುದೆ ಇವರಿಬ್ಬರೂ ಅತ್ಯುತ್ತಮ ಕಲಾವಿದರು
❤ jalvalli is one of best acter in yakshagana. sm fruit
Kannadikatte is one of great bhagawathar. 👍
Idhu nijaaavada yakshagaana arthaagaarike 🔥 very rare to see nowadays ❤ enjoyed and thank you for uploading
ಪೆರುವಾಯಿ ನಂತರ ಪೆರ್ಮುದೆ ಯವರಂತೆ ಕರ್ಣ ನ ಪಾತ್ರ ಇನ್ನೊಬ್ಬರಿಂದ ಅಸಾಧ್ಯ,
Permude javalli ibru super❤
ಜಲವಳ್ಳಿಯವರ ಅಭಿನಯ ಮತ್ತು ಮಾತುಗಾರಿಕೆ ಬಹಳ ಉತ್ತಮವಾಗಿತ್ತು.
ಜಳವಳ್ಳಿ 🔥🔥👌
ಸೂಪರ್ ಅದ್ಬುತವಾದ ಯಕ್ಷಗಾನ 👍❤️🌹🙏
ಜಲವಳ್ಳಿ ❤❤❤❤❤❤
One of the best sessions that I have watched. Permude is known for his complete performance. Equally impressed with Jalavalli's performance. Excellent.
Jalavalliyavara Arjuna appreciated against great vagmi Permude.
Wa super
ಪೌರಾಣಿಕ ಪ್ರಸಂಗದಲ್ಲಿ ಹೀಗೆಲ್ಲ ಇದ್ದರೆ ಚೆಂದ ಸೂಪರ್ ಜೆಪಿ ಹಾಗೂ jallavalli
ಇಬ್ಬರ ತುಂಬಾ ಚೆನ್ನಾಗಿದೆ
ಇಬ್ಬರ ಸoವಾದ.....
ಸೂಪರ್
ವಿದ್ಯಾಧರ ಜಲವಳ್ಳಿ ಸೂಪರ್
ಇಬ್ಬರು ಉತ್ತಮ ಕಲಾವಿದರು ಹಾಗೂ ಮಾತಿನಲ್ಲಿ ನಿಪುಣರು 👏👏👏
😊
😅 5:54 😊😅😅 5:58 😊😊😊😊😊😊😊😊😊😊😅😊😊😊😊😊😊😊😊
ಅಭಿನಯ ಮತ್ತು ಮಾತಿನಲ್ಲಿ ಜಲವಳ್ಳಿ ಸೂಪರ್🎉🎉🎉
Super
ಮಾತು ಮಾಣಿಕ್ಯ ❤❤ ಜಲವಳ್ಳಿ ಅವರ ಅಭಿನಯ ತುಂಬಾ ಅದ್ಭುತ... ಪೆರ್ಮುದೆ ಕೂಡ ಅಡ್ಬುತ ಕಲಾವಿದರು
Ibbaru diggajarige namo namah.
ಆಟ ಕೂಟ ಎರಡರಲ್ಲೂ ಸೈ ಎನಿಸಿಕೊಂಡ ಪೆರ್ಮುದೆ ಯವರ ಅಭಿನಯ ಅದ್ಬುತ... 👌👌👌👌👌👌👌👌👌👌👌👌
Permude olleya vesha mathu gararu.
❤ Hage Namma badaginabru kammi ella ok.
Shashikant shetru,
Jalavalli,hennabail nantha prathibanvitha kalavidru nammallu eddare.
😅😅😅😅😅😅😅😅😮😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅
ಸೂಪರ್................❤
Perrude anna obba grear artist
Jalavalii supar 👍👍👍👌👌👌
❤❤ olle mathugarike super
Permude 👌👌👌👌👌👌👌👌👌👌👌👌
🙏👌👍 ಸೂಪರ್ ಸೂಪರ್ ಸೂಪರ್
ಪೆರ್ಮುದೆ ಪೃದರಶನ😢 ಉತ್ತಮ ಗುಣಮಟ್ಟದಾಗಿತು
Permude great
Suuuuupar yakshagana video ❤
ಪೆರ್ಮುದೆಯವರು ಸೂಪರ್
Permude super
Ibbaru Super yakshaganada ratnagalu
Permudheyavara karna Arjuna Super
Adhe jagadhabirama padubidhre avara karna Arjuna artha kelidre yarigu insult madida hagilla bahala chendha mathadthare soooooper
Super ....
Permudeyavr matu arth gharbit matu 🙏🙏
Vaakchturyada kaligalu evareervaru ❤🙏💐🌹👌
Permude ❤️jalavalli ❤️
Permudhe spr
ಹಿಮ್ಮೇಳಕ್ಕೂ ಸೈ ಮುಮ್ಮೇಳಕ್ಕೂ ಸೈ ಎನಿಸಿಕೊಂಡಿದ್ದಾರೆ 😊😊🙏🙏🙏🙏🙏
jallavalli is so articualate and an amazing artist
Jalavalli super
👌👌
Jalavalli ಸರ್❤
Thanks Charith Abhimanyu
Super.jai.prakas
ಕೆಲವೊಮ್ಮೆ ಕರ್ಣ ಕರ್ಣನಾಗಿದ್ದರೆ ಒಳ್ಳೇದು!....
J P😍😍👌👌👌👌👏👏👏
Jalavali.jalavali
Good 👍👍👍
Jalavlli VIDYADHAR
Airody Karna super
❤suppr
Jalavalli Super
Nice
Yajiyavara karna adbhutha
Airodi Karna Very Super
Jalavalli🎉🎉
😍
👌👌👌🙏
👍👍🙏🙏
❤️❤️ಜಲವಳ್ಳಿ ಸರ್ 👌👌👌❤️❤️❤️
ಜಲವಳ್ಳಿ
👌🏻🙏
Ebbaru shresta kalavidara prabhudda abinaya
ಇಬ್ಬರು ಓಕೆ. ಜಲವಳ್ಳಿ 🙏
Jalavalli ❤❤❤❤
Permudheya ondhu weakness edhuru iruva paathradhariya insult maadodhu matthu thanobba mahan arthadhari endhu thorisodhu. intha thappugalinda avara Olle vesha olle artha mankaagi hogodhu.
Yes
ಆದ್ರೂ , ತಾಳಮದ್ದಳೆ ಅರ್ಥದಾರಿಯಗೂ ಬಿಡದೆ ಜಲವಳ್ಳಿಯವರು ಸಮರ್ಥವಾಗಿ ಮಾತಾಡಿದ್ದಾರೆ
Vishaya sari but premude no 1 Savyasachi Kalavida Jalavalli ashtu dodda Arthadari alla
Correct 🔥
@@sathisha6538
Jalavalli abhijatha kalavidha ibru mahan kalavidharu
duradrusta adannu prasamshe maduvavaru iddare nijakku durdaiva...
Super 😂
🙏👾
Jalavalli. Ok but permude. ❤❤❤❤❤
ಪೆರ್ಮುದೆ ivaru kevala vada madudakkaste vesh hakudadre yakshaganada prekshakara gathiyenu ?
Correct
permude is not team man and aruges for argument with only intention of indivudality
ಎಂಥ ಕರ್ಣ ಅರ್ಜುನ ಇದು ದೇವರಿಗೆ ಗೊತ್ತು
Kannadikatte super
Permude athyunnatha kalavidaru compared to jalavalli
ಕರ್ಣನ ಪಾತ್ರ ಮಾತು ತುಂಬಾ ಜಾಸ್ತಿ ಆಯಿತು. ಬೇಕಾದಷ್ಟೇ ಮಾತಾಡಿದ್ರೆ ತುಂಬಾ ಒಳ್ಳೆದಿತ್ತು
Prasangakke aestu beku astu matadidare prasanga meeri matadlilla namma permude
ಬರೀ ಕುಣಿಯುವುದನ್ನು ನೋಡಲು ಯಕ್ಷಗಾನ ಬೇಕಾಗಿಲ್ಲ.. ಇಂತಹ ಮಾತುಗರಿಕೆಯಿಂದಲೇ ಯಕ್ಷಗಾನ ಬೆಳೆದದ್ದು ಹಾಗು ಕಲಾವಿದರು ಬೆಳೆಯುವುದು....
Nijavagi vidyadarana yakshanadalli matinalli solisudakke yarigu agalla..channappa settyra jote vesha madididava evurigella hedartna
Jalavalli komu bhavane keralisuttare
ಪೆರ್ಮುದೆ avaru bare nanu estu hechu antha thorisuva baradalli samaya mattu yakshaganada swacha sambashane kaledu hogthide....
Permude talk is more organised. He is more knowledgeable,
ಕರ್ಣನ ಚಾರಿತ್ರ್ಯದ ಚರಿತ್ರೆ ಕೇಳಿಕೊಂಡು ಬರುವುದು ಒಳ್ಳೆದು...😍 ಜೈ ಕರ್ಣ
E prasanga full haaki
Permude personal jagala 😂
Bale permude
ಪೆರ್ಮುದೆ ಅಧಿಕ ಪ್ರಸಂಗ 👌.
Permude adika prasanga jasthi Ayitu
udu ondu entertainment maatra idannu deep aagi consider maduva necessity illa foolish people
ಜಲವಳ್ಳಿ ಮಾತು ಉತ್ತಮ👌👌👌
ಇಲ್ಲಿ ಅಧಿಕ ಪ್ರಸಂಗವೆ ಜಾಸ್ತಿ ಆಯಿತು... ಕರ್ಣನ ವ್ಯಕ್ತಿತ್ವ ಗೊತ್ತಿಲದೇ ವೇಷ ಹಾಕಿದ್ರೆ ಹೀಗೆ
ನಿಮ್ಮದು ಒಂದು ಕರ್ಣ ನ ವೇಷ ದ ವಿಡಿಯೋ ಇದ್ರೆ ಹಾಕಿ
Illi eduru patradhariya insult ennuvudu sariyalla. Illi nadeyuttiruvudu satvika samvaada. Idu arthagaarikeya ondu bhaaga
EXCELLENT bestWISHES verySIMPLEfor ALL SPREADthe WORD DO YOUR SHARETELL YOUR FRIENDS PLEASEHELP YESoursons future POTUS sufferedtargeted world dramastage meFIRED jobsBLOCKED bigshock forALL,Shilpi ingoodrelationship seekingSUITABLEbridefor Kaviraj
👌👌
Jalavalli super