ಈ ಮಷೀನ್ ತುಂಬಾ ಚನ್ನಾಗಿದೆ ಬಡವರಿಗೆ ಸ್ವಲ್ಪ ಕಷ್ಟ ಕಂತಿನ ಮೇಲೆ ದೊರಕುವಹಾಗಿದ್ದಾರೆ ಚನ್ನಾಗಿತ್ತು ಪ್ರೆಸ್ಟಿಜ ಕಂಪನಿ ನನ್ನ ಅಚ್ಚುಮೆಚ್ಚಿನ ಕಂಪನಿ ಅದರ ಮೇಲೆ ತುಂಬಾ ನಂಬಿಕೆ
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಆದ್ರೆ ಕಂತಿನ ಮೇಲೆ ಕೊಡುವುದಾದರೆ ಚೆನ್ನಾಗಿರುತ್ತಿತ್ತು ಸರ್
ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಉಪಯುಕ್ತವಾದ ಉಪಕರಣ TQ
Nice helpful information 👌👌 Thanku so much sir 🙏🙏
Thank you for informing latest information.. Awaiting such other machins.
Superb sir ತುಂಬಾ ಚೆನ್ನಾಗಿದೆ ಸರ್.
ಗಿರಣಿ ಕೆಲಸಗಾರರು ಇಂತಹ ಒಳ್ಳೇ ಯಂತ್ರ ಖರೀದಿಸಿ ಗ್ರಾಹಕರಿಗೆ ಒಳ್ಳೇ ಸೇವೆ ಮಾಡಿ ಕೊಟ್ಟರೆ ಅವರಿಗೂ ಒಳ್ಳೇದು ನಮಗೂ ಒಳ್ಳೇದು.
good job bro, can you share any good portable wet grinder for home.
What about the regular maintenance and replaceable parts and costing
Hey Super Sudheendra... Super information 😊 and Thank You Very Much For Your Research And Presentation And Your Efforts
ತುಂಬಾ ತುಂಬ ಧನ್ಯವಾದಗಳು... ತುಂಬಾ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದಿರಿ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಸರ್ ತುಂಬಾ ಧನ್ಯವಾದಗಳು
ಒಳ್ಳೆ information sir ಒಣ ಮೆಣಸಿನ ಕಾಯಿ ಪುಡಿ ಆಗತ್ತಾ ನೀವು ವೀಡಿಯೋ ದಲ್ಲು ತೋರಿಸಿಲ್ಲ .
ಕಂಪನಿಯವರು ಹೇಳುವ ಪ್ರಕಾರ ಆಗುತ್ತೆ ಎಂದು ಹೇಳಿದ್ದಾರೆ ನೀವು ಒಂದು ಸಲ prestige shop ge ಹೋಗಿ ವಿಚಾರಿಸಬೇಕು👍🏻👍🏻
ತುಂಬಾ ಚೆನ್ನಾಗಿದೆ
Pls share information abt slow moving stone grinding machine ( like the traditional one)
Thanks for the information. Raagi mudde maduva machine bagge tilisi
Thank you sir... Very good information...
ಸೂಪರ್ ಮಾಹಿತಿ ಸರ್ ಧನ್ಯವಾದಗಳು
Really good information
. Thank u sir......
Tumba chennagide thank you
Naanu ಇದೇ ಕಂಪನಿ ಯಲ್ಲಿ ಕೆಲಸ ಮಾಡೋದು. ನಮ್ಮ ಕಂಪನಿ ನನ್ನ ಹೆಮ್ಮೆ 👍👍👍👍👌
ನಿಮಗೆ ಕಮ್ಮಿ ಗೆ ಸಿಗ ಬಹುದು ಅನ್ನಿಸುತ್ತೆ ನಿಮ್ಮ ಮನೆ ಯಲ್ಲಿ ಇದೆ ಯ ನಮಗೆ kanthalli ಕೊಡು ತ್ತಾರ
Very good suggetion I will buy it thanks
ತುಂಬಾ ಅದ್ಭುತವಾಗಿದೆ ಬಡವರಿಗೆ ತುಂಬಾನೇ ಉತ್ತಮವಾದ ಮಷೀನ್ ಹಿಟ್ಟಿನ ಗಿರಣಿಗೆ ಕೊಂಡೋದರೆ ಇವತ್ತು ಬನ್ನಿ ನಾಳೆ ಬನ್ನಿ ಎಂದು ಸತಾಯಿಸುತ್ತಾರೆ
Please give information about top 5 best wet grinders and 💧💧water purifiers
Any oil extracting machine, please make a review
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ ಧನ್ಯವಾದಗಳು
Thank you very much sir.
Thanks for the product info
Essential information tq sir
Tq so much sir .tq so much
ತುಂಬಾ ತುಂಬಾ ಧನ್ಯವಾದಗಳು ನನಗೆ ಇದರ ಬಗ್ಗೆ ಮಾಹಿತಿನೇ ಗೊತ್ತೇ ಇರಲಿಲ್ಲ ಶೋರೂಮಿಗೆ ಹೋಗಿ ನೋಡುತ್ತೇನೆ ... ನನಗೆ ಇದು ಬೇಕು 👌🏻👌🏻
Wow nice information super 👌 👍 😍
ತುಂಬಾ ಚೆನ್ನಾಗಿದೆ ಸರ್ 🙏
Many thanks.
Fine dhanyavadagalu
Vallaye mahite. V nice and compact machine
Thanks for good information sir
Thanks it is good .can we grind red dried chilly for sambhar or rasam powder
ಮೊದಲನೆಯದಾಗಿ ಧನ್ಯವಾದಗಳು ನಮಗೆ ಬತ್ತದ ಸಿಪ್ಪೆ ಸುಲಿಯುವ ಯಂತ್ರ ಬೇಕಾಗಿದೆ ಗೃಹ ಬಳಕೆಗಾಗಿ ದಯವಿಟ್ಟು ಇದರ ಮಾಹಿತಿಯನ್ನು ಕೊಡಿ
Wow very nice 👍👌💐
Awesome invention
Can show other type of grinding machine at home and pdr all type of masalas.
Very good Information.
Good information for families
ನಮಗೆ water proof ಮಿಷನ್ ಬೇಕಿದೆ ದಯವಿಟ್ಟು ತಿಳಿಸಿ ನಿಮ್ಮ ವೀಡಿಯೊಗೆ ಧನ್ಯವಾದಗಳು 🙏🙏🙏🙏🙏
Super tq 🥰
ತುಂಬಾ ಚೆನ್ನಾಗಿ ಇದೆ ಮನೆಯಲ್ಲಿ ಅತ್ಯಾವಶ್ಯಕತೆ ಇದೆ ಮಶೀನ್
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್. 🙏
Oil tegeyuva machine bagge tulsi TQ good information
Am waiting this type of machine...ok I will visit once in presta shop
Tumba upayukta mahiti
Meshin ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ kottedderi dhanyavadagalu
Good information
It is very.benificent
Good information 👌👌👌👍🌷🌷🌷
Good information 🙏🙏
Thankyou
Wow super👌
This is nice machine.
Thanks
Good video can buy
ಅಡುಗೆ ಎಣ್ಣೆ ಮಿಷನ್ ತೋರಿಸಿ ಬೇಕು 🙏🙏🙏
ಸೂಪರ್
ಬೆಲೆ ಎಷ್ಟು ಸರ್ ❤
I am very much thankful for this information
Hi bro....simple chapati rotti maker thorsi....daily use ge
nice information
Useful video
Is there any sugarcane crushing machine which can be used at home ?
Super yalli siguthe
Super information
Super..Hage oil machine bagge thisi
Light ing connection sakaguvuda. AEH Connection ella
ಧನ್ಯವಾದಗಳು
Tq sir
Thank you sir... 💐💐💐
Super nice sir👆👆👆
Nice
Very useful
Please tell about bread making oven
Super.sir.
ಅಣ್ಣ ತುಂಬಾ ತುಂಬಾ 🤝💐❤
Fine info
Very Nice, Saw your channel today and I subscribed now. I would like to see the Best Digital Photo Frame!!
Supar👌
Plz show cold press oil machine
Super
Coconuts,almonds,yellu and ground nut powder machine bagge tilisi PlZ
Super 👌
Super sir
Can we grind wet rice
Very best
ತುಂಬಾ ಚೆನ್ನಾಗಿದೆ ಸರ್ ಮತ್ತು ಈ ಮಶೀನ ದೊಡ್ಡದು ಇದೆಯಾ .ಈ ಮಶೀನನ್ನು ಎಲ್ಲಿ ಬೇಕಾದರೂ ಇಡಬಹುದಾ. ಪ್ಲೀಸ್ ಹೇಳಿ ಅದು ಅಲ್ಲದೇ ಮನೆಯಲ್ಲಿ ಕುಳಿತು ದುಡಿಮೆ ತೋರಿಸಿ ಪ್ಲೀಸ್
Sir hittin girani beku delivery kodakagatta price yestu tilasi
Very nice
Very good
Is there any Ragi dust remover and de-stoning machine ? Because I got 8 kg out of 16 kg from flour mill.
ತುಂಬಾ ತುಂಬಾ ಧನ್ಯವಾದ ನಿಮಗೆ... ಎಲ್ಲರಿಗು ಇದು ಉಪಯೋಗ ಆಗುತ್ತೆ.. ಹೀಗೆ.. ಒಳ್ಳೆ ಒಳ್ಳೆ ವೀಡಿಯೋ ಮಾಡಿ... ನಮಗೆ ತುಂಬಾ help ಆಗುತ್ತೆ