ಕೊಟ್ಟಿಗೆಹಾರ ಎಂಬ ಹೆಸರು ಹೇಗೆ ಉಗಮವಾಯಿತು?

แชร์
ฝัง
  • เผยแพร่เมื่อ 22 ต.ค. 2024
  • Don't forgot to subcribe,share,like,comment
    ಕೊಟ್ಟಿಗೆಹಾರ ಎಂಬ ಹೆಸರು ಹೇಗೆ ಉಗಮವಾಯಿತು?#kotigehara #travel #chikmagalur #childhood #mudigere #nature
    ಕೊಟ್ಟಿಗೆಹಾರವು ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಚಾರ್ಮಾಡಿ ಘಾಟಿಯ ಮೇಲಿರುವ ಒಂದು ಗ್ರಾಮವಾಗಿದೆ . ಇದು ಮೂಡಿಗೆರೆ ಪಟ್ಟಣದಿಂದ 16 ಕಿಮೀ ದೂರದಲ್ಲಿದೆ,
    ಹಿಂದೆ ವಾಹನಗಳು ಇಲ್ಲದ ಕಾಲದಲ್ಲಿ ಕುದುರೆಗಾಡಿ,ಎತ್ತಿನಗಳನ್ನು ಬಳಸುತ್ತಿದ್ದರು,ಸಕಲೇಶಪುರ, ಮೂಡಿಗೆರೆ,ಮಂಗಳೂರಿನ ಪ್ರದೇಶಗಳು ಕ್ರಿ.ಶ 1799 ಹಿಂದೆ ಟಿಪ್ಪುವಿನ ಅಧೀನದಲ್ಲಿತ್ತು. ಯಾವಾಗ 1799ರಲ್ಲಿ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಮರಣದ ನಂತರ ಬ್ರಿಟಿಷರು ಆಕ್ರಮಣ ಮಾಡಿ ತಮ್ಮ ವ್ಯಾಪಾರ ವಹಿವಾಟಿನ್ನು ಮಂಗಳೂರಿನ ಬಂದರನ್ನು ಅವಲಂಬಿಸಿಕೊಂಡು ವಸ್ತುಗಳನ್ನು ಅವರ ದೇಶಕ್ಕೆ ಸಾಗಿಸಲು ಕುದುರೆ,ಎತ್ತುಗಳನ್ನು ಬಳಸುತ್ತಿದ್ದರು, ಈಗಿನ ಹಾಗೆ ಚಾರ್ಮಾಡಿ ಘಾಟಿಯ ರಸ್ತೆಯು ಇರಲಿಲ್ಲ.
    ಕಾಲು ದಾರಿಯಲ್ಲಿ ಹೋಗುತ್ತಿದ್ದರು,
    ಕುದುರೆ,ಎತ್ತುಗಳಿಗಾಗಿ ಹಲವು ಕೊಟ್ಟಿಗೆಯನ್ನು ಕಟ್ಟಿಕೊಂಡಿದ್ದರು ಮತ್ತು ಇಲ್ಲಿ ವಿಶಾಲವಾದ ಬಯಲು ಪ್ರದೇಶ ಇತ್ತು ಅದನ್ನು "ಹರಾ"ಎನ್ನುತ್ತಿದ್ದರು ಹಾಗಾಗಿ ಕೊಟ್ಟಿಗೆ+ಹರಾ=ಕೊಟ್ಟಿಗೆಹಾರ ಎಂದಾಯಿತು, ಈಗಲೂ ಇಲ್ಲಿ ಅಳಿವಿನ ಅಂಚಿನಲ್ಲಿ ಒಂದು ಕೊಟ್ಟಿಗೆ ಇರುವುದನ್ನು ಗಮನಿಸಬಹುದು.
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
    ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
    Location:maps.app.goo.g...
    ನಮ್ಮ ಅಂತರ್ಜಾಲ ತಾಣದಭೇಟಿಗಾಗಿ:
    • 250 ವರ್ಷಕ್ಕೂ ಹೆಚ್ಚು ಬಾ...

ความคิดเห็น • 23

  • @avinashta1809
    @avinashta1809 3 หลายเดือนก่อน +5

    ನಮ್ಮ ಊರು ನಮ್ಮ ಹೆಮ್ಮೆ

  • @prabhuenterprise6176
    @prabhuenterprise6176 3 หลายเดือนก่อน +4

    ❤❤

  • @pavanahm3164
    @pavanahm3164 3 หลายเดือนก่อน +5

    ತುಂಬಾ ಚೆನ್ನಾಗಿ ಮೂಡಿಬಂದಿದೆ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ

  • @manikantabillur1479
    @manikantabillur1479 3 หลายเดือนก่อน +6

    ಚೆನ್ನಾಗಿ ತೋರಿಸುವ ಪ್ರಯತ್ನ ವಾಗಿದೆ

  • @Smilysantu
    @Smilysantu 3 หลายเดือนก่อน +3

    ಉತ್ತಮ ಮಾಹಿತಿ

  • @dsouzavalerian9611
    @dsouzavalerian9611 3 หลายเดือนก่อน +4

    Namma native

  • @girishahp5202
    @girishahp5202 3 หลายเดือนก่อน +4

    Nice information

  • @abhics4187
    @abhics4187 3 หลายเดือนก่อน +3

    Nice sir

  • @AffectionateLunarModule-hh8oz
    @AffectionateLunarModule-hh8oz 3 หลายเดือนก่อน +5

    ಉತ್ತಮವಾದ ಮಾಹಿತಿ ಸರ್. ಇನ್ನೂ ಇತರ ಒಳ್ಳೆ ಒಳ್ಳೆ ವಿಷಯಗಳು ನಿಮ್ಮ ಯೌಟ್ಯೂಬ್ ಚಾನೆಲ್ ನಲ್ಲಿ ಹೊರಬರಲಿ

    • @CHANDRASUTHA
      @CHANDRASUTHA  3 หลายเดือนก่อน +1

      ಧನ್ಯವಾದಗಳು🙏

  • @jbnewskannada7923
    @jbnewskannada7923 3 หลายเดือนก่อน +4

    ಅದರ ಪಕ್ಕದ ಬಣ್ಣಕಲ್ ಗೆ ಹೇಗೆ ಹೆಸರು ಬಂತು ಎಂಬುದರ ಬಗ್ಗೆ ತಿಳಿಸಿ

    • @CHANDRASUTHA
      @CHANDRASUTHA  3 หลายเดือนก่อน +1

      ಖಂಡಿತ try ಮಾಡುವ

  • @rithvikky7714
    @rithvikky7714 3 หลายเดือนก่อน +1

    Super

  • @rithvikky7714
    @rithvikky7714 3 หลายเดือนก่อน +1

    Nice

  • @YogendraKK
    @YogendraKK 3 หลายเดือนก่อน +1

    Nice brother

  • @KiranK-bi7ek
    @KiranK-bi7ek 2 หลายเดือนก่อน +1

    Buy one good mic

  • @rajeshbande1136
    @rajeshbande1136 24 วันที่ผ่านมา +1

    Voice quality improve madi ,olle info.but voice sari illa

  • @rajeshbande1136
    @rajeshbande1136 24 วันที่ผ่านมา +1

    Dose ,centuru ,tourism Ella amele it's a important junction that connects district ta Important taluq that is kalasa .Amele bere Ella ,first adu kalasa taluq hq ge hogo junction.

  • @manjunathg5132
    @manjunathg5132 2 หลายเดือนก่อน +1