ಅಮಿತಾಬ್ ಬಚ್ಚನ್ ಸಿನಿಮಾವನ್ನೇ ನಿರ್ಮಾಣ ಮಾಡೋ ಹಂತಕ್ಕೆ ಬೆಳೆದ ನಮ್ಮ ರವಿಚಂದ್ರನ್ ಸೋತಿದೆಲ್ಲಿ? ಏನಾಯಿತು ರವಿ ಮಾಮ?

แชร์
ฝัง
  • เผยแพร่เมื่อ 12 ต.ค. 2022
  • ❤ Hai Friends Welcome To Charitre Kannada TH-cam Channel--❤
    ❤if You Like our Video Please Subscribe our TH-cam Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

ความคิดเห็น • 698

  • @basavarajcs69
    @basavarajcs69 ปีที่แล้ว +112

    ನಮ್ಮ ಹೆಮ್ಮೆಯ ಕನಸುಗಾರ ,ಜೈ ರವಿಚಂದ್ರನ್💛💛💛❤️❤️❤️

  • @chandrakantgogikera504
    @chandrakantgogikera504 ปีที่แล้ว +481

    ಸಿನಿಮಾ ಸೋತಿರಬಹುದು ಆದ್ರೆ ಅವರ ಹಾಡುಗಳು ಯಾವತ್ತೂ ಸೋಲಲ್ಲ 👌

    • @babubabu-zw2yi
      @babubabu-zw2yi ปีที่แล้ว +14

      Because of Great Musician Hamsalekha all songs are evergreen...Not because of this remake star

    • @ranganathackcrrss9403
      @ranganathackcrrss9403 ปีที่แล้ว +8

      ಜೈ ಕ್ರೇಜಿಸ್ಟಾರ್

    • @kiranngowda4482
      @kiranngowda4482 ปีที่แล้ว +2

      Nija sir

    • @pksciencezone182
      @pksciencezone182 ปีที่แล้ว +4

      @@babubabu-zw2yi hello money kottoru Ravi Sr

    • @prabhakarpoojary2855
      @prabhakarpoojary2855 ปีที่แล้ว +5

      ಹಾಡು ಹಂತಲೇಖ ಬರೆದದ್ದು

  • @rajeevmithra3653
    @rajeevmithra3653 ปีที่แล้ว +144

    ರವಿಚಂದ್ರನ್ ಸರ್ ನಿಜವಾಗ್ಲೂ showman of KFI ಅವರಿಗೆ ಬೇಗ ಒಂದು ಒಳ್ಳೆ ಯಶಸ್ಸು ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತಿನಿ.

  • @prasn9476
    @prasn9476 ปีที่แล้ว +49

    ಅವರ ಮನಸ್ಸಿನ ನೋವಷ್ಟೇ, ಒಬ್ಬ ಅಭಿಮಾನಿಯಾಗಿ ನನ್ಗು ಅಷ್ಟೇ ನೋವಾಯ್ತು.
    ನನ್ನ ಅಚ್ಚು ಮೆಚ್ಚಿನ creative director one only ವಿ. ರವಿಚಂದ್ರನ್

  • @crazyjaveed9700
    @crazyjaveed9700 ปีที่แล้ว +132

    ನನ್ನ 🎸ಅಚ್ಚು 🎸ಮಚ್ಚಿನ 🎸ನಟ ರವಿಚಂದ್ರನ್ 🎸ಸರ್ ಅವರ 🎸 ಸಿನಿಮಾದ 🎸ಹಾಡುಗಳು ಯಾವತ್ತೂ 🎸ಸೋಲಲ್ಲ🎸 ಅವರಿಗೆ ಶುಭಾವಾಗಲಿ 🎸💝

  • @venkateshpsvenkatesh7028
    @venkateshpsvenkatesh7028 ปีที่แล้ว +129

    ಖಂಡಿತ ಈ ಸಂಕಷ್ಟದ ಜೀವನ ದಿಂದ ಹೊರ ಬರುತ್ತಾರೆ ravi sir come back 👍👌👌👌🤲🙏🤩🤩🥰

    • @jeethus5
      @jeethus5 ปีที่แล้ว

      Rajavamshadaru pakka halp madtare

  • @sangeetahiremath6260
    @sangeetahiremath6260 ปีที่แล้ว +20

    ಅವರು ಮನೆ ಖಾಲಿ ಮಾಡಿರಬಹುದು ಆದರೆ ನಮ್ಮ ಮನಸಲ್ಲಿ ಯಾವತ್ತೂ ಇದ್ದಾರೆ 💞💞🙏🙏

  • @sharanegoudamalipatil6402
    @sharanegoudamalipatil6402 ปีที่แล้ว +99

    ರವಿ ಅಂದ್ರೆ ನೆ ಬೆಳಕು, ನಿಮ್ಮ ಕನಸು ಗಳು ನನಸಾಗಲಿ boss we love u 💗💗

  • @Rohith481
    @Rohith481 ปีที่แล้ว +5

    ರವಿಚಂದ್ರನ್ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ 😍

  • @Prakashsneha841
    @Prakashsneha841 ปีที่แล้ว +197

    ನಾನ್ ಯಾವತಿದ್ರು ರವಿಚಂದ್ರನ್ ಅಭಿಮಾನಿ ❤
    ಅವ್ರು ಮನೆ ಕಾಲಿ ಮಾಡಿರಬೋದು ನಮ್ ಮನಸ್ಸು ಕಾಲಿ ಮಾಡಿಲ್ಲ 😘😘😘

    • @ranganathackcrrss9403
      @ranganathackcrrss9403 ปีที่แล้ว +3

      ಜೈ ಕ್ರೇಜಿಸ್ಟಾರ್

    • @gayarao8858
      @gayarao8858 ปีที่แล้ว

      ಬಿಟ್ಟಾಕಲೇ ಬೇಕೋಫ್ ಮನೆಗೆ ಕರ್ಕೊಂಡೋಗಿ ಬಿರಿಯಾನಿ ಕೊಡ್ಸಿದ್ನ. ಅವನ್ನ ಪೂಜೆ ಮಾಡ್ತೀಯ

  • @hlgrhlgrhlgrhlgr2419
    @hlgrhlgrhlgrhlgr2419 ปีที่แล้ว +38

    ತುಂಬಾ ಬೇಸರವಾಯ್ತು. ರವಿಚಂದ್ರನ್ ಓರ್ವ ವಿಶಿಷ್ಟ ಕಲಾವಿದರು. ಕನ್ನಡ ಚಿತ್ರೋದ್ಯಮವನ್ನು ವಿಶ್ವ ಮಟ್ಟಕ್ಕೆ ಕೊಡೋಯ್ದ ಮೊದಲ ಮಹಾನ್ ಬಹುಮುಖ ಪ್ರತಿಭಾವಂತರು. 😭😭

  • @thippeswamytthippeswamy2118
    @thippeswamytthippeswamy2118 ปีที่แล้ว +21

    ಗೆದ್ದೇ ಗೆಲ್ಲುವೆ ಒಂದು ದೀನ... Love u boss♥️

  • @ravindrag4541
    @ravindrag4541 ปีที่แล้ว +35

    No one can replace Ravichandran sir in kannada film industry

  • @anveerayyamathpati5397
    @anveerayyamathpati5397 ปีที่แล้ว +6

    ರವಿ ಸರ್.. ನಿವು ಯಾವತ್ತೂ ಬೆಳಗುವ ☀️☀️ ಸೂರ್ಯ.❤️❤️

  • @KINGDOOM030
    @KINGDOOM030 ปีที่แล้ว +259

    ಚರಿತ್ರೆ ನಿಮ್ಮ ಕೈಲಾದಷ್ಟು ಅನಾಥ ಮಕ್ಕಳಿಗೆ ಏನಾದರೂ ದಾನ ಮಾಡಿ 🙏

    • @worldchannel9983
      @worldchannel9983 ปีที่แล้ว +5

      Ok sisya

    • @KINGDOOM030
      @KINGDOOM030 ปีที่แล้ว +4

      @@worldchannel9983 sss

    • @TwoBrotherss999
      @TwoBrotherss999 ปีที่แล้ว +24

      Don’t suggest other s if possible do yourself

    • @KINGDOOM030
      @KINGDOOM030 ปีที่แล้ว +1

      @@TwoBrotherss999 😂😒🤨😼

    • @suresht.s7503
      @suresht.s7503 ปีที่แล้ว +1

      100 💯 Sathya,

  • @Nagaraj-xo3pu
    @Nagaraj-xo3pu ปีที่แล้ว +4

    ಕನ್ನಡದ ಪ್ರೀತಿಯ ನಟ ನಮ್ಮ ಕ್ರೇಜಿಸ್ಟಾರ್ ವಿ ರವಿಚಂದ್ರನ್. ಅವರು ಇಂದಲ್ಲ ನಾಳೆ ಅಂಜದ ಗಂಡಾಗಿ ಮೇಲೆ ಬಂದೇ ಬರುತ್ತಾರೆ ನಮ್ಮ ಕನ್ನಡಿಗರು ಇವರನ್ನು ಎಂದು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ ನನ್ನ ಜೀವನದಲ್ಲೇ ನೆಚ್ಚಿನ ನಟ ಇವರು. ಇವರಿಗೆ ಒಳ್ಳೆಯದಾಗಲಿ ದೇವರು ಇನ್ನಷ್ಟು ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏♥♥💐💐

  • @shamasunder969
    @shamasunder969 ปีที่แล้ว +8

    ನಟ ರವಿಚಂದ್ರನ್ ಮತ್ತು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅದ್ಭುತ ಕಾಂಬಿನೇಷನ್.
    His film lit is charming. Music is excellent. Singers have been singing songs for his film brilliantly.
    You are really self- righteous man.

  • @srikanthbr8025
    @srikanthbr8025 ปีที่แล้ว +30

    He is undoubtedly one of the pillars of kannada industry..
    His contribution is immense..

  • @ushamallikarjuna863
    @ushamallikarjuna863 ปีที่แล้ว +21

    ನನ್ನ ಅಚ್ಚು ಮಚ್ಚಿನ ನಟ ರವಿಚಂದ್ರನ್ ಸರ್ ಅವರ ಸಿನಿಮಾದ ಹಾಡುಗಳು ಯಾವತ್ತೂ ಸೋಲಲ್ಲ ಅವರಿಗೆ ಶುಭಾವಾಗಲಿ 👍🙏

  • @world3725
    @world3725 ปีที่แล้ว +14

    ಅವರ ಅದೃಷ್ಟ ಮರುಕಳಿಸಲಿ ❤❤❤

  • @purushotham.bbaliger8652
    @purushotham.bbaliger8652 ปีที่แล้ว +12

    ❤️ರವಿ ಸರ್ ಅವರ ಎಲ್ಲ ಚಲನಚಿತ್ರ ಸೂಪರ್ ❤️

  • @armanbhai3226
    @armanbhai3226 ปีที่แล้ว +2

    Hatawadi naniddene nimma jhote don't worry about God bless you❤🙏

  • @shekarsreelashmidevinamhas2016
    @shekarsreelashmidevinamhas2016 ปีที่แล้ว +40

    ನನ್ನ ಪ್ರೀತಿ ರವಿಚಂದ್ರನ್ ಸರ್ ಒಂದುಂದು ಸಿನಿಮಾ ನಂಬರ್ ವನ್ ನಿಮ್ಮ ಆಗೇ ಮೂವಿ ಮಾಡಲು ಕನ್ನಡದಲ್ಲಿ ಯಾರು ಮಾಡಕ್ ಆಗೋಲ್ಲ 💞ರವಿಮಾಮ 👌❤️🌹👍🙏

    • @suresht.s7503
      @suresht.s7503 ปีที่แล้ว +2

      Thakath idre ivaga madi thorsi ,then talk

  • @santoshbiradar1858
    @santoshbiradar1858 ปีที่แล้ว +33

    ನಿಜ ಸರ್ ನೀವು ಹೇಳಿದ ಹಾಗೆ ಅವರಿಗೆ ಹಣದ ಮೇಲೆ ವ್ಯಾಮೋಹ ಇದ್ದಿದ್ದರೆ ಅವರು ಚಿತ್ರಗಳಿಗೆ ನೀರಿನ ಹಾಗೆ ಹಣ ಖರ್ಚು ಮಾಡುತ್ತಿರಲಿಲ್ಲ .

    • @ManiKumar-wb8uc
      @ManiKumar-wb8uc ปีที่แล้ว

      ಅದೇ ಅವರು ಮಾಡಿದ ತಪ್ಪು ನೀವು ಎಲ್ಲ ಆಸ್ತಿ ಅನ್ನು ಕಳೆದು ಕೊಂಡ ಮೇಲೆ ಬಿಡಿ ಸರ್ ಅದೆಲ್ಲ ಇನ್ನು ಬಿಡಿ ನಿರ್ದೇಸನ ಮಾಡ್ಬೇಡಿ ಬರಿ ನಟನೆ ಮಾಡಿ ಸಾಕು ನೀವು ಈವಾಗ ಒಬ್ಬರೇ ಇಲ್ಲ ನಿಮ್ಮ ಮಕ್ಕಳು ಇದರೆ ಅಲ್ವಾ ನನ್ನ ಈ mez ಇಂದ ನೀವು ತಪ್ಪು ತಿಳಿಬೇಡಿ ನೀವು ನಾನು ನಿಮ್ಮ ದೊಡ್ಡ ಅಭಿಮಾನಿ ನಾನು ನಿಮ್ಮ ಸೋಲನು ನಾ ನೋಡೋಕೆ ಆಗ್ತಿಲ್ಲ p

  • @indianlionsparappashettar
    @indianlionsparappashettar ปีที่แล้ว +21

    ರಣಧೀರ ಯಾವತ್ತೋ ನಮ್ಮನ್ನಾ ನೀವೂ ಗದ್ದೀದ್ದೀರೀ ನೀವೂ ನನ್ನ ರಣಧೀರ ಸರ್

  • @siddalingasiddu3373
    @siddalingasiddu3373 ปีที่แล้ว +13

    ಸರ್ ನೀವು ಸಿನಿಮಾ ಲೋಕದಲ್ಲಿ ಸೋತಿರಬಹುದು ಆದರೆ ನಮ್ಮ ಮನಸಿನಲ್ಲಿ ಸದಾ ನಿಮ್ಮದೇ ಗೆಲುವು

  • @softmanoj
    @softmanoj ปีที่แล้ว +1

    ರಿಮೇಕ್ ಫಿಲಂಗಳನ್ನು ಅದ್ಭುತವಾಗಿ ತೋರಿಸಿದ ಮಾಂತ್ರಿಕ.. ಆದರೆ ಬದಲಾದ ಸಮಯದಲ್ಲಿ ಈ ರಿಮೇಕ್ ಈಗ ನಡೆಯುವುದಿಲ್ಲ ಎಂಬ ಸತ್ಯ ಇವರಿಗೆ ಅರ್ಥ ಆಗಬೇಕು

  • @vishnuchavanvlogs
    @vishnuchavanvlogs ปีที่แล้ว +2

    Nimma Geluvigagi sada aa devarige poojisuve ❤️❤️🙏🙏🙏🙏🙏🌹🌹

  • @nanisudha7748
    @nanisudha7748 ปีที่แล้ว +11

    ಅಭಿಮಾನಿಗಳು ಇರುವವರೆಗೆ ಯಾವತ್ತು ಸೋಲು ಕಾಣಲು ಸಾಧ್ಯವಿಲ್ಲ ಜೈ ಕ್ರೇಜಿ ಸ್ಟಾರ್ ರವಿಚಂದ್ರನ್

  • @hemanths1208
    @hemanths1208 ปีที่แล้ว +13

    He has entertained us lot ,contributed lot to industry. He needs a support to get back what he lost. Lets stand with him & support

  • @malekharoshanzareenm813
    @malekharoshanzareenm813 ปีที่แล้ว +2

    ONE OF MY FAVORITE HERO RAVI CHANDRAN SIR ALL THE BEST🌹👍 ⭐NO. 1 FOR EVER👏👏👏👏👏👏🍰

  • @jsp45
    @jsp45 ปีที่แล้ว +67

    1994 - 2004 was peak period of Ravichandran. Most of his films in this period were super hits and blockbusters.
    Ekangi was a Masterpiece but people did not understand it.

    • @sanjaykumar-rd7lg
      @sanjaykumar-rd7lg ปีที่แล้ว +5

      Exactly.. Ekangi if had released now.. It would have been a super hit..

    • @akshaykeerthi5416
      @akshaykeerthi5416 ปีที่แล้ว +5

      Prema loka first Block Buster movie
      1988
      Next
      Ranadheera
      1989
      Andre avaru peak period 1988 started

    • @jamesbond5527
      @jamesbond5527 ปีที่แล้ว +1

      ​@@akshaykeerthi5416 1985 - 1992 was Ravimama peak .......Swabhimana , Sangrama , Brahma Vishnu Maheshwara , Naanu nanna Hendthi , Premaloka , Ranadheera , Yuddhakaanda , Anjada Gandu , Yugapurusha , Kindari Jogi , Shanti Kranti ......

  • @shanthikini613
    @shanthikini613 ปีที่แล้ว +4

    I like ravichandran. He is proud of kannada cinema. Premaloka we never never forget sir. I wish you all the best.

  • @vrl90ml42
    @vrl90ml42 ปีที่แล้ว +7

    ನೇರವಾದ ಮಾತು ಪ್ರೇಮ ಲೋಕ ನಮ್ಮ ರವಿ ಸರ್

  • @vivekkotyan5837
    @vivekkotyan5837 ปีที่แล้ว +25

    Love from ಮಂಗಳೂರು❤

  • @popcornfilmsindia
    @popcornfilmsindia ปีที่แล้ว +665

    ಹಳ್ಳಿ ಮೇಸ್ಟ್ರು ಅಭಿಮಾನಿಗಳು like ಮಾಡಿ.. 👏

    • @vishnudreams7089
      @vishnudreams7089 ปีที่แล้ว +13

      Like madire award enadru kodthara

    • @pubglitekannadagamer4587
      @pubglitekannadagamer4587 ปีที่แล้ว

      Esataerdre matr lik mad guru ellandre sumniru

    • @manjunath2291
      @manjunath2291 ปีที่แล้ว +5

      Avrge dud sigutta like kotre ninge

    • @vishnudreams7089
      @vishnudreams7089 ปีที่แล้ว +4

      @@manjunath2291 😂😂yaru guru neenu joke madthiya youtube nalli views aste dudsigodu

    • @epicvideoclips6958
      @epicvideoclips6958 ปีที่แล้ว +1

      Nin tullu hada hogii odko hogu exam bartha ede

  • @njnj2453
    @njnj2453 ปีที่แล้ว +9

    Ravi sir is best and ultimate Show heartily man👌 great next future 👏

  • @kadamba_.
    @kadamba_. ปีที่แล้ว +34

    Ravichandran avra movies remake annodu ಬಿಟ್ಟರೆ ಅವರು film alli baro songs ಮಾತ್ರ 🔥🔥..

  • @prasadpacchu5364
    @prasadpacchu5364 ปีที่แล้ว +15

    Ravichandran is Game changer of Kannada film industry... Lv u crazy star🔥🔥🔥🔥🥰

  • @parvathibellappa6932
    @parvathibellappa6932 ปีที่แล้ว +2

    ಅವರ ಎಲ್ಲಾ ಫಿಲಂ ಬೆಸ್ಟ್ , 👌super

  • @sajeethchinmavarsha720
    @sajeethchinmavarsha720 ปีที่แล้ว +2

    Sipayi movi thara ithihasadalli berondu movie illa., 👌👌👌👌👌

  • @tnpatel6864
    @tnpatel6864 ปีที่แล้ว +1

    Kannada is super handsome Hiro .. definitely Winning Cergy star sir..

  • @subrahmanyabhat8361
    @subrahmanyabhat8361 ปีที่แล้ว +2

    ಅವರು ಯಾವಾಗಲೂ ಕನ್ನಡಿಗರ ಹೃದಯ ದಲಿ ಗೌರವ ಸ್ಥಾನ ಪಡೆದಿದಾರೆ

  • @sk_sharan80555
    @sk_sharan80555 ปีที่แล้ว +23

    ದೇವ್ರು ಒಳ್ಳೆಯದು ಮಾಡಲಿ

    • @jeethus5
      @jeethus5 ปีที่แล้ว

      Rajavamshadavru help madatare

  • @nammanadu9683
    @nammanadu9683 ปีที่แล้ว +20

    ವಿಧಿ ಬರಹ " ಎಂತ ಘೋರ "... ಸುಖ " ನೆಮ್ಮದಿ " ದೂರ ದೂರ "..🔥

  • @shimaj7628
    @shimaj7628 ปีที่แล้ว +13

    He is one and only MASTER PEACE ✌️✌️✌️🕊️🕊️🕊️🕊️🕊️🕊️🕊️ LOVELY DR RAVICHANDRAN SIR 💐 NO ONE CAN TOUCH HIS LEVEL IN FILM 🎥🎥 INDUSTRY ♥️ WE ALL with u sir 💐 one day ur movie make pan India success

  • @satishus9326
    @satishus9326 ปีที่แล้ว +3

    Ravi Sir is as Druva Star in Kannada Film Industry for ever and ever and ever

  • @karthikk4257
    @karthikk4257 ปีที่แล้ว +12

    Ever forever Ravi sir will remain the Boss of cinema..❤️

  • @mdrsarmy...1253
    @mdrsarmy...1253 ปีที่แล้ว +9

    ಕನಸುಗಾರನ ಕನಸು ನನಸಾಗುವ ಸಮಯ ದೂರವಿಲ್ಲ.....ಮುಂದಿನ ಏಲ್ಲಾ ಚಿತ್ರಗಳು ಅತ್ತ್ಯುನ್ನುತ ಯಶಸ್ಸು ಸಾಧಿಸುವುದಂತು ಸತ್ಯ,ಸತ್ಯಸತ್ಯ....

  • @kannad73
    @kannad73 ปีที่แล้ว +17

    Dr Ravichandran❤💕👌👌👌

  • @lekhangk3933
    @lekhangk3933 ปีที่แล้ว +2

    Love Ravichandran sir ♥️💚

  • @kingofvenugopalat.g7194
    @kingofvenugopalat.g7194 ปีที่แล้ว +4

    1 and only ರವಿಚಂದ್ರನ್ ಸರ್ ಯಾವತ್ತು ಸೂಪರ್ ಸ್ಟಾರ್

  • @gopinaikl8311
    @gopinaikl8311 ปีที่แล้ว +2

    Nijakku nivu great star sir

  • @princepavan4486
    @princepavan4486 ปีที่แล้ว +10

    BØSS always Indian industry king of cinema ❤️💝 we proud of you Ravi sir to be the kannada

  • @jayavantmahurakar7820
    @jayavantmahurakar7820 ปีที่แล้ว +3

    He is a special hero , for sure he will get the victory again. He is Jem of kannada film industry. I wish him a good success.

  • @KASHYAPSIMHHA456
    @KASHYAPSIMHHA456 ปีที่แล้ว +5

    We all kannidigas are with you Crazy Star Ravi sir, you are a Legend of Namma Kannidigas and Kannada Film Industry Ravi Sir.👍🏻

  • @chandruhadagali9630
    @chandruhadagali9630 ปีที่แล้ว +15

    Please come back Ravi sir 🙏♥️😊

  • @horanadukannada
    @horanadukannada ปีที่แล้ว +2

    ಪ್ರೇಮಲೋಕ ಭಾಗ ಎರಡು ಸಿನಿಮಾ ಮಾಡಿ ರವಿಚಂದ್ರನ್ ಸರ್, 🙏🙏

  • @Vedhya51
    @Vedhya51 ปีที่แล้ว +7

    One and only crazy star ನಮ್ಮ ರವಿ ಮಾಮ🥰🤗😍....ಅವರು ಸೃಷ್ಟಿ ಮಾಡಿರೋ ಈ ಪ್ರೇಮಲೋಕನ ಹಿಂದೆ ಯಾರೂ ಮಾಡಿಲ್ಲ ಮುಂದೆ ಮಾಡೋದು ಇಲ್ಲ.... sooo much love for Dr.V Ravichandran❤️.....Biggest fan of him

  • @ramaswamyc4285
    @ramaswamyc4285 ปีที่แล้ว +1

    Dr.Ravichandran is trendsetter to Kannada Film Industry. His failure will be success in future. His experience will not go waste. His vision and creativity will not die. He will definitely bounce back with good stories and songs

  • @rpskarnataka3464
    @rpskarnataka3464 ปีที่แล้ว +2

    Very nice vedio 🙏🙏, EAST OR WEST OUR CRAZY STAR⭐⭐⭐ BEST. ಪ್ರೇಮಾಲೋಕ 2

  • @mallucrazystar719
    @mallucrazystar719 ปีที่แล้ว +5

    ಯಾರೇ ನೀನು ಚೆಲುವೆ ಸಿನಿಮಾದ ಅಭಿಮಾನಿಗಳು like ಮಾಡಿ ❤️❤️

  • @Pranav.D2011
    @Pranav.D2011 ปีที่แล้ว +4

    ಸಿಪಾಯಿ.. ಸಿನಿಮಾ ಸೂಪರ್ ಹಿಟ್ ಮೂವಿ...

  • @nagsbond007
    @nagsbond007 ปีที่แล้ว +2

    Ravi sir is my favorite Hero forever.

  • @PuneethSArasu
    @PuneethSArasu ปีที่แล้ว +6

    He is alive in our hearts for life time...My inspiration love you crazy star....❤️❤️

  • @bhaskar6615
    @bhaskar6615 ปีที่แล้ว +32

    The show MAN of Kannada film industry, He is the first person to make turn other language film industry to words Kannada long back. Now KGF & KHANTARA. I like to wish him very soon his old golden days should return & make once again Kannada film industry shine & fell proud by him.

    • @harshag1335
      @harshag1335 ปีที่แล้ว +2

      Wakeup man before that there are too many films are there...

  • @annappamhanna9956
    @annappamhanna9956 ปีที่แล้ว +41

    ಗೆದ್ದೆ ಗೆಲ್ಲುತ್ತಿರಿ ಒಂದು ದಿನ ....ನಿಮ್ಮ ಒಳ್ಳೆಯತನ ಯಾವತ್ತೂ ಕೈ ಬಿಡಲ್ಲ

  • @manu_official5093
    @manu_official5093 ปีที่แล้ว +8

    ಸೋಲೇ ಇಲ್ಲ ನಿನ್ನ ಹಾಡು ಹಾಡುವಾಗ ❤️❤️❤️

  • @brijeshkotehal255
    @brijeshkotehal255 ปีที่แล้ว +16

    Eshwari production is the only film production company in India produced all legendary actors from all languages Dr.Rajkumar, Dr.Vishunuvardhan, Ambarish, Anantnag, Amithab bacchan, Sridevi, Rajanikanth, Nagarjuna, Chiranjeevi, juhichawla, kushboo, Ramesh, Meena, soundarya, malashree, bindiya, Ramya krishna, Roja, Tiger Prabhakar, and all other technical legends acted in this company.

  • @vinodc3549
    @vinodc3549 ปีที่แล้ว +13

    ಕಾಕತಾಳಿಯವೋ ವಿಧಿ ಬರಹವೋ ನಿಮ್ಮ ಹಾಗೂ ಹಂಸಲೇಖರ ಜೋಡಿ ತುಂಬಾ ಮೋಡಿ ಮಾಡಿತ್ತು ದಯವಿಟ್ಟು ಮತ್ತೊಮ್ಮೆ ಅವರೊಂದಿಗೆ ಸೇರಿ ಸಿನಿಮಾ ಮಾಡಿ ಸರ್ ನಿಮ್ಮ ಅದೃಷ್ಟ ಮತ್ತೆ ಖುಲಾಯಿಸಬಹುದು.....

  • @shanthamurthy1564
    @shanthamurthy1564 ปีที่แล้ว +3

    ಕನ್ನಡಕ್ಕೆ ಒಬ್ಬನೆ ಕಲಾವಿದ ರವಿಚಂದ್ರನ್ ಸರ್

  • @kgdevaganamath1937
    @kgdevaganamath1937 ปีที่แล้ว +4

    ಕನ್ನಡ ಆಸ್ತಿ ವಿ ರವಿಚಂದ್ರನ್ 🙏

  • @ashokkotemane2801
    @ashokkotemane2801 ปีที่แล้ว +3

    Once a king always a king....He is already a king

  • @PremKumar-xi7qc
    @PremKumar-xi7qc 10 วันที่ผ่านมา

    I love ರವಿ ಸರ್ ನಾವು ಯಾವತ್ತಿದ್ರು ನಿಮ್ಮ ಅಭಿಮಾನಿಗಳೇ ❤❤❤❤

  • @cherrycreations570
    @cherrycreations570 ปีที่แล้ว +23

    ಪ್ರೇಮಲೋಕದ ದೊರೆ ಕರ್ನಾಟಕದ ಕನಸುಗಾರ ನಮ್ಮ ಪ್ರೀತಿಯ ರವಿ ಸರ್.. ನೀವು ಮೊನ್ನೆ ಹೇಳಿದ ಹಾಗೆ ಪೆದ್ದನ್ನಾಗಿ ನಮ್ಮೆಲ್ಲರ ಮುಂದೆ ಅಭಿನಯಿಸಿ...ಎಲ್ಲರ ಮನಸು ಗೆಲ್ಲಿ...ಸಲ್ಪ ಕಮರ್ಸಿಯಲ್ ಆಗಿ ಯೋಚನೆ ಮಾಡಿ...ಪ್ಲೀಸ್ ಮತ್ತೆ ಜನ ನೋಡ್ಬೇಕು.. ಮಲ್ಲ ದಂತ ಸಿನಿಮಾ ಮಾಡಿ... ರಗಡ್ ಲುಕ್ ನಲ್ಲಿ ಬನ್ನಿ.. ಹಂಸಲೇಖ ರವರ ಹತ್ರ ಸಾಂಗ್ಸ್ ಮಾಡಿ... ಹಳೆ ಜೋಡಿ ಮತ್ತೆ ಕಮಲ್ ಮಾಡ್ಲಿ... ನಮ್ಮಲ್ಲಿ ಇನ್ನು ಶಕ್ತಿ ಇದೆ.. ಅನ್ನೊದು ತೋರ್ಸಿ..... ಎಲ್ಲರ dp ಲೂ ನಿಮ್ ಫೋಟೋ ಬರ್ಬೇಕು... ಹಾಗೆ ಮಾಡಿ.. ಈಗ ನಗೋರ್ ಚಪ್ಪಾಳೆ ಹಾಕ್ಬೇಕು.ಹಳೆ ಡೈರೆಕ್ಟ್ರ್ರನ್ನ ಹಾಕ್ಕೋಳಿ..
    .. All the best.. Sir

  • @nitheshkumar6067
    @nitheshkumar6067 ปีที่แล้ว +6

    1M congrats sir ❤️😘🎉

  • @intradaytrading3928
    @intradaytrading3928 ปีที่แล้ว +3

    S V.Ravichandran sir always history, book for new comers nobody cant compose and cant beat shots like him (especially in song)... we are always fans of V Ravichandran sir....

  • @sourabhanvekar793
    @sourabhanvekar793 ปีที่แล้ว +3

    Sipayi block buster movei

  • @vinu...1149
    @vinu...1149 ปีที่แล้ว +4

    ಅವರ ಹೊಸ ಚಿತ್ರಗಳು ಸೋತಿರ ಬಹುದು
    ಆದರೆ ಇವತ್ತಿಗೂ ಅವರ ಹಳೆ ಚಿತ್ರಗಳು ಓಡುತ್ತಿವೆ....

  • @fakkireshgonded3881
    @fakkireshgonded3881 ปีที่แล้ว +2

    Ravichandran sir is a Kannada industry legend 🙏🙏

  • @popcornfilmsindia
    @popcornfilmsindia ปีที่แล้ว +42

    ರವಿ ◆ ಹಂಸಲೇಖ combination 😍

  • @user-qj4wf6mx7n
    @user-qj4wf6mx7n ปีที่แล้ว +5

    ಅಣ್ಣ ನಿಮ್ಮಗೆ ನನ್ನ ಕಡೆಯಿಂದ ತುಂಬಾ 🌹🌹🌹🌹♥️♥️♥️♥️

  • @hramakrishnahegdehegde2381
    @hramakrishnahegdehegde2381 ปีที่แล้ว +3

    ರವಿಚಂದ್ರನ್ ಒಬ್ಬ ಒಳ್ಳೆಯ ನಟ
    ತಾವೇ ನಟನೆ ಮಾಡಿ ಒಳ್ಳೆಯ ಕಥೆ ಹೀರೋ ಆಗಿ ಮಾಡಲಿ ಮತ್ತೆ ಅವರೆ ಟಾಪ್ ನ೦ 1

  • @mkgunjalli382
    @mkgunjalli382 ปีที่แล้ว +2

    ಈ ವಿಡಿಯೋ ಮಾಡಿದಕ್ಕೆ ನಿಮಗೆ ನಾನು ಚಿರಋಣಿ

  • @basavanagowdas8274
    @basavanagowdas8274 ปีที่แล้ว +3

    ನಾನು ಅವರ ಅಪ್ಪಟ ಅಭಿಮಾನಿ king is always king

  • @manjuguttedar7187
    @manjuguttedar7187 ปีที่แล้ว +7

    ತುಂಬಾ ಬೇಜಾರ್ ಆಗುತ್ತೆ 😔😔

  • @nirmalaht2372
    @nirmalaht2372 ปีที่แล้ว +9

    Ravi sir is great he should come back

  • @sanjays1111
    @sanjays1111 ปีที่แล้ว +1

    Ravichandran sir I love your film so much and I am waiting for your new film best of luck sir

  • @parashuram8553
    @parashuram8553 ปีที่แล้ว +1

    Wow super charitre all the best 💘💕 Ravimama V crazy star ⭐ Ravichandran don't very abhimanigalu iddeve gellusutteve nimmanna

  • @smithaandsushmita8005
    @smithaandsushmita8005 ปีที่แล้ว +3

    Ene adru Ravi sir ge nam support edde erutthe

  • @sureshacharya4180
    @sureshacharya4180 ปีที่แล้ว

    ಚರಿತ್ರೆ ಏನೇ ಇರಲಿ. ಈ ಕಾಲಕ್ಕೆ ರವಿ ಸರ್ ನಿರ್ದೇಶನ. ಸಂಗೀತ ನಿರ್ದೇಶನ ಮಾಡುವುದಕ್ಕಿಂತ ಸೀನಿಯರ್ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ.

  • @ranganathackcrrss9403
    @ranganathackcrrss9403 ปีที่แล้ว +2

    ಸ್ಯಾಂಡಲ್ ವುಡ್ ಗಾಡ್ ಡಾ ರವಿಚಂದ್ರನ್ ಸಾರ್

  • @shashankshashank3263
    @shashankshashank3263 ปีที่แล้ว

    All the best Ravi sir. God bless you.

  • @jayasimharaorao3048
    @jayasimharaorao3048 ปีที่แล้ว +11

    ಅವರ ಸೋಲಿಗೆ ಪ್ರಮುಖ ಕಾರಣ
    1) ಪ್ರೇಮಲೋಕದಿಂದ ಇತ್ತೀಚಿಗೆ ಬಿಡುಗಡೆಯಾದ ಚಿತ್ರದ ವರೆಗೂ ಅಭಿನಯದಲ್ಲಿ ಬದಲಾವಣೆ ಆಗದಿರುವುದು .
    2) ಚಿತ್ರ ಕಥೆಗಳ ಆಯ್ಕೆಯಲ್ಲಿನ ಎಡವಟ್ಟು ( ಸೊಂಟ , ಹೊಕ್ಕಳು ಮತ್ತು ಹೂ ಹಣ್ಣು ಇದರ ಸುತ್ತ ಇರುವ ಕಥೆಗಳ ಆಯ್ಕೆ )
    3) ಕ್ರೇಜಿಸ್ಟಾರ್ ಬಿರುದು ಇದೆ ನಿಜ ಹಾಗಂತ ಒಂದೇ ತರದ ಯೋಚನೆ ಮತ್ತು ಆಲೋಚನೆ.
    4) ಯಾವುದೇ ಚಿತ್ರ ಗೆಲ್ಲಬೇಕಾದರೆ ಹೊಸ ಕಥೆ, ಹೊಸ ಪ್ರಯತ್ನ ಬಹಳ ಮುಖ್ಯ.
    5) ತೆರೆ ಹಿಂದೆ ಕೆಲಸ ಮಾಡುವ ತಂತ್ರಜ್ಞರು ಜೊತೆ ಅಭಿಪ್ರಾಯ ಕೇಳಬೇಕು. ( ನಾನೆ ಬುದ್ದಿವಂತ ಅಂತ ತಿಳ್ಕೋಬಾರದು )
    ಮತ್ತು ಕೊನೆಯದಾಗಿ ತನ್ನದೆ ಲೋಕ ಈ ಲೋಕದಲ್ಲಿ ನಾನೇ ರಾಜ ಅಂತ ತಿಳಿದುಕೊಂಡರೆ ಬೇರೆ ಲೋಕ ಗೊತ್ತಾಗೊದ್ದಿಲ್ಲಾ . ಅದು ಗೊತ್ತಾಗದೇ ಹೋದ್ರೆ ಸೋಲೋ ಪ್ರಶ್ನೇ ಎಲ್ಲಿಂದ ಬರುತ್ತೇ ?

    • @sashidar5649
      @sashidar5649 ปีที่แล้ว +2

      Actually he after away from the hamsa lekha his stardom come down

    • @lavanyalakshmikanth2422
      @lavanyalakshmikanth2422 ปีที่แล้ว +1

      Good analysis uppi kuda but pause n run method follow madtiddare

    • @mokshithik7138
      @mokshithik7138 ปีที่แล้ว +6

      ನಿಮ್ಮಲ್ಲೆರ ಅಭಿಪ್ರಾಯ ಕೆಲವು ಸರಿ ಇರಬಹುದು. ಆದರೇ.. ಇವರ ಕೆಲವು ಚಿತ್ರಗಳನ್ನು ನೋಡಿ ನಾವು ಖುಷಿ ಪಟ್ಟಿದ್ದೇವೆ. ಕೆಲವರ ಎಷ್ಟೋ ತಪ್ಪುಗಳನ್ನು ನಾವು ಕ್ಷಮಿಸಿರುವುದೆಲ್ಲವೂ ಈಗ ಇತಿಹಾಸ. ಆದಾಗ್ಯೂ , ರವಿಚಂದ್ರನ್ ರವರಿಂದ ಮತ್ತೆ. ಮತ್ತೆ ಉತ್ತಮ ಚಿತ್ರಗಳು ಬರಲೀ.. ಈ ಮೂಲಕ ಇವರ ಆರ್ಥಿಕ ಸ್ಥಿತಿ ಸುಧಾರಿಸಲೆಂದು ನನ್ನ ಪ್ರಾರ್ಥನೆ .

    • @lavanyalakshmikanth2422
      @lavanyalakshmikanth2422 ปีที่แล้ว +4

      @@mokshithik7138 ನಮ್ಮ ಪ್ರಾರ್ಥನೆ ಕೂಡ

  • @kingyallu4123
    @kingyallu4123 ปีที่แล้ว +7

    ಕ್ರೇಜಿ ಸ್ಟಾರ್ಟ ರವಿಚಂದ್ರನವರ ಹಾಡುಗಳೆಂದರೆ ಜನರಿಗೇ ತುಂಬಾ ಇಷ್ಟ love you ravichandran sir ♥️

  • @venkateshpaschapur6809
    @venkateshpaschapur6809 ปีที่แล้ว +1

    I your fan .sir you are great always .

  • @bhoomisumanth7063
    @bhoomisumanth7063 ปีที่แล้ว +4

    Sipayi blockbuster movie 🌹🌹🌹❤️❤️❤️

  • @santoshbiradar1858
    @santoshbiradar1858 ปีที่แล้ว +8

    ರವಿ ( ಸೂರ್ಯ) ಗೆ ಗ್ರಹಣ ಸ್ವಲ್ಪ ಸಮಯ ಮಾತ್ರ ಆಮೆಲೆ ಗ್ರಹಣ ಮುಗಿಯಲೆಬೇಕು ರವಿ ಮತ್ತೆ ಪ್ರಜ್ವಲಿಸಲೆ ಬೇಕು . One and only carzy star

  • @sridharachari8483
    @sridharachari8483 ปีที่แล้ว +1

    Legend of kannada movie maker ravichandran coming in soon all r waiting of him

  • @sathishkumarlk3137
    @sathishkumarlk3137 ปีที่แล้ว +8

    Come back ರವಿ ಮಾವ 💕