ಶ್ರೀಮತಿ . ಹೇಮಾ ಶಿವಪ್ರಕಾಶ್ ಅವರೇ ದ. ರಾ. ಬೇಂದ್ರೆ ಅವರ ಪರಿಚಯ ಕೇಳಿ ಬಹಳ ಸಂತೋಷವಾಯಿತು. ಸಾಹಿತಿಗಳ ಹೃದಯದ ಅಂತರಾಳದಿಂದ ಪ್ರೀತಿಯಿಂದ ಶ್ರೀ. ಬೇಂದ್ರೆ ಅವರ ಬಗ್ಗೆ ಬಹಳ ವಿಷಯ ತಿಳಿಯಿತು... ಇಷ್ಟು ಸೊಗಸಾಗಿ ಕನ್ನಡದ ಕವಿಗಳ ಪರಿಚಯ, ಅವರ ಸಾಧನೆ ಬಗ್ಗೆ ತಿಳಿಸಿದಕ್ಕೆ ನನ್ನ ತುಂಬುಹೃದಯದ ಧನ್ಯವಾದಗಳು 🙏🌺🙏
👌👌🙏

ಸಹೃದಯ ಕೇಳುಗರಾಗಿ ನಿಮ್ಮ ಅತ್ಯಮೂಲ್ಯವಾದ ಸಮಯವನ್ನು ನೀಡಿ, ವಿಡಿಯೋವನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ 🙏💐
ಈ 'ನುಡಿನಮನ' ವು ಸಹೃದಯರಿಗೆ ಉತ್ತಮ ಮಾಹಿತಿ ಪ್ರದಾಯಕವಾಗಿದೆ. 🙏
ನಮಸ್ತೆ ಸರ್ ನಿಮ್ಮ ಪ್ರೋತ್ಸಾಹದ ಹೃದಯಸ್ಪರ್ಶಿ ನುಡಿಗಳಿಗೆ ಧನ್ಯವಾದಗಳು ಸರ್ 🙏💐