Thank you bro ಕೋಳಿ ಹೇನು ಜಾಸ್ತಿ ಆಗಿ ತಲೆ ಕೆಟ್ಟೋಗಿತ್ತು ಅಲ್ದೆ ಕಾವಿಗಾಕಿರೋ ಕೋಳಿ ಮೊಟ್ಟೆ ಮೇಲೆ ಕೂರ್ತನೆ ಇಲ್ಲ ಆಚೆ ಓಡಿ ಬರ್ತಿದೆ ನೋಡುವ ಈಗ ನೋಟೀಕ್ಸ್ ಪೌಡರ್ ತಂದು ಹಾಕ್ತಿವಿ ನಾವು ಮನೆಯಲ್ಲೇ ಸುಮಾರು 50 ಕೋಳಿ ಸಾಕ್ತಿದಿವಿ ಇಷ್ಟು ದಿನ ಯಾವದೇ ತೊಂದ್ರೆ ಇರ್ಲಿಲ್ಲ ಈಗ ಒಂದು ವಾರದಿಂದ ಕೋಳಿ ಹೆನೂ ಸಮಸ್ಯೆ ಶುರುವಾಗಿದೆ ಕೋಳಿಗಳಂತು ಪಾಪ ಕೊಕ್ಕಿನಿಂದ ಕೆರ್ಕೊಂತ ಇರೋದು ನೋಡಿ ಬೇಜಾರಗತಿದೆ
ಅಣ್ಣ ನಾವ್ ಮನೆಯಲ್ಲಿ ಸಾಕಿದಿವಿ ಒಂದು ಸಣ್ಣ ಗೂಡಲ್ಲಿ. ಈ butox ಅನ್ನು ಆ ಗೂಡಿಗೆ ಎಷ್ಟು ಲೀಟರ್ ನೀರಿಗೆ ಎಷ್ಟು ml ಹಾಕ್ಬೇಕು..? ಮತ್ತೆ ಕೋಳಿ ಗಳಿಗೆ ಎನು said effect ಆಗಲ್ವಾ..? please ಹೇಳಿ ಅಣ್ಣ reply ಮಾಡಿ...plzz🙏🙏
Anna ಇವತ್ತು ಮಾರ್ಕೆಟ್ ಅಲ್ಲಿ butox liquid ಸಿಗಲಿಲ್ಲ ಅಣ್ಣ taktic 12.5ec liquid ಸಿಕ್ಕಿದೆ ಅಣ್ಣ 1 ಬಗ್ಗಿಟಿಗೆ 5 ಲೀಟರ್ ನೀರು 4ml taktic liquid ಹಾಕಿ ಕೋಳಿನ ಬಕೆಟ್ ಅಲ್ಲಿ ಎದ್ದಿದರೆ ಏನು ಪ್ರಾಬ್ಲಮ್ ಆಗಲ್ವಾ ಅಣ್ಣ
👍 ಉತ್ತಮವಾದ ಮಾಹಿತಿ ಧನ್ಯವಾದಗಳು
Thank you bro
ಕೋಳಿ ಹೇನು ಜಾಸ್ತಿ ಆಗಿ ತಲೆ ಕೆಟ್ಟೋಗಿತ್ತು ಅಲ್ದೆ ಕಾವಿಗಾಕಿರೋ ಕೋಳಿ ಮೊಟ್ಟೆ ಮೇಲೆ ಕೂರ್ತನೆ ಇಲ್ಲ ಆಚೆ ಓಡಿ ಬರ್ತಿದೆ ನೋಡುವ ಈಗ ನೋಟೀಕ್ಸ್ ಪೌಡರ್ ತಂದು ಹಾಕ್ತಿವಿ ನಾವು ಮನೆಯಲ್ಲೇ ಸುಮಾರು 50 ಕೋಳಿ ಸಾಕ್ತಿದಿವಿ ಇಷ್ಟು ದಿನ ಯಾವದೇ ತೊಂದ್ರೆ ಇರ್ಲಿಲ್ಲ ಈಗ ಒಂದು ವಾರದಿಂದ ಕೋಳಿ ಹೆನೂ ಸಮಸ್ಯೆ ಶುರುವಾಗಿದೆ ಕೋಳಿಗಳಂತು ಪಾಪ ಕೊಕ್ಕಿನಿಂದ ಕೆರ್ಕೊಂತ ಇರೋದು ನೋಡಿ ಬೇಜಾರಗತಿದೆ
Thank you bro helpfull information bro🤝🏻👍🏻👌🏻
Good👍 information bro.!
Good information Guru
Very good information thank you brother
It is very good information sir thank you
Very good information bro💐
Good good bro continue videos god bless you
Thank you so much
ಸೂಪರ್ ಅಣ್ಣ
Super bro good ಇನ್ಫಾರ್ಮಶನ್ 🙏
Thank you sir good information 😍
Good information brother. Thank you.
Teaching is good
Tqsm ❤❤ sir
Ur tching vry clr, good information brother.
Very good information than you for valvubale vedio
Thank you sir
ಥ್ಯಾಂಕ್ಸ್ ಬ್ರದರ್.
Tq sir Good information sir....
Good information ❤
TQ sir super information
Good information Guru🤝❤
Nice 👍👍👍👍 sir
Super
Nice bro keep growing
Thank you sir
Bro thanks bro
😊
Super sir Thank you so much
Tq
Summar timenalli baruva rogakke aushadhi heli sir
sir koli motte eduthe amele ade koli thinkolthide en Madodu sir
Butox na manegella battegella spry madanahuda Papu ede bed sheet ge spry madidre papuge enu agolva
Please heli sir
ಮಗು ಇದ್ದರೆ ಅಲರ್ಜಿ ಆಗಬಹುದು ಸರ್.. ಸ್ಪ್ರೇ ಮಾಡಿದ ನಂತರ. ವಾಶ್ ಮಾಡಿ ಉಪಯೋಗಿಸಿ... ಮನೆಯ ಎಲ್ಲಾ ರೂಮ್ ಗಳಿಗೂ ಉಪಯೋಗಿಸಿ ಯಾವುದೇ ತೊಂದರೆ ಇರುವುದಿಲ್ಲ
Tablet heludralla adunna human thagondre enu agalwa
Sir maneyal full agidre en use madbodu
Use. Butox spray
How many day should we give ivermaticine tablèt
Sir, unne control tilasi,
nam chitradurga kade kaavu kootiro kolige mudde hakidre koli enu agtave antare
No
Bisilige sayuva kolige medition yenu sir please reply me
Give Onion & curd..
@@Gurufarming its ok sir
Hiiii bro super edhu.place yelli iam kasaragod nanna Bali flaying duck 8 mnth 6 female 3 male yarigadhari beka pls rply comment pls
Anna butox liquid koli mele spray madabahudaa
Madi no problem
@@Gurufarming thank you brother
Boss only nimathra iro aseel koli video madi
Ok
Ok thank u sir.. Koli GE spray madak agalla over agi Mane olagella bandide evaga NIV helida powder na nave hakobahda enu problem agalva sir?
Sir reply madi e Koli heninda pranane hogtide...
No problem use madi
Thank u... sir
Notex powder super sir
✌👍
Sir namma maneli koli Ella but hego a keeta namma Mane full haradidhy yenk madbekuntha gothagthilla dayavittu yenadru salahe Kodi please sir.
Spray butox liquid...
Hikke ettaga bili hula bartha ede so en solution anna
Watch my. D worming video...use Albumar liquid...
Anna new born marige notix powder hakbodha
Haki no problem
Vaccination video bega maadi bro...
ok
Sir should should keep all the medicines please tell
Ya thats good ..keep all the medicine
ಹಾಗೆ ನಿಮ್ ನಂಬರ್ ಕೊಡಿ ಅಣ್ಣ ತುಂಬಾ ಸಹಾಯ ಆಗತ್ತೆ.
Whats up:- 8088306784
sar nimma mahiti tumba channagi ede neetagi heluttira nimma phon nober kodi dayavittu
Brother 25 dp koli idde nan hattira 25 weeks aytu ennu eggs hakatailla yake
I dont know abt .D.P sir ..Sorry
Butox is best sir❤
BROTHER SPEECH MATHRAA SUPER NIVV YALLO MEDICINE POWDER DUU EGG MALLA HAGBODAA MATHEE ULLU MALLU HAKBODHAA
No problem use madi
NIVV YALLO 5medicine nalli yavduu thumba improvement haghuthaa Koli yaneghaa namagha Koli yannu koligha yavathuu kanskonduu bardhuu 1duu best medicine comment madi sir plz
Nivvu yavthuu chanaghi hirabakku Nan hashirvadhaa sir
Tq u sir ..Use Butix liquid .& Nutix powder...
ಅಣ್ಣ ನಾವ್ ಮನೆಯಲ್ಲಿ ಸಾಕಿದಿವಿ ಒಂದು ಸಣ್ಣ ಗೂಡಲ್ಲಿ. ಈ butox ಅನ್ನು ಆ ಗೂಡಿಗೆ ಎಷ್ಟು ಲೀಟರ್ ನೀರಿಗೆ ಎಷ್ಟು ml ಹಾಕ್ಬೇಕು..? ಮತ್ತೆ ಕೋಳಿ ಗಳಿಗೆ ಎನು said effect ಆಗಲ್ವಾ..? please ಹೇಳಿ ಅಣ್ಣ reply ಮಾಡಿ...plzz🙏🙏
ಏನು ಸೈಡ್ ಎಫೆಕ್ಟ್ ಆಗುವುದಿಲ್ಲ Spray ಮಾಡಿ.
ಪ್ರಮಾಣದಲ್ಲಿ ಹಾಕುವುದು ಅನ್ನುವುದು ಬಾಟಲಿನಲ್ಲಿ ಬರೆದಿರುತ್ತದೆ.. ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಸ್ಪ್ರೇ ಮಾಡಿ..
DDT Powder apply madbahuda
Ok use small Quantyty
👍
Please vacenation video madhi sir
Sure very soon...Mari bandhela
👍👍👍
ಕೋಳಿ ಹೇನಿಗೆ ಟ್ಯಾಬ್ಲೆಟ್ ಹೆಸರು ಮೆಸೇಜ್ ಮಾಡಿ
ಟ್ಯಾಬ್ಲೆಟ್ ಹೆಸರು ಹೇಳಿ ಹೇಗೆ ಉಪಯೋಗ ಮಾಡೋದು ಮೆಸೇಜ್ ಮಾಡಿ ಪ್ಲೀಸ್
Parrot beak long tail aseel information video
ok
Information bekitu
ಅಣ್ಣ ಜಿರಳೆ ಉಂಡೆ ಸ್ಮೆಲ್ ಬರುತ್ತಾ
Yes
Birds gu use madboda problem agalva
No use madi.
Notex power' sare na
Yes..
Sir naati koli maximum esht motte idutte...?
12 to 20
Parrot beak 📸📹📷📺📼📺
Product name
Sir i want to sit my hen for babies
You tell me how to sit it
Ok.. Sure
ಕೋಳಿ ಫಾರಂ ಮಾಡಿದರೆ ಯಾವ ಮೆಡಿಸನ್ ಬೇಕು ನೀವು ಏನು ಮೆಡಿಸನ್ ಇದೆ ಅದನ್ನು ಒಂದು ವಿಡಿಯೋ ಮಾಡಿ
Ok sir...
Bro motte olage mari saithade😅
ಹೇಗೆ ವ್ಯಾಕ್ಸಿನ್ ಮಾಡಬೇಕು ಏನೋ ಒಂದು ವಿಡಿಯೋ ಮಾಡಿ
Ok sir sure..
ನೀವು ಔಷ್ಧಿ ಸ್ಪ್ರೈಸ್ ಮಾಡಿದ್ದು ಕ್ಯಾನ್ ಎಲ್ಲಿ ಸಿಗುತ್ತೆ 👍
ಸರ್ ಕೋಳಿ ಹೇನುಗಳು ಮೊಟ್ಟೆಗಳ ಮೇಲೆ ಓಡಾಡ್ತವೆ ಮೊಟ್ಟೆಗಳ ಮೇಲೆ Notix ಪೌಡರ್ ಹಾಕಬಹುದಾ?
use madi no problem
Namma koli dinaalu skin egg beauties Mathew eggs odethuoguthe
ಕೊಳಿಗೆ butox ಪೌಡರ್ side effects ಇಲ್ವಾ sir
No
sar ede tara vidio madi &nimma nomber kodi tumba tumba thanks
Tq u 8088306784
Jirle unde Andre yen sir
ಬಾತ್ ರೂಮ್ ಗಳಲ್ಲಿ ಯೂಸ್ ಮಾಡುತ್ತಾರಲ್ಲ.ಬಟ್ಟೆಗಳಿಗೂ ಇಡುತ್ತಾರೆ...
ಕೋಳಿ ಕಣ್ ಯಲ್ಲಿ ನೀರು ಭರುತ್ತೆ
Cold
ಸರ್ ಕೋಳಿಮರಿ ಮಾಡಿಕೊಟ್ಟಿದ್ದೇವೆ ಅದರಲ್ಲಿರುವ ಕೋಳಿಯನ್ನು ಜಾಸ್ತಿಯಾಗಿದೆ ಇವಾಗ ಅದಕ್ಕೆ ಏನು ಮಾಡಬೇಕು ಸರ್ ಪ್ಲೀಸ್ ಹೇಳಿ ಸರ್
8088306784
Anna ಇವತ್ತು ಮಾರ್ಕೆಟ್ ಅಲ್ಲಿ butox liquid ಸಿಗಲಿಲ್ಲ ಅಣ್ಣ taktic 12.5ec liquid ಸಿಕ್ಕಿದೆ ಅಣ್ಣ 1 ಬಗ್ಗಿಟಿಗೆ 5 ಲೀಟರ್ ನೀರು 4ml taktic liquid ಹಾಕಿ ಕೋಳಿನ ಬಕೆಟ್ ಅಲ್ಲಿ ಎದ್ದಿದರೆ ಏನು ಪ್ರಾಬ್ಲಮ್ ಆಗಲ್ವಾ ಅಣ್ಣ
ಇಲ್ಲ ಯಾವುದೇ ರೀತಿಯ ಸಮಸ್ಯೆ ಇಲ್ಲ
@@Gurufarming thank you brother
ಮೊದಲನೆಯದು ಯಾವುದು
Butox
@@Gurufarming thankyou
2 ನ್ನು ಪ್ರಯೋಗ ಮಾಡಿದೆ result ಬರ್ಲಿಲ್ಲ
Notex, butex, home powder Napthalin bolls
Original Nati Koli kg hege brother 👍
Minimum 350₹
@@chandansanatan1227 u address
Bro ಲಕ್ಷ್ಮಣರೇಖೆ no. 1
Ok .Tq for ur information
Yes 💯
ಟಬೇಲ್ ನಿಂದ ಏನು ಪ್ರಾಬ್ಲಮ್ ಆಗಲ್ಲ
ಸರ್ ಮನೆಯೊಳಗೆಲ್ಲ ಬಂದ್ಬಿಟ್ಟಿದೆ ಹಾಸಿಗೆಯಲ್ಲಿ ಮೈಗೆಲ್ಲ ಹರಡಿದೆ ಯಾವ ಔಷದಿ ಹಾಕ್ಬೇಕು 3 month baby ಮನೇಲಿ ಇದೆ ಪ್ಲೀಸ್ ಹೇಳಿ ಅಂತ ಸರ್
Butox Liquid spray madi.....
ನಮ್ಮ ಕೋಳಿಗೆ ಕಾಲು ಏಟಾಗಿ ಕಾಲು ನೋವಾಗಿದೆ ಹಾಗೂ ಡೊಂಕೆ ಆಗಿದೆ
Wet cloth use madi
ಸರ್ ನಿಮ್ಮ ಫೋನ್ ನಂಬರ್ ಕಳಿಸಿ ಸರ್
Namber kode
Nim number haki
8088306784
Highever matine table t
Sir nim number Kodi sir
Thank you sir