Sir navu banglore register office atra kelide sir register marrige agbeku process yavu taraa andre avaru nimma adhracard address ero atra agbeku ellandre banglore address beku Andru sir
Nadhu thilide ero vayasalli madhuwe madidhare adhu nange esta ella but ega asagdhe gandand manege hogu antha kalsoke reddy agidare nan beredawaranna esta pattidine awar jothe rijistar ಮರೇಜ agoke yan madbeku sir
Register marriage ಬಗ್ಗೆ ಮುಂದಿನ ದಿನಗಳಲ್ಲಿ ವೀಡಿಯೋ ಮಾಡುತ್ತೇವೆ...ಆದ್ರೆ ತಂದೆ ಮತ್ತು ತಾಯಿಯ ಮನಸ್ಸು ನೋಯಿಸಬೇಡಿ,,,ಒಪ್ಪಿಗೆ ಪಡೆದು ಮುಂದೆ ಸಾಗಿದರೆ ಒಳ್ಳೆಯದು,,,ಇದು ಮಾಹಿತಿ ಮಾತ್ರ ಆಗಿರುತ್ತೆ ಅಷ್ಟೇ,,,,ಆದ್ರೆ ನಿರ್ಣಯ ತೆಗೆದು ಕೊಳ್ಳುವುದಕ್ಕೆ ನೀವು ಸ್ವತಂತ್ರರು....Thanks for your support
Hi sir naanu huttiddu 1993 nalli so naan madve aago hudga huttiddu kooda same year but avna parents ivnu chikkavanu iddaga ivanige tumba late aagi school ge serisidare and mattu date of birth kadime hachchisiddare 1997 Nov 29 anta ide avna sslc marks card LC and 7 th marks card elladrallu 1997 ide nandu 1993 ide naavu marriage certificate madisbahuda? Pls reply me sir
Nimdu address proof and id proof and nim husband du id proof and age proof ge SSLC markscard iddre saaku madsbhodu but wedding card, ibbru ottige marriage alli thaguskondiro photos yella proof aagi provide madbeku .
Aadhaar card ಪ್ರಕಾರ Voter ID card date of birth change ಮಾಡಿಸಿ.... voter ID card ತಿದ್ದುಪಡಿ ಮಾಡಿಲ್ಲವೆಂದ್ರೆ ಅದು ತೋರಿಸುವ ಅವಶ್ಯಕತೆ ಬೇಡಾ.....ಇಲ್ಲವೆಂದರೆ ಒಮ್ಮೆ ನಿಮ್ಮ ತಾಲೂಕಿನ sub register office ನಲ್ಲಿ ಒಮ್ಮೆ ವಿಚಾರಿಸಿ....ಖಂಡಿತಾ ಮಾಹಿತಿ ಸಿಗುತ್ತೆ....ನೇರವಾಗಿ ಉಪ ನೋಂದಣಿ ಅಧಿಕಾರಿಯವರನ್ನು ದಾಖಲೆಗಳ ಬಗ್ಗೆ ವಿಚಾರಿಸಬಹುದು....
Sir nam appa amma register marriege aagi ೩೦ year aagide, but evga appa death aadru govt job lieeddru, avra death benifiet padiyoke evga register maduve du certuficate kelthiddare, adna hege thakolodu heli sir
ನಮ್ಮ ಪ್ರಕಾರ ಅಷ್ಟೇ : marriage certificate ಬೇಕಾಗಿಲ್ಲ, ಸಂಬಂಧಪಟ್ಟ ಇಲಾಖೆ( SR BooK)ಲ್ಲಿ ಕುಟುಂಬದ ಮಾಹಿತಿ ಇದ್ದೆ ಇರುತ್ತದೆ, ಅದನ್ನು ಕೊಡಬೇಕು , ಅನುಕಂಪದ ಆಧಾರದ ಮೇಲೆ ಸಾಹಯ ಪಡೆಯಲು ವಂಶಾವಳಿ ಪತ್ರ ಇದ್ದರೆ ಸಾಕು. ಅಷ್ಟಕ್ಕೂ marriage certificate ಉಪನೊಂದಣಿ ಕಛೇರಿಯಲ್ಲಿ ಇದ್ದೆ ಇರುತ್ತದೆ, ಅದನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ
ಮದುವೆ ಎಲ್ಲೆ ಆಗಿದ್ರು ಸಹ,,,marrige certificate Karnataka dalli ಎಲ್ಲಿ ಬೇಕಾದರೂ ಮಾಡಿಸಬಹುದು,, but ಏನೆಂದರೆ ಮದುವೆ ಯಾಗಿರುವ ನಗರ ದಲ್ಲಿ ಸರಳ ವಾಗೀ certificate ಮಾಡಿಸಬಹುದು,,
Sir nam maduve 3 years back simple agi devasthandalli agiddu, intercaste maduve maneyavrelru oppi agirodu.. nan wife last name change madbeku marriage certificate nalli idar bagge procedure tilsi sir plz
Sir namdu rigist marriage agide certificate kaledu ogide ega namdu madve agi 1 year agide nam ganda nige bere madve madbeku andkondidare avra maneyalli certificate kaledu ogide hen madodu sir tilisi sir
Hi bro thank you for the info. I have a doubt? I am already having marraige certificate from telangana state government. Today i went to banglore one office and came to know this certificate is use less because of photos is not attached on the certificate kindly let me know what to do
Maduve agi 3year agide iga marriage certificate ge apply madabahuda adara jotege navu Nam ಊರಲ್ಲಿ ಇಲ್ಲ ಈಗ ಬೇರೆ ಕಡೆ ಇದೀವಿ ಅಲ್ಲೇ ಮಾಡಿಸ ಬೇಕ ಇಲ್ಲ ಅಂದ್ರೆ ನಾವು ಇರುವ ಕಡೆ ನೆ ಮಾಡಿಸಬಹುದು
@@sarithajsari6284 100%,, ವರವಿನ ಒಂದು ಕಡೆಯಿಂದ ಮದುವೆ ಆಮಂತ್ರಣ ಪತ್ರಿಕೆ ಸಾಕು... ಮೇಡಮ್ ಏನಾದರೂ ಪ್ರಶ್ನೆ ಇದ್ದರೆ ಕೇಳಿ,,, marriage certificate ಬಗ್ಗೆ 100% answer ಹೇಳುವೆ....
ಸರ್ ಯಾವುದಾದರೂ ವಿಷಯ ಇದ್ದರೆ ದಯವಿಟ್ಟು ತಿಳಿಸಿ ,,,ಜನರಿಗೆ ವಿಡಿಯೋ ಮೂಲಕ ತಲಪುವ ಹಾಗೆ ನಾವು ಮಾಡುತ್ತೇವೆ... sonu.hanama@gmail.com E-mail ಗೆ ಕಳಿಸಿ.... ನೂರಾರು ಜನರಿಗೆ ಅನಕೂಲ ಆಗುವುದೇ ಇದರ ಉದ್ದೇಶ,,, ...........channel link below........ th-cam.com/users/visheshavani
Sir idu hudugi Kade matte huduga Kade ibradu Kade marriage certificate maadbeka..?? Or obre marriage certificate maadidre nadiyutte Alva Sir.?? Please reply maadi Sir
No... ನೀವೆ ಸ್ವತಃ ಮಾಡಿ,, ನಿಮಗೆ ಹೆಗೆ ಮಾಡಬೇಕು ಎಂದು ಅನುಭವ ಆಗುತ್ತೆ...ವಿಡಿಯೋ ದಲ್ಲಿ ಹೇಳಿರುವ ಹಾಗೆ ಫಾಲೋ ಮಾಡಿ....ಜಾಸ್ತಿ ಖರ್ಚು ಆಗುವುದಿಲ್ಲ....ಒಂದೇ ದಿವಸದಲ್ಲಿ ಆಗುತ್ತೆ,,ಅವರು ಮಾಡಿದ್ರು ಕೂಡಾ ನೀವು ರಿಜಿಸ್ಟರ್ ಆಫೀಸ್ ಗೆ ಹೋಗಲೇಬೇಕು,,,ಹಾಗಾಗಿ ನೀವೆ try ಮಾಡಿ...
Hi sir naanu 1998 nalli huttiddinni but nan school and aadhar card nalli 1993 ide and voter I d nalli 1991 anta ide enadru problem aagutta register marriage aagovaaga?
Rigister marriage ಆದಮೇಲೆ cancel ಮಾಡುವುದಕ್ಕೆ ಆಗುವುದಿಲ್ಲ,,, But ಏನೆಂದರೆ ರೆಜಿಸ್ಟರ್ marriage ಆಗುವುದಕ್ಕಿಂತ ಮುಂಚೆ ಒಂದು ತಿಂಗಳು ಮೊದಲು ನೋಂದಣಿ ಮಾಡಿಸಬೇಕು,,, ಆ ಸಮಯದಲ್ಲಿ objection ಸಲ್ಲಿಸುವುದಕ್ಕೆ ಅವರಿಗೆ ಅವಕಾಶ ವಿರುತ್ತೆ,,, ಆದ್ರೆ ರೆಜಿಸ್ಟರ್ ಮದುವೆ ಆದಮೇಲೆ ಕ್ಯಾನ್ಸಲ್ ಮಾಡುವುದಕ್ಕೆ ಆಗುವುದಿಲ್ಲ..
ಸರ್ Government hospital ನಲ್ಲಿ ಇದ್ದಕ್ಕೆ ಪರಿಹಾರ ಇದೆ ,,, ಸರಕಾರಿ ಆಸ್ಪತ್ರೆ ಯಲ್ಲಿ mariage certificate ಮಾಡಿಸಬೇಕು ಅಂತ ಹೇಳಿ,,, ವಯಸ್ಸಿನ ದೃಢೀಕರಣ ಪತ್ರ ಕೊಡುತ್ತಾರೆ ಕೇಳಿ,,, ಒಂದು ಬಾರಿ ಆಸ್ಪತ್ರೆ ಭೇಟಿ ಮಾಡಿ ವಿಚಾರಿಸಿ... ಗೊತ್ತಾಗುತ್ತೆ,,, ಆಗಿಲ್ಲ ವೆಂದರೆ ದಯವಿಟ್ಟು reply ಮಾಡಿ.... ಏನಾಗಿದೆ ಎಂದು ಬೇರೆ ಪರಿಹಾರ ನೋಡೋಣ.....
Sir same process, but ನಿಮ್ಮದು ಮದುವೆ ಆಮಂತ್ರಣ ಪತ್ರಿಕೆ ಇದ್ದರೆ,,, ಆಮಂತ್ರಣ ಪತ್ರಿಕೆ ಇಲ್ಲಾ ಅಂದರೆ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ, ದಾಖಲೆಗಳು ಏನು ಬೇಕು, ಎಂದು ಒಂದು ಬಾರಿ ವಿಚಾರಿಸಿ...
ಸುಪರ.ವೀಡಿಯೊ..
Tnq sir useful video 📹👍👌👏
ದನ್ಯವಾದಗಳು
sir age yeshttu agirbeku eee mrrggg ge...
Tahasildar office ge documents kotre parvagillva athava sub reg office ge hogbeka??
Sir nanvu Mary agbku register Mary but girl home Le dady mummy opila so apply madbavdha
Sir navu banglore register office atra kelide sir register marrige agbeku process yavu taraa andre avaru nimma adhracard address ero atra agbeku ellandre banglore address beku Andru sir
Nadhu thilide ero vayasalli madhuwe madidhare adhu nange esta ella but ega asagdhe gandand manege hogu antha kalsoke reddy agidare nan beredawaranna esta pattidine awar jothe rijistar ಮರೇಜ agoke yan madbeku sir
Register marriage ಬಗ್ಗೆ ಮುಂದಿನ ದಿನಗಳಲ್ಲಿ ವೀಡಿಯೋ ಮಾಡುತ್ತೇವೆ...ಆದ್ರೆ ತಂದೆ ಮತ್ತು ತಾಯಿಯ ಮನಸ್ಸು ನೋಯಿಸಬೇಡಿ,,,ಒಪ್ಪಿಗೆ ಪಡೆದು ಮುಂದೆ ಸಾಗಿದರೆ ಒಳ್ಳೆಯದು,,,ಇದು ಮಾಹಿತಿ ಮಾತ್ರ ಆಗಿರುತ್ತೆ ಅಷ್ಟೇ,,,,ಆದ್ರೆ ನಿರ್ಣಯ ತೆಗೆದು ಕೊಳ್ಳುವುದಕ್ಕೆ ನೀವು ಸ್ವತಂತ್ರರು....Thanks for your support
Sir,hudga atava hudgi lv madiddu registration ge ,withness signature ge yaru relatives,frnds,maneyavr signature madadiddalli en madbeku?
Very good information for all..
Thanks
Very good information sir...
ಧನ್ಯವಾದಗಳು...
Namdu plm agide agagi navu hudband mathadsala sir ega en madodu
ಪ್ರಶ್ನೆ ಅರ್ಥ ಆಗಲಿಲ್ಲ..?
Sub registration office GE single person hogi kelsaa madkobahuda
But I have all documents
Hellow nav mrrg adaddu 2019 alli...mrrg certificate madilla ,eglu madbahuda
Yes,,, ಎಲ್ಲಾ ದಾಖಲೆಗಳು ಇದ್ದರೆ ಮಾಡಬಹುದು....
Can we get marriage certificate in any of the cities Karnataka other than the city where we got married?
Yes...
Thank you sir
Thanks for your support
Thank you so much sir
nimma support haage irali...
Hi sir naanu huttiddu 1993 nalli so naan madve aago hudga huttiddu kooda same year but avna parents ivnu chikkavanu iddaga ivanige tumba late aagi school ge serisidare and mattu date of birth kadime hachchisiddare 1997 Nov 29 anta ide avna sslc marks card LC and 7 th marks card elladrallu 1997 ide nandu 1993 ide naavu marriage certificate madisbahuda? Pls reply me sir
ಖಂಡಿತಾ ವಾಗಿ ಮಾಡಿಸಬಹುದು...
@@Visheshavani tq u certificate prakara avnige 25 aagatte 21 age daatidre saaku alwa? Hudgige aagli or hudganige aagli
Yes... Absolutely right.
@@Visheshavani tq u
Welcome
Sir namma marriage certificate olage namma wifedu tq name tappagide sir hege tittupade madabahudu sir plz heli
Sub registrar office ನಲ್ಲಿ ವಿಚಾರಿಸಿ
Sir 2006 nali 7 th poss aagedee 10th agella yen madudu please yelli
7 th TC ಅಂದ್ರೆ ವರ್ಗಾವಣೆ ಪ್ರಮಾಣ ಪತ್ರ ಇದ್ದರೇ ಸಾಕು.....
Vishesha vani ok tnq sir 🙏
ನಿಮ್ಮ ಸಪೋರ್ಟ್ ಹಾಗೆ ಇರಲಿ....
7th aagidru saaku madsbhodu
Sri nan age 23 nan hoduge date of birth( 2002 may 19 ) Andre ega age yast mathe ega (2020)navu maduve agbuda? Please reply Made
Agabodu...2020 may 19ke 18yr tumbutte
Sir nan husband du Bihara nandu piriypattana marriage certificate aple madbhudu adre avrdu yenu adara iila
ಇರಲೇಬೇಕು...
@@Visheshavani avrdu otin card idde aste
Nimdu address proof and id proof and nim husband du id proof and age proof ge SSLC markscard iddre saaku madsbhodu but wedding card, ibbru ottige marriage alli thaguskondiro photos yella proof aagi provide madbeku .
Hi sir nan hathira yavudhe documents illa like markscard tc enu illa en madodhu sir please heli??
ಈ ಹಿಂದೆ ಶಾಲೆಗೆ admission ಮಾಡಿದ್ದಲ್ಲಿ,,ಆ ಶಾಲೆಯಲ್ಲಿ ನಿಮಗೆ ಸಿಗುವ ಇನ್ನೊಂದು duplicate Tc ತೆಗೆದುಕೊಳ್ಳಬಹುದು..
Sir enu school ge hogde iroru just voter I d and aadhar card ration card istu idre saaku alwa? Marriage certificate ge?
ತಾಲೂಕಿನ ಸರಕಾರಿ ಆಸ್ಪತ್ರೆ ಯಲ್ಲಿ ವೈದ್ಯರ ಕಡೆಯಿಂದ ಜನನ ಆಗಿರುವ ದೃಡೀಕರಣ ಮಾಡಬಹುದು....ಇಲ್ಲವೆಂದರೆ ಇರುವ ದಾಖಲೆಗಳ ಆಧಾರದ ಮೇಲೆ ಆಗಿದ್ರು ಆಗಬಹುದು.!
Iruva documents through aagatte alwa?
Aadhaar card ಪ್ರಕಾರ Voter ID card date of birth change ಮಾಡಿಸಿ.... voter ID card ತಿದ್ದುಪಡಿ ಮಾಡಿಲ್ಲವೆಂದ್ರೆ ಅದು ತೋರಿಸುವ ಅವಶ್ಯಕತೆ ಬೇಡಾ.....ಇಲ್ಲವೆಂದರೆ ಒಮ್ಮೆ ನಿಮ್ಮ ತಾಲೂಕಿನ sub register office ನಲ್ಲಿ ಒಮ್ಮೆ ವಿಚಾರಿಸಿ....ಖಂಡಿತಾ ಮಾಹಿತಿ ಸಿಗುತ್ತೆ....ನೇರವಾಗಿ ಉಪ ನೋಂದಣಿ ಅಧಿಕಾರಿಯವರನ್ನು ದಾಖಲೆಗಳ ಬಗ್ಗೆ ವಿಚಾರಿಸಬಹುದು....
Bhaagyalakshmi bond madisoke lower attested marriage certificate adre saka
Affidavit ಮಾಡಿಸಿ,,ಮದುವೆ ಆಗಿದೆ ಎಂದು,,ಸಾಕು...ಓಕೆ ಆಗುತ್ತೆ...
Sir namdu Kodagu district so nav erodu Grameen pradesh dalli so 2said enda beku anta kelidre namge kasta agutte sir
2 side ಏನು ಬೇಕಾಗುತ್ತೆ ?
Madam video ಇನ್ನೊಂದು ಬಾರಿ ನೋಡಿ,, but ಆಮಂತ್ರಣ ಪತ್ರಿಕೆ ಒಂದು side saku...
Invitation card
Hi yelli bekaadru maadsboda Andre adaarcard namdu urindide but ega banglore nalli stay maadidivi so ille maadsboda
Yellibekadhru madsbodha
ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಮಾಡಿಸಬಹುದು...
@@Visheshavani thank you sir intercast marriage adhre enadhru amount barutha sir hudagi SC huduga kuruba adhre plz thilisikodi sir
Madam.. ಆದರ ಬಗ್ಗೆ No Idea...
Sir nam appa amma register marriege aagi ೩೦ year aagide, but evga appa death aadru govt job lieeddru, avra death benifiet padiyoke evga register maduve du certuficate kelthiddare, adna hege thakolodu heli sir
ನಮ್ಮ ಪ್ರಕಾರ ಅಷ್ಟೇ : marriage certificate ಬೇಕಾಗಿಲ್ಲ, ಸಂಬಂಧಪಟ್ಟ ಇಲಾಖೆ( SR BooK)ಲ್ಲಿ ಕುಟುಂಬದ ಮಾಹಿತಿ ಇದ್ದೆ ಇರುತ್ತದೆ, ಅದನ್ನು ಕೊಡಬೇಕು , ಅನುಕಂಪದ ಆಧಾರದ ಮೇಲೆ ಸಾಹಯ ಪಡೆಯಲು ವಂಶಾವಳಿ ಪತ್ರ ಇದ್ದರೆ ಸಾಕು.
ಅಷ್ಟಕ್ಕೂ marriage certificate ಉಪನೊಂದಣಿ ಕಛೇರಿಯಲ್ಲಿ ಇದ್ದೆ ಇರುತ್ತದೆ, ಅದನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ
Hi sir,
Navu intereste merrage agidivi,
Adare merrage certificate general merrage anta agide,
En madbodu, merrage benifit sigta illa
Sir chast bere edre amount baruntta gowrnament indha heli sir
We don't know.
Marriage certificate band mele yast Dina got agbardu maneli..reply me sir.
ನಮಗೆ ಗೊತ್ತಿರುವ ಹಾಗೆ ಏನು ಇಲ್ಲ ..
Sir ebru uneducateds galadre hege tc kodthare
1 ನಿಮ್ನ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ದೃಡೀಕರಣ ಪ್ರಮಾಣ ಪತ್ರ ಮಾಡಿಸಬೇಕು,,,marriage certificate ಮಾಡಿಸಬೇಕು ,,,ಅಂತ ಹೇಳಿ ಕೂಡುತ್ತಾರೆ...
ಉತ್ತಮ ಮಾಹಿತಿ
ನಿಮ್ಮ ಸಪೋರ್ಟ್ ಹಾಗೆ ಇರಲಿ
Whether any where can be taken marriage certificate
Only within Karnataka
Sir nanu sub register office Ali kelidre nammu illa Andre avara urali matra madkolake avakasha ede Andre and 1month admele certificate kododu andru
Mrj agadedene..direct rigister officeli mrj adre madaboda
ಒಂದು ಬಾರಿ register office nalli ಇದರ ಬಗ್ಗೆ ವಿಚಾರಿಸಿ...
Huduganige 26 age agide hudugi 26.07.2003 18 age agutte maduve agbahuda or 18 full complete agbeka
18 complete ಆಗಿರಬೇಕು
18 age agi 1 month adre maduve agbahuda
Yes
@@elayaraja279 18 aagi 1 day aadru aagbhodu otnalli 18 complete agirbeku aste
Sir Hugundo 7th marks card iddare nafiyotte yenu sir
ಓಮ್ಮೆ ಆಫೀಸ್ ನಲ್ಲಿ ವಿಚಾರಿಸಿ...ಇದಕ್ಕೆ ಬೇಕಾಗುವ ದಾಖಲೆಗಳು ಅತಿ ಅವಶ್ಯಕತೆ ಇರುವುದು.
Sir nann name kaveri namdu chitradura evaga Bangalore nali edini madve elli agbahuda
ಮದುವೆ ಎಲ್ಲೆ ಆಗಿದ್ರು ಸಹ,,,marrige certificate Karnataka dalli ಎಲ್ಲಿ ಬೇಕಾದರೂ ಮಾಡಿಸಬಹುದು,, but ಏನೆಂದರೆ ಮದುವೆ ಯಾಗಿರುವ ನಗರ ದಲ್ಲಿ ಸರಳ ವಾಗೀ certificate ಮಾಡಿಸಬಹುದು,,
Yavde sub register officedalli registration madisabahuda
Niv vaasa madthiro place ge sersiro sub register office ಅಥವಾ niv madhvege agidh place ge sero sub register office alli madsbhodu.
Good information sir,,navu marriage agi 7 years aytu(love marriage, devasthanadalli) ,, ega marriage certificate ge apply madbahuda
Apply Maadi...
Yes madbhodu
Elli adaru madisabahuda....?
ವಿಡಿಯೋ ನೋಡಿ ಮಾಹಿತಿ ಸಿಗುತ್ತೆ
Marriage aagi estu varushada olage certificate madisabeku? Sir
Marriage ಆಗಿ ಏಷ್ಟು ವರ್ಷ ಆಗಿದೆ?
ಸರ್ ರೀಜಿಸ್ಟರ್ ಮರೇಜ್ ಆಗಿ ಒಂದು ವಾರದಲ್ಲಿ ಬೇರೆ ಹುಡುಗನ ಜೋತೆ ಓಡಿಹೋದರೆ ಏನು ಮಾಡಬೇಕು ದಯವಿಟ್ಟು ತಿಳಿಸಿ ಸಾರ್
😄😄😃
elokondu tarbeku avarige
Sir marks card li name spelling mistake ide agutta bere yella sariyagide plez tell me...
Transfer certificate ok..
Sir nam maduve 3 years back simple agi devasthandalli agiddu, intercaste maduve maneyavrelru oppi agirodu.. nan wife last name change madbeku marriage certificate nalli idar bagge procedure tilsi sir plz
Namdu same problem
ಆಫೀಸ್ ನಲ್ಲಿ ವಿಚಾರಿಸಿ ಆಗಬಹುದು
@@basavarajpatil7141 last name change aytu bro.. modalu Aadhaar nalli change madi amele marriage certificate madsi agutte
@@jagadeesharamu9223 marriage invitation change madasabeku andru bro.....
@@basavarajpatil7141 name change madi 1 invitation card print haksi
Sir namdu rigist marriage agide certificate kaledu ogide ega namdu madve agi 1 year agide nam ganda nige bere madve madbeku andkondidare avra maneyalli certificate kaledu ogide hen madodu sir tilisi sir
Sir heli sir hen madbeku
Register office ನಲ್ಲಿ certificate ಮಾಡಿಸಿದ ದಿನಾಂಕ ಹೇಳಿ,,,ಪಡೆದುಕೊಳ್ಳಬಹುದು...ಒಂದು ಬಾರಿ ವಿಚಾರಿಸಿ..ಇಂತಿಷ್ಟು ಚಾರ್ಜ್ ಇರಬಹುದು...
Certificate kodtara sir alli ennondu eruttalva
@@ramyababy9145 duplicate copy kodabahudu,,,daari idde irutte,,swalpa nivu effort haaki...aste....try maaduvudannu bidabedi...
Jarax edru parvagilva adu
Sir namdhu certifiecet nalli address chanage edhe sir edhrinda yen pblm aaguthe
ಆಗುವುದಿಲ್ಲ...
Inter cast marriage certificate madesodu hege sir please telise
Inter cast Marriage registration sir same process ಇರುತ್ತೆ.
Register agela andare enmadodu sir
@@RajuRaju-tr9rg sir video koneyalli enagutte endu heliddenne...
@@RajuRaju-tr9rg complete video modi sir
Pls heli sir eanu problem ilva
Sir religion bere sir nan frnd huduga hindu hudugi muslim avrige yen yen madsveku sir register office yenge procedure
ಸರ್
ಅದನ್ನು ವಿಡಿಯೋ ಮಾಡುತ್ತೇನೆ,,ಸ್ವಲ್ಪ ದಿವಸ ನಂತರ,,,ಇದರ process ಬಗ್ಗೆ ನಾಳೆ,,ಹೇಳುತ್ತೇನೆ...
contact to : sonu.hanama@gmail.com
Hi bro thank you for the info.
I have a doubt?
I am already having marraige certificate from telangana state government.
Today i went to banglore one office and came to know this certificate is use less because of photos is not attached on the certificate kindly let me know what to do
Yes,,photo required..
You one time visit again telangana state, where you are get certificate.
Anna merriage certificate online heg nodbeku matte original certificate heg erutte pls reply
Kaveri Karnataka website ಮುಖಾಂತರ orginal ಪ್ರಿಂಟ್ ತೆಗೆದು ಕೊಳ್ಳ ಬಹುದು...
Guide me on Online process for Muslim Marriage certificate
Sir, can we do register without blood relations witness? Hope u understand what I mean to say
Sir, one witness you show bride side,, but you can one time visit sub register office enquire.....
Maduve agi 3year agide iga marriage certificate ge apply madabahuda adara jotege navu Nam ಊರಲ್ಲಿ ಇಲ್ಲ ಈಗ ಬೇರೆ ಕಡೆ ಇದೀವಿ ಅಲ್ಲೇ ಮಾಡಿಸ ಬೇಕ ಇಲ್ಲ ಅಂದ್ರೆ ನಾವು ಇರುವ ಕಡೆ ನೆ ಮಾಡಿಸಬಹುದು
ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಮಾಡಿಸಬಹುದು..ಆದ್ರೆ ನಿಮ್ಮ ತಾಲೂಕಿನಲ್ಲಿ ಮಾಡಿದ್ರೆ ಸರಳವಾಗಿ ಆಗುತ್ತೆ
tq ಸರ್
Sir navu ಸವದತ್ತಿ ತಾಲಕಿನವರು ಈಗ ಚಿಕ್ಕಮಗಳೂರು ಜಿಲ್ಲೆ ಲೀ ಇರೋದು ಇಲ್ಲಿ ಮಾಡಿಸ್ತಿವಿ
ಖರ್ಚು ಜಾಸ್ತಿ ಬೇಡಬಹುದು...up to ನೀವೇ ಖುದ್ದಾಗಿ ಮಾಡಿಸಿದರೆ ಎಲ್ಲ ಖರ್ಚು ಸೇರಿ 400 to 1000 ಆಗಬಹುದು...
@@Visheshavanichikkamagalur hudugi uru nadiyutte alva
Or jo process hai kya aap hindi me bata sakte hai please sir
Very useful video . Good information in this video
Sir navu rijestar maduve agabeku anta edivi idara bagge namige gottilla solpa tilsi sir
Ok
Subregister officege hogi vicharsi omme
Bro Hudaga GE 21 rannig Eddre k na atva 21 completely mugibeka?
21 complete.
Sir marriage certificate ninda sc st vivaha prilostahadhan hege padeyabahudu
ಸರ್
ಪ್ರೋತ್ಸಾಹ ಧನ ಬಗ್ಗೆ ಗೊತ್ತಿಲ್ಲ,,
@@Visheshavani sir nanna wife du adhar card and 10 lc Ede , aste agutta
ಆಗುತ್ತೆ
@@Visheshavani sir marrage aagi 1year 2 month aytu,
Matte adhar scan madtara sir
Sir ebbara kade endanu invitation card beka
Sir ondu saku,, adu ಗಂಡು ಕಡೆದೂ ಸಾಕು..
Sir confirm tane obbara invitation card sakalva
@@sarithajsari6284 100%,, ವರವಿನ ಒಂದು ಕಡೆಯಿಂದ ಮದುವೆ ಆಮಂತ್ರಣ ಪತ್ರಿಕೆ ಸಾಕು...
ಮೇಡಮ್ ಏನಾದರೂ ಪ್ರಶ್ನೆ ಇದ್ದರೆ ಕೇಳಿ,,, marriage certificate ಬಗ್ಗೆ 100% answer ಹೇಳುವೆ....
Yardadru obbrudu iddre saaku
tq sar
ಸರ್
ಯಾವುದಾದರೂ ವಿಷಯ ಇದ್ದರೆ ದಯವಿಟ್ಟು ತಿಳಿಸಿ ,,,ಜನರಿಗೆ ವಿಡಿಯೋ ಮೂಲಕ ತಲಪುವ ಹಾಗೆ ನಾವು ಮಾಡುತ್ತೇವೆ...
sonu.hanama@gmail.com
E-mail ಗೆ ಕಳಿಸಿ....
ನೂರಾರು ಜನರಿಗೆ ಅನಕೂಲ ಆಗುವುದೇ ಇದರ ಉದ್ದೇಶ,,,
...........channel link below........
th-cam.com/users/visheshavani
I got married five years but till we get not marriage certificate. Now we apply for marriage certificate? I tell me sir please
apply maadi ,,, barutte
Yes madbhodu
Sir idu hudugi Kade matte huduga Kade ibradu Kade marriage certificate maadbeka..?? Or obre marriage certificate maadidre nadiyutte Alva Sir.?? Please reply maadi Sir
ಒಬ್ಬರು ಮಾಡಿಸಿದರೆ ಓಕೆ....ನೀವು ಮಾಡಿಸಿ...
Ibbaru madsudre olledhu future alli bekagutthe
Obbru madsudru thondre illa but ibbru madsudru olledhu.
Maduve patrike illa yenmadbeku
ಒಂದು ಕಾರ್ಡ್ ಮಾಡಿಸಿ,,ಸರ್
@@Visheshavani ok thanks
sir namdu 2012 nalli maduve agide.so fees hechagutha certificate madodakke.yakandre 8years aithalwa adke
ಇಲ್ಲಾ sir ಯಾವುದೇ ಕಾರಣಕ್ಕೂ fees ಜಾಸ್ತಿ ಆಗುವುದಿಲ್ಲ....
Bro bere bere cast ge madve adre money barutta
Tc mass card ಯಾವದು ಇಲ್ಲ ಅಂದ್ರೆ ಏನ ಮಾಡೋದು
Education ಮಾಡಿಲ್ವಾ?
ಇಲ್ಲ ಸರ್ ಎಜುಕೇಶನ್ ಮಾಡಿಲ್ಲ
Sir register marriage madkoloke maneli oppilla Andre hege madkobeku
Mane avr opdhe iddre nimma sambandikara mukanthara madkobhodu
I have a que today I took information from the sub registrar office they asked their fees 5000 to 3000 then now what should I ??
If you understand kannada language,,,,, ಈ ವಿಡಿಯೋದಲ್ಲಿ ಹೇಳಿರುವ ಹಾಗೆ ಮಾಡಿ...maximum fees+paper charges ಸೇರಿ 600 ರೂಪಾಯಿ ಆಗಬಹುದು
Hu nan madtini adre aur. Mam register mad salwag 3000 kelidar adunu aur helila calculator male amt bardu torisidare
No... ನೀವೆ ಸ್ವತಃ ಮಾಡಿ,, ನಿಮಗೆ ಹೆಗೆ ಮಾಡಬೇಕು ಎಂದು ಅನುಭವ ಆಗುತ್ತೆ...ವಿಡಿಯೋ ದಲ್ಲಿ ಹೇಳಿರುವ ಹಾಗೆ ಫಾಲೋ ಮಾಡಿ....ಜಾಸ್ತಿ ಖರ್ಚು ಆಗುವುದಿಲ್ಲ....ಒಂದೇ ದಿವಸದಲ್ಲಿ ಆಗುತ್ತೆ,,ಅವರು ಮಾಡಿದ್ರು ಕೂಡಾ ನೀವು ರಿಜಿಸ್ಟರ್ ಆಫೀಸ್ ಗೆ ಹೋಗಲೇಬೇಕು,,,ಹಾಗಾಗಿ ನೀವೆ try ಮಾಡಿ...
We did it then too.. sub registrar adhikari aur kelidare 3k
Madam... ಅಷ್ಟು ಸಾಧ್ಯನೇ ಇಲ್ಲ,,,ನಾವೇ ಖುದ್ದಾಗಿ ಮಾಡಿದ್ದೇವೆ,,,ಎಲ್ಲಾ seri ಖರ್ಚು 500 ರೂಪಾಯಿ ಆಗಿದೆ..ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು..
Sir nange 3year hagide madve hagi & intercaste ega madsboda matte duddu. Enadru barutta
Yavaga bekadru madsbhodu idhakke yavdhe thara time limit eralla.
Tc yilla andhre yenu mada beku
10 marks card
Nange 26 vrsha avrge 24 varsha sir
I lose my marriage certificate, how to find it
You can Apply duplicate certificate in office
Hii.. Shivmogh nannna husband native but nav Bangalore nalli idivi so nav Bangalore nalle madsbahuda marriage certificate na?
Karnataka dalli ಎಲ್ಲಿ ಬೇಕಾದರೂ ಮಾಡಿಸಬಹುದು....ಆದ್ರೆ ನೀವು ಮದುವೆ ಆಗಿರುವ ಸ್ಥಳದಲ್ಲಿ ಮಾಡಿಸಿದರೆ...ಬೇಗಾ ಆಗುತ್ತೆ...
Yes you can
Madsbhodu
Sir navu register marriage agbeku ankondidvi sir..but hudugi du documents enu illa sir..hage register marriage agabahuda sir..ದಯವಿಟ್ಟು ಮಾಹಿತಿ ಕೊಡಿ sir
ಸರ್.ಆಧಾರ್ ಕಾರ್ಡ್ ಅಂಡ್ government hospital ನಲ್ಲಿ ವಯಸ್ಸಿನ ದೃಡೀಕರಣ ಪತ್ರ ಮಾಡಿಸಿ,,,ವೋಟರ್ ಐಡಿ ಕಾರ್ಡ್ ಇದ್ದರೆ ಸಾಕು...
@@Visheshavani documents yavdu illa sir..navu already temple li maduve agidivi sir...
ಇಷ್ಟು ಆದ್ರು ಇರಲೇಬೇಕು ಸರ್
Hi sir naanu 1998 nalli huttiddinni but nan school and aadhar card nalli 1993 ide and voter I d nalli 1991 anta ide enadru problem aagutta register marriage aagovaaga?
Birth certificate and school certificates and voter ID card ಎಲ್ಲದರಲ್ಲಿ ಒಂದೆ ರೀತಿ ಇರಬೇಕು.....
Avru bandu namge tondre madidre bere madidre yen madbeku register marriage adre adu cancel mado chance erutta plzzz sir reply madi hudga Appa Amma bandu register certificate cancel mado chance erutta reply madi
Tumbaaa imp ede namge
Rigister marriage ಆದಮೇಲೆ cancel ಮಾಡುವುದಕ್ಕೆ ಆಗುವುದಿಲ್ಲ,,,
But ಏನೆಂದರೆ ರೆಜಿಸ್ಟರ್ marriage ಆಗುವುದಕ್ಕಿಂತ ಮುಂಚೆ ಒಂದು ತಿಂಗಳು ಮೊದಲು ನೋಂದಣಿ ಮಾಡಿಸಬೇಕು,,,
ಆ ಸಮಯದಲ್ಲಿ objection ಸಲ್ಲಿಸುವುದಕ್ಕೆ ಅವರಿಗೆ ಅವಕಾಶ ವಿರುತ್ತೆ,,,
ಆದ್ರೆ ರೆಜಿಸ್ಟರ್ ಮದುವೆ ಆದಮೇಲೆ ಕ್ಯಾನ್ಸಲ್ ಮಾಡುವುದಕ್ಕೆ ಆಗುವುದಿಲ್ಲ..
Tqqq
Madve aytu
Hai sir Nam misses School Odhilla maskarad hagu Tc Ialvall Enu Madabavdhu sir
ಸರ್
Government hospital ನಲ್ಲಿ ಇದ್ದಕ್ಕೆ ಪರಿಹಾರ ಇದೆ ,,, ಸರಕಾರಿ ಆಸ್ಪತ್ರೆ ಯಲ್ಲಿ mariage certificate ಮಾಡಿಸಬೇಕು ಅಂತ ಹೇಳಿ,,, ವಯಸ್ಸಿನ ದೃಢೀಕರಣ ಪತ್ರ ಕೊಡುತ್ತಾರೆ ಕೇಳಿ,,, ಒಂದು ಬಾರಿ ಆಸ್ಪತ್ರೆ ಭೇಟಿ ಮಾಡಿ ವಿಚಾರಿಸಿ... ಗೊತ್ತಾಗುತ್ತೆ,,,
ಆಗಿಲ್ಲ ವೆಂದರೆ ದಯವಿಟ್ಟು reply ಮಾಡಿ.... ಏನಾಗಿದೆ ಎಂದು ಬೇರೆ ಪರಿಹಾರ ನೋಡೋಣ.....
i dont have invitation wt we have to do ???
Printing press ge hogi nim address kotre... Information kotre... Niv kelid date ge one single card madi kodthare.. Adunne submit madi..
Not a printing press,, Go to computer typing printer,,, near your subregister,,,
Computer centre ge hogi athva invitation madtharalla ah shopge hogi onedh single invitation madsi nimma madhve datege.
ಸರ್ ಅಂತರ್ಜಾತಿ ವಿವಾಹ ಆದವರಿಗೆ ಕೊಡಬೇಕು ಯಾವ ದಾಖಲೆಗಳನ್ನು ಕೊಡಬೇಕು
ಎಲ್ಲಿ ಕೊಡಬೇಕು ಇದರ ಬಗ್ಗೆ ತಿಳಿಸಿ ಕೊಡಿ ಪ್ಲೀಸ್
We don't have much more Idea.. Thanks
@@Visheshavani ಸರ್ ಮದುವೆ ಆಗಿದೆ ಯಾವ ಯಾವ ದಾಖಲೆಗಳನ್ನು ಕೊಡಬೇಕು 60000 ಪಡೆಯೋಕೆ
maduve hudugige appa amma, sambandikare illa andre enu madabeku
Sub register officer ಗೆ ಹೇಳಿ ಇರುವ ವಿಚಾರ್,, ಹಾಗೆ ಮರಣ ಪ್ರಮಾಣ ಪತ್ರ ಇದ್ದರೆ ತೋರಿಸಿ,. 100% approved ಮಾಡೆ ಮಾಡ್ತಾರೆ...
Sir nan husband nanginta 2 varsha chikkavru register madsboda sir
ಅವರಿಗೆ ಮದುವೆ ದಿನಾಂಕ ಹಿಡಿದುಕೊಂಡು 21 ವರ್ಷ ಕಂಪ್ಲೀಟ್ ಆಗಿದಿಯಾ ?ಮೇಡಂ
@@Visheshavani howdu sir agide
Avrdu 1997 janvary 12
@@bhajarangichowdeshwari5455 ಖಂಡಿತಾ marriage certificate ಮಾಡಬಹುದು...
Tqu so much sir nimminda tumba help aytu
I got married 3 years ago, but can I apply now... please reply
Yes
@@Visheshavani thanks a lot for your reply...
ಸರ್ ನಾವು 2001 ಮದುವೆಯಾಗಿದೆ ನಾವು ಯಾವ ರೀತಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಬೇಕು
Sir same process, but ನಿಮ್ಮದು ಮದುವೆ ಆಮಂತ್ರಣ ಪತ್ರಿಕೆ ಇದ್ದರೆ,,, ಆಮಂತ್ರಣ ಪತ್ರಿಕೆ ಇಲ್ಲಾ ಅಂದರೆ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ, ದಾಖಲೆಗಳು ಏನು ಬೇಕು, ಎಂದು ಒಂದು ಬಾರಿ ವಿಚಾರಿಸಿ...
Old pair ge bekagatha
ಎಷ್ಟು ವರ್ಷ ಆಗಿದೆ
66 years appa ge retired agidare amma ge 58 agide
@@pradeepl461 ಬೇಡಾ ಬಿಡಿ ಸರ್,,,
Suddivani // ಸುದ್ದಿವಾಣಿ thank u sir
Bro madve agade hogi register marriage hagoke agalva
ಖಂಡಿತಾ ಆಗುತ್ತೆ,,,. ಈ ವೀಡಿಯೊ ದಲ್ಲಿ ಏನು ಹೇಳಿದೆನೋ ಅದೇ ರೀತಿ ಪ್ರೋಸೆಸ್ ಇರುತ್ತೆ,,,
1 time registered aadre matte date change madabahuda
ಅದು ಹೆಂಗೆ ಸರ್
ಮದುವೆ ಆದಮೇಲೆ ,,,ಮದುವೆ ಡೇಟ್ ಹೆಗೆ ಸರ್ change ಆಗುತ್ತೇ...
@@Visheshavani registration 2 nd time madis bahudaa?
ಸರ್
ಕಳೆದು ಹೋಗಿದ್ರೆ tasila ಆಫೀಸ್ ನಲ್ಲಿ ವಿಚಾರಿಸಿ,,,ಹೆಗೆ ಮರಳಿ ಪಡೆಯಬೇಕು ಎಂದು...2 nd ಮಾಡಿಸುವುದು ಕೇಳಿ...
ವಿವಾಹ ನೋಂದಣಿ ಪ್ರಕ್ರಿಯೆ ಫಾರಂ ಮೇಲೆ ವರನ್ ತಂದೆ ತಾಯಿಯ ಸಹಿ ಅಗತ್ಯ ಎದಿಯ ?
ಅವಶ್ಯಕತೆ ಇಲ್ಲ,,, ಸರ್
sir udugige 18 age compete agbeka
Yes.
@@Visheshavani sir 18 complete agila adre en broblem aguthe sir
@@anilani8493 marriage certificate maduvudakke aaguvudilla....
@@Visheshavani ok sir
Sir How to apply borth certificate
Sir ಜಿಲ್ಲೆಯಲ್ಲಿ ಗೊತ್ತು... But ಹಳ್ಳಿ ತಾಲೂಕ್ ನಲ್ಲಿ ಹೇಗೆ ತೆಗೆಯಬೇಕು,, next video dalli...
Online alli apply maadi
Better go to nadakacheri office
Online ale upload agerutha sir
ಸರ್
ಇದು ಆಫೀಸ್ ನಲ್ಲಿ online ನೋಂದಣಿ ಮಾಡುತ್ತಾರೆ....
@@Visheshavani sir navu phone ale download madkoboda
1997 but SSLC ede beka
Ok... SSLC tc or marks card.
Sir SSLC tc masaka carda ella so 7 ede
7,, ede adu aguta agalva heli
5. 5.2021 ke maduve ede
Yes,,,7th TC ಆಗುತ್ತೆ,,, DON'T worry...
Mrg agadhe hege register marriage agudu 😊
ಮ್ಯಾರೇಜ್ ಸರ್ಟಿಫಿಕೇಟ್ ಎಷ್ಟು ದಿನಗಳಲ್ಲಿ ಕೊಡುತ್ತಾರೆ
4 to 5 hours....in one day....
@@Visheshavani ಥ್ಯಾಂಕ್ಯೂ ತುಂಬಾ ಫಾಸ್ಟರಿಪ್ಲೇ ಮಾಡಿದ್ದಕ್ಕೆ
@@lakshmim4661thanks
7 masks card agutha sir
ಹುಟ್ಟಿದ ದಿನಾಂಕ ಎಷ್ಟು ?
1996
Office ನಲ್ಲಿ ವಿಚಾರಿಸಿ,,ಆಗುತ್ತೆ...
@@Visheshavani to sir
Agutthe
Muslim marriage certificate ke liye bhi yahi rules hai
Tasildar office nalli ವಿಚಾರಿಸಿ...
@@Visheshavani sir hindi me answer do na
Tumari city me tasildar office ko meet karake puchaye...
@@Visheshavani thank you sir
Sir nim call nomber kodthira ...
Ella 6364271743 e nomber ge call madthira
Wh6sir ?
ಸರ್ ಇನ್ವೆಸ್ಟಿಗೇಷನ್ ಕಾರ್ಡ್ ವಧುವಿನ ಕಡೆಯೋರ್ ಮಾಡ್ಸಿಲ್ಲ ಸರ್ ಆದರೆ ಗಂಡು ಕಡೆಯೋರ್ ಮಾಡಿಸೀದಾರೆ ಸರ್ ಒಂದು ಕಾರ್ಡ್ ಮೇಲೇನೆ ನಡಿಯುತ್ತ ಸರ್
ನಡೆಯುತ್ತೆ.
Ripley me sie
Maduve.hege.agbhadu
ಹೇಗಾದರೂ ಆಗೀ
@@Visheshavani 😀😀😀😀😀😀
Sir 10000 yearsagidre parvagilva
10000 years means what?
Ast year yaru badhkhola