ಕಾಗದ ರೆಕ್ಕೆ ಇಟ್ಟುಕೊಂಡು ಹಾರಿ ಹೋದೆ ಎಲ್ಲಿಗೆ..ಎಲ್ಲಿಗೆ ಹೋಗಬಾರದಿತ್ತು ಅಲ್ಲಿಗೆ ಹೋದೆ....ವಯಸ್ಸಿನ ಮೋಹ ಮಾಯ ತಿಳಿಯಲಿಲ್ಲವೋ....ಮುಂಜಾನೆಯ ಮೋಹ ಮಾಯ ಹೊಸದು ಹೊಸದು ನಮ್ಮ ಕನ್ನಡದ ಹೆಣ್ಣು ಮಗಳಿಗೆ ಜೈ ಜೈ ಜೈ...ಶಕುಂತಲಾ..... ಪರಂ ಸರ್ ಗೆ ಧನ್ಯವಾದಗಳು 🙏🏻🙏🏻🙏🏻🙏🏻
ಧಾರಾವಿ ಮುಂದುವರಿದ ಎಪಿಸೋಡ್ ತುಂಬಾ ಚೆನ್ನಾಗಿತ್ತು ಸರ್, ಶಕುಂತಲಾ ಎಷ್ಟು ಚೆನ್ನಾಗಿ ಹಾಡು ಹೇಳಿದರು ಸರ್ ಹಾಗೆ ವೆಂಕಟೇಶನು ಕೂಡ ತುಂಬಾ ಖುಷಿಯಾಯಿತು ಧಾರಾವಾಹಿಯಲ್ಲಿ ಕನ್ನಡಿಗರನ್ನು ನೋಡಿ.
Shakuntala👏 Natural Bliss full talent, good vocal control and string tuning...... Male vocalist🫰 too held his grip up.....Keep Rocking both of you and be a future Stars 💫 to inspire others.......
ಗುರುಗಳೇ, ಪುಣೆಯಲ್ಲೂ ಸಾವಿರಾರು ಕನ್ನಡಿಗರಿದ್ದಾರಂತೆ, ಅವರನ್ನೂ ತೋರ್ಸೋಕೆ ಆಗುತ್ತಾ ನೋಡಿ, ಹಾಗೆಯೇ ಈ ಮುಂಬೈ, ಪುಣೆ ಕನ್ನಡಿಗರು ಕನ್ನಡ ಸಿನಿಮಾ ಆಗಾಗ ನೋಡ್ತಾರಾ ಒಂದು ಪ್ರಶ್ನೆ ಕೇಳಿ
Singer is so down to eath and what a melodious voice, hoping to see her singning in bollywood soon, god bless her ,what a talent hidden in dharavi,music director of bollywood should recognize and must give a chance since you deserve, keep going and you will see success, all the best.
very much emotional. Retired person still not tired of earning. Talented Shakuntala not worried of poverty . We should be ashamed of finding reasons for our failures. ಟ್ಯಾಲೆಂಟ್ ಯಾರಪ್ಪನ ಮನೆ ಆಸ್ತಿ. ಆತ್ಮ ಸ್ಥೈರ್ಯ ಒಂದೇ ಯಶಸ್ಸಿನ ಮೂಲ ಮಂತ್ರ. ಪರಂ ಸರ್ ಸ್ಪೂರ್ತಿದಾಯಕ ವಿಡಿಯೋಗೆ ನಿಮ್ಮ ಪಾದಕ್ಕೆ ನನ್ನ್ನ ನಮಸ್ಕಾರಗಳು
i think i enjoyed shakuntala's version of monta re than original one...including ananya chakraborthy's version....this one sounded better...bollywood should pay attention towards these kind of precious local talents...
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ್ bro ಮುಂಬೈ ಬದುಕಿನ ಕಥೆಗಳನ್ನು ನಮ್ಮ ಕಣ್ತುಂಬುಸಿದ್ದಕ್ಕೆ ಧನ್ಯವಾದಗಳು 🎉❤ all the best ನಿಮ್ಮ ಚಾನಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಕಲಾ ಮಾಧ್ಯಮ ಜಗತ್ ಪ್ರಸಿದ್ದಿಯಾಗಲಿ
🎉ನಾನೀಗ ಭೀಮಣ್ಣ ಅವರ big fan ಆಗಿದಿನಿ..ಬಂಗಾರದ ಮನುಷ್ಯ, ಬುದ್ದಿವಂತ, ಗುಣವಂತ, ವಿನಯವಂತ, ಭಗವಂತ ಅವರನ್ನ ಚೆನ್ನಾಗಿ ಇಡಲಿ ❤
ಇವೆರೆಲ್ಲಾ ಬೆಂಕಿಯಲ್ಲಿ ಅರಳಿದ ಹೂಗಳು 💐💐
ನಮ್ಮ ಕನ್ನಡದವರು ಅನ್ನೋ ಪದ ಕೇಳೋಕೆ ಎಷ್ಟು ಚೆಂದ ಜೈ ಕರ್ನಾಟಕ ❤
ಶಾಕುಂತಲೆ ಸಿಕ್ಕಳು ಮೊಂಟಾರೆ ಹಾಡಿದಳು....❤
ಗಿಟಾರಿಸ್ಟ್ ಸಿಂಗರ್ ಶಾಕುಂತಲಾ ಅವರ ಗಾಯನ ಕೇಳಿ ಬಹಳ ಸಂತೋಷವಾಯಿತು. ಧನ್ಯವಾದಗಳು.
Thank you sir 😊💗
Alla da besta shakuntala Ji...u ar nice singar
@@dara-lifewithjourney4315 thank you 😊💗
You have all the vibes of getting success, keep the hard work that matters@@mehtreshaku
@@jayanthkumarsr1060 thank you so much 😊🙏🏻
ಧಾರವಿ slum li ಕನ್ನಡ ಮುಸ್ಸಂಜೆ ಮಾತು... 😊 kudos to that girl also😊
💗💗
ಕನ್ನಡ ಹಾಡು ಕೇಳಿ ತುಂಬಾ ಖುಷಿ ಆಯ್ತು ಶಾಕುಂತಲ ಅವ್ರು ಕೂಡ ತುಂಬಾ ಚನಾಗಿ ಅಡುದ್ರೂ
Thank you 😊
Thank you 😊❤
ಯಾವ ಸಿನಿಮಾ ಸಾಂಗ್
Shakuntala's singing is awesome all the best for her future ❤
Thank you so much 😊🙏🏻
@@mehtreshakusister tell param sir to tag your I'd here so that u can get more subscribers to your TH-cam channel... please do it sis❤
ಕಾಗದ ರೆಕ್ಕೆ ಇಟ್ಟುಕೊಂಡು ಹಾರಿ ಹೋದೆ ಎಲ್ಲಿಗೆ..ಎಲ್ಲಿಗೆ ಹೋಗಬಾರದಿತ್ತು ಅಲ್ಲಿಗೆ ಹೋದೆ....ವಯಸ್ಸಿನ ಮೋಹ ಮಾಯ ತಿಳಿಯಲಿಲ್ಲವೋ....ಮುಂಜಾನೆಯ ಮೋಹ ಮಾಯ ಹೊಸದು ಹೊಸದು ನಮ್ಮ ಕನ್ನಡದ ಹೆಣ್ಣು ಮಗಳಿಗೆ ಜೈ ಜೈ ಜೈ...ಶಕುಂತಲಾ..... ಪರಂ ಸರ್ ಗೆ ಧನ್ಯವಾದಗಳು 🙏🏻🙏🏻🙏🏻🙏🏻
Singer Shakuntala has very melody voice, all the best
Thank you so much 😊🙏🏻
ಹೆಚ್ಚಾಗಿ ಎಲ್ಲರೂ ಜೀವನವನ್ನು ಖುಷಿಯಾಗಿ ಆಸ್ವಾದಿಸುತ್ತಾರೆ... ಶಕುಂತಲಾ ಉತ್ತಮವಾಗಿ ಹಾಡಿದ್ದಾರೆ ಪ್ರಸ್ತುತ ಪಡಿಸಿದ ನಿಮಗೆ ವಂದನೆಗಳು
Thank you so much 😊🙏🏻
ಧಾರಾವಿಯಲ್ಲಿ ಕನ್ನಡ ಹಾಡು .ವಾವ್ ಸೂಪರ್ ಗುರು.
ಶಕುಂತಲೆ voice super ❤
Thank you 😊🙏🏻
Shakuntala voice superb
Thank you so much 😊🙏🏻
ಧಾರಾವಿ ಮುಂದುವರಿದ ಎಪಿಸೋಡ್ ತುಂಬಾ ಚೆನ್ನಾಗಿತ್ತು ಸರ್, ಶಕುಂತಲಾ ಎಷ್ಟು ಚೆನ್ನಾಗಿ ಹಾಡು ಹೇಳಿದರು ಸರ್ ಹಾಗೆ ವೆಂಕಟೇಶನು ಕೂಡ ತುಂಬಾ ಖುಷಿಯಾಯಿತು ಧಾರಾವಾಹಿಯಲ್ಲಿ ಕನ್ನಡಿಗರನ್ನು ನೋಡಿ.
Thank you so much 😊🙏🏻
Shakuntala ur voice ❤❤❤Mehtres universe yt waiting for kannada song
😊🙏🏻 sure ... I'll try
Shakuntala👏 Natural Bliss full talent, good vocal control and string tuning...... Male vocalist🫰 too held his grip up.....Keep Rocking both of you and be a future Stars 💫 to inspire others.......
Thank you so much 😊🙏🏻
Thank you ❤🙏🏻
ಪ್ರತಿಭಾವಂತೆ ಶಕುಂತಲಾ. ಉತ್ತಮ ಭವಿಷ್ಯ ಇದೆ. 👌
Thank you so much 😊🙏🏻
@@mehtreshaku❤
ಪರಮ್ ಸರ್ ಧಾರವಿಯ ಪ್ರತಿಯೊಂದು ಎಪಿಸೋಡ್ ನೋಡ್ತಾಯಿದೀನಿ ತುಂಬಾ ಚನಾಗಿ ಮೂಡಿ ಬರ್ತಾಇದೆ ನಿಮ್ಮ ಈ ಕಲಾ ಪಯಣ ಹೀಗೆ ಮುಂದುವರಿಯಲಿ 👍
ನಿಮ್ಮ ಹೊಸ ವಿಡಿಯೋ ಗಳು ಇನ್ನು ಬರಲಿ
ಕಲಾಮಾಧ್ಯಮ ಕನ್ನಡದ ಹೆಮ್ಮೆ ❤ಹಾಗೂ ಪರಂ ಅವರು ಹೃದಯ ಸಿರಿವಂತರು.
ಶಾಕುಂತಲೆ....❤🙏🙏🙏🙏👍
Thank you 😊🙏🏻
Shakunthala got very soothing, melodies voice. I wish her all the success in the day's to come. may god bless her with greate future.
Thank you so much 😊
Means a lot ❤️🙏🏻
Thank you so much..
Means a lot ❤️😊
Simple no makeup nice girl cute God bless u child 🙌🙌🙌🙌🙌🙌🙌
@@RameshRamesh-je2lk thank you so much 😊💗
@@RameshRamesh-je2lk thank you so much 💗😌🙏🏻
ಗುರುಗಳೇ, ಪುಣೆಯಲ್ಲೂ ಸಾವಿರಾರು ಕನ್ನಡಿಗರಿದ್ದಾರಂತೆ, ಅವರನ್ನೂ ತೋರ್ಸೋಕೆ ಆಗುತ್ತಾ ನೋಡಿ, ಹಾಗೆಯೇ ಈ ಮುಂಬೈ, ಪುಣೆ ಕನ್ನಡಿಗರು ಕನ್ನಡ ಸಿನಿಮಾ ಆಗಾಗ ನೋಡ್ತಾರಾ ಒಂದು ಪ್ರಶ್ನೆ ಕೇಳಿ
Kannada estu chennagi matnadtare sir
Bro in dubai we are more than 5lakh kannadigas
ಕಂಡಿತಾ ಕನ್ನಡ ನೋಡ್ತೀವಿ .ಕನ್ನಡ ಮಾತಾಡ್ತೀನಿ..ನಮ್ಮವರು ಪುಣೆ ಅಂತ ಗುಂಪು ಮಾಡಿದ್ದೀವಿ....
ಸಾವಿರಾರು ಜನ ಅಲ್ಲ... ಲಕ್ಷಾಂತರ ಜನ ಇದ್ದರೆ
Cinema Pune li ondu 4 show hakirtare ashte
ಸ್ವರ್ಗವೆಂದರೆ ಬೇರೆ ಎಲ್ಲಿಯೂ ಇಲ್ಲ... ಅದು ಭಾರತ ದೇಶ ದಲ್ಲಿ ಮಾತ್ರ ಇದೆ
👍🙏😊👌🇮🇳
ಸೂಪರ್ ಸಾಂಗ್ ಗೆ ಧನ್ಯವಾದಗಳು
😊🙏🏻
all the best to guitarist 🎸
ನಿಮ್ಮ ವಾಯ್ಸ್ ಚೆನ್ನಾಗಿದೆ 👏🏻👏🏻👏🏻
best of best episode in Kalamadhyama
param sir innu hecchu hecchu e tara episode madi👏🏻
Thank you so much 😊🙏🏻
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ❤ಸೂಪರ್ ಸರ್
What a voice Shakunthala. All the best for your furture.!!
Singer is so down to eath and what a melodious voice, hoping to see her singning in bollywood soon, god bless her ,what a talent hidden in dharavi,music director of bollywood should recognize and must give a chance since you deserve, keep going and you will see success, all the best.
Mumbai has both highend luxury and slum....if possible show both worlds....
Beautiful singing by Ms.Shakuntala:)
Shakuntala very charming and talented 😍
Thank you ❤️
Nice Voice Shakuntala. Good luck❤🎉🎉🎉
Thank you so much 😊🙏🏻
Shakuntala....God bless you daughter....might one day Param will interview as a celebrity....
Thank you so much 🙏🏻😊
Means a lot 💗
I like the smile of bhimanna ❤ and sudden expression of Param sir 😂
Sakhat singing by shakuntala 👏👏👏
Thank you 😊🙏🏻
ಕಂಟಿನ್ಯೂ ಮಾಡಿ ಅದ್ಭುತವಾಗಿ ಬರುತ್ತಿದೆ
ನಿವು ತುಂಬಾ ಚೆನ್ನಾಗಿ ಹಾಡುತ್ತಿರ ❤
Thank you so much 😊🙏🏻
ಒಳ್ಳೆ ಪ್ರತಿಭೆ.
Muddu hudugi all the best your future ❤ Param parichayisidakke dhanyavada.
Thank you so much 😊❤
ಭೀಮಣ್ಣ ಅವರ ತಮ್ಮ ತುಂಬಾ ಚೆನ್ನಾಗಿ ಹಾಡಿದರು..❤
very much emotional. Retired person still not tired of earning. Talented Shakuntala not worried of poverty . We should be ashamed of finding reasons for our failures. ಟ್ಯಾಲೆಂಟ್ ಯಾರಪ್ಪನ ಮನೆ ಆಸ್ತಿ. ಆತ್ಮ ಸ್ಥೈರ್ಯ ಒಂದೇ ಯಶಸ್ಸಿನ ಮೂಲ ಮಂತ್ರ. ಪರಂ ಸರ್ ಸ್ಪೂರ್ತಿದಾಯಕ ವಿಡಿಯೋಗೆ ನಿಮ್ಮ ಪಾದಕ್ಕೆ ನನ್ನ್ನ ನಮಸ್ಕಾರಗಳು
Best part is that she gave her performance quickly . Thats what mumbai teaches you to be Quick & act fast
Thank you so much 😊
Thank you so much 😊❤
🙏 Amma 💐 thank you super thank you
Awesome sakuntala...🎉
Thank you 😊❤
She is best singer all the best girl. Girl is the best ❤❤
Thank you so much 😊❤
Tk u mr param for making such good episode's
Really sir ur Mumbai documentary is very interesting. Wish 2 c more videos like this
Kudos to venkatesh...
💗💗
Thank you maa♥️🫶🏻🙏🏻
Super parameshwar bro you're vlog all episodes mind blowing all the best bro 🎉🎉🎉🎉 love from Hubli Karnataka
ಜೈ ಕರ್ನಾಟಕ ಮಾತೆ ❤
I❤ music world. Magician future the world all the best teacher and student
Thank you so much 😊❤
Thank you ❤🙏🏻
Venkatesh Super Singer❤❤❤❤❤❤
nightingale of Dharavi🎸🎤
🎉
Sakuntala ur words nd songs r sup👌
Shakuntala singing beautiful, 😍
ವಾವ್ ಅದ್ಭುತ ವಾಯ್ಸ್ ಸೂಪರ್ sister super
Thank you so much 😊❤
Fresh voice happy to listen to your singing Shakuntala ji 🙌
Sp very very nice voice💐🙏🙏🙏❤️❤️❤️
Thank you 😊🙏🏻
ಸರ್ ಮುಂಬೈ ನಂತರ ಪುಣೆ ಸೊಲ್ಲಾಪುರ ಕೊಲ್ಲಾಪುರ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಅಲ್ಲಿಗೂ ಭೇಟಿ ನೀಡಿ
Thank you param anna🙏🏻♥️
Bambay ❤❤❤❤
All the best sister nice singing...
Thank you 😊💗
Super she sings well
Thank you 😊❤
Super song 🎵 👌 ❤️ 😍 💕
💗💗
Peaceful Voice in Dharavi.
💗😊🎶🙏🏻 thank you param sir
Very nice singing mam i love it and very cute smile ❤💐🎸love you from Karnataka 😍😍
Super ❤❤❤❤ sister
Your voice is same to same Sri Lanka singer yohini.....
Manike mage hithe song can you sing please...... sister
Thank you so much 😊💗🙏🏻
Super song voice very nice😍😍😍❤
Nice episode. Pk. Desai
ಪರಂ ಅವರೇ 279 ಎಪಿಸೋಡ್ ಮುಂಬೈ ಬಗ್ಗೆ ಬರಬೇಕು ಇದು ನಮ್ಮ ಬೇಡಿಕೆ
Song super ❤
😊💗
great talent girl keep pushing
Thank you 😊🙏🏻
i think i enjoyed shakuntala's version of monta re than original one...including ananya chakraborthy's version....this one sounded better...bollywood should pay attention towards these kind of precious local talents...
Dharavi. ....precious stone's (singers)
Thank you 😊💗
hi@@mehtreshaku
Musician voice so good
Thank you so much 😊🙏🏻
Wow 👌 🎼voice ❤
Thank you so much ❤😊
ಪರಂ ನಿಮ್ಮ ಕಾರ್ಯಕ್ರಮ ಗಳನ್ನು ನೋಡಿ ಆನಂದ ಪಡುವೆ ಯಾ ರ ಮಾತಿಗೂ ಕಿವಿ ಗೋಡ ದೆ ಸುಮನಸ್ಸಿನಿಂದ ಕೆಲಸಮಾ ಡಿ ಶುಭಾಶಯಗಳು
Nam kannada hadu kele tunbha Kushi aitu sir
ವೆರಿ ನೈಸ್ ಲೋಗ್ ಸರ್ ಗುಡ್ ಜಾಬ್ ❤🎉
Hi very good music 🎵🎶 the most best 👌
Thank you so much 😊🙏🏻
Please sing full song mam ....very good singing mam
Thank you 😊❤
Super voice ❤
Thank you 😊🙏🏻
Super singing
Thank you 😊❤
Waw param namma kannadada hemme nev❤
Such simple & happy people . 🙏🙏
U r video was super sir 💐👌
Super 🎉
Elle iru hege iru endendigu kannadavagiru❤️
Best singer🎉
❤️😊 thank you
Very very nice video sir 🙏🙏🙏
No words ❤❤❤❤ silent 😢
Voice 👌 amazing 😊
Thank you 😊❤
🎵 🎶 🎵 ❤
Just love this vlog ❤❤❤
Thank you 😊🙏🏻
Super song
❤️😊
Super voice sister love from karnataka ❤
Super interview sir
Guitar🎸🎸🎸 🔥🔥🔥🔥
😊🙏🏻
Super singer.
Thank you 😊❤