ಈ ಟ್ರಿಕ್ಸ್ ನ ತಿಳಿದುಕೊಳ್ಳಿ ಖಂಡಿತ ವಾವ್ ಅಂತೀರಾ ||

แชร์
ฝัง
  • เผยแพร่เมื่อ 7 ม.ค. 2025

ความคิดเห็น •

  • @yashodamanju8129
    @yashodamanju8129 ปีที่แล้ว +16

    ನೀವು ತುಂಬಾ ಚೆನ್ನಾಗಿ ವಿವರಣೆಯನ್ನು ಹೇಳಿ ಕೊಡುತ್ತೀರ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು

  • @Akvlogs429
    @Akvlogs429 ปีที่แล้ว +1

    ಒಳ್ಳೆ ಐಡಿಯಾ ತುಂಬಾ ಕಡಿಮೆ ಸಮಯದಲ್ಲಿ ಬೇಗ ಆಗುವಂತದು ಮತ್ತು ತುಂಬ ನೀಟ್ ಕೂಡ thank thank you

  • @sirimavanursirimavanur4583
    @sirimavanursirimavanur4583 ปีที่แล้ว +39

    ಥ್ಯಾಂಕ್ಸ್ ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಾ. 👌🏻👌🏻👌🏻👍🏼👍🏼👍🏼👍🏼🙏

    • @DBoss-ue3qx
      @DBoss-ue3qx 6 หลายเดือนก่อน +1

      ❤❤

  • @_nanda_kulkarni
    @_nanda_kulkarni ปีที่แล้ว +14

    ತುಂಬಾ ಚೆನ್ನಾಗಿದೆ👌👌
    ಉಪಯುಕ್ತ ಮಾಹಿತಿ
    ಬಹಳ ಧನ್ಯವಾದಗಳು🙏🙏

  • @ashabhandarkar9198
    @ashabhandarkar9198 ปีที่แล้ว +1

    Tq sir ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರಾ, ಈಸಿ ಆಗಿ ಹೇಳಿ ಕೊಟ್ರಿ tq u sir

  • @savithamanjusavithamanju2276
    @savithamanjusavithamanju2276 ปีที่แล้ว +3

    ತುಂಬಾ ಚೆನ್ನಾಗಿದೆ ಮತ್ತು ಮಾಹಿತಿಸರಿಯಾಗಿ ಅರ್ಥ ಮಾಡಿಕೊಳ್ಳಲು ಸುಲಭ ವಿಧಾನ.ದಯಮಾಡಿ ಇಂತಹ ಒಳ್ಳೆಯ ಹೊಸ ಮಾಹಿತಿ ನೀಡಿ ಧನ್ಯವಾದಗಳು.

  • @gnirmala6027
    @gnirmala6027 ปีที่แล้ว +1

    ಬಹಳ ಧನ್ಯವಾದಗಳು 🙏 ಈ ರೀತಿಯ ಟೆಕ್ನಿಕ್ ಅನ್ನು ಹೇಳಿಕೊಟ್ಟಿದ್ದಕ್ಕೆ.

  • @malathirao5323
    @malathirao5323 ปีที่แล้ว +7

    ನಮಸ್ಕಾರ ತುಂಬಾ ತುಂಬಾ ಉಪಯುಕ್ತ
    ವಾದ ಟಿಪ್ಸ್ ಹೇಳಿಕೊಟ್ಟಿದ್ದೀರಿ.
    ಧನ್ಯವಾದಗಳು ಟೈಲರಿಂಗ್ ಒಂದು
    ಕಲೆ. ಈ ಕಲೆಯನ್ನು, ವಿದ್ಯೆಯನ್ನು
    ದಾನ ಮಾಡುತ್ತಿರುವ ನಿಮಗೆ
    ನಮಸ್ಕಾರ. ದೇವರು ನಿಮಗೆ
    ಸಂತೋಷವನ್ನು, ಜಯವನ್ನು ಕೊಟ್ಟು
    ಸದಾ ಕಾಪಾಡಲಿ.

  • @NagashreeH.N-k5j
    @NagashreeH.N-k5j 5 หลายเดือนก่อน +1

    ತುಂಬಾ ಚೆನ್ನಾಗಿದೆ ಮಾಹಿತಿ ಧನ್ಯವಾದಗಳು

  • @anusuyaht9000
    @anusuyaht9000 ปีที่แล้ว

    ತುಂಬಾ ಚೆನ್ನಾಗಿ ತೊರಿಸಿದಿರಿ Thanks ನಾನು ಮೊದಲು ತುಂಬಾ ಚೆನ್ನಾಗಿ ಟೈಲರಿಂಗ್ ಕೆಲಸಮಾಡುತ್ತ ಇದ್ದೆ ಮಧ್ಯದಲ್ಲಿ ಬಿಟ್ಟಿದ್ದೆ ಈಗ ನಿಮ್ಮ ವೀಡಿಯೋಸ್ ನಿಂದ ಅನುಕೂಲವಾಗಿದೆ

  • @vinayabandikatte8391
    @vinayabandikatte8391 ปีที่แล้ว +1

    ತುಂಬಾ ಉತ್ತಮವಾದ ಬಹಳ ಸುಲಭವಾದ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು

  • @hsv8997
    @hsv8997 ปีที่แล้ว +8

    ನಾನು ತುಂಬಾ ವರ್ಷ ದಿಂದ ಡ್ರೆಸ್ ಗೆ ಇದೆ ರೀತಿ ಮಾಡ್ತಿದೀನಿ ಸರ್ 👍

  • @sathyapremachikkamallaiah2749
    @sathyapremachikkamallaiah2749 ปีที่แล้ว +4

    ತುಂಬಾ ಒಳ್ಳೆಯ ಟಿಪ್ಸ್ ಹೇಳಿದಿರಿ ಸಾರ್.ಧನ್ಯವಾದಗಳು🙏🙏

  • @ShivaKumar-dz2dj
    @ShivaKumar-dz2dj ปีที่แล้ว +1

    ಸೂಪರ್ ಬ್ರದರ್ ತುಂಬಾ ಚನ್ನಾಗಿ ಹೇಳಿಕೊಡ್ತಿದಿರಿ ತುಂಬಾ ಥ್ಯಾಂಕ್ಸ್

  • @eshwarmanimalnada2615
    @eshwarmanimalnada2615 ปีที่แล้ว

    ಧನ್ಯವಾದ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ನಿಮಗೆ ಕೋಟಿ ಕೋಟಿ ನಮಸ್ಕಾರಗಳು

  • @rihanabegum2525
    @rihanabegum2525 ปีที่แล้ว +1

    ತುಂಬಾ ಚೆನ್ನಾಗಿ ಬೇಗ ಅರ್ಥ ವಾಗುತ್ತದೆ ಧನ್ಯವಾದಗಳು ಸರ್

  • @ramaseetha3169
    @ramaseetha3169 ปีที่แล้ว +14

    ನೀವು ಹೇಳಿಕೊಟ್ಟಿರುವ ರೀತಿ ತುಂಬಾ ಬೇಗ ಅರ್ಥವಾಗುತ್ತದೆ 🎉🙏👍👌

  • @ReethagowdaGowda-vw9cf
    @ReethagowdaGowda-vw9cf ปีที่แล้ว

    Neevu helikoduva reethi tumba chenagide neetagi artha agutte tq sir

  • @manjulashivaram7417
    @manjulashivaram7417 ปีที่แล้ว +16

    ನಾನು ನಿಮ್ಮ ಫ್ಯಾನ್, ನೀವು ತುಂಬಾ ಚೆನ್ನಾಗಿ ವಿವರವಾಗಿ ಸ್ಟಿಚಿಂಗ್ ಹೇಳಿಕೊಡ್ತಿರ

  • @gayatrijadhav7641
    @gayatrijadhav7641 ปีที่แล้ว +1

    👌🏽👌🏽 sir. ಹೀಗೆ ಹೇಳ್ತಾ ಇರಿ beginners ಗೆ ತುಂಬಾ help ಆಗುತ್ತೆ

  • @vandanachatter6754
    @vandanachatter6754 ปีที่แล้ว +5

    ನಿಜವಾಗಿಯೂ ವಾವ್ ಅನ್ನೋತ್ತರನೆ ಇದೆ ಸೂಪರ್

  • @jagadeeshjagadeesh7600
    @jagadeeshjagadeesh7600 5 หลายเดือนก่อน

    Thanks bro nim triks tumba channagide

  • @kumudakc9336
    @kumudakc9336 5 หลายเดือนก่อน

    ಥ್ಯಾಂಕ್ಸ್ ಯು ತುಂಬಾ ಚನ್ನಾಗಿ ಹೇಳಿಕೊಟ್ಟಿಧಿರ 👌

  • @ramaseetha3169
    @ramaseetha3169 ปีที่แล้ว

    ನೀವು ಹೇಳಿಕೊಟ್ಟಿರುವ ಸ್ಕ್ವಯರ್ ನೆಕ್ಕನ್ನು ನಾನು ಒಲಿದಿರುವೆ ತುಂಬಾ ಚೆನ್ನಾಗಿ ಬಂದಿದೆ ಫಿನಿಶಿಂಗ್ ಧನ್ಯವಾದಗಳು 🙏

  • @manjulah.o8985
    @manjulah.o8985 ปีที่แล้ว +2

    I Tried the above technique and The output was marvelous... Thank you sir for sharing this video

  • @gowrammabhandasale9271
    @gowrammabhandasale9271 4 หลายเดือนก่อน

    ತುಂಬಾ ಚೆನ್ನಾಗಿದೆ, ನಾನು ಪ್ರಯತ್ನ ಮಾಡುತ್ತೇನೆ

  • @veenam4160
    @veenam4160 6 หลายเดือนก่อน

    Sooooooper tips tq only square neck maatrana ಬೇರೆ ನೆಕ್ಗೆ ಇದೆ ರೀತಿ ಮಾಡಬಹುದ

  • @lakshmir66
    @lakshmir66 หลายเดือนก่อน

    Super sir easy work and finishing is excellent

  • @geetanjalichendake7855
    @geetanjalichendake7855 ปีที่แล้ว

    Thanku very nice thumba Changi helikotidira

  • @savithaprashanth8182
    @savithaprashanth8182 ปีที่แล้ว

    I tried this it's really awesome it worked thank u sir

  • @taramani8088
    @taramani8088 ปีที่แล้ว +3

    👍🏻 ತುಂಬಾ ಚನ್ನಾಗೆ ಬಂದಿದ್ದೆ💐tq ಸರ್

  • @ayeshasiddiqa5643
    @ayeshasiddiqa5643 ปีที่แล้ว

    Thumba thankyou sir ishtu easy trick helu kottidakke

  • @roopaicgowda6853
    @roopaicgowda6853 ปีที่แล้ว +8

    Please show plain blouse cutting for body measurements. And also tell us what's the difference between cross cut and straight cut

  • @sujadutta
    @sujadutta 8 หลายเดือนก่อน

    ಚೆನ್ನಾಗಿದೆ ಹೇಳಿ ಕೊಟ್ಟ ರೀತಿ. 👌

  • @rekhah3894
    @rekhah3894 ปีที่แล้ว +1

    ತುಂಬಾ ಧನ್ಯವಾದಗಳು ರಿ ಸರ್. ಚನ್ನಾಗಿ ತಿಳಿಸಿ ಕೊಟ್ಟಿರಿ
    🙏🙏💐

  • @geetabhat5211
    @geetabhat5211 ปีที่แล้ว

    Dhanyavadagalu gurugale..nimmindaagi estondu holige kalte tumba janarigoo share maadiddeeni thanks ri 🎉

  • @jyotishinde8486
    @jyotishinde8486 ปีที่แล้ว

    thank you ತು೦ಬಾ ಚೆನ್ನಾಗಿ ಹೇಳಕೂಡತಿದಿರಾ

  • @uashadm4100
    @uashadm4100 ปีที่แล้ว

    ತುಂಬಾ ಚನ್ನಾಗಿ ತಿಳಿಸಿದ್ದೀರಿ 👌👌👌👌ಬೇರೆ ರೀತಿ ಡಿಸೈನ್ ತೋರಿಸಿ ಕೊಡಿ ಬ್ರದರ್

  • @IndumatiLamani
    @IndumatiLamani 9 หลายเดือนก่อน +2

    ಎಷ್ಟು ಸರಳವಾಗಿ ಹೇಳಿದಿರಿ. ಧನ್ಯವಾದಗಳು

  • @vijayalakshmipotdar3628
    @vijayalakshmipotdar3628 ปีที่แล้ว

    Tanks use full ಆಯ್ತು ನೆಕ್ ಅಗಲ ಉದ್ದ ಏಷ್ಟು ತಗೊಂಡ್ರೆ ಚನ್ನಾಗಿ ಕಾಣಿಸುತ್ತೆ ನೀವು ಏಷ್ಟು ಅಳತೆ ಇಟ್ಟಿದ್ದಿರಿ

  • @pushpacr8988
    @pushpacr8988 ปีที่แล้ว

    Tubma channagide
    Nanu prayatnisuttene
    Thanks

  • @chandrakanthiadiga315
    @chandrakanthiadiga315 ปีที่แล้ว +4

    Very helpful Sir 👌 Thanks

  • @shwethashwe-tz8lq
    @shwethashwe-tz8lq ปีที่แล้ว

    Super sir chennagi helikottiddera

  • @margaretjoseph8435
    @margaretjoseph8435 ปีที่แล้ว +1

    Very nice trics, looks very neat. Thank you sir.

  • @PallaviTailor
    @PallaviTailor ปีที่แล้ว +6

    ಚೆನ್ನಾಗಿ ಹೇಳಿಕೊಡುತ್ತಿರ

  • @savanthukarur9014
    @savanthukarur9014 6 ชั่วโมงที่ผ่านมา

    ವಾವ್ ಅಣ್ಣ ಸೂಪರ್. ನಾನು ನಿಮ್ಮ ವಿಡಿಯೋ ನೊಡಿನೇ. ಹೊಲಿಗೆ ಯನ್ನು ಕಲಿತಿದ್ದಿನಿ ಅಣ್ಣ

  • @SamuvelPatakare
    @SamuvelPatakare 8 หลายเดือนก่อน

    Thank you brother Nikku Tumba chennagide please round neck salwar wali kudi

  • @rajaniranju3532
    @rajaniranju3532 ปีที่แล้ว

    Tq tumba changi helikottidira

  • @sridevisrinivas8278
    @sridevisrinivas8278 ปีที่แล้ว

    Tumbba chennagi helikoduttira Tq

  • @ramavedantham6726
    @ramavedantham6726 ปีที่แล้ว

    ಬಹಳ ಒಳ್ಳೆಯ ಟ್ರಿಕ್.ಧನ್ಯವಾದಗಳು.ಇದು only square neck ge ಮಾಡಬಹುದಾ ಅಥವಾ ರೌಂಡ್ neck ಗೂ ಇದೇ ಅನ್ವಯ ಆಗುತ್ತಾ

  • @vidyapattar5950
    @vidyapattar5950 ปีที่แล้ว +1

    Very easy method... thank you sir

  • @prekshabmtrivenibm698
    @prekshabmtrivenibm698 ปีที่แล้ว

    Thanks Anna super age heltidira

  • @vijayalakshmiy.s6008
    @vijayalakshmiy.s6008 ปีที่แล้ว +1

    Thank you for good trick of stitching square neck (back neck).

  • @madegowdamadegowda1887
    @madegowdamadegowda1887 ปีที่แล้ว

    Thumba chennagi helikotri Thank

  • @vijaylakshmi2907
    @vijaylakshmi2907 ปีที่แล้ว

    Tumba tanks brother Chennagi heli kotidira🥰🥰

  • @mahadevamahadeva7819
    @mahadevamahadeva7819 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @anithabk7995
    @anithabk7995 6 หลายเดือนก่อน

    Super sir good teaching

  • @nagarathnasj3872
    @nagarathnasj3872 ปีที่แล้ว

    Very nice teaching TQ very much sir

  • @ashaBc-ii4ps
    @ashaBc-ii4ps ปีที่แล้ว

    ತುಂಬಾ ಚೆನ್ನಾಗಿ ಅರ್ಥ ಆಗುತ್ತೆ.ನಮಗೆ peeswork order kodi.from home

  • @devipaulineperpetuadevipau5084
    @devipaulineperpetuadevipau5084 ปีที่แล้ว +1

    Super idea sir thank you I will try this🙏

  • @nanjammakn-qo9ew
    @nanjammakn-qo9ew 8 หลายเดือนก่อน

    suparagithilisiddeeri sir thank u

  • @udaykumar-nb1en
    @udaykumar-nb1en 7 หลายเดือนก่อน

    Wahw tumba super trick

  • @SamiraSamira-bs1mv
    @SamiraSamira-bs1mv ปีที่แล้ว

    Sir thumba chanagi helkodtha idira

  • @itz_vikas_845
    @itz_vikas_845 8 หลายเดือนก่อน

    Super aagi bandide sir

  • @RashmiKp-
    @RashmiKp- ปีที่แล้ว

    ಸೂಪರ್ ಐಡಿಯಾ ಹೇಳ್ ಕೊಟ್ಟಿದ್ದೀರ ಥ್ಯಾಂಕ್ಯು ಸೋ ಮಚ್ 🎉

  • @poojarajunaik1485
    @poojarajunaik1485 ปีที่แล้ว

    Super.. 👌👌 sir.. Round neck du torsii sir please

  • @prabavathiakka993
    @prabavathiakka993 ปีที่แล้ว

    Thanku sir. super ಟ್ರಿಕ್ಸ್.

  • @NAGRATHNAVLOGS
    @NAGRATHNAVLOGS ปีที่แล้ว

    ಥ್ಯಾಂಕ್ಸ್ ತುಂಬಾ ಚೆನ್ನಾಗಿದೆ ಸರ್ ಈ ಟ್ರಿಕ್ನ ರವಂಡ್ ನೆಕ್ಕೀಗೆ ತೋರಿಸಿ ಸರ್

  • @geethasangama731
    @geethasangama731 ปีที่แล้ว +1

    Super sir, tks for your new technique, sir do a video on raglon blouse and kurti cutting and stitching

  • @renukae7638
    @renukae7638 ปีที่แล้ว

    ತುಂಬಾ ಚೆನ್ನಾಗಿ ಮಾರ್ಗದರ್ಶನ ನೀಡುತ್ತಿರುವ
    ನಿಮಗೆ ಧನ್ಯವಾದಗಳು. ಆಸಕ್ತರು
    ನಿಮ್ಮಲ್ಲಿಗೆ ಬಂದು ಕಲಿಯಬಹುದೆ? ದಯವಿಟ್ಟು ತಿಳಿಸಿ.

  • @manasab.h3049
    @manasab.h3049 ปีที่แล้ว

    Very very nice thanks a lot

  • @rathnaraju24
    @rathnaraju24 ปีที่แล้ว +1

    Very nice of you. Thanks a lot.

  • @asmakhan9668
    @asmakhan9668 9 หลายเดือนก่อน

    Very nice teaching

  • @srinivasagowda5072
    @srinivasagowda5072 ปีที่แล้ว

    I do like This way its easy and neet finishing thank you anna❤

  • @shruthik8976
    @shruthik8976 ปีที่แล้ว

    Thumba chanagi helikotri anna

  • @umashekar7429
    @umashekar7429 ปีที่แล้ว

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ. Tq so much Sir. ಇದರ front neck ಹೇಗೆ finish ಮಾಡಿದ್ದೀರ ಅಂತ ತೋರಿಸಿಕೊಡ್ತೀರಾ please?

  • @rekhamthippeswamy281
    @rekhamthippeswamy281 ปีที่แล้ว

    Thank you so much very isygee matched

  • @tulasabaikrtulasi5994
    @tulasabaikrtulasi5994 ปีที่แล้ว

    Good teaching sir,

  • @monikan1801
    @monikan1801 ปีที่แล้ว

    Supar video sir, plz do more videos

  • @snehagokak7058
    @snehagokak7058 ปีที่แล้ว

    Super technic using nice

  • @bharatikonnuri9549
    @bharatikonnuri9549 9 หลายเดือนก่อน +1

    Superrrrrrrr

  • @nalinih9330
    @nalinih9330 ปีที่แล้ว

    Super ಐಡಿಯಾ

  • @savitagg7902
    @savitagg7902 ปีที่แล้ว

    Super.Thank you bro.

  • @jayashree5026
    @jayashree5026 ปีที่แล้ว

    Super easy ಮೆಥಡ್

  • @akshathaanu9124
    @akshathaanu9124 ปีที่แล้ว

    Super idea

  • @Tejashwinisuresh2955
    @Tejashwinisuresh2955 ปีที่แล้ว

    Tumba thanks sar

  • @jayalakshmibhat9278
    @jayalakshmibhat9278 ปีที่แล้ว

    Really a super tric, I will try.

  • @mahadevamadashetty2468
    @mahadevamadashetty2468 ปีที่แล้ว

    ತುಂಬಾ ಚೆನ್ನಾಗಿ ಹೇಳೀದೀರಿ ಸರ್ ನಾಲ್ಕು ಪೀಸ್ದು ಮಡಚಿ ಕಟಿಂಗ್ ಮಡ್ತಾರಲ್ವ ಅಂಬ್ರೆಲ,ಅಳತೆ ಹೆಳಿಕೊಡಿ ಸರ್ 13ವರ್ಷದದವರಿಗೆ

  • @Manjuhm-z8d
    @Manjuhm-z8d ปีที่แล้ว

    Thank you so much sir super

  • @sowmyakv8033
    @sowmyakv8033 ปีที่แล้ว +3

    Thank you sir 👌

  • @mamathakadam2777
    @mamathakadam2777 ปีที่แล้ว

    Wow wow worth watching

  • @sridevitg2385
    @sridevitg2385 ปีที่แล้ว

    ತುಂಬಾ ಧನ್ಯವಾದಗಳು ಸರ್

  • @UmaAnanthakrishna
    @UmaAnanthakrishna 4 หลายเดือนก่อน

    Very nice tricks

  • @hema9276
    @hema9276 9 หลายเดือนก่อน

    ಸೂಪರ್ ಸರ್ ❤

  • @KVSaraswathiKumar
    @KVSaraswathiKumar 9 หลายเดือนก่อน

    Sir super. Without lining blouse square neck show me.

  • @firozaashik859
    @firozaashik859 ปีที่แล้ว

    Super trick thanks a lot

  • @vathsalabk2625
    @vathsalabk2625 ปีที่แล้ว

    Danyavadagalu sir

  • @Rani-o7h2i
    @Rani-o7h2i ปีที่แล้ว

    Pushpaveni good idea

  • @om2917
    @om2917 ปีที่แล้ว

    Sir thank you for ur tips. Yava machine best ide please tilisi sir

  • @basavarajmkbasavarajmk357
    @basavarajmkbasavarajmk357 6 หลายเดือนก่อน

    ಧನ್ಯವಾದಗಳು ಅಣ್ಣ