100 percent fantastic repetition of ancient yekshaganada loved by gyani peeth shivraj karmath loved this piece of yakshagana gave me back nostalgic days of maksad no electricity yakshagana played in kerosene donthi lamps those were the peaceful days lost forever now in this modern machine life
gode narayana hegde is also one of the best patradari in yakshagana. this is one of best of all. famous for dance and dialogue. this is one of best example
Jansale Raghvendra Acharya is better than Kalinga Navudu "Kupita "variation is more in Jansale voice "Nipun" is also Jansale is better singinging "Kapat Nataka Ranga" Jansale's voice and hidden Alapane beets Kalinga Navudu Jansale voice soft audible high resonance blended with Aroha and avaroha alapane and super than Kalinga whose voice is having thinner resonannce less pitch audible. Jadale is best super excellent Singer.
ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ ಮೊದಲಾದ ಕ್ಯಾಸೆಟ್ ಕೇಳಿ ಗೊತ್ತಾಗುತ್ತೆ..ನಾವಡರ ಹತ್ತಿರಕ್ಕೂ ಸುಳಿಯಲ್ಲ ಜನ್ಸಾಲೆ..ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಚಕ್ರವ್ಯೂಹ ,ಮಧುರಾ ಮಹೀಂದ್ರ ಈ ಕ್ಯಾಸೆಟ್ಗಳಲ್ಲಿ ನಾವಡರದ್ದು ಇಡಿ ಮನೆ ಮೊಳಗುವಂತ ಕಂಚಿನ ಕಂಠ..ಭಾವನೆ ಅನ್ನು ಬಡಿದೆಬ್ಬಿಸುವ ಭಾಗವತಿಕೆ..
ಈಗಿನ ಭಾಗವತರ ತರಹ ಮೈಕಿನ ಭಾಗವತರಲ್ಲ ನಾವಡರು..ಆಗ ಈಗಿನ ತರಹ ಸೌಂಡ್ ಸಿಸ್ಟಮ್ ಕೂಡ ಇರಲಿಲ್ಲ..ಎಕ್ಕೊ ಹಾಕಿಕೊಂಡು ಕಪಟ ಕಪಟ ನಾಟಕ ನಾಟಕ ಅಂತ ಗಂಟೆಗಟ್ಟಲೆ ಕೂಗುವ ಅಭ್ಯಾಸ ನಾವಡರದ್ದಲ್ಲ
Do you even know the 'ABC's of yakshagana? Kalinga Navada became famous when there was no echo or any other fancy settings in mic! And you are saying Jansale is better? Even Jansale will laugh at your comment! And you commented about Alapane saying Jansale is better at it. ಯಕ್ಷಗಾನ ಭಾಗವತಿಕೆ is not about Alapane alone. And check Navada's live record to know his strength in Alapane.
ಕಾಳಿಂಗ ನಾವುಡರು ಯಕ್ಷ ರಂಗದ ಯುಗ ಪ್ರವರ್ತಕರೆಸಿಕೊಂಡವರು. ಈಗ ಬಂದಂತಹ ಹಲವಾರು ಭಾಗವತರು ( ಜನ್ಸಾಲೆಯವರನ್ನು ಸೇರಿಸಿ) ಇವರ ಭಾಗವತಿಕೆಯ ಪ್ರೇರಣೆಯಿಂದಲೇ ಯಕ್ಷ ರಂಗಕ್ಕೆ ಬಂದಿದ್ದಾರೆ. ಕಡಿಮೆ ಅವಧಿಯಲ್ಲೇ ಯಕ್ಷ ರಂಗದಲ್ಲಿ ಮಿಂಚಿದ ಧ್ರುವ ತಾರೆಯವರು. ಇದೇ ವಿಷಯವನ್ನು ಜನ್ಸಾಲೆಯವರ ಹತ್ತಿರ ಹೇಳಿದರು ನಗುತ್ತಾರೆ. ಇದರಲ್ಲಿ ಯಕ್ಷಗಾನದ ಗಂಧ ಗಾಳಿಯೂ ಇಲ್ಲದವರೆ ಕಾಳಿಂಗ ನಾವುಡರಗಿಂತ ಬೇರೆ ಅವರೇ ಒಳ್ಳೆ ಹಾಡುತ್ತಾರೆ ಅಂತ ಹೇಳುವುದು ಅಷ್ಟೇ. ನಾವುಡರ ಭಾಗವತಿಕೆಗೆ ನಾವುಡರೆ ಸಾಟಿ
ಎಂತ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡೆವು ನಾವು.
ಮಾಸ್ಟರ್ ಪೀಸ್ ಆಫ್ ಯಕ್ಷಗಾನ... ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ😍
ಯಕ್ಷಗಾನಕ್ಕೆ ಒಂದು ಅದ್ಯಾಯ ಬರೆದೋರು ಕಾಳಿಂಗ ನಾವುಡರು
mohammed rafi,lata mangeshkar and kalinga nauda are excellent
Lucky & thanks to God I am a person personally speaks in every years to this legend god of yakshagana nauda sir in childhood
What a voice....can anyone sing like this? Impossible...
ಯಕ್ಷಗಾನದ,ಯುಗಪುರುಷ,ನಭೂತೊ,ನಭವಿಷ್ಯತಿ ಸರಸ್ವತಿ ಪುತ್ರ😢😢😢😢👌
Beutiful recording super kunita by Gode Narayana Hegde amzing kanta by lat Sri kalinga navadru verygood collection of vedieos
100 percent fantastic repetition of ancient yekshaganada loved by gyani peeth shivraj karmath loved this piece of yakshagana gave me back nostalgic days of maksad no electricity yakshagana played in kerosene donthi lamps those were the peaceful days lost forever now in this modern machine life
just compare this same song with new generations bhagavathas and u will know the real kalinga navuda...wow such a great rendition
Master piece of badagutittu. Both are legends. I think we are unable to get these kind of performances today. Marvelous.
Badagutittu rules yakshagana. Produced the best of best.
Gadayudda gode kaurava pathakke heli madisidavaru great actor
Really God of yaksh gana
Excellent! No comparison! Navudarige Navudare Saati!
Beautiful song.....well performed by gode....
Excellent performance by nevada sir and artists no comparison
gode narayana hegde is also one of the best patradari in yakshagana. this is one of best of all. famous for dance and dialogue. this is one of best example
Yakshagana badaginalli kaurava andre Gode Narayana Hegadeyavaru
Na bootho na bavisyath
Great bagavtaru.
ಯಕ್ಷಗಾನದ ಯುಗ ಪ್ರವರ್ತಕ ಭಾಗವತರು 🙏🙏🙏🙏🙏
🙏🙏🙏
Nija.
🙏. 🚩
👏👏
👌👌👌🙏⚘
👍👍
Gode 🙏Gurugale
ಯಾರಿಂದಲೂ ಈ ಪದವನ್ನು ಈ ರೀತಿಯಲ್ಲಿ ಹಾಡಲು ಸಾದ್ಯವಿಲ್ಲ
I wonder who are those guys disliked this. Strange..
Legend Bhagavataru
Janma paavanam
Super
Abhinayada hesaralli sikkiddannu kuniyuvavaru idannomme kaladrustinda midi.
Excellent song no doubt
Navadaratha bhagavatha ennu hutti barabahudu endu many bhavisudilla
Super combination
So nice.
🙏
Excellent
young gode
Sss
Jansale Raghvendra Acharya is better than Kalinga Navudu "Kupita "variation is more in Jansale voice "Nipun" is also Jansale is better singinging "Kapat Nataka Ranga" Jansale's voice and hidden Alapane beets Kalinga Navudu
Jansale voice soft audible high resonance blended with Aroha and avaroha alapane and super than Kalinga whose voice is having thinner resonannce less pitch audible. Jadale is best super excellent Singer.
ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ ಮೊದಲಾದ ಕ್ಯಾಸೆಟ್ ಕೇಳಿ ಗೊತ್ತಾಗುತ್ತೆ..ನಾವಡರ ಹತ್ತಿರಕ್ಕೂ ಸುಳಿಯಲ್ಲ ಜನ್ಸಾಲೆ..ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಚಕ್ರವ್ಯೂಹ ,ಮಧುರಾ ಮಹೀಂದ್ರ ಈ ಕ್ಯಾಸೆಟ್ಗಳಲ್ಲಿ ನಾವಡರದ್ದು ಇಡಿ ಮನೆ ಮೊಳಗುವಂತ ಕಂಚಿನ ಕಂಠ..ಭಾವನೆ ಅನ್ನು ಬಡಿದೆಬ್ಬಿಸುವ ಭಾಗವತಿಕೆ..
ಕಪಟ ನಾಟಕ ಪದ್ಯಕ್ಕೆ ಸ್ಟಾರ್ ಪಟ್ಟ ಕೊಟ್ಟವರೆ ನಾವಡರು..ಹಿಂದೋಳದಲ್ಲಿ ಬಳಸಿ ಅಭಿನಯಕ್ಕೆ ಪೂರಕವಾಗಿ ಹಾಡಿದ್ದಾರೆ..ಇವರ್ಯಾರೊ ಬಂದ್ರು ಏನೇನೊ ಹೇಳೊಕೆ
ಈಗಿನ ಭಾಗವತರ ತರಹ ಮೈಕಿನ ಭಾಗವತರಲ್ಲ ನಾವಡರು..ಆಗ ಈಗಿನ ತರಹ ಸೌಂಡ್ ಸಿಸ್ಟಮ್ ಕೂಡ ಇರಲಿಲ್ಲ..ಎಕ್ಕೊ ಹಾಕಿಕೊಂಡು ಕಪಟ ಕಪಟ ನಾಟಕ ನಾಟಕ ಅಂತ ಗಂಟೆಗಟ್ಟಲೆ ಕೂಗುವ ಅಭ್ಯಾಸ ನಾವಡರದ್ದಲ್ಲ
Do you even know the 'ABC's of yakshagana? Kalinga Navada became famous when there was no echo or any other fancy settings in mic! And you are saying Jansale is better? Even Jansale will laugh at your comment!
And you commented about Alapane saying Jansale is better at it. ಯಕ್ಷಗಾನ ಭಾಗವತಿಕೆ is not about Alapane alone. And check Navada's live record to know his strength in Alapane.