ದೇವ ನಿನ್ನ ರಾಜ್ಯದ ನ್ಯಾಯವಿದೇನಾ ನ್ಯಾಯವಿದೆನಾ ದೇವ ನ್ಯಾಯವಿದೇನಾ ಲೋಕಕ್ಕೆಲ್ಲ ಒಬ್ಬ ಸೂರ್ಯ ಒಬ್ಬನೇ ಚಂದಿರ ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ ಆದರೆೇಕೆ ಜಗದಲ್ಲಿ ಭೇದ ಭಾವನ ಬಡವರ ಈ ಗೋಳು ನೋಡಿ ಗುಡಿಗಳಲಿ ಅವಿತೆಯ ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯ ಮರೆತೆ ಏನೋ ಬಡವರ ಶೋಕ ಜೀವನ ತುಂಬಿಹುದು ಸುತ್ತಲೂ ಪಾಪಿಗಳ ಪಂಗಡ ವಂಚನೆಯು ಮುತ್ತಿರಲು ಸ್ವಾರ್ಥತೆಯ ಸಂಗಡ ಲೋಕದಲ್ಲಿ ಎತ್ತಲು ಕತ್ತಲೆ ಏನ ಕತ್ತಲೆ
👌👌👌👌👌👌👌
Super
🚩🚩🚩🙏
Thank you
❤❤❤
👌👌👌👌👌👌👌👌👌
🚩🚩👌
Plzzz... Send madi padya
ದೇವ ನಿನ್ನ ರಾಜ್ಯದ ನ್ಯಾಯವಿದೇನಾ ನ್ಯಾಯವಿದೆನಾ ದೇವ ನ್ಯಾಯವಿದೇನಾ
ಲೋಕಕ್ಕೆಲ್ಲ ಒಬ್ಬ ಸೂರ್ಯ ಒಬ್ಬನೇ ಚಂದಿರ
ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ
ಆದರೆೇಕೆ ಜಗದಲ್ಲಿ ಭೇದ ಭಾವನ
ಬಡವರ ಈ ಗೋಳು ನೋಡಿ ಗುಡಿಗಳಲಿ ಅವಿತೆಯ
ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯ
ಮರೆತೆ ಏನೋ ಬಡವರ ಶೋಕ ಜೀವನ
ತುಂಬಿಹುದು ಸುತ್ತಲೂ ಪಾಪಿಗಳ ಪಂಗಡ
ವಂಚನೆಯು ಮುತ್ತಿರಲು ಸ್ವಾರ್ಥತೆಯ ಸಂಗಡ
ಲೋಕದಲ್ಲಿ ಎತ್ತಲು ಕತ್ತಲೆ ಏನ ಕತ್ತಲೆ
@@ravindranaikaleya7943 thank you👍😍
@@ravindranaikaleya7943 music ideiya
🙏👌👌👌
👌👌👌👌👌👌