ರಾತ್ರಿ ಆದ್ರೆ ನಿದ್ರೆ ಮಾಡಲ್ಲ

แชร์
ฝัง
  • เผยแพร่เมื่อ 7 มิ.ย. 2021
  • ರಾತ್ರಿ ವೇಳೆಯಲ್ಲಿ ನಿದ್ದೆ ಮಾಡಲ್ತಂತೆ....
    ನಮಸ್ಕಾರ ಸ್ನೇಹಿತರೆ ಈ ರಾತ್ರಿ ಸಮಯದಲ್ಲಿ ನಾಗರಬಾವಿಯ ಒಬ್ಬರು ಕರೆ ಮಾಡಿ ಒಬ್ಬ ತಾಯಿ ಬಸ್ಟಾಂಡಲ್ಲಿ ಮಲಗಿದ್ದಾರೆ ತುಂಬಾ ನಡುಗ್ತಾ ಇದ್ದಾರೆ ಚಳಿ ಅಲ್ವಾ ಅದಕ್ಕೆ ದಯವಿಟ್ಟು ಸಹಾಯ ಮಾಡಿ ಅಂದ್ರು ....
    ಪಾಪ ನಾವು ಬರ್ತಿವೋ ಇಲ್ವೋ ಎಂದು ಅವರೆ ಆ ತಾಯಿನ ಕರ್ಕೊಂಡು ಹೋಗಿ ಮನೆಯ ಹೊರಗಡೆ ಬೆಡ್ ಶೀಟು ನೀಡಿ ಮಲಗಿಸಿದ್ರು
    ಪಾಪ ಆ ತಾಯಿ ಹೇಳಿದ ಮಾತ ಕೇಳಿದಾಗ ನಂಗೆ ಗೊತ್ತಿಲ್ಲದೆ ನನ್ನ ಕಣ್ಣಲ್ಲಿ ನೀರು ಬಂದೋದವು...
    ದಯವಿಟ್ಟು ತಂದೆ ತಾಯಿ ಹೊರ ಹಾಕಬೇಡಿ
    ನಿಮಗೆ ಸಾಕಕೋ ಆಗಲ್ವಾ ದಯವಿಟ್ಟು ನಮಗೆ ಕೊಡಿ
    ಅವರನ್ನು ದೇವರ ತರ ನಾವು ಸಕೋತಿವಿ

ความคิดเห็น • 10