ನಮ್ಮ ಮಾತೆಯ ಜನ್ಮ ದಿನ

แชร์
ฝัง
  • เผยแพร่เมื่อ 30 ก.ย. 2024
  • ಪ್ರೀಯರೇ, ಮಾತೆ ಮರಿಯಳ ಜನನೋತ್ಸವದ ಈ ಸುದಿನದಂದು ಸಂತ ಪೇತ್ರರ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಈ ಭಕ್ತಿಗೀತೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದನ್ನು ಆಲಿಸಿ, ಪರರಲ್ಲಿ ಹಂಚಿ ಪ್ರೋತ್ಸಾಹಿಸಿರೆಂದು ವಿನಂತಿಸುತ್ತೇವೆ..
    Dear Friends, on this special day of the Nativity of our Blessed Mother, St Peter's Kannada academy feels glad to release this hymn.
    Orchestration By: Rev. Fr. Shanth Kumar J. - Archdiocese of Bengaluru
    Lyrics, Composite & Vocals - P. Mario Anthony Zinedine
    Archdiocese of Bengaluru
    ವಾದ್ಯ ಸಂಯೋಜನೆ : ವಂ. ಶಾಂತ ಕುಮಾರ್
    ಬೆಂಗಳುರು ಮಹಾಧರ್ಮಕ್ಷೇತ್ರ
    ಸಾಹಿತ್ಯ, ಸಂಗೀತ, ಗಾಯನ : ಪಿ. ಮಾರಿಯೋ ಅಂತೋಣಿ ಜನಡೀನ್
    ಬೆಂಗಳೂರು ಮಹಾಧರ್ಮಕ್ಷೇತ್ರ
    Please do Like and share the song and subscribe the Channel.
    ಮಾತೆಯ ಜನ್ಮದಿನ ಗೇತೆ
    ನಮ್ಮ ತಾಯಿಯ ಜನ್ಮದಿನ
    ಬನ್ನಿ ಸೇರಿ ಕೊಂಡಾಡೋ ಣ
    ಲೋ ಕದ ರಕ್ಷಣೆಯ ಸುವಾರ್ತೆ ತಂದ ದಿನ (೨)
    ೧. ಯೇಸು ಕಂದರ ಕೈಯ ಹಿಡಿದು ಜೊತೆಗೆ ನಡೆದವರೇ
    ನಿಮ್ಮನ್ನು ಕಂಡ ಅಸಂಖ್ಯ ಮನಗಳ ಜೀವನ ದೇಣಿಗೆ
    ನಿಮ್ಮಯ ಉಪಕಾರ ಏಂದೂ ಮರೆಯದೆ
    ಬಾಳುವೆ ಭಕ್ತನಾಗಿ ಸ್ವರ್ಗ ಸಾರವೆ
    ೨. ಕುಂದುಕೊರತೆಯ ಕೊಡುಗೆಯ ಮಾಡಿ ನಿಮ್ಮಲಿ ತಂದಿಹೆವು
    ಪ್ರೀತಿಯಿಂ ಸ್ವೀಕರಿಸಿ ಹರಸು ಓ ತಾಯಿಯೆ
    ನಿಮ್ಮಯ ಆಶ್ರಯ ಬೇಡುತ್ತನಿಂತೆ
    ಮನುಕುಲ ರಾಣಿಯೆ ಪ್ರಭುವಿನ ಮಾತೆಯೆ

ความคิดเห็น • 18

  • @harritarita8814
    @harritarita8814 ปีที่แล้ว +2

    Very melodious voice.. bliss you..🙏

  • @SuniSunil-jp9sj
    @SuniSunil-jp9sj 22 วันที่ผ่านมา +1

    ❤sunilnaganahalli

  • @melwinfernandes3376
    @melwinfernandes3376 หลายเดือนก่อน +1

    ❤Very Melodious 🥰🥰🥰🥰

  • @flexonlobo4921
    @flexonlobo4921 ปีที่แล้ว +1

    Awesome Creation Zenedine! 🎉 Congratulations.

  • @kristhudass_a8575
    @kristhudass_a8575 ปีที่แล้ว +1

    Thank you Mario..
    For this beautiful hymn..
    Gid bless you to do more like.. this.. ❤❤

  • @nichelantony6773
    @nichelantony6773 ปีที่แล้ว +1

    Congratulations Mario ♥️♥️

  • @vergheesegerard6775
    @vergheesegerard6775 ปีที่แล้ว +1

    Praise the lord my God!Peaceful music....God bless you Mario.

  • @AllenJudeArun
    @AllenJudeArun ปีที่แล้ว +2

    🤍🤍🤍Ave Maria

  • @mariasusana1048
    @mariasusana1048 ปีที่แล้ว +1

    😍💫

  • @christopherchris8846
    @christopherchris8846 ปีที่แล้ว +1

    Congratulations Mario! Song, lyrics, music everything awesome. So proud of u keep growing 👍💐

  • @alvinkumar5025
    @alvinkumar5025 ปีที่แล้ว +1

    Congratulations Bro.Mario and the team. Very solemn and beautiful lyrics to honour our mother. 🎉

  • @zionflores9949
    @zionflores9949 ปีที่แล้ว +1

    🎊💐Congratulations zenu anna👍❤️🎊

  • @anthonyadarshbalthazar5407
    @anthonyadarshbalthazar5407 ปีที่แล้ว +1

    Good work team!!!

  • @arunajithjoseph.amruth2095
    @arunajithjoseph.amruth2095 ปีที่แล้ว +1

    Great work Br. Mario

  • @musicandrakshan
    @musicandrakshan ปีที่แล้ว +1

    Beautiful Zenidine ❤🎉
    Ave Maria ❤

  • @JHVpraisegod
    @JHVpraisegod ปีที่แล้ว +1

    Beautiful bro... Ave Maria

  • @Bhanupriya-pd7uh
    @Bhanupriya-pd7uh 9 วันที่ผ่านมา

    AMEN ❤

  • @benben-cx2ux
    @benben-cx2ux 11 หลายเดือนก่อน

    AMEN