ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶಿಷ್ಯಸ್ವೀಕಾರ ಮಹೋತ್ಸವ ನಮ್ಮ ಗುರುನಮನ ಗೀತೆ - ಸೋತು ಶರಣಾದೆವೈ ಗುರುವೇGAANABHARATI

แชร์
ฝัง
  • เผยแพร่เมื่อ 14 ต.ค. 2024

ความคิดเห็น • 101

  • @BharatiShastri-y4q
    @BharatiShastri-y4q 2 หลายเดือนก่อน +2

    ತುಂಬಾ ಚೆನ್ನಾಗಿದೆ😊🙏🙏

  • @shridharbhat9759
    @shridharbhat9759 7 หลายเดือนก่อน +4

    ಸಾಹಿತ್ಯ, ಸಂಗೀತ ಹಾಗೂ ಹಾಡುಗಾರಿಕೆ ಎಲ್ಲವೂ ಅದ್ಭುತ.... ಗಾಯನ ಕೇಳುತ್ತ ಕೇಳುತ್ತ...ಕಣ್ಣು ಮಂಜಾ ಯಿತು....ಶ್ರೀ ಗುರುಕೃಪೆ ಸದಾ ನಮ್ಮೊಂದಿಗಿರಲಿ 🙏🙏🙏

  • @mallikarjunak8092
    @mallikarjunak8092 6 หลายเดือนก่อน

    Mundina janma eddrepeetadipati swarnwalli matakke nannanu kodu guruve

  • @nagendrabhagwat973
    @nagendrabhagwat973 3 หลายเดือนก่อน

    Full 100 marks...

  • @hemabhat6331
    @hemabhat6331 2 หลายเดือนก่อน

    🙏🙏

  • @guruprasadhebbar9979
    @guruprasadhebbar9979 หลายเดือนก่อน

    Hats off to those who are involved in this song

  • @sumangalahegde865
    @sumangalahegde865 7 หลายเดือนก่อน +1

    ಅದ್ಭುತವಾದ ಸಾಹಿತ್ಯ,ಸಂಗೀತ ಸಂಯೋಜನೆ ಹಾಗೂ ಗಾಯನ.ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಹಾಡು ಕೇಳಿದಾಗ ಕಣ್ಣಲ್ಲಿ ನೀರು ಬಂತು.ಈ ಸಂಧರ್ಭಕ್ಕೆ ಸೈ ಎನಿಸುವಂಥ ಅದ್ಭುತ ಸಾಹಿತ್ಯ ಹಾಗೂ ಸಂಗೀತ.ಮತ್ತೆ ಮತ್ತೆ ಕೇಳಬೇಕೆಂದು ಅನ್ನಿಸುವಂಥ ಭಕ್ತಿ ಪೂರ್ಣ ಗಾಯನ.👌👌👌👏👏👏🙏🙏🙏🙏🙏

  • @sunandahegde6370
    @sunandahegde6370 7 หลายเดือนก่อน

    ಧನ್ಯವಾಯಿತು ಜನುಮ. ಗುರುವೇ ನಿಮ್ಮ. ಚರಣಗಳಿಗೆ ನಮೋ ನಮೋ 💐

  • @shrimatihegde1078
    @shrimatihegde1078 7 หลายเดือนก่อน

    Hadu.sundaravagide.hadiddu.mattu.sunaravagide..👌👌👌👍👍🙏🙏🙏🙏

  • @geetapatgar6801
    @geetapatgar6801 7 หลายเดือนก่อน

    Super. ❤❤❤.Shree Gurubhoya namha.

  • @rajeshwaribhat8856
    @rajeshwaribhat8856 7 หลายเดือนก่อน

    ಚೆಂದದ ಪ್ರಸ್ತುತಿ 🙏🙏👏👏

  • @mahalakshmiprakash3986
    @mahalakshmiprakash3986 7 หลายเดือนก่อน +2

    ಸಾಹಿತ್ಯ ಹಾಗೂ ರಾಗಸಂಯೋಜನೆ ಬಹಳ ಸುಂದರ ಹಾಗೂ ಭಾವಭರಿತವಾಗಿದೆ ಸೀತಕ್ಕಾ..👌👌😍🌹
    ಅಭಿನಂದನೆಗಳು. ಭಾರತಿ ಯವರ ಗಾಯನ ಕೂಡಾ ಸೊಗಸಾಗಿದೆ..👌

  • @savitahegde
    @savitahegde 7 หลายเดือนก่อน +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 🎉🎉🙏🙏🙏🙏

  • @Sandhyashegde
    @Sandhyashegde 4 หลายเดือนก่อน +1

    , Super 💯

  • @sadashivahegde8256
    @sadashivahegde8256 4 หลายเดือนก่อน

    Supper song

  • @sangeetahegde2095
    @sangeetahegde2095 7 หลายเดือนก่อน

    ಸಾಹಿತ್ಯ ಗಾಯನ ಎರಡು ಸೂಪರ್ ಜೈ ಗುರುದೇವ ದತ್ತ 🙏🏻🙏🏻

  • @SSministries7
    @SSministries7 7 หลายเดือนก่อน +2

    Thank you for sharing, ಎಂಥಾ ಅದ್ಭುತ ಸಾಹಿತ್ಯ, ಅಧ್ಬುತ ಗಾಯನ, ❤ thank you so much, all words are very small to express my feelings

  • @hcringe1064
    @hcringe1064 3 หลายเดือนก่อน

    ಎಲ್ಲವೂ ಅದ್ಭುತ... ಪದೇ ಪದೇ ಕೇಳಬೇಕೆನಿಸುತ್ತದೆ....ದಾಟಿ ತುಂಬಾ ಮನ ಮುಟ್ಟಿತು...

    • @gaanabharati9882
      @gaanabharati9882  3 หลายเดือนก่อน

      ಧನ್ಯವಾದಗಳು 🙏🏻😊

    • @gaanabharati9882
      @gaanabharati9882  3 หลายเดือนก่อน

      ಹಾಗೇ ಕೇಳುತ್ತ ಇರಿ ಮತ್ತು ಬೆರೆವರಿಗೂ ತಲುಪಿಸಿ ಧನ್ಯವಾದಗಳು 🙏🏻😊

  • @lalitahegde8488
    @lalitahegde8488 22 วันที่ผ่านมา

    ರಾಶಿ ಚಂದಾದ ಗೀತೆ ಗಾಯನ ಕೇಳ್ತಾ ಕೇಳ್ತಾ ಕಣ್ಣಂಚಲ್ಲಿ ನೀರಬರತು ರಾಶಿ ಚೆಂದ ಹಾಡಿದ್ರಿ

  • @jocker6134
    @jocker6134 7 หลายเดือนก่อน +1

    ಗುರುವೇ ನಿನ್ನೀ ಪರಿಗೆ
    ಬದಲಿಗೆ
    ಗುರುವೇ ನಿಮ್ಮೀ ಪರಿಗೆ ಮಾಡಿ

    • @jocker6134
      @jocker6134 7 หลายเดือนก่อน

      ನಾನು ಈ ಹಾಡು ಪದೆ ಪದೆ ಕೇಳಿ ಈ ತಪ್ಪು ಹುಡುಕಿದೆ ಬೇಜಾರ ಮಾಡಡಿ, ಮಾತೇ......

  • @mahalingamhr9313
    @mahalingamhr9313 7 หลายเดือนก่อน

    ಗುರಭಕ್ತಿ ತುಂಬಿದ ಸಾಹಿತ್ಯ, ಮನದುಂಬಿ ಹಾಡಿದ ಗಾಯನ🙏🙏🙏🙏

  • @pallavicookingandstiching3406
    @pallavicookingandstiching3406 7 หลายเดือนก่อน +1

    Super

  • @rashmigd2043
    @rashmigd2043 7 หลายเดือนก่อน

    Adbhuta

  • @krishnagaonkar2406
    @krishnagaonkar2406 7 หลายเดือนก่อน

    Sooper 👌👌

  • @nittyaangod681
    @nittyaangod681 7 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೀರಾ 💐💐

  • @shailahegde2320
    @shailahegde2320 7 หลายเดือนก่อน

    ತುಂಬಾ ಚಂದಕ್ಕೆ ಹಾಡಿದ್ದೆ❤😊

  • @hemavatibhat8395
    @hemavatibhat8395 7 หลายเดือนก่อน

    ಅಧ್ಬುತ ಸಾಹಿತ್ಯ ಹಾಗೂ ಗಾಯನ👌👌🙏🙏🙏💐

  • @nagarajmn8442
    @nagarajmn8442 7 หลายเดือนก่อน

    ಅಮೋಘ ‌ರಚನೆ.
    ಸೋದರಿ‌ , ಬಹುಮುಖ ಪ್ರತಿಭಾವಂತೆ,‌‌ ಸೀ.ಹೆ.ರವರ ಕಿರೀಟದಲ್ಲಿ , ಇದೊಂದು ಚಿನ್ನದ ಗರಿ. ಸಂತೋಷ ಹಾಗು ಹೆಮ್ಮೆ ಮೂಡಿತು..😊

  • @savitahegde6479
    @savitahegde6479 7 หลายเดือนก่อน

    ಸೂಪರ್

  • @geetanadiger5586
    @geetanadiger5586 7 หลายเดือนก่อน

    ಅದ್ಭುತ ಅತ್ಯದ್ಭುತ ಸಾಹಿತ್ಯ ಮತ್ತು ಸಂಗೀತ ಗುರುವರ್ಯರನ್ನು ಮನಸ್ಸು ಧನ್ಯವಾಯಿತು ಧನ್ಯ ಧನ್ಯ ಧನ್ಯ ಈ ಕಣ್ಣುಗಳು ಭಕ್ತಿಪೂರ್ವಕ ನಮನಗಳು

  • @jocker6134
    @jocker6134 7 หลายเดือนก่อน +1

    ಹಾಡು ಬರೆದವರ ಪಾದಕ್ಕೆ ಒಂದು ನಮಸ್ಕಾರ.
    ಸಂಗೀತ ,ಹಾಡಿದ್ದ ಸುಮಧುರತೆ ಕೇಳಿ ಕಣ್ಣಲ್ಲಿ ನೀರು ಬಂತು

  • @jayarbhatbhat9877
    @jayarbhatbhat9877 7 หลายเดือนก่อน +1

    ಎಷ್ಟು ಚೆಂದದ ಸಾಹಿತ್ಯ ರಾಗ ಸಂಯೋಜನೆ ಭಾವಪೂರ್ಣ ಗಾಯನ 👌👌🙏🙏🙏

  • @shubhamangala8173
    @shubhamangala8173 7 หลายเดือนก่อน

    ತುಂಬಾ ಚೆನ್ನಾಗಿದೆ.... ಮನಸು ತುಂಬಿ ಬಂತು...

  • @chetanabhat6859
    @chetanabhat6859 7 หลายเดือนก่อน

    ಅದ್ಭುತ ಸಾಹಿತ್ಯ ಹಾಗು ಹಾಡುಗಾರಿಕೆ🙏

  • @sujatabhat6800
    @sujatabhat6800 7 หลายเดือนก่อน

    ಕಣ್ಣೀರೊಂದೇ ಬರುವದು.. 😊🙏🙏 ಅದ್ಭುತ. 🙏

  • @anasuyahegde8281
    @anasuyahegde8281 7 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೆ ಹಾಡು ಅಥ೯ ಪೂರ್ಣವಾಗಿದ್ದು🙏🙏

  • @ashashridharamurthy4446
    @ashashridharamurthy4446 7 หลายเดือนก่อน

    Beautifully sung 😊

  • @rajeshwariraghavendra4502
    @rajeshwariraghavendra4502 7 หลายเดือนก่อน +1

    Wawwww.... ತುಂಬಾ ಚಂದದ,ಮನಮಿಡಿಯುವ ಸಾಹಿತ್ಯ,ಅಷ್ಟೆ ಸುಂದರ ಹಾಡುಗಾರಿಕೆ....ಕೇಳ್ತಾ ಕೇಳ್ತಾ ಕಣ್ಣೀರೇ ಬಂತು...ತುಂಬಾ ಧನ್ಯವಾದ ಸೀತಾ,ಮತ್ತು ಭಾರತಿ ಹೆಗಡೆ ಯವರಿಗೆ🙏👌

  • @pallavibhat2471
    @pallavibhat2471 7 หลายเดือนก่อน

    Waw ಅದ್ಭುತ ,ಅಮೋಘ ಭಕ್ತಿಸುಧೆ 👌👌👌🙏🙏

  • @malahebbar7723
    @malahebbar7723 7 หลายเดือนก่อน

    ಅರ್ಥ ಪೂರ್ಣ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ

  • @seemajairam6913
    @seemajairam6913 7 หลายเดือนก่อน

    ತುಂಬಾ ಸಮಯೋಚಿತ ಸಾಹಿತ್ಯ, ಪ್ರಸ್ತುತಿ.ಧನ್ಯವಾದಗಳು.

  • @ManjunathaHegde-o6i
    @ManjunathaHegde-o6i 7 หลายเดือนก่อน

    Nanu Seeta m.hegde.e gurunamanad geeteyanna rachisuva utsahabandiruvudu shisyasweekarad.sandarbha 0:34 odagicikotta guruprerane.entha ondu abhootapoorv kshanadalli sahasra sankheya janasagaradeduru ayitihacika karyakramadalli gurusannidydalli samarpaneygiddu namma bhagya.edakke tammellara adbhuta pratikriye ennu roomanchanakari.janma sarthakavada sharanad bhava ..ellarigu hratpoorvaka namanagalu.dhanyoosmi.danyoosm addbhutavagi prastutapadisida bharati bhat evarigu..namanagalu.
    Seeta m Hegde ganjisara

    • @gaanabharati9882
      @gaanabharati9882  7 หลายเดือนก่อน

      Shantanu🙏🏻🙏🏻🙏🏻🙏🏻

  • @vijayabhat3491
    @vijayabhat3491 7 หลายเดือนก่อน

    ತುಂಬಾ ಸುಂದರ ರಚನೆ..ರಾಗ ಸಂಯೋಜನೆ..ಹಾಡುಗಾರಿಕೆ...
    ಹಿನ್ನೆಲೆ ಚಿತ್ರ ನೋಡಿ...ಹಾಡು ಕೇಳಿ....ಧನ್ಯ. ಧನ್ಯ

  • @sarvothamkinig1958
    @sarvothamkinig1958 7 หลายเดือนก่อน

    Om guruve namo namah. Meaningful. Melodious song

  • @jayalakshmigaonkar2890
    @jayalakshmigaonkar2890 7 หลายเดือนก่อน

    ಹೃದಯ ಸ್ಪರ್ಷಿಯಾದ ಸಾಹಿತ್ಯ,, ಭಾವಪೂರ್ಣವಾದ ರಾಗ ಸಂಯೋಜನೆ,, ಸುಮಧುರ ಗಾಯನ. ಹೃದಯ ತಟ್ಟುವ ಚಿತ್ರಣಗಳೊಂದಿಗೆ ಕಣ್ಮನ ತಣಿಸಿದ ಸಂಪೂರ್ಣ ಹೂರಣ.. 🎉🎉❤

  • @chaiarts7644
    @chaiarts7644 7 หลายเดือนก่อน

    ಹಾಡು ಮತ್ತೆ ಹಾಡಿದ್ದು ಎರಡು ಸೂಪರ್ ಆಯ್ದು

  • @seethalaxmi44
    @seethalaxmi44 7 หลายเดือนก่อน

    ತುಂಬಾ ಸೊಗಸಾಗಿದೆ ಸಾಹಿತ್ಯ,ರಾಗಸಂಯೋಜನೆ,ಗಾಯನ ಎಲ್ಲವೂ ❤

  • @vijayalakshmibhat6735
    @vijayalakshmibhat6735 7 หลายเดือนก่อน

    ಹೃದಯಸ್ಪರ್ಶಿ ಸಾಹಿತ್ಯ ಹಾಗೂ ಗಾಯನ 🙏

  • @manasahegde6271
    @manasahegde6271 7 หลายเดือนก่อน

    ಸಾಹಿತ್ಯ, ಗಾಯನ ತುಂಬಾ ಚೆನ್ನಾಗಿ ಬಂಜು 🙏🙏

  • @KvlBhat
    @KvlBhat 7 หลายเดือนก่อน

    😢🎉 super

  • @jocker6134
    @jocker6134 7 หลายเดือนก่อน

    ಈ ಹಾಡು ಹುಡುಕಲ್ ಹಿಡಿದು 3ದಿನ ಆಗಿತ್ತು ಅಂತೂ ಇವತ್ತು ಸಿಕ್ತು

  • @dnbhat7264
    @dnbhat7264 7 หลายเดือนก่อน

    👌👌🙏🙏

  • @shashikalahegde5653
    @shashikalahegde5653 7 หลายเดือนก่อน

    Channagide ,manatumbibantu

  • @SunandaBhat-d2p
    @SunandaBhat-d2p 7 หลายเดือนก่อน

    Tumba sundara sahitya ....sumadhura gayana,,,,dhanyavadagalu

  • @laxmibhat7700
    @laxmibhat7700 7 หลายเดือนก่อน

    👌

  • @anushreebhat2367
    @anushreebhat2367 7 หลายเดือนก่อน +1

    ಸಾಹಿತ್ಯ ಮತ್ತು ಗಾಯನ ವರ್ಣಿಸಲು ಕಣ್ಣಂಚಿನ ನೀರು ಬಿಟ್ಟು ಬೇರೆ ಯಾವ ಪದಗಳು ಸಿಗುತ್ತಿಲ್ಲ. ಗುರು ಕೃಪೆ ಸದಾ ಇರಲಿ 🙏🙏

  • @jocker6134
    @jocker6134 7 หลายเดือนก่อน

    ಗುರುಗಳಿಗೆ ಬಹುವಚನ ಇದ್ದರೆ ಇನ್ನೂ ಸುಮಧುರ ವಾಗಿ ಇರುತ್ತದೆ.

  • @GangabayiBhat-tf3we
    @GangabayiBhat-tf3we 7 หลายเดือนก่อน +1

    ರಾಶಿ ಚಂದಯ್ದು ಹಾಡು ಅಸ್ಟೇ ಚಂದಿದ್ದು..ನಮ್ಮೆಲ್ಲರ ಮೇಲೆ ಗುರುವಿನನುಗ್ರಹ ಸದಾ ಇರಲಿ

  • @veenakombe9125
    @veenakombe9125 7 หลายเดือนก่อน

    ತುಂಬಾ ಅರ್ಥಪೂರ್ಣ ಸಾಹಿತ್ಯ, ಸುಮಧುರವಾಗಿ ಹಾಡಿದ್ದೇ,🙏🙏🙏

  • @lalitagaonkar1091
    @lalitagaonkar1091 7 หลายเดือนก่อน

    ಅದ್ಬುತ ರಚನೆಗಳಾಗಿವೆ.

  • @shreebaala
    @shreebaala 7 หลายเดือนก่อน

    ಭಾರತಿ ಅಕ್ಕ.. ಅದ್ಭುತವಾದ ಸಾಹಿತ್ಯ‌ದ ಗಾಯನ ಪ್ರಸ್ತುತಿ ರಾಶಿ ಚಂದಯ್ದು.. ಕೇಳ್ತಾ ಕಣ್ಣು ತುಂಬಿ ಬಂತು. ಗುರವಿನ ಕರುಣೆಯ ಬೆಳಕು ನಮ್ಮ ಬದುಕಿನ ದೀವಿಗೆಯಾಗಲಿ 🙏

  • @geetavinayakhegde9907
    @geetavinayakhegde9907 7 หลายเดือนก่อน

    ಶ್ರೀ ಗುರುಭ್ಯೋ ನಮಃ 🙏

  • @NagavenimHegde
    @NagavenimHegde 7 หลายเดือนก่อน

    ರಚನೆ ಹಾಡು ಎರಡು ತುಂಬಾ ಚೆನ್ನಾಗಿದೆ ❤❤ ದೇವರ ಅನುಗ್ರಹ ಗುರು ವರರ ಅನುಗ್ರಹ ಸದಾ ಇರಲಿ ನಿಮಗೆ

  • @jyotishyacharyanagendrabha1534
    @jyotishyacharyanagendrabha1534 7 หลายเดือนก่อน

    ಸಾಹಿತ್ಯ, ಪ್ರಸ್ತುತಿ ಎರಡು ಅತಿ ಸುಂದರ.

  • @vidyabhat7282
    @vidyabhat7282 7 หลายเดือนก่อน

    Shiva nina pada va nambide song heli 😊 please

  • @indradhanuhuastrocare
    @indradhanuhuastrocare 7 หลายเดือนก่อน

    ತುಂಬಾ ಸುಂದರ ಸಾಹಿತ್ಯ ಹಾಗೂ ಹಾಡಿದ ರೀತಿ ಭಕ್ತಿ ಭಾವದಿಂದ ಮತ್ತಷ್ಟು ಇಂಪಾಗಿದೆ. ಕಣ್ಣಾಲಿಯಲ್ಲಿ ನೀರು ಜಿನುಗಿತು. ಇಂತಹ ಗುರುವನ್ನು ಪಡೆದ ನಾವೆಲ್ಲರೂ ಧನ್ಯರು. 🙏💐

  • @mahalaxmits268
    @mahalaxmits268 7 หลายเดือนก่อน

    ತುಂಬಾ ಚಂದಿದ್ದು. ಗುರು ಕರುಣೆ ನಮ್ಮನ್ನು ಸದಾ ಕಾಪಾಡಲಿ.

  • @girijagaonkar1442
    @girijagaonkar1442 7 หลายเดือนก่อน

    Kannu vadde atu ....

  • @shreelatabhat673
    @shreelatabhat673 7 หลายเดือนก่อน

    ಎಂಥಾ ಅತ್ಯದ್ಭುತ ರಚನೆ,ಗಾಯನ,ಚಿತ್ರ ಸಂಯೋಜನೆ 🙏🙏ಹಾಡಿಗೆ ತಕ್ಕದಾದ ರಾಗ ತುಂಬಾ ಇಷ್ಟ ಆತು ಎಲ್ಲರಿಗೂ ಒಳ್ಳೆದಾಗಲಿ

  • @bhatsfocus
    @bhatsfocus 7 หลายเดือนก่อน

    ಸುಂದರ ಪ್ರಸ್ತುತಿ❤🙏

  • @gangahegde8890
    @gangahegde8890 7 หลายเดือนก่อน

    ,🙏🙏🙏💐

  • @sulochanahegde9467
    @sulochanahegde9467 7 หลายเดือนก่อน +1

    Soooooopar soooooopar soooooopar

    • @nidhiallinonecreations7251
      @nidhiallinonecreations7251 7 หลายเดือนก่อน +2

      ಗಾಯನವ ಕೇಳಿ ಕಣ್ಣ ತುಂಬಿ ಬಂತು

  • @katyayanibhat7902
    @katyayanibhat7902 7 หลายเดือนก่อน

    Arthapoorna sahitya, bhavapoorna gayana 🙏🙏

  • @shridharprasad3072
    @shridharprasad3072 7 หลายเดือนก่อน +1

    ಸುಮಧುರ ಗಾಯನ ಮನಸ್ಸು ತಂಪಾಯ್ತು ಇದು ಯಾವ ರಾಗ ದಯವಿಟ್ಟು ತಿಳಿಸಿ

  • @radhajoshi1849
    @radhajoshi1849 7 หลายเดือนก่อน

    🙏🙏🙏🙏🙏🙏🙏No words

  • @shridharbhatbhat7344
    @shridharbhatbhat7344 7 หลายเดือนก่อน

    👌🏻🙏

  • @shrilakshmisjoshijoshi7680
    @shrilakshmisjoshijoshi7680 7 หลายเดือนก่อน

    Matte matte keluvastu chandiddu haadu hadiddu arthapoornavagiddu keli kannalli neeru tumbi bantu

  • @geetabhat6969
    @geetabhat6969 7 หลายเดือนก่อน

    🙏🙏🙏🙏🙏🙏🙏

  • @shantalahegde7127
    @shantalahegde7127 7 หลายเดือนก่อน

    ಕೇಳುತ್ತಾ ಕೇಳುತ್ತಾ ಕಣ್ಣೀರು ಬಂತು..ಅಷ್ಟೊಂದು ಸುಂದರವಾದ ಸಾಹಿತ್ಯ ಮತ್ತುಗಾಯನ🎉🎉

  • @shreedevihegde5720
    @shreedevihegde5720 4 หลายเดือนก่อน

    🙏🙏

  • @vinutaramakrishna7830
    @vinutaramakrishna7830 7 หลายเดือนก่อน +1

    ಸಾಹಿತ್ಯ, ಗಾಯನ ಎರಡೂ ಸೂಪರ್

  • @JayalaxmiShetty-o8s
    @JayalaxmiShetty-o8s 7 หลายเดือนก่อน

    Super

  • @Manjunath-vu5vw
    @Manjunath-vu5vw 7 หลายเดือนก่อน

    ಅದ್ಭುತ ಸಾಹಿತ್ಯ, ಅತ್ಯುತ್ತಮ ರಾಗ, ಹಾಗೆ ಸುಮಧುರವಾದ ಭಕ್ತಿ ಪೂರಿತವಾದ ಗಾಯನ 👏👏👏👌👌👌

  • @sulochanahegde9467
    @sulochanahegde9467 7 หลายเดือนก่อน

    Soooooopar soooooopar soooooopar

  • @GSHegde
    @GSHegde 2 หลายเดือนก่อน

    🙏🙏🙏

  • @ramachandrabhat6416
    @ramachandrabhat6416 7 หลายเดือนก่อน

    🙏🙏🙏🙏

  • @chandrashekharbhat9229
    @chandrashekharbhat9229 7 หลายเดือนก่อน

    🙏🙏🙏

  • @parvatihegde7832
    @parvatihegde7832 7 หลายเดือนก่อน

    🙏🙏🙏

  • @suma8599
    @suma8599 7 หลายเดือนก่อน

    🙏🙏

  • @vatsalapoojary679
    @vatsalapoojary679 7 หลายเดือนก่อน

    🙏🙏🙏

  • @sulochanahegde9467
    @sulochanahegde9467 7 หลายเดือนก่อน

    Soooooopar soooooopar soooooopar