ಕೊನೆಗೂ ತಮ್ಮ ನಿವೃತ್ತಿಯ ರಹಸ್ಯ ಬಿಚ್ಚಿಟ್ಟ ಮೋದಿ: ನೋಡಲೇಬೇಕಾದ ಸಂದರ್ಶನ.

แชร์
ฝัง
  • เผยแพร่เมื่อ 18 ต.ค. 2024
  • ಕೊನೆಗೂ ತಮ್ಮ ನಿವೃತ್ತಿಯ ರಹಸ್ಯ ಬಿಚ್ಚಿಟ್ಟ ಮೋದಿ: ನೋಡಲೇಬೇಕಾದ ಸಂದರ್ಶನ.
    MODI INTERVIEW | RAVINDRA JOSHI
    #NarendraModi
    #RajatSharma
    #IndiaTv
    #SalamIndia
    #Bjp
    #ArvindKejriwal
    #Congress
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

ความคิดเห็น • 980

  • @veerannarashmi9588
    @veerannarashmi9588 2 หลายเดือนก่อน +5

    Joshi sir very good exposing of Modiji's architecture of Bharat please continue it next episode please.....❤❤❤

  • @govindaraj-k3b
    @govindaraj-k3b 4 หลายเดือนก่อน +19

    ಮೋದಿಜಿ ನಮ್ಮ ಹೆಮ್ಮೆ. ಇಂಥ ಪ್ರಧಾನಿ ಯನ್ನು ಪಡೆದ ನಾವು ಧನ್ಯರು. ಶುಭವಾಗಲಿ🙏ಮೋದಿಜಿ ಇರುವವರೆಗೂ ಅವರೇ ಈ ದೇಶದ ಪ್ರಧಾನ ಮಂತ್ರಿ

  • @nagrajcrs152
    @nagrajcrs152 4 หลายเดือนก่อน +74

    ಮೋದಿಜಿ ನಮ್ಮೆಲ್ಲರ ಹೆಮ್ಮೆ. ದೇಶ ಭಕ್ತರ ಆರಾಧ್ಯ ದೈವ🙏🙏🙏🙏🙏🙏🙏

  • @savrith7435
    @savrith7435 4 หลายเดือนก่อน +50

    ಜೋಷಿ ಸರ್, ನಿಮ್ಮ ಬಾಯಿಗೆ ಸಕ್ಕರೆ ತುಂಬುತ್ತೇನೆ.ನನ್ನ ಆಯಸ್ಸೂ ಸೇರಿ ಮೋದಿಜೀಯವರು 2047ರವರೆಗೆ ಭಾರತವನ್ನು ಆಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..ಧನ್ಯವಾದಗಳು ಸರ್

  • @rameshnaik3069
    @rameshnaik3069 4 หลายเดือนก่อน +94

    ನಮ್ಮೊಂದಿಗೆ ನಿಮ್ಮ ಅನುಸಂಧಾನ......ನಿಮ್ಮೊಂದಿಗೆ ನಾವಿರಲು ಅದುವೇ ಕಾರಣ......ನಿಮ್ಮ ಕಾರ್ಯ ಶೈಲಿಗೆ ನಮ್ಮೆಲ್ಲರ ದೊಡ್ಡ ನಮಸ್ಕಾರ......ಏನಂತೀರಾ....❤❤

  • @udayashankarbhatj259
    @udayashankarbhatj259 4 หลายเดือนก่อน +109

    ಭಾರೀ ಶಾಣೆ ಅಲ್ಲ ಅಂತ ಯಾಕೆ ಹೇಳ್ಕೊತ್ತಿದ್ದೀರಿ ಜೋಶಿಯವರೆ - ಸ್ವಚ್ಛ ಕನ್ನಡ ಮಾತಾಡ್ತಿದ್ದೀರಿ. ತುಂಬಾ ಚೆನ್ನಾಗಿದೆ ನಿಮ್ಮ ಪ್ರಸ್ತುತಿ❤

    • @shailashreekamath5661
      @shailashreekamath5661 4 หลายเดือนก่อน +1

      Excellent Kannada... Joshiji...v.v.nice to hear... don't worry....We are v.happy... a v.good narration...😋😋👏👏👏👏🙇‍♀️🙇‍♀️🙇‍♀️Jai Modijie.. Jai Ravindra Joshiji...🙇‍♀️
      Jai Maa Bharati 🙇‍♀️🙇‍♀️
      Jai Sri Ram Lalla..❤🙇‍♀️

    • @subbannank4730
      @subbannank4730 หลายเดือนก่อน

      ಇಲ್ಲ,

  • @jaisimha2840
    @jaisimha2840 4 หลายเดือนก่อน +33

    ಸರ್,ನಿಮ್ಮ ಮಾತುಗಳು ನಿಜವಾಗಿಯೂ ಮೋದಿ ಜೀ ಯ ಸಂಭಾಷಣೆಯನ್ನ ನೇರವಾಗಿ ಕೇಳಿದಷ್ಟೆ ಖುಷಿಯಾಗಿತು ಸರ್.
    ಬಹಳ ಬಹಳ ಧನ್ಯವಾದಗಳು ‌ಸರ್.

  • @VenuGopal-en7uo
    @VenuGopal-en7uo 4 หลายเดือนก่อน +99

    ನಿಮ್ಮ ಈ ಸಂಚಿಕೆ ಮೊದಿಜೀ ಮತ್ತು ರಜತ್ ಶರ್ಮ ಸಂದರ್ಶನ ನೋಡಿದ ಹಾಗೆ ಆಯಿತು ಜೋಶಿ ಸರ್ ಅಭಿನಂದನೆಗಳು.

  • @GaneshGanesh-uo8sb
    @GaneshGanesh-uo8sb 4 หลายเดือนก่อน +26

    ನಮಸ್ಕಾರ ಜೋಶಿ ಸಾರ್ ನಿಮಗೆ ಖಂಡಿತ ಒಳ್ಳೆಯ ಸುದ್ದಿ ನೀಡಿದ್ದೀರ ನಿಮಗೆ ತುಂಬಾ ಧನ್ಯವಾದಗಳು
    ದೇವ ಮಾನವನನ್ನು ಉಳಿಸಿಕೊಳ್ಳುವ ಪ್ರಯತ್ನ ನಮ್ಮದು ಬಿಟ್ಟು ಕೊಡುವ ಪ್ರಯತ್ನವಲ್ಲ ನಮ್ಮ ದೇಶ ಸುಬದ್ರವಾಗಿ ಇರಲು ಇನ್ನು ಮುಂದುವರೆಯಲು ಈ ಮನುಷ್ಯ ನಮ್ಮ ಭಾರತಕ್ಕೆ ಬೇಕೆ ಬೇಕು
    ಇನ್ಯಾರೋ ಭ್ರಷ್ಟಾಚಾರಿಗಳ ಕೈಯಲ್ಲಿ ದೇಶವನ್ನು ಕೊಟ್ಟರೆ ಮುಗಿಯಿತು ನಮ್ಮ ಹಿಂದುಗಳ ಕಥೆ
    ಜೈ ಶ್ರೀ ರಾಮ್ ಜೈ ಹಿಂದ್ ಜೈ ಮೋದಿ ಜಿ

  • @ashokshetty5854
    @ashokshetty5854 4 หลายเดือนก่อน +69

    ಭಗವಂತನ ಆಲೋಚನೆ ಭಾರತೀಯರೇ ಏಳಿ ಎದ್ದೇಳಿ .ಪ್ರಪಂಚದಲ್ಲಿ ನಮ್ಮನ್ನು ಗುರುತಿಸುವ ಭಗವಂತ ನಮಗೆ ಒಲಿದಿದೆ ಭಾರತಕ್ಕೆ.

  • @rythmguru9641
    @rythmguru9641 4 หลายเดือนก่อน +58

    ಇಂಡಿಯಾ ಟಿವಿ..ಯ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು ಸಾರ್😍

  • @hemalathahs8586
    @hemalathahs8586 4 หลายเดือนก่อน +39

    ಜೋಶಿ ಅವರೇ ನಿಮ್ಮ ಶ್ರಮಕ್ಕೆ ಖಂಡಿತ ದೇವರು ಒಳ್ಳೇ ಪ್ರತಿ ಫಲ ಕೊಡುತ್ತಾನೆ, ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ 🙏🙏

  • @parasappamanagundi5743
    @parasappamanagundi5743 4 หลายเดือนก่อน +17

    ರವೀಂದ್ರ ಜೋಶಿರವರೆ ಇಷ್ಟು ಮಾಹಿತಿಯನ್ನು ಪಡೆದುಕೊಂಡು ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
    ಆದ್ರೆ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಬೇಕು 🌹👍

  • @mruthyunjayasiddalingaiah7489
    @mruthyunjayasiddalingaiah7489 4 หลายเดือนก่อน +39

    ನಾನು ಪೂರ್ಣ ಕಾರ್ಯಕ್ರಮ ನೋಡಿದ್ದೇನೆ. ಮನ ಬಿಚ್ಚಿ ಬಹಳ ಅರ್ಥಪೂರ್ಣ ಸಂದರ್ಶನ 👌

  • @somasundarkadur1779
    @somasundarkadur1779 4 หลายเดือนก่อน +29

    ನಾನು ಈ ಸಂದರ್ಶನ ನೋಡಿದೆ / ಕೇಳಿದೆ. ರಜತ್ ಶರ್ಮ ರವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಇದು ಸತ್ಯದ ಅನ್ವೇಷಣೆ. ಅವರುಎಲ್ಲಿಯೂ ತೊದಲಲಿಲ್ಲ. ಈ ಸಂಭಾಷಣೆಯನ್ನು ಎಲ್ಲರೂ ನೋಡಲೇಬೇಕು.

  • @anandhemadri7748
    @anandhemadri7748 4 หลายเดือนก่อน +26

    ನಿಮ್ಮ ಅದ್ಭುತ ಕನ್ನಡ ಸಾಹಿತ್ಯ, ಶಬ್ದ ಭಂಡಾರ, ಉಚ್ಚಾರಣೆ, ಆಗಾಗ್ಗೆ ಉ.ಕ.ಭಾಷೆಯ ಮಿಶ್ರಣ, ಪರಿಶ್ರಮಕ್ಕೆ ನಮಸ್ಕಾರ.

  • @chinnappagowda6949
    @chinnappagowda6949 4 หลายเดือนก่อน +15

    ತುಂಬಾ ಒಳ್ಳೆ ವಿಚಾರ ಗುರುಗಳೇ ತುಂಬಾ ಧನ್ಯವಾದಗಳು ಜೈ ಭಾರತ್ ಜೈ ಹಿಂದ್ ನಿಮ್ಮಂತ ದೇಶಭಕ್ತನಿಗೆ ಆ ದೇವರು ಆಯುರ್ ಆರೋಗ್ಯ ಕೊಡಲಿ ಜೈ ಹಿಂದ್ ಜೈ ಕರ್ನಾಟಕ

  • @sathishkana6292
    @sathishkana6292 4 หลายเดือนก่อน +96

    ಇಂತಹ ಜನರು ನಮ್ಮ ರಾಜಕಾರಣದಲ್ಲಿ ತುಂಬಿಕೊಂಡಲ್ಲಿ ನಮ್ಮ ದೇಶ ಆದಷ್ಟು ಬೇಗ ಮೋದಿಯವರ ಕನಸು ನನಸು ಆದೀತು

  • @leelass3672
    @leelass3672 4 หลายเดือนก่อน +61

    ನಾನೂ ಸಹ ಪೂರ್ತಿ ಕಾರ್ಯಕ್ರಮ ನೋಡಿದೆ.ಅವರ ಜೀವನ ಅದ್ಭುತ ಪಠ್ಯಪುಸ್ತಕ.ಪ್ರತಿಯೊಬ್ಬ ರಾಜಕಾರಣಿ ಕಂಪಲ್ಸರಿ ಓದಲೇಬೇಕು.

  • @Subramanyan-xx6rg
    @Subramanyan-xx6rg หลายเดือนก่อน +2

    Thank you sir you are good and truth news

  • @shivakumarannigeri8909
    @shivakumarannigeri8909 4 หลายเดือนก่อน +54

    ಮೋದಿಜಿ ನಮಗೆ ಸೂರ್ಯ ಇದ್ದ ಹಾಗೆ.... ಸೂರ್ಯ ಮರೆಯಾದರೆ ಬರೀ ಕತ್ತಲೆ....ಆ ಸೂರ್ಯ ಇನ್ನೂ ಬೆಳಗಲಿ

  • @shivanandabehurshivananda8515
    @shivanandabehurshivananda8515 หลายเดือนก่อน +2

    Tq, rv, sir, your, a, great, and, real, and, pramt,, reporter

  • @hkgn2981
    @hkgn2981 4 หลายเดือนก่อน +109

    ನೀವು ರಿಟೇರ್ಡ್ ಆಗಬಾರದು ನೀವು ಈ ದೇಶದ ನಮ್ಮ ಹೆಮ್ಮೆಯ ಪುತ್ರ ನೀವು ಬದುಕಿರವರೆಗೆ ಈ ದೇಶದ ಪಿಎಂ ಆಗಿರಬೇಕು ಅದೇ ನನ್ನ ಮನವಿ ಜೈ ಮೋದಿ ಜಿ

    • @madhavarao7470
      @madhavarao7470 4 หลายเดือนก่อน

      BJP ಪಕ್ಷ 400 ಸೀಟು ದಾಟಿದರೂ , ಪ್ರಧಾನಿ ಹುದ್ದೆ ಸಿಗುವುದು ಮೋದಿ
      ಗಲ್ಲ , ಬದಲಾಗಿ 1996 ರಲ್ಲಿ ಜನಿಸಿದ ಪ್ರಪಂಚದ
      ಏಕೈಕ " ಗಜಕೇಸರಿ " ಯೋಗ ಹೊಂದಿದ ಸಂ
      ಯುಕ್ತಾ ಪಾಟೀಲ್, ತಾನೇ
      ಪ್ರಧಾನಿ ಆಗ್ತೇತಿ ಅಂತ MP ಗೆಲ್ಲುವ ಮೊದಲೇ ಘೋಷಿಸಿದ್ದಾರೆ . ಅಸ್ಟು ಪ್ರಬಲ ಗಜಕೇಸರಿ ಯೋಗ. ಇದು 150 ಕೋಟಿಯಲ್ಲಿ ಒಬ್ಬರಿಗೆ ಇರುವುದು .

  • @channus8588
    @channus8588 4 หลายเดือนก่อน +47

    ನರೇಂದ್ರ ಮೋದಿ ಏಷ್ಟು ಸೋಗಸಾಗಿ ಹೇಳಿದ್ದಾರೆ ನಿವು ಕೂಡಾ ಹಾಗೆ ಹೇಳಿದ್ದಿರಿ 🚩🚩🚩🚩

  • @HbpreetHbpreet
    @HbpreetHbpreet 4 หลายเดือนก่อน +29

    ❤ತುಂಬುಹೃದಯದ ಧನ್ಯವಾದಗಳು ಜೋಶಿಯವರೇ ಎಲ್ಲರಹ್ರದಯಕ್ಕೆ ಮುಟ್ಟುವ ನಿಮ್ಮ ಮಾಣಿಕ್ಯದನುಡಿಮುತ್ತುಗಳಿಗೆ 🙏🙏

  • @malathivaidyanath9172
    @malathivaidyanath9172 4 หลายเดือนก่อน +2

    An excellent episode. Thank you

  • @sudhakarhanumasagar4318
    @sudhakarhanumasagar4318 4 หลายเดือนก่อน +27

    ಅದ್ಭುತವಾದ ವಿಶ್ಲೇಷಣೆ, ಪುನಃ ಪುನಃ ಕೇಳಬೇಕು ಅನಿಸುತ್ತಿದೆ. ದಯವಿಟ್ಟು ಹಾಗೆ ಮುಂದುವರೆಸಿ.

  • @ananthalakshmi1025
    @ananthalakshmi1025 4 หลายเดือนก่อน +14

    ಮೋದಿಜಿ ನಮ್ಮ ಹೆಮ್ಮೆ. ಇಂಥ ಪ್ರಧಾನಿ ಯನ್ನು ಪಡೆದ ನಾವು ಧನ್ಯರು. ಶುಭವಾಗಲಿ🙏🙏🙏🙏🙏

  • @ravishankarbhat.s1860
    @ravishankarbhat.s1860 4 หลายเดือนก่อน +171

    ಮೋದಿಜಿ ನಮ್ಮ ಹೆಮ್ಮೆ. ಇಂಥ ಪ್ರಧಾನಿ ಯನ್ನು ಪಡೆದ ನಾವು ಧನ್ಯರು. ಶುಭವಾಗಲಿ 🙏🙏

    • @venugopala1838
      @venugopala1838 4 หลายเดือนก่อน

      ರಾಜರ್ಷಿಯಾಗಿರುವವರಿಗೆ ಎಂದಿಗೂ ನಿವೃತ್ತಿ ಇಲ್ಲ.

    • @ShailaSudhesh-uv1pm
      @ShailaSudhesh-uv1pm 4 หลายเดือนก่อน +6

      Iam proud of Modiji.

    • @GanapathiShastry-hd7xj
      @GanapathiShastry-hd7xj 3 หลายเดือนก่อน

      ಲ್​@@ShailaSudhesh-uv1pm

    • @sreenivasaiahchangalarayap7512
      @sreenivasaiahchangalarayap7512 3 หลายเดือนก่อน

      ನೀವು ಸರಿ ದಡ್ಡ ಸೂಳೆಮಕ್ಕಳಾದ ಕಾಂಗಿಗಳು ಸಹಿಸುತ್ತಿಲ್ಲ ಏನು ಹೇಳುತ್ತೀರಿ?==

  • @gururajauk9149
    @gururajauk9149 4 หลายเดือนก่อน +140

    ಮೋದಿ ಅವರ ಉಳಿದ ಸಂದರ್ಶನ ಕನ್ನಡದಲ್ಲಿ ಮುಂದುವರಿಸಿ ಕಾಯುತ್ತ ಇರುತ್ತವೇ ಜೈ ಶ್ರೀರಾಮ್ ಜೈ ಮೋದಿ

    • @My.galleryview
      @My.galleryview 4 หลายเดือนก่อน

      Poort sandarshana tappade prasara madi

  • @vijayhindu537
    @vijayhindu537 4 หลายเดือนก่อน +36

    ಜೈ ಮೋದಿ ಜೈ ಹಿಂದ್ ಸ್ವರಾಜ್ ಬಿಜೆಪಿ ಪಕ್ಷದ

  • @raghunathsharma3822
    @raghunathsharma3822 4 หลายเดือนก่อน +26

    ಇದೊಂದು ಅಧ್ಭುತ, ಸತ್ಯನಿಷ್ಠ, ವಿಷಯ ಕೇನ್ದ್ರೀಕೃತ ಕಾರ್ಯಕ್ರಮ. ಎಲ್ಲರೂ ಕೇಳಲೇಬೇಕಾದದ್ದು.

  • @harishkn8415
    @harishkn8415 4 หลายเดือนก่อน +19

    ಪ್ರತಿಯೊಂದೂ ಪ್ರಶ್ನೆಗಳಿಗೆ ಅಚ್ಚುಕಟ್ಟಾಗಿ ಉತ್ತರಿಸಿದ್ದಾರೆ ಮೋದಿಜಿ.❤❤❤ ನೆರೆ ರಾಷ್ಟ್ರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೊನಚಾಗಿ ಉತ್ತರಿಸಿದ್ದಾರೆ.
    ಜೈ ಶ್ರೀರಾಮ್, ಶ್ರೀ ರಾಮ ದೇವರು ಮೋದಿಜಿ ಕನಸಿನಂತೆ
    ರಾಷ್ಟ್ರ ಕಟ್ಟಲು ೫ ಹಂತದಲ್ಲಿ ೩೦೦ ಸ್ಥಾನಗಳನ್ನು ಆಶೀರ್ವಾದ ಮಾಡಿದ್ದಾರೆ❤❤❤

  • @vishwanathpn7113
    @vishwanathpn7113 4 หลายเดือนก่อน +12

    ಮೋದಿಯವರ ಸಂದರ್ಶನದ ವಿಚಾರಗಳನ್ನು ಕನ್ನಡದಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ.ಧನ್ಯವಾದಗಳು.

  • @ayyappa.s.m.3802
    @ayyappa.s.m.3802 4 หลายเดือนก่อน +3

    ತುಂಬಾ ಅದ್ಭುತವಾದ ವಿಶ್ಲೇಷಣೆ ಧನ್ಯವಾದಗಳು ಸರ್ ಜೈ ಮೋದಿಜಿ ಜೈ ಭಾರತ್

  • @mysteryworld8306
    @mysteryworld8306 4 หลายเดือนก่อน +25

    ಸರ್
    ನಿಮ್ಮ ಮಾತಲ್ಲೇ ಗೊತ್ತಾಗುತ್ತೆ ನಿಮಗೆ ಎಷ್ಟು ಅನುಭವ ಇದೆ ಎಂದು.
    ಎಂಥಾ ವಿನಯ, ಎಂಥಾ ತಾಳ್ಮೆ
    ನಿಮಗೆ ಶುಭಾಶಯಗಳು.
    🙏🙏🙏🙏

    • @shanthashekar829
      @shanthashekar829 4 หลายเดือนก่อน

      Keluttiddare Kannapolis Ananda Baghpat Haridwar bandits joshiyavare nimage abhinandanegalu nija samohathakathe agutte jai bjp jai modiji

    • @shanthashekar829
      @shanthashekar829 4 หลายเดือนก่อน

      Joshiyavare nimma visleshane tumba adbhutha nimma mathugalu bejaraguvude illa innu Kelowna anisuttade jai modiji

  • @Agripariwar
    @Agripariwar 4 หลายเดือนก่อน +31

    ಮೋದಿಯವರ ಮನದ ಮಾತುಗಳನ್ನು ಕನ್ನಡದಲ್ಲಿ ಕನ್ನಡಿಗರಿಗೆ ಸಂಕ್ಷಿಪ್ತವಾಗಿ ತಲುಪಿಸಿದ್ದೀರಿ. ಧನ್ಯವಾದಗಳು.

  • @jagadishbjagadishb7121
    @jagadishbjagadishb7121 4 หลายเดือนก่อน +27

    ಜೈಶ್ರೀರಾಮ್ ಜೈನಮೊಮೋದಿಜೀಪಿಎಂ ಮತೊಮ್ಮೆ ಭಾರತ ದೇಶ ಕೆ. ಪ್ರಧಾನಿ ಯಾಗಿ.100. ವರ್ಷ ನಮೋಮೋದಿಜೀ ಪಿಎಂ.ಮುಂದುವರಿಯಲಿ 🙏🙏🙏

  • @girish120
    @girish120 4 หลายเดือนก่อน +29

    ಮಹಾತ್ಮಾ ಮೋಧೀಜಿ ಜೈ ಶ್ರೀ ರಾಮ

  • @FutureTheKing
    @FutureTheKing 4 หลายเดือนก่อน +13

    ತುಂಬಾ ಸುಂದರವಾಗಿ ನಿರೂಪಿಸಿದ್ದೀರಿ. ... ನಿಮಗೆ ಹ್ಯಾಟ್ಸ್ ಆಫ್.❤

  • @nandagopalnaidu3404
    @nandagopalnaidu3404 4 หลายเดือนก่อน +31

    ಈ ಕಾರ್ಯಕ್ರಮ ವೀಕ್ಷಣೆ ಮಾಡುವವರಿಗೆ ತುಂಬಾ ಅದ್ಭುತವಾಗಿದೆ ವಿಶ್ಲೇಷಣೆ ಮಾಡಿದ್ದೀರಾ ಈ ವಿಶ್ಲೇಷಣೆಯನ್ನು ಭಾರತದಲ್ಲಿರುವ 50% ಪ್ರಜೆಗಳು ನೋಡಿ ಅರ್ಥ ಮಾಡಿಕೊಂಡರೆ ಭಾರತ ವಿಶ್ವದಲ್ಲಿ ನಂಬರನ್ನು ಆಗುವುದರ ತಪ್ಪುವುದಿಲ್ಲ

  • @rajigowhbda2881
    @rajigowhbda2881 4 หลายเดือนก่อน +2

    Nimage dhanyavadagalu sir

  • @gajananabhat7719
    @gajananabhat7719 4 หลายเดือนก่อน +16

    ನಮಗೆ ನಮ್ಮಮೋದಿಜಿ ಮೇಲೆ ಎಸ್ಟು ಅಭಿಮಾನವಿದೆಯೋ ನಿಮ್ಮಮೇಲು ಅಷ್ಟೇ ಅಭಿಮಾನ ಬರುತ್ತದೆ ನಿಮ್ಮ ಚಾನಲ್ ನೋಡಿದ ನಂತರ ದೇಶದ ಬಗ್ಗೆ ಅಭಿಮಾನ ಬರುತ್ತದೆ ಜೈ ಮೋದಿಜಿ

    • @shailashreekamath5661
      @shailashreekamath5661 หลายเดือนก่อน

      100% correct ... correct.. true Sir..❤❤🙇‍♀️🙇‍♀️🙇‍♀️

    • @shailashreekamath5661
      @shailashreekamath5661 หลายเดือนก่อน

      May...God Give all His Blessings on Modiji...🙇‍♀️🙇‍♀️🙇‍♀️Modiji is the only & Only.. Hope of Bharat..& Hindus....
      Thank V.much to U also Sir.. Joshiji...for narrating these things to All of Us Sir ...really GREAT..U are also.. Hats OFF to You Sir...🙇‍♀️🙇‍♀️🙇‍♀️👌👌👌
      Jai Sri Ram..🙇‍♀️🙇‍♀️🙇‍♀️Jai Maa Bhaarati 🙇‍♀️🙇‍♀️🙇‍♀️🙇‍♀️

  • @MohanRam-lr9yp
    @MohanRam-lr9yp 4 หลายเดือนก่อน +21

    ನಿಜವಾಗಿಯು ನಿಮ್ಮ ದಿನಚರಿ ಅತ್ಯದ್ಯುತ. ಈ ಸಂಚಿಕೆಯು ಕೂಡ ತುಂಬಾ ಚೆನ್ನಾಗಿದೆ.

  • @balaiyer5935
    @balaiyer5935 4 หลายเดือนก่อน +21

    ಇದುವರೆಗಿನ ಅತ್ಯುತ್ತಮ ಸಂಚಿಕೆ 👍👍👍

  • @bhagyarekha6529
    @bhagyarekha6529 4 หลายเดือนก่อน +71

    ಜೋಶಿ ಯವರೇ ಇದು ನನ್ನ ಹೃದಯತರಾಳದ ಆಸೆ ಆ ದೇವರಲ್ಲಿ ನನ್ನ ಪ್ರಾಥನೆ ನನ್ನ ಆಯಸ್ಸನ್ನು ಮೋದಿಜಿಯವರಿಗೆ ಕೊಡಲಿ.

  • @csguru3701
    @csguru3701 4 หลายเดือนก่อน +3

    ಭಾರತದ ಧ್ರುವತಾರೆ 🎉🎉🎉🎉❤❤❤❤❤ಜೈ ಮೋದೀಜಿ🎉🎉🎉🎉🎉

  • @udayakumar7834
    @udayakumar7834 4 หลายเดือนก่อน +24

    ಜೈ ಶ್ರೀರಾಮ ಜೈ ಮೋದೀಜಿ. ಜೋಷಿಯವರಿಗೆ ಧನ್ಯವಾದ

  • @puttamadappakudlur1098
    @puttamadappakudlur1098 4 หลายเดือนก่อน +17

    ನನ್ನ ಉಳಿದ ಆಯಸ್ಸುನ್ನೂ ಆ ಮೋದಿ
    ಜೀ ಆ ದೇವರು ಕರುಣಿಸಲಿ ಎಂದು
    ಭಗವಂತನಲ್ಲಿ ಬೇಡುತ್ತೇನೆ. ಜೈ ಶ್ರೀ
    ರಾಮ್, ಜೈ ಕಾಶೀ ವಿಶ್ವನಾಥ, ಜೈ
    ಮೋದಿಜಿ ! .🎉

    • @girishgangadharappa4218
      @girishgangadharappa4218 29 วันที่ผ่านมา

      Sir,you are too good.God bless you.
      Unfortunately this transfer is not possible, ,, at the least we can adopt his ideology and work in whatever level we are.
      Thank you

  • @subbaraokarnam5195
    @subbaraokarnam5195 4 หลายเดือนก่อน +33

    ನೀವು ಹೇಳಿದ ರೀತಿ, ರಜತ್ ಶರ್ಮ ರವರೊಂದಿಗೆ ಮೋದಿಜಿ ಯವರ ಈ ಸಂದರ್ಶನ ಅದ್ಭುತ ಹಾಗೂ ಚರಿತ್ರಾರ್ಹ ವಾಗಿದೆ, ಮೋದಿಜಿಯವರ ವಿಷಯ ನಿರೂಪಣೆ ಹೃದಯ ತಟ್ಟಿ ಸಂಮೋಹ ಗೊಳಿಸುವುದು.

    • @AmbrishRadha-iz4xr
      @AmbrishRadha-iz4xr 4 หลายเดือนก่อน

      🫶🏻🫶🏻🫶🏻🫶🏻🙏🏻🙏🏻🙏🏻❤️❤️❤️❤️❤️

  • @bmramasetty3494
    @bmramasetty3494 4 หลายเดือนก่อน +124

    ಮೋದಿಜಿ ಇರುವವರೆಗೂ ಅವರೇ ಈ ದೇಶದ ಪ್ರಧಾನ ಮಂತ್ರಿ

  • @Pramod_Hiremath
    @Pramod_Hiremath 4 หลายเดือนก่อน +6

    ನೀವು ಹೇಳುವ ರೀತಿ ಬಹಳ ಚನ್ನಾಗಿದೆ ಸರ್ 👌ನಾನು ನಿಮ್ಮ ಅಭಿಮಾನಿ ಸರ್ 🌺ನೀವು ಇನ್ನೂ ಹೆಚ್ಚು ಹೆಚ್ಚಿಗೆ ಬೆಳೆಯಬೇಕು ❤️

  • @Backwordclass2a4423
    @Backwordclass2a4423 4 หลายเดือนก่อน +3

    ಅಭಿನಂದನೆಗಳು ಸರ್ ❤ನವ ಭಾರತ ಪರಿಕಲ್ಪನೆ ರಾಷ್ಟ್ರೀಯತೆ ಜಾತ್ಯಾತೀತ ಪ್ರಜಾಸತ್ತಾತ್ಮಕ ವ್ಯವಸ್ಥೆ ಇರುವ ನಮ್ಮ ದೇಶದಲ್ಲಿ ಮೋದಿಜೀಯಂತಹ ದೇಶ ಪ್ರೇಮಿ ಪ್ರಧಾನ ಮಂತ್ರಿ ಆಗಿರುವುದು ನಮ್ಮ ಅದೃಷ್ಟ ಜೈ ಮೋದಿಜೀ ❤❤❤

  • @NarasimhaiahBM
    @NarasimhaiahBM 4 หลายเดือนก่อน +3

    Very good information about pm modi sir really i will like thank you so much

  • @rajivputhran4279
    @rajivputhran4279 4 หลายเดือนก่อน +54

    ಅದ್ಭುತವಾದ ವಿಶ್ಲೇಷಣೆ. ಅದ್ಭುತವಾದ ಭಾಷಾ ಪಾಂಡಿತ್ಯ. ಮೆಚ್ಚಲೇಬೇಕು ಸರ್ ನಿಮ್ಮನ್ನ.

  • @sheshagirishastri8628
    @sheshagirishastri8628 4 หลายเดือนก่อน +30

    ದೈವೀ ಅನುಗ್ರಹ 🙏🙏🙏🙏🙏

  • @nirmalabhide6537
    @nirmalabhide6537 4 หลายเดือนก่อน +36

    ಜೈ ಭಾರತಾಂಬೆ 🙏 ಜೈ ಮೋದಿಜೀ 🙏 ಜೈ ಜೋಶಿಜೀ 🙏 All tha Best🙏👍

  • @dr.marappav3571
    @dr.marappav3571 4 หลายเดือนก่อน +155

    ಮೋದಿ ಶತಾಯು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

    • @AshokGadagi
      @AshokGadagi 4 หลายเดือนก่อน

      Ki ve ve ve ve CT ni bi

  • @YashodhammaReddeppa
    @YashodhammaReddeppa หลายเดือนก่อน +4

    ಮೋದಿಜಿ ಜೀವ ಇರುವತನಕ ಪ್ರಧಾನಿಯಾಗಿರಬೇಕು... ❤️❤️❤️🙏🙏🙏

  • @vgopal8701
    @vgopal8701 4 หลายเดือนก่อน +27

    ಮೋದಿಜಿ ಪಡೆದ ನಾವೇ ಧನ್ಯರು.....❤❤

  • @ramaiahsetty925
    @ramaiahsetty925 4 หลายเดือนก่อน +10

    ಅತ್ಯದ್ಭುತ ವ್ಯಕ್ತಿತ್ವ
    ಪಡೆದ ನಾವೇ ಧನ್ಯರು

  • @Hanuman34435
    @Hanuman34435 หลายเดือนก่อน +2

    ನೀವು ಚೆನ್ನಾಗಿ ಮಾಹಿತಿಯನ್ನು ಕರ್ನಾಟಕ ಜನರಿಗೆ ಉಣಬಡಿಸಿದ್ದೀರಿ nice sir

  • @rushisringa4426
    @rushisringa4426 4 หลายเดือนก่อน +13

    ತುಂಬಾ ತುಂಬಾ ಧನ್ಯವಾದಗಳು ಜೋಶಿಜಿ

  • @narayananayak2482
    @narayananayak2482 4 หลายเดือนก่อน +34

    ನಾವೂ ಸಹ... ನಿಮ್ಮ. ಸಹಾಭಾಗಿ ಗಳು....🎉🎉🎉❤❤

  • @annapoornah.r7499
    @annapoornah.r7499 4 หลายเดือนก่อน +11

    ನಾನೂ ಕೂಡ ಈ ಸಂದರ್ಶನ ವನ್ನ ಪೂರಾ ನೋಡಿದೆ, ಅವರ ದೂರದೃಷ್ಟಿ, ದೇಶ ಭಕ್ತಿ, ಅಭಿವೃದ್ಧಿಗೆ ಬೇಕಾದ ನಿಲುವು ಗಳನ್ನ ನೋಡಿ ಮನಸ್ಸು ತುಂಬಿ ಬಂತು, ಇಂತಹ ಪ್ರಧಾನಿ ಯನ್ನು ಪಡೆದ ನಾವೇ ಧನ್ಯರು ಅನ್ನಿಸಿತು , ಒಬ್ಬ ನಿಸ್ವಾರ್ಥ ಮನೆಯ ಯಜಮಾನ ನ್ನೇ ನೋಡಿದ ಹಾಗೆ ಆಯಿತು

  • @veeresh3783
    @veeresh3783 4 หลายเดือนก่อน +5

    ಸೂಪರ್ ಸರ್... ಅವರು ವಿಚಾರಗಳು, ಪ್ರಾಮಾಣಿಕತೆ, ಸಮಯದ ಜ್ಞಾನ ಅದ್ಭುತ ಅವರನ್ನ ನಿಜಕ್ಕೂ ದೇವರು ಭಾರತಕ್ಕಾಗಿ ಕಳುಹಿಸಿದ ದೇವಮಾನವ

  • @Eshwara24
    @Eshwara24 4 หลายเดือนก่อน +13

    ಬಿಜೆಪಿ ನಮ್ಮ ಮೋದಿಜಿ ನಮ್ಮ ಹೆಮ್ಮೆ ❤️❤️❤️🙏🙏

  • @arunakumari148
    @arunakumari148 4 หลายเดือนก่อน +2

    Long live Narendra Modiji to see serve our nation and Humanity.

  • @btniranjanamurthy3043
    @btniranjanamurthy3043 หลายเดือนก่อน +3

    ನಮ್ಮ ರವೀಂದ್ರ ಜೋಶಿ ಅವರಿಗೆ ನೂರು ಕೋಟಿ ವಂದನೆಗಳು

  • @Jayaramu-nt8is
    @Jayaramu-nt8is 4 หลายเดือนก่อน +3

    ತುಂಬಾ ಅದ್ಭುತವಾದ ವಿಷಯಗಳನ್ನು ತಿಳಿಸಿರುತ್ತೀರಿನಿಮಗೆ ಧನ್ಯವಾದಗಳುನಾನು ಜಯರಾಮಣ್ಣ ಲಾಲ್ ಬಾಗ್ ಸಿದ್ದಾಪುರ

  • @padmahegde6891
    @padmahegde6891 4 หลายเดือนก่อน +3

    ❤❤❤❤ನನಗೂ ಅವ್ರನ್ನ ನೋಡ್ಬೇಕು ಅಂತ ತುಂಬಾ ಆಸೆ ಆದ್ರೆ ನಾನು ಸಾಮಾನ್ಯರಲ್ಲಿ ಅತೀ ಸಾಮಾನ್ಯದವಳು ಆದ್ರೆ ನಿಮ್ಮ ಮಾತು ಕೇಳಿದ ಮೇಲೆ ಮತ್ತೂ ಹೆಚ್ಚಾಗತ್ತೆ ಆ ಆಸೆ ಏನ್ ಮಾಡ್ಲಿ 🙏🙏🙏🙏

  • @LathaRaghavendra-v1b
    @LathaRaghavendra-v1b 4 หลายเดือนก่อน +2

    Thank you so much chennagittu

  • @sowbhagyalakshmitn7910
    @sowbhagyalakshmitn7910 4 หลายเดือนก่อน +27

    ತುಂಬಾ ಅಪ್ಯಾಯವಾದ ಸಂಚಿಕೆ 👏👏👏

  • @gcswamy1997
    @gcswamy1997 หลายเดือนก่อน +2

    Jai Ho Bharat! Jai Ho Modiji! Mera Bharat Mahaan!

  • @Shiva21_567
    @Shiva21_567 4 หลายเดือนก่อน +18

    ನಮಗೂ ಪಾಠ, ಜಗತ್ತಿಗೂ ಪಾಠ,ನನ್ನ ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುದನ್ನು ತಿಳಿಸಿದ್ದಾರೆ

  • @prabhakarseetharamaiah2835
    @prabhakarseetharamaiah2835 หลายเดือนก่อน +3

    ನಿಮ್ಮ ವಿವರಣೆ ತುಂಬಾ ಸೊಗಸಾಗಿದೆ. ಮೋದಿಜೀ ಅವರೇ ಮಾತಾಡಿದ ಹಾಗೇ ಇದೆ. ಧನ್ಯವಾದಗಳು

  • @GrangaReddy-i7w
    @GrangaReddy-i7w 4 หลายเดือนก่อน +34

    ಅಧರ್ಮನಿರ್ಮೂಲನೆಮಾಡಿ,ಧರ್ಮಸಂಸ್ಥಾಪನೆಗಾಗಿ, ಶ್ರೀಕೃಷ್ಣ ಪರಮಾತ್ಮ ನರೇಂದ್ರ ಮೋದಿ ಅವತಾರದಲ್ಲಿಬಂದಿದ್ದಾರೆ,🌷💐🙏🙏🙏🙏🙏🙏🙏

    • @shailashreekamath5661
      @shailashreekamath5661 4 หลายเดือนก่อน +1

      True..100%...❤❤

    • @mokshasalian551
      @mokshasalian551 4 หลายเดือนก่อน

      Nija I bhagya namma mundiba talemarigirali namma asmitevdevastana adanne Nasha mado Congress paksha alla

    • @AVenkateshwaraBhatAroli-q7m
      @AVenkateshwaraBhatAroli-q7m 25 วันที่ผ่านมา

      You are right 👍🎉

  • @satishindi
    @satishindi 4 หลายเดือนก่อน +107

    ನೋಡಿದಾಗ ಅನಿಸಿದ್ದು ಸರಿಯಾದ ಸಮಯದಲ್ಲಿ ದೇವರೇ ಕಳಿಸಿದ ಧೈವಿ ಪುರುಷ.

  • @2004mysore
    @2004mysore 4 หลายเดือนก่อน +12

    ನೀವು ಸಮಯವನ್ನ ವಿಸ್ತರಿಸಿದ್ದಿರ ಧನ್ಯವಾದ ಗಳು

  • @shadaksharayyaswamys.kanvi7996
    @shadaksharayyaswamys.kanvi7996 4 หลายเดือนก่อน +3

    ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ !

  • @gknarashimamurthy2601
    @gknarashimamurthy2601 4 หลายเดือนก่อน +25

    ಮೋದಿಯವರ ಸಂಭಾಷಣೆಯನ್ನು ನಿಮ್ಮ ಬಾಯಲ್ಲಿ ಕೇಳಿ ನಮಗೆ ಸಂತೋಷವಾಯಿತು ನೀವು ಸಹ ಬಹಳ ಉತ್ತಮ ರೀತಿಯಲ್ಲಿ ಸಂಭಾಷಣೆಯನ್ನು ನೀಡುವುದರ ಜೊತೆಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳ ಭಾವನೆಗಳನ್ನು ನಾವು ತಿಳಿದುಕೊಳ್ಳುವಂತೆ ಮಾಡಿದ್ದೀವಿ ದಯವಿಟ್ಟು ನಿಮಗೆ ಧನ್ಯವಾದಗಳು

  • @venkateshmurthy7367
    @venkateshmurthy7367 4 หลายเดือนก่อน +6

    ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ ಜೈ, ಶ್ರೀ ಭವಾನಿ, ಜೈ ಶ್ರೀ ಮೋದಿಜೀ, ಮೋದಿಜೀ ನಿರಂತರ ಸನಾತನ ಧರ್ಮಕ್ಕೆ ಜಯವಾಗಲಿ.

  • @sureshpr9038
    @sureshpr9038 4 หลายเดือนก่อน +76

    ಮೋದಿಜೀ ಭಾರತದ ಆಶಾಕಿರ್ಣ.

    • @nagarajur4416
      @nagarajur4416 3 หลายเดือนก่อน

      🎉🎉🎉

    • @sreenivasaiahchangalarayap7512
      @sreenivasaiahchangalarayap7512 3 หลายเดือนก่อน

      ಸ್ವಾಗತಮ್ ನಿಮ್ಮ ಆನಿಸಿಕೆ ಸರಿ ಇದೆ BRO ==

  • @ajayakumarhn862
    @ajayakumarhn862 4 หลายเดือนก่อน +247

    ನರೇಂದ್ರ ಮೋದಿಯವರನ್ನು ಪ್ರದಾನ ಮಂತ್ರಿಯಾಗಿ ಪಡೆದ ಭಾರತಿಯರೇ ಧನ್ಯರು.

    • @hindu263
      @hindu263 4 หลายเดือนก่อน +5

      🙏🙏🙏🙏🙏🙏🙏

    • @vidyajana6955
      @vidyajana6955 4 หลายเดือนก่อน +7

      Really

    • @krishnamurthya.s4144
      @krishnamurthya.s4144 4 หลายเดือนก่อน +1

      🙏🏿🙏🏿🙏🏿

    • @Sandeep-bo4no
      @Sandeep-bo4no 4 หลายเดือนก่อน +1

      🙏

    • @keerthilathamoolya4098
      @keerthilathamoolya4098 4 หลายเดือนก่อน +2

      Nimma matay keli kanniru bantu nimagay jai wagali jai jai modiji

  • @bannappagundappanavar5844
    @bannappagundappanavar5844 4 หลายเดือนก่อน +6

    ಬಹಳ ಉಪಯುಕ್ತ ಮಾಹಿತಿ ತಿಳಿದು ಸಂತೋಷವಾಯಿತು. ತಮಗೆ ಧನ್ಯವಾದಗಳು❤ 🙏

  • @govardhanswamy4098
    @govardhanswamy4098 4 หลายเดือนก่อน +19

    ಜೈ ಮೋದಿಜಿ 🙏🏻

  • @ShashShash-vx3mu
    @ShashShash-vx3mu 4 หลายเดือนก่อน +24

    ಇಂಥ ಪ್ರಧಾನ ಮಂತ್ರಿ ನಮ್ಮ ಕಾಲಘಟ್ಟದಲ್ಲಿ ಸಿಕ್ಕಿರುವುದೇ ನಮ್ಮ ಪುಣ್ಯ❤ ಜೈ ಮೋದಿಜಿ ಜಿ

  • @sdayananda1516
    @sdayananda1516 4 หลายเดือนก่อน +22

    We are fortunate to have a PM Mr. Narendra Modi ❤

  • @hemanths9891
    @hemanths9891 4 หลายเดือนก่อน +34

    ಇದೆಲ್ಲಾ ಕಾಂಗ್ರೆಸ್ಗೆ ಅರ್ಥ ಆಗಲ್ಲಾ
    ಮೋದಿ ಒಬ್ಬ ಮಹಾನ್ ಜ್ನ್ಯಾನಿ
    ಭಗವತ ಗೀತೆಯ ಎಲ್ಲಾ ಪ್ರಜ್ಞೆ ಅವರಿಗೆ
    ಕರಗತವಾಗಿದೆ ಜೈ ಮೋದಿ

  • @sushilahegde3343
    @sushilahegde3343 4 หลายเดือนก่อน +31

    ಮೋದಿ ಜಿ ಯವರೇ ಇನ್ನೊಮ್ಮೆ ❤❤❤❤🙏🙏🙏🙏

  • @unmaiya8332
    @unmaiya8332 4 หลายเดือนก่อน +2

    Nice Analysis with Facts and Information.

  • @SandhyaSridhar-x8r
    @SandhyaSridhar-x8r 4 หลายเดือนก่อน +12

    ಅದ್ಭುತವಾದ ವಿಶ್ಲೇಷಣೆ

  • @govindaraoan5934
    @govindaraoan5934 4 หลายเดือนก่อน +2

    ನಿಜವಾಗಲೂ ಮೋದಿಜಿ ದೈವಿಪುರುಷ ಇಲ್ಲದಿದ್ದರೆ ಈ ರೀತಿ ಕಾರ್ಯ ಕೊಡಲು ಸಾಧ್ಯವಿಲ್ಲ ಜೈ ಹಿಂದ್ ಜೈ ಮೋದಿಜಿ ಜೈ ಭಾರತ್ ಜೈ ಕರ್ನಾಟಕ.

  • @chandregowda5953
    @chandregowda5953 4 หลายเดือนก่อน +7

    Modiji. Is. Great. Jai. Bharath. Good. Sir. Super. Sir. Ravindra. Joshi. Sir.

  • @bethakrishnabhat1799
    @bethakrishnabhat1799 4 หลายเดือนก่อน +2

    ಭ್ಹಾಳ ಖುಷಿಯಾಯಿತು. ಧನ್ಯವಾದಗಳು ಜೋಷಿಯವರೆ😊

  • @vidyadharanc0913
    @vidyadharanc0913 4 หลายเดือนก่อน +16

    ಅತ್ಯುತ್ತಮವಾದ ಪದ ಜೋಡಣೆ ಉತ್ತಮವಾದ ಮುಕ್ತ ಪತ್ರಿಕೋದ್ಯಮ ಪ್ರತಿಬಾರಿ ಕೇಳಲು ಸಂತೋಷವಾಗುತ್ತದೆ🙏

  • @mohinig2010
    @mohinig2010 หลายเดือนก่อน +2

    Extraordinary super super modiji Jai and

  • @parths1040
    @parths1040 4 หลายเดือนก่อน +3

    ನಿಮ್ಮ ವಿವರಣೆಗೆ ನನ್ನ ಕೋಟಿ ಕೋಟಿ ನಮನ ಗಳು 🎉

  • @KrishanmurthyL
    @KrishanmurthyL 4 หลายเดือนก่อน +52

    ಮೋದಿಜೀ💪💪💪ಇದು. ಜೈ ಭಾರತ🚩🚩🚩🌹

  • @SomashekharM-kk4nv
    @SomashekharM-kk4nv 4 หลายเดือนก่อน +18

    ❤❤❤❤❤ ಮೋದಿಜಿ