ಯಾವುದೋ ಒತ್ತಡಕ್ಕೆ ಸಿನೆಮಾ ಮಾಡಿದ್ರೇ ಏನಾಗುತ್ತೆ..?|ಮುಂಗಾರು ಮಳೆ-2|Making of Mungaru Male-2|Ganesh|Shashank

แชร์
ฝัง
  • เผยแพร่เมื่อ 4 ต.ค. 2024
  • Hi All..
    ನಮಸ್ಕಾರ..
    ಕನ್ನಡದ ಖ್ಯಾತ ನಿರ್ದೇಶಕ ಶಶಾಂಕ್ ಅವರೊಂದಿಗೆ ಮಾತುಕತೆಯ 10ನೇ ಭಾಗ ಇಲ್ಲಿದೆ. ಈ ಭಾಗದಲ್ಲಿ ಶಶಾಂಕ್ ತಮ್ಮ ಎಳನೇ ಚಿತ್ರ ಮುಂಗಾರು ಮಳೆ -2 ಬಗ್ಗೆ ಮಾತನಾಡಿದ್ದಾರೆ.. ಈ ಸಿನೆಮಾ ಮಾಡಬೇಕಾದ ಪರಿಸ್ಥಿತಿ, ರಿಲೀಸ್ ಟೈಮಲ್ಲಿ ಆದ ಅಹಿತಕರ ಘಟನೆಗಳು ಇವೆಲ್ಲವನ್ನು ಮಾತಾಡಿದ್ದಾರೆ ..
    ನೋಡಿ, ಶೇರ್ ಮಾಡಿ
    ಧನ್ಯವಾದ
    #Shashank #ಮುಂಗಾರುಮಳೆ-2 #Ganesh
    ........................................................
    Join this channel to get access to perks:
    www.youtube.co....
    .......................................................................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    www.youtube.co....
    www.instamojo....
    / gaurishakkistudio
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Join this channel to get access to perks:
    / @gaurishakkistudio
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #MungaruMale #MungaruMale2 #GoldenStarGanesh #Ganesh #YogarajBhat #Ravichandran #Nehashetty #Shashank #Gangadhar #CauveryIssue #KarnatakaBundh #SaraGovindu #KFcc #RangayanaRaghu

ความคิดเห็น • 331

  • @astroseeker4596
    @astroseeker4596 3 ปีที่แล้ว +12

    Nanna prakaara Mugulunage was the true mungaarumalle2.
    Multiple failed relationships,next gen movie,ganesh's feelings expressed in his eyes.

  • @udaysirgambi8122
    @udaysirgambi8122 3 ปีที่แล้ว +2

    1 2👌👌👌👌

  • @abbasroyyabbas1140
    @abbasroyyabbas1140 3 ปีที่แล้ว +2

    Nicee moviee

  • @GaurishAkkiStudio
    @GaurishAkkiStudio  3 ปีที่แล้ว +46

    ಸ್ನೇಹಿತರೇ, ಕಾರ್ಯಕ್ರಮ ನೋಡದೇ ಯಾವುದೇ ನಿರ್ಧಾರಕ್ಕೆ ಬರಬೇಡಿ..!
    - 'ಗ್ಯಾಸ್'

    • @chirantsweet5630
      @chirantsweet5630 3 ปีที่แล้ว +1

      True sir

    • @Canada_Kasthuri
      @Canada_Kasthuri 3 ปีที่แล้ว +4

      bere directors yaru siglilva guru nimge! ivnu bari bogale bidthavne aste!

    • @Canada_Kasthuri
      @Canada_Kasthuri 3 ปีที่แล้ว +2

      psychologically director Shashank mental aagidane! so adanna prove maadi guru!

    • @Canada_Kasthuri
      @Canada_Kasthuri 3 ปีที่แล้ว +2

      discuss beda guru, 20+8 =28 varsha ella yake, nanu movie ne nodilla even TV alli nodilla!

    • @Canada_Kasthuri
      @Canada_Kasthuri 3 ปีที่แล้ว +2

      estu badayi koch'kolthane bolimaga director! Shashank it's ok, nin kasta artha aguthe! sumne yak justify madkotiya! bittaku life ide inna munde, Thayige Thakka Maga-2,3,4,5,6,7,8,9..... maadu, naavanthu yaru nodalla! thu nin janmakke istu benki haaka!

  • @SureshKumar-ki3xz
    @SureshKumar-ki3xz 2 ปีที่แล้ว +2

    Nanige e sinima tumba. Thumba amogavagide. Story. Screen Play Flatt also style of new one

  • @arunmanjunath09
    @arunmanjunath09 10 หลายเดือนก่อน +1

    I can still remember i was in 1st PU when Mungaru male 1 released

  • @anandkumar6220
    @anandkumar6220 3 ปีที่แล้ว +2

    Mungaru male 2 superb 👌

  • @mohankt9783
    @mohankt9783 3 ปีที่แล้ว +2

    Mungarumale is Evergreen Mungarumale 2 is just a movie

  • @shwethaks1120
    @shwethaks1120 2 ปีที่แล้ว +1

    Superb movie....

  • @learnpoliticalscience1630
    @learnpoliticalscience1630 3 ปีที่แล้ว +15

    G 🌟 GANESH next level acter of SANDALWOOD

  • @RaviRavi-lx4ml
    @RaviRavi-lx4ml 3 ปีที่แล้ว +4

    Good film

  • @manjunathsagar3144
    @manjunathsagar3144 3 ปีที่แล้ว +6

    ಮುಂಗಾರು ಮಳೆ 2 ಸೂಪರ್

  • @naveennaveengr6046
    @naveennaveengr6046 3 ปีที่แล้ว +2

    Ero visyana opkolthedralla nimdu Dodda Manasu🙏🙏

  • @manjuanu5796
    @manjuanu5796 3 ปีที่แล้ว +19

    ಶಶಾಂಕ್ ಬೆಸ್ಟ್ ಡೈರೆಕ್ಟರ್ ರಿಮೇಕ್ ಇದು ವರೆಗೂ ಮಾಡಿಲ್ಲ avru namma ಚಿತ್ರದುರ್ಗ ಜೆಲ್ಲೆ ಅವರು ನಮ್ಮ ಹೆಮ್ಮೆ

  • @vighneshkengal5084
    @vighneshkengal5084 3 ปีที่แล้ว +2

    ಹಾಡುಗಳು ತುಂಬಾ ಚನ್ನಾಗಿವೆ

  • @vije1987
    @vije1987 3 ปีที่แล้ว +4

    True person 🙏🙏🙏

  • @vishnuprasadbellary1779
    @vishnuprasadbellary1779 3 ปีที่แล้ว +6

    ಮುಂಗಾರುಮಳೆ 2 ಅಂದ್ರೆ ಅದು ಗಾಳಿಪಟ ಮಾತ್ರ....... ಮುಂಗಾರು ಮಳೆ 3 ಅಂದ್ರೆ ಅದು ಮಳೆಯಲಿ ಜೊತೆಯಲಿ............... 3 ಚಿತ್ರಗಳು ಸೂಪರ್ ಹಿಟ್......

  • @ravikumarm1400
    @ravikumarm1400 3 ปีที่แล้ว +33

    ಈ ಚಿತ್ರದ ಕಥೆ ಚೆನ್ನಾಗಿರಲಿಲ್ಲಾ ಸರ್. ಆದ್ರೆ ನಾಯಕಿ ತುಂಬಾ ಚನ್ನಾಗಿ ಅಭಿನಯ ಮಾಡಿದಳೇ.

  • @shankarjeratagi8035
    @shankarjeratagi8035 3 ปีที่แล้ว +1

    ಸಿನೆಮಾ ಹೆಸರು ಬೆರೆ ಇದ್ರೆ ಚೆನ್ನಾಗಿರಿತಿತ್ತು ಸಿನಿಮಾ ಸುಪರ್

  • @manjunathsagar3144
    @manjunathsagar3144 3 ปีที่แล้ว +2

    ಶಶಾಂಕ್ ಸರ್ ನಿರ್ದೇಶನ ಸೂಪರ್

  • @shivakumar-wc9dz
    @shivakumar-wc9dz 3 ปีที่แล้ว +4

    Shashank sir saying right👌👌👍👍

  • @Pro_Cinema.Studio
    @Pro_Cinema.Studio 3 ปีที่แล้ว +41

    ಭಟ್ರು "ಮುಂಗಾರು ಮಳೇನ'
    RX100 ಮಾಡಿಟ್ಟಿದ್ರು!
    ಶಶಾಂಕ್ ನಾನು RX135
    ಮಾಡ್ತಿನಿ ಅಂತ ಹೋಗಿ
    "Hero delux" ಆಯ್ತು ಅಷ್ಟೆ!😏

    • @kavanhm6665
      @kavanhm6665 3 ปีที่แล้ว +2

      😂😂👌

    • @sachinshetty900
      @sachinshetty900 3 ปีที่แล้ว +1

      Mungalru male 3 madi sprr dlgh😂😂😂😂

  • @RS-wr6qh
    @RS-wr6qh 3 ปีที่แล้ว +4

    I, 100% agree with shashank....

  • @guruprasadjagurujagalur3361
    @guruprasadjagurujagalur3361 3 ปีที่แล้ว +2

    ಶಶಾಂಕ್ ನಾನು ಹಾಗೇ ಭಾವಿಸಿದ್ದೆ.ಆದರೆ ಮುಂಗಾರು ಮಳೆ೨ ತುಂಬಾ ಚೆನ್ನಾಗಿದೆ. ಅರ್ಮಾನ್ ಮಲಿಕ್ ಹಾಡು ವಾರಕ್ಕೆ ಒಮ್ಮೆಯಾದರೂ ಕೇಳುತ್ತೇನೆ‌.

  • @moonstruckrevera6861
    @moonstruckrevera6861 3 ปีที่แล้ว +2

    ಮುಂಗಾರು ಮಳೆ 2 ಸಾಂಗ್ಸ್ ಎಲ್ಲಾ 👌

  • @prabhussp5296
    @prabhussp5296 3 ปีที่แล้ว +2

    Movie 👌

  • @aryakumar1611
    @aryakumar1611 3 ปีที่แล้ว +18

    V Ravichandran & Ganesh combination was good ❤️

  • @madansvsphotographyarehall1851
    @madansvsphotographyarehall1851 3 ปีที่แล้ว +2

    Spr sir

  • @Ganesh-kh1tv
    @Ganesh-kh1tv 3 ปีที่แล้ว +2

    Best interview ever

  • @PuneethSiddharth
    @PuneethSiddharth 3 ปีที่แล้ว +2

    From 22:15 mins super maathu. Helakke dhairya beku.

  • @manojpanchamukhi7421
    @manojpanchamukhi7421 3 ปีที่แล้ว +29

    ಬುಗುರಿ ಸಿನಿಮಾಗೆ ಮುಂಗಾರು ಮಳೆ 2 ಅಂತ ಇಟ್ಟಿದ್ರೆ ಸೂಪರ್ ಹಿಟ್ ಆಗ್ತಿತ್ತೇನೋ ಬಹುಶಃ 🙄🙄
    ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ 👌👌👌❤️

    • @manojpanchamukhi7421
      @manojpanchamukhi7421 3 ปีที่แล้ว +4

      @Sweekar Gowda correct bro... But nodidorella fan agiddare

    • @sathvikshetty6349
      @sathvikshetty6349 3 ปีที่แล้ว +1

      maleyali joteyali movie ne mungaru male 2 andre pakka hit aagtittu

    • @prajwalm8808
      @prajwalm8808 3 ปีที่แล้ว +1

      Buguri is a very underrated movie

  • @santhoshshetty2288
    @santhoshshetty2288 3 ปีที่แล้ว +80

    ಆ ಮೂವಿ ಗೆ ಮುಂಗಾರು ಮಳೆ ೨ ಅಂತ ಹೆಸರಿಟ್ಟಿದ್ದೇ ಒಂದು ದೊಡ್ಡ ಅವಮಾನ 😂

    • @jokerjoker-tp2vf
      @jokerjoker-tp2vf 3 ปีที่แล้ว +2

      😀😀

    • @sureshsuri5484
      @sureshsuri5484 3 ปีที่แล้ว +2

      Super❤😘 Golden❤ movie mm2

    • @MimicryRaaja
      @MimicryRaaja 3 ปีที่แล้ว

      th-cam.com/video/XpPE_uzDDP0/w-d-xo.html

  • @prabhussp5296
    @prabhussp5296 3 ปีที่แล้ว +2

    Mungaru male 2 is best movie sir

  • @bheemadhwaja9556
    @bheemadhwaja9556 3 ปีที่แล้ว +21

    ನಿರ್ದೇಶಕ ಪ್ರೇಮ್ ಅವರನ್ನ ಕರೆಸಿ ಮಾತಾಡಿಸಿ 🙏
    ಅವರ ಗೆಲುವು ಸೋಲುಗಳ ಬಗ್ಗೆ ಅವರ ಅಂತರಾಳ ಎಲ್ಲರಿಗೂ ಗೊತ್ತಾಗಲಿ.
    'ಡೈರೆಕ್ಟರ್ ಸ್ಪೆಷಲ್' ಅಂದ ಕ್ಷಣ ನಮ್ಮ ಮನಸಿನಲ್ಲಿ ಬರ್ತಾ ಇರೋದೇ #ಪ್ರೇಮ್.

    • @arunmmahesh5857
      @arunmmahesh5857 3 ปีที่แล้ว +4

      ಸುಳ್ಳು ಜಾಸ್ತಿ ಹೇಳೋ ಪ್ರೇಮ ತಗೊಂಡು ಎನ್ ಮಾಡ್ತೀಯ ಬೀಡು ಗುರು

    • @bheemadhwaja9556
      @bheemadhwaja9556 3 ปีที่แล้ว +1

      @@arunmmahesh5857 ಈಗಿನ ಕಿಡ್ಸ್ ಗಳಿಗೆ ಪ್ರೇಮ್ ಬಗ್ಗೆ ಗೊತ್ತಿಲ್ಲ ಬಿಡು ಗುರು.

    • @shankrammabijjur7235
      @shankrammabijjur7235 3 ปีที่แล้ว +1

      @@bheemadhwaja9556 ಹೌದ್ ಹೌದು

  • @sachinsworld6157
    @sachinsworld6157 3 ปีที่แล้ว +2

    Movie chennagide. Truly.because , in TH-cam's mungaru male 2 is viewed more than 13 millions. And mungaru male 1 is viewed only more than 1 million.

  • @venkateshkummy6070
    @venkateshkummy6070 4 ปีที่แล้ว +40

    ಸಾರ್ ನೀವು ಆ ಚಿತ್ರ ಮಾಡಲೇ ಬಾರದಿತ್ತು.

  • @super-oc1zm
    @super-oc1zm 3 ปีที่แล้ว +1

    ene adru nim nagu super shasank sir

  • @paramyuva3021
    @paramyuva3021 3 ปีที่แล้ว +4

    Shashank sir very talented directer

  • @Miuu_555
    @Miuu_555 3 ปีที่แล้ว +2

    Mungaaru male 2 is my favourite movie

  • @ramumanju6436
    @ramumanju6436 4 ปีที่แล้ว +4

    Waiting for this episode

  • @mruthyunjaya4590
    @mruthyunjaya4590 3 ปีที่แล้ว +2

    ಉತ್ತರದಾಯಿತ್ವ ಅಂತ ಇದೆ.

  • @PatrickDent
    @PatrickDent 3 ปีที่แล้ว +6

    MM-2 was like 'strawberry and salt'...!!
    I watched MM-2 but had to quit because of the disconnection against the expectations.
    We could have endured MM-1 to MM-2 with a small consent from the concerned and with that, I am sure Shashank could have weaved in a better story with respect to MM1.
    Now, it looks like,, MM2 is locked to itself without leaving any scope for another MM2.
    However, if we can dedicate sometime, we can still bring out another MM2 that connects to MM1..THINK👍
    Hoping for another "RAIN"..

  • @abhilashb7853
    @abhilashb7853 3 ปีที่แล้ว +2

    actually mm2 film chanagide fresh music fresh heroine face i like dat film.

  • @chandrulotstodo3485
    @chandrulotstodo3485 3 ปีที่แล้ว +1

    ಮುಂಗಾರು ಮಳೆ ೨ ಟೈಟಲ್ ಒಂದೇ ಪ್ರಾಬ್ಲಮ್ ಆಗಿದ್ದು ಅದು ಬಿಟ್ರೆ ಮೂವೀ easy going ಆರಂಸೇ ನೋಡಬಹುದು. ಹಾಡು, ಸಾಹಿತ್ಯ, location ಜಾಗಗಳು ಅದ್ಭುತವಾಗಿದೆ.

  • @kiranpawar6923
    @kiranpawar6923 3 ปีที่แล้ว +2

    Sir i saw Mungaru male 2 movie more than 100 time till now. Really it's a excellent Movie..

  • @user.srqtls
    @user.srqtls 3 ปีที่แล้ว +4

    ಮುಂಗಾರು ಮಳೆ 2 ಸಿನೆಮಾ ವನ್ನು ಶಶಾಂಕ್ ರವರ ನಿರ್ದೇಶನ ಎಂದು ತುಂಬಾ ನೀರಿಕ್ಷೆ ಇಟ್ಟುಕೊಂಡು ನೋಡಿದ್ದೆ...ಆದರೆ ಸಿನೆಮಾ ನೋಡಿದ ಮೇಲೆ ಇದು ಶಶಾಂಕ್ ರವರ ಸಿನೆಮಾ ಅಲ್ಲವೇ ಅಲ್ಲ ಅನ್ನಿಸಿ ತುಂಬಾ ತುಂಬಾ ಬೇಜಾರ್ ಆಗಿತ್ತು...ಯಾಕೆ ಸಿನೆಮಾ ಚೆನ್ನಾಗಿರಲಿಲ್ಲ ಅಂತ ಇವತ್ತು ಗೊತ್ತಾಯ್ತು...ಥಾಂಕ್ಸ್

  • @rajrakshith4245
    @rajrakshith4245 3 ปีที่แล้ว +6

    ಮುಂಗಾರು ಮಳೆ -೨ ಯಶ್ವಿವಿ ಅಗದಿರಲ್ಲೂ ಚಿತ್ರ ಕಥೆ ಅಷ್ಟೇ ಅಲ್ಲಾ ಆ ಸಮಯದಲ್ಲಿ ಕಾವೇರಿ Issue ಕೂಡಾ ಕಾರಣ ನಾನು ಈ ಚಿತ್ರ ನೋಡಲು ಹೋದಾಗ ಚಿತ್ರಮಂದಿರದ ಹೊರಗಡೆ ಗಲಾಟೆ ನೆಡೆತಿತು ಆ ಕಾರಣದಿಂದ ಚಿತ್ರ ಅರ್ಧಕೆ ಬಿಟ್ಟು ಎದು ಬರೆಬೇಕಾಯಿತು ನನ್ನ ಜೊತೆ ಚಿತ್ರ ವೀಕ್ಷಿಸುತ್ತಿದ ಅನೇಕರು ಎದು ಮನೆಗೆ ತೆರಳಿದರು
    ಅನಂತರ ಕೆಲವು ತಿಂಗಳ ಬಳಿಕ TV ನಲ್ಲಿ ಪೂರ್ತಿ ಚಿತ್ರ ನೋಡಿದೆ

  • @swarnakannan4024
    @swarnakannan4024 3 ปีที่แล้ว +2

    Heroines selection so good
    Story and direction ok

  • @loveuall654
    @loveuall654 3 ปีที่แล้ว +4

    Sir you are absolutely correct , inside the film industry lot of things will happen which the people not at all seen from outside. People just appreciate when u make good movies.but Pressurise on directors actors to make flop movies or accept wrong scripts these things will happen a lot

  • @ಹಳ್ಳಿಹೈದ-ಸ1ಣ
    @ಹಳ್ಳಿಹೈದ-ಸ1ಣ 3 ปีที่แล้ว +4

    Sir trendy story main mistake but emotional and song sad bgm super sir 2 time watching movie ಸರಿಯಾಗಿ ಮತ್ತು ಗಮನಿಸು ಸಾಂಗ್ ಸೂಪರ್

  • @sankethagm1403
    @sankethagm1403 3 ปีที่แล้ว +2

    ನಂಗೆ ಮುಂಗಾರು ಮಳೆ 2 ಇಷ್ಟನೆ ಆಯ್ತು..

  • @BirminghamKannadiga
    @BirminghamKannadiga 3 ปีที่แล้ว +8

    ಗೌರೀಶ್ ಸರ್,
    2006 ಮುಂಗಾರು ಮಳೆ...2016 ಮುಂಗಾರು ಮಳೆ 2. ಚಲನ ಚಿತ್ರ ನಿರ್ದೇಶಕನಿಗೆ clarity ಇಲ್ಲದೆ ಹೋದಾಗ ಆಗುವ ಎಡವಟ್ಟಗಳು ಇಂತಹ ಸಿನೆಮಾ ಮಾಡಿಸುತ್ತವೆ. ಏನೇ ಚರ್ಚೆ ಮಾಡಿದರೂ ಕಥೆಯಲ್ಲಿ ಹುರುಳಿಲ್ಲ...ಟೈಟಲ್ ಇಟ್ಟ ತಕ್ಷಣ ಜನ ಚಿತ್ರ ಮಂದಿರಕ್ಕೆ ಬರುತ್ತಾರೆ ಅನ್ನೋದು ಸುಳ್ಳು. ಈ ಚರ್ಚೆ ಒಂದು ವ್ಯರ್ಥ ಪ್ರಲಾಪ ಅನ್ನಿಸಿತು. ಭಾನುವಾರದ ಪುಸ್ತಕ ಚರ್ಚೆ ದಯವಿಟ್ಟು ನಿಲ್ಲಿಸಬೇಡಿ 🙏🙏🙏

  • @winteriscoming1298
    @winteriscoming1298 3 ปีที่แล้ว +4

    Maleyali joteyali was most suitable for mungarumale 2

  • @chandracgowdas
    @chandracgowdas 3 ปีที่แล้ว +4

    Hangadre mungaru male 2 super hit movie na en comedy sir songs Ond bittu movili Bari Khali khali

  • @shivashantk
    @shivashantk 3 ปีที่แล้ว +2

    9:52 to 10:18...

  • @nataraju3002
    @nataraju3002 3 ปีที่แล้ว +2

    Bere hesritidre sari ittu🙂
    Just spoiled the fame of "Mungaru male"

  • @manukiran.mechMk2.0
    @manukiran.mechMk2.0 3 ปีที่แล้ว +6

    Mungaru male 2 story should have been 99 film story style... Ganesh should have justify his feel and love towards the heroine...

  • @deepaky8016
    @deepaky8016 3 ปีที่แล้ว +6

    Mm2 is good story and super songs.
    Even if we see multiple times we will not get bored of mm2.
    All songs are ultimate

  • @pramodhasilkar38
    @pramodhasilkar38 3 ปีที่แล้ว +6

    U still justified it sir🔥💯💯

  • @shridharhiremath07
    @shridharhiremath07 3 ปีที่แล้ว +4

    Personally...title didn't matter to me. And I really liked mm2. Good fun to watch if you watch it with open mind.

  • @raghuvgs2837
    @raghuvgs2837 3 ปีที่แล้ว +4

    In the circle of life, everyone gets success and failures. Just that no one should mock or make fun of others & their talent - because every person has a different perspective. If you can help, do so; else be quite. God weighs everything on a fair scale. What we deserve is what we get served. Most importantly destiny is God's way of coincidence. First thing is to be a good human and then success follows. If things are not falling into place, please do an introspection. 'Ego' should be let out, & have inclusivity; everything will resolve itself. World still operates on integrity and fundamental values.

  • @pradeepvilas5978
    @pradeepvilas5978 3 ปีที่แล้ว +6

    ನೀವು ಡೈರೆಕ್ಟ್ ಮಾಡಿರೋ ಎಲ್ಲ ಮೂವಿ ನೋಡಿದೀನಿ, but personali ಈ ಮೂವಿ ನಂಗೆ ಇಷ್ಟ ಆಗ್ಲಿಲ್ಲ, ನಿಜ ಹೇಳ್ಬೇಕಂದ್ರೆ sunday ಕಲರ್ಸ್ ಕನ್ನಡದಲ್ಲಿ ಈ ಮೂವಿ ಮತ್ತೆ ನೋಡ್ದೆ, ಆವಾಗ ನಾನು ಅಂದುಕೊಂಡೆ ಶಶಾಂಕ್ ಅವ್ರು ಯಾಕೆ ಈ ತರ ಮೂವಿ ಮಾಡುದ್ರು ಅಂದುಕೊಂಡೆ. ಆ ಸಿನಿಮಾದಲ್ಲಿ ಸ್ಟೋರಿ ಒಂದು ಬಿಟ್ಟು ಎಲ್ಲ ಅಂದ್ರೆ location, camera work, songs ಎಲ್ಲ ಚನ್ನಾಗಿದೆ...

  • @csk1758
    @csk1758 3 ปีที่แล้ว +6

    Mungaaru male 2 first half chanaage idhe but second half adhe hale draama thara ithu...

  • @guruprasadcl5558
    @guruprasadcl5558 3 ปีที่แล้ว +2

    1hour ge 1.8k views super Shashank sir

  • @Sowraman
    @Sowraman 4 ปีที่แล้ว +11

    Ganesh acting was very good in MM 2 also.

  • @chandracgowdas
    @chandracgowdas 3 ปีที่แล้ว +2

    Ultimate Jana nodi khusi pattu hit madudre avrigintha innen beku

  • @bheemsdream5841
    @bheemsdream5841 3 ปีที่แล้ว +11

    Mungarumale - 2 ... ...I don't think , it's flop ..... I watched wd full crowd after 4 weeks...

    • @stockmarketpositivity7186
      @stockmarketpositivity7186 3 ปีที่แล้ว +1

      Yes Bro house full in 4th week

    • @stockmarketpositivity7186
      @stockmarketpositivity7186 3 ปีที่แล้ว +1

      @Sweekar Gowda bro in my house with my friends I watched the movie in tv , then my houdefull

    • @bheemsdream5841
      @bheemsdream5841 3 ปีที่แล้ว +1

      @Sweekar Gowda Balaji.......tavarekere ...almost 70% crowd

  • @danush.dhanudanu1685
    @danush.dhanudanu1685 3 ปีที่แล้ว +25

    ಕಥೆ ಚೆನ್ನಾಗಿತ್ತು ಆದರೆ ಈಕತೆಗೆ ಮುಂಗಾರು ಮಳೆ 2 ಟೈಟ್ ಮ್ಯಾಚ್ ಆಗಲಿಲ್ಲ,, ಬೇರೆ ಟೈಟಲ್ ಇಡಬೇಕಿತ್ತು ಆದರೂ ಮೂವಿ ಆವರೇಜ್

  • @solisoli3797
    @solisoli3797 3 ปีที่แล้ว +1

    Tru speaking..💢

  • @veereshhitnal6474
    @veereshhitnal6474 4 ปีที่แล้ว +53

    ಮುಂಗಾರು ಮಳೆ 2 ಅಂತ ಹೆಸರಿಟ್ಟದ್ದೇ mistake..

    • @raveendrab4592
      @raveendrab4592 3 ปีที่แล้ว +12

      Yes u r right.. ಸಿನಿಮಾ ಓಡೋಲ್ಲ ಅಂತ ಗೊತ್ತಿದ್ದೆ ಆ ಸಿನಿಮಾಗೆ ಮುಂಗಾರು ಮಳೆ 2 ಅಂತ ಹೆಸರಿಟ್ಟು ಸ್ವಲ್ಪ ದಿನ ಓಡಿಸ್ಕೊಂಡ್ರು... ಮುಂಗಾರು ಮಳೆ ಸಿನಿಮಾ ನ ಈ ರೀತಿಯಲ್ಲಿ ಬಳಸಕೋ ಬಾರದಿತ್ತು..!!

    • @raveendrab4592
      @raveendrab4592 3 ปีที่แล้ว +2

      Yes u r right.. ಸಿನಿಮಾ ಓಡೋಲ್ಲ ಅಂತ ಗೊತ್ತಿದ್ದೆ ಆ ಸಿನಿಮಾಗೆ ಮುಂಗಾರು ಮಳೆ 2 ಅಂತ ಹೆಸರಿಟ್ಟು ಸ್ವಲ್ಪ ದಿನ ಓಡಿಸ್ಕೊಂಡ್ರು... ಮುಂಗಾರು ಮಳೆ ಸಿನಿಮಾ ನ ಈ ರೀತಿಯಲ್ಲಿ ಬಳಸಕೋ ಬಾರದಿತ್ತು..!!

    • @sriauditor
      @sriauditor 3 ปีที่แล้ว +1

      Sariyagi helidri. MM2 title plus Agathe ankondru but minus hodithu.

    • @stockmarketpositivity7186
      @stockmarketpositivity7186 3 ปีที่แล้ว +1

      If story is good automatically kannada people support picture for example his film krishna lovestory

    • @chandu_yb7
      @chandu_yb7 3 ปีที่แล้ว +1

      Hm

  • @Rakirakesh67
    @Rakirakesh67 3 ปีที่แล้ว

    O ma go turu lob

  • @wow-ranjan
    @wow-ranjan 3 ปีที่แล้ว +6

    Climax ಅಂತೂ ಜೀರ್ಣಿಸಲು ಅಸಾದ್ಯ, ರವಿಚಂದ್ರನ್ ಹಾಗೂ ಗಣೇಶ್ ಬಾಂಧವ್ಯ ಇನ್ನು naturalagi ತೋರಿಸಬೇಕಿತು. ಹಾಡನ್ನ ನೋಡಲು janaru ಚಿತ್ರಮಂದಿರಕ್ಕೆ ಬಂದದ್ದು.
    ಈಗ ಅದು ಮುಗಿದ ಅಧ್ಯಾಯ. ಕೃಷ್ಣ ಲೀಲಾ ಸ್ವಲ್ಪ realistic ansutte. Sir try new story with realistic backdrop with same Ravi ganesh combo.
    Don't do dramatic scenes .It's my request that's reason many Kannada movies r not doing well though story line is gud.

    • @stockmarketpositivity7186
      @stockmarketpositivity7186 3 ปีที่แล้ว +1

      How to think that crazy star has father it is difficult for fans

    • @wow-ranjan
      @wow-ranjan 3 ปีที่แล้ว +1

      @@stockmarketpositivity7186 yes, but he has proved himself in drushya and manikya movie that he can do those kind of role as well.

  • @vijayprince8321
    @vijayprince8321 3 ปีที่แล้ว +4

    ಹಾಡುಗಳು 👍
    ಕಥೆ 👎
    ಸಂಭಾಷಣೆ ✌️

  • @ಮಂಜುಎನ್
    @ಮಂಜುಎನ್ 3 ปีที่แล้ว +2

    ಗೌರೀಶ್ ಸಾರ್ ಪ್ರವಿಣ್ ದತ್ ಸ್ಟೀಫನ್ ಇಂಟರ್ವಿವ್ಯೂ ಮಾಡಿ ಸಾರ್ ಮ್ಯೂಸಿಕ್ ಬಗ್ಗೆ ಅಧ್ಬುತ ವಿಷಯಗಳನ್ನ ತಿಳ್ಕೊಬಹುದು

  • @prabhussp5296
    @prabhussp5296 3 ปีที่แล้ว +2

    ಮುಂಗಾರು ಮಳೆ 2 ಒಂದು ಒಳ್ಳೆ ಸಿನಿಮಾ

  • @bheemadhwaja9556
    @bheemadhwaja9556 3 ปีที่แล้ว +1

    ಮೂವಿಗಿಂತ ಇಲ್ಲಿ ನೀವು ಹೇಳಿದ ಒನ್ ಲೈನ್ ಕಥೆನೇ ಬಹಳ ಚೆನ್ನಾಗಿ ಅನ್ನಿಸ್ತಾ ಇದೆ, ಇವಾಗ ಕೇಳಿದ್ರು ಕೂಡ.....!
    ಯಾರೇ ಡೈರೆಕ್ಟರ್ ಆದ್ರೂ ಕೂಡ ನಿಮ್ಮ ಸ್ಟೈಲ್ ಅಲ್ಲೇ ಮೂವಿ ಮಾಡಿ ಪ್ಲೀಸ್, ಬೇರೆ ಒತ್ತಡಗಳಿಗೆ ಮಣಿದು ಅಭಿಮಾನಿಗಳ ನಿರೀಕ್ಷೆಗೆ ಮೋಸ ಮಾಡ್ಬೇಡಿ.
    ನಿರ್ದೇಶಕನ ನಂಬಿ ಮೂವಿ ನೋಡೋಕೆ ಬರುವ ನನ್ನಂತ ಅಭಿಮಾನಿಯ ಕೋರಿಕೆ ಇದು.

    • @ashwiniajari9199
      @ashwiniajari9199 3 ปีที่แล้ว +1

      Houdu, ivru story channagiruthe helthare, but exicute madvekadre , fail agidare.

  • @likhithbs9660
    @likhithbs9660 3 ปีที่แล้ว +2

    Mungaru male 2 movie locations ,songs ganesh style...super screen presence eno kathe githe ella enu chennge ittapa

  • @santhoshmaharajafilmsofficial
    @santhoshmaharajafilmsofficial 3 ปีที่แล้ว +8

    ಜನಪ್ರಿಯ ಚಿತ್ರದ ಶೀರ್ಷಿಕೆ ಇಟ್ಟು ಚಿತ್ರ ನಿರ್ಮಾಣ ಮಾಡಿ ಗೆದ್ದಿದ್ದು ಚಿತ್ರರಂಗದ ಇತಿಹಾಸದಲ್ಲಿ ಇಲ್ಲಾ ಅನಿಸುತ್ತೆ

    • @Raghavvk
      @Raghavvk 3 ปีที่แล้ว +2

      Yajamaana first one super duper hit. Second one also super hit!😀

  • @RAJ-bt6mp
    @RAJ-bt6mp 3 ปีที่แล้ว +7

    8:59 anchor mika ಅಗ್ಗ ಬಿಟ್ರು

  • @naveenkumar2730
    @naveenkumar2730 3 ปีที่แล้ว +1

    May be he inspired from Telugu movie orange for Mungaru male 2 story

  • @shivashantk
    @shivashantk 3 ปีที่แล้ว +1

    ಗೌರೀಶ್ ಸರ್, ಯೋಗರಾಜ್ ಭಟ್ರು ಸರ್ ಕರೆಸಿ.... ಇದೇ ರೀತಿ ಅವರ ಪ್ರತಿ movie analyse ಮಾಡಿ.

  • @kannadigaias3724
    @kannadigaias3724 3 ปีที่แล้ว +4

    Mungarumale2 expectations itkondorige chanagi ansilla ashte. Story, screenplay, dialogue everything super 👌. Completely new story and nice ending as well. Ravichandran Ganesh duo just blasted. Fault is with people who were relating with old mungarumale. Actually it's better than mungarumale.

  • @shabeerkolnad1560
    @shabeerkolnad1560 3 ปีที่แล้ว +1

    Yes sir, adhu beku anthale bandh madida haage agide, I think !

  • @viswanathkadaba514
    @viswanathkadaba514 3 ปีที่แล้ว +11

    Yes, Sara govindu is a selfish man to the core.
    He is interested in his own growth.
    Rightly said shashank

  • @krishkrishna9255
    @krishkrishna9255 3 ปีที่แล้ว +22

    ಗಣೇಶ್ ಅವರ ಅರಮನೆ ಸಿನಿಮಾನಾ ಮುಂಗಾರುಮಳೆ.2 ಅನ್ಕೋಬಹುದು

  • @vinodjackie
    @vinodjackie 3 ปีที่แล้ว +4

    movies super adre mungarumale 2
    hesaru canagila

  • @princevineet1661
    @princevineet1661 3 ปีที่แล้ว +1

    Shashank one of good director apart Mm2 remaining all good movies
    Moggina manasu
    Krishnan love story
    Krishna leela 👌

  • @nishulokesh8384
    @nishulokesh8384 3 ปีที่แล้ว +2

    Telugu orange movie story

  • @srinathraomn9067
    @srinathraomn9067 3 ปีที่แล้ว +8

    ಟೈಟಲ್ ಬೇರೆ ಇದ್ದರೆ ಸಿನಿಮಾ ಸಕ್ಸಸ್ ಆಗುತ್ತಿತೇನೋ, ನನಗೆ ಸಿನಿಮಾ ಇಷ್ಟ ಅಹಿತು. ರಿಚ್ನೆಸ್, ಎಮೋಷನಲ್ ಎಲ್ಲ ಇದೆ

  • @santoshs9335
    @santoshs9335 4 ปีที่แล้ว +2

    Sir next generation youth ge script writing and story writhing and direction maadodu heli kodi sir adu nimma chanale nalli shanka sir very skilled pls take support and teach movie direction

  • @vinayshetty6265
    @vinayshetty6265 3 ปีที่แล้ว +3

    Shashank sir ganesh jothe ange Boss Kiccha movie jothe made

  • @RelaxingMusic-cv1yz
    @RelaxingMusic-cv1yz 3 ปีที่แล้ว +1

    If you make a good movie , good story without bogus , it will be a HIT mungaru male one is an example.

  • @learnpoliticalscience1630
    @learnpoliticalscience1630 3 ปีที่แล้ว +10

    G 🌟ಮುಂಗಾರು ಮಳೆ 2 ಗಳಿಸಿದ್ದು ಬರೋಬ್ಬರಿ 40 ಕೋಟಿ...

  • @RathanTalkies
    @RathanTalkies 3 ปีที่แล้ว +5

    Mungaru male cinemaa na 5sala Sagar theatre nalli nodidini sir.inna 2 na moggina manasu maadodorige mungaru male na maadodu kashta alla ankondidde.hosa kathe annodondu. AA kathe nanage volgar antha anistu. thumbaa janarige naane helidde chennagillantha. Naa obba 90lli huttida aadi maanava

  • @styleking235
    @styleking235 3 ปีที่แล้ว +3

    Making of gaalipata madi please🙏🙏🙏🙏

  • @bharathgowdagubbi4267
    @bharathgowdagubbi4267 3 ปีที่แล้ว

    Movie super titale bere erbekagittu

  • @manjeshdaroji433
    @manjeshdaroji433 3 ปีที่แล้ว +2

    No mistake in mm2

  • @chandracgowdas
    @chandracgowdas 3 ปีที่แล้ว +6

    Cycling nadidde Andre story chennagi madbekitthu hogi hogi 1986 movie story heloke hortre enaguthe only songs are awesome

  • @akashm2336
    @akashm2336 3 ปีที่แล้ว +8

    25:02 Ganesh previous movie Zoom was a hit movie & its boxoffice collections was more than Mungaru Male 2...
    Neerdose movie was released on September 2nd (one week before the release of MM2) & even its screening was stopped during the Cauvery protest but later it completed 50days & declared as a boxoffice hit movie...
    Blaming others for the failure of the movie doesn't seems good...
    You took a wrong move on selecting the movie title...

  • @pravipraveen1950
    @pravipraveen1950 3 ปีที่แล้ว +1

    Mungarumale li story ellige end aaytho allindha continue madbekitthu adhe mindset....but illi love bore aagodhu adhella Mungarumale 1 na Ganesh character na -ve madthu