ಸರ್, ಈ ನಿಮ್ಮ ಗೀತೆ ಕೇಳಿ ಕಣ್ಣಾಗ ನೀರ ಬಂತ್ರಿ, ಜೀವನ ದಾಗ ಅಪ್ಪ ನಂತ ರಿಯಲ್ ಹೀರೋ ಮತ್ತ್ಯಾರು ಇಲ್ಲಾ. ಇದೇ ತರಹ ಜೀವನದ ಬಗ್ಗೆ ಅರಿವು ಮೂಡಿಸುವ ಗೀತೆಗಳು ಮತ್ತಷ್ಟು ಬರ್ಲಿ ಅಂತ ತಮ್ಮಲ್ಲಿ ಕೇಳಿಕೊತೇನಿ.....
ಕಾಕಾ ನಮಸ್ತೆ 🙏 ನಿಮ್ಮ ಅಪ್ಪಟ ಅಭಿಮಾನಿ2006 ರಿಂದಾನು ಜಾನಪದ ಸಾಹಿತ್ಯ ಇಲ್ಲಿವರೆಗೂ ಫೇಲ್ ಆಗಿಲ್ಲ ಆಗೋದೇ ಇಲ್ಲ ತುಂಬಾ ಚೆನ್ನಾಗಿ ಹಾಡ್ತೀರಾ ಮತ್ತು ಸಾಹಿತ್ಯ ಬರೀತೀರಾ ನಿಮ್ಮ ಸಾಂಗು ಬಂದ್ರೆ ನನಗೆ ತುಂಬಾ ಖುಷಿ ಆಗುತ್ತೆ ಸಾಹಿತ್ಯದಲ್ಲಿ ಒಂದೊಂದು ತರ ಅರ್ಥ ಇರುತ್ತೆ ನಿಮ್ಮ ಸಾಂಗ್ ಕೇಳಿದ್ರೆ ಮನಸ್ಸು ಬಾರ ಕಡಿಮೆಯಾಗುತ್ತೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಹೀಗೆ ಇರಲಿ ಕಾಕಾ 🙏🙏
ಈಗಿನ ಕಾಲದಲ್ಲಿ ಹೊಲಸು ಸಾಂಗ್ ಕೇಳುವ ಬದಲು ಹಿಂತ ಅರ್ಥಪೂರ್ಣ ಸಾಂಗ್ ಕೇಳಿದ್ರೆ ಸ್ವಲ್ಪ ಜನ ಜೀವನದಲ್ಲಿ ಬದಲು ಆಗುತ್ತಾರೆ .ಈ ಸಾಂಗ್ ಎಷ್ಟು ಸಲ ಕೇಳಿದರು ಕಡಿಮೆ ನೆ .ಹಿಂತಾ ಸಾಂಗ್ ಹಾಡೋಕೆ ಬರೋದು ಶಬ್ಬೀರ್ sir ಗೆ ಮಾತ್ರ ಆಗುತ್ತೆ ಸೂಪರ್ sir ಸಾಂಗ್
ಅದ್ಬುತ ಲೀರಿಕ್ಸ್ ಅದರಲು ನಿಮ್ಮ ಧ್ವನಿಯಲ್ಲಿ ಅಮೋಘ. ಮೊದಲಿಂದ ಕೊನೆವರೆಗೂ ತುಂಬಾ ಅಚ್ಚು ಕಟ್ಟಾಗಿ ತುಂಬಾ ಅರ್ಥ ಪೂರ್ಣ ದಿಂದ ಬರೆದು ಹಾಡಿದಿರ.... ನಾವು ಚಿಕ್ಕ ವಯಸಿಂದ ನಿಮ್ಮ ಹಾಡುಗಳು ಕೇಳುವ ಅಭ್ಯಾಸ ನಿಮ್ಮ ಪಯಣ ಇಗೆ ಮುಂದುವರಿಯಲಿ. ನಿಮಿಂದ ನಿರೀಕ್ಷೆ ಇನ್ನು ಹೆಚ್ಚಾಗಿದೆ.... ನಮ್ಮ ಉತ್ತರ ಕರ್ನಾಟಕ ದ ಹೆಮ್ಮೆ 🙏🙏🙏
ತಂದೆಯ ದಿನಾಚರಣೆಯ ಶುಭಾಶಯಗಳು ದಿನದಂದು ಈ ಗೀತೆ ಎನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು ಸರ್ ತಂದೆಯ ಕಣ್ಣೀರಿನ ಕಥೆ ಎನ್ನು ಯಳೆ ಯಳೆ ಯಾಗಿ ಬಿಡಿಸಿ ಹೇಳಿದ್ದಕ್ಕೆ ಹೃದಯಪೂರ್ಕ ಧನ್ಯವಾದಗಳು ಸರ್🎉
Uyvhvjdvfcyhvg yh FY h byv g Yj yh gy tvjyvg yh g y bd g jxvf by gcjyvf jxvvbvyhvvyhvg yhv😅bx F xjvv xj g y bxvgcxjvfvjxvfvxj gvxjvg xjvg uxvgvb xgvj xgvhvdgch dzvfchs udghatana h szcbvsg jcjdvtvjsvzvh fsh gvsjvgchvsj hdvgvhvxu jvvvhvddvgchdvg hxvcgxbzvgcdjvtvhdvg jvdzvhvgx hvgd fvbhvhcvvv g jvdgvhxvgvjxvgvjdvgcg gvdhvgvjdvgch dgvh dzvgvdjvfvhdvvchd uvhvdg fbdbcvvjdvg dhvgdvj bvdv hd gvj db 😅sj GD jvh dgvhdbgvhd hvg dhvg dgvh dhvtbndvt jdbg J dh B hvhdvgchvdhvghvd h J db😊😊😊bdvvvdvvfvdj fdvhvgd gvj dg dbvhvhdvg divg jvdv hd vvv d vvdbvgdvbvdvvd dh g dvaara djcg h D udvgvdjvgvdjv hx cvgvdcvhgvdbhvhd ccjdvzvgvxjvzvjvdgcjvdgvdh ksvhbshvvsgvfbs g hs g jsvgvjsvg hsbf js v hsvgvhdbg jdvgvsjvgvshcbbygvgvsjvg yh g svasthya v gsbjvg Sh hd gvjsvg JD g hd vb shv JD gvjsvg hsbzvdhvgvsjvfbdjvgdbh g xh gvjdbtvjdvgvhd gchvdg B ka1 jxvgvyjvgy gcbx fvxgccvbdg GD hcbd g h sgvh dg😮
ಅಪ್ಪ ಅಂದ್ರೆ ಜಗತ್ತು ಹಂತ ಜಗತ್ತನ್ನ ಕಳೆದುಕೊಂಡಿರುವ ನಾನು ನನ್ನ ಮಕ್ಕಳು ತುಂಬಾ ದುರಾದೃಷ್ಟವಂತರು ನಾವು ಸರ್ ಈ ಹಾಡು ನನಗೆ ತುಂಬಾ ಹೃದಯಕ್ಕೆ ಹತ್ತಿರವಾಯಿತು ತುಂಬಾ ಚೆನ್ನಾಗಿ ನಿಮ್ಮ ಧ್ವನಿಯಲ್ಲಿ ಬಂದಿದೆ ಕೇಳೋಕೆ ತುಂಬಾ ಆನಂದವಾಯಿತು ಹೀಗೆ ಇನ್ನಷ್ಟು ಮತ್ತಷ್ಟು ನಿಮ್ಮ ಧ್ವನಿಯಲ್ಲಿ ಹಾಡುಗಳು ಸತತವಾಗಿ ಬರಲಿ ಎಂದು ಹಾರೈಸುತ್ತೇನೆ ಸರ್ 😢🙏🏻🎉
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಹಾಡು ಕೇಳಿ ನಿಮ್ಮ ಸರಿ ಸಾಟಿ ಯಾರು ಶಬ್ಬೀರ್ ಡಾಂಗೆ ಸರ್ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಇದೇ ರೀತಿ ಹಾಡುಗಳನ್ನು ನಮಗೆ ಕೊಡ್ತಾ ಇರಿ ❤
ಸಾಹಿತ್ಯ ಜೇವನಕ್ಕೆ ಹತ್ತಿರ ಇದೆ ಅನ್ನೋಹಾಗೆ ಭಾಸವಾಗುತ್ತೆ ಸರ್ ನಿಮಗೆ ಹಾಗೂ ನಿಮ್ಮ ಜೊತೆಗೆ ಧ್ವನಿಗೂಡಿಸಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು ನಿಮ್ಮ ಒಳ್ಳೆಯ ಸಾಹಿತ್ಯದೊಂದಿಗೆ ಇನ್ನು ಹೆಚ್ಚು ಹಾಡುಗಳು ಬಂದು ಸಮಾಜ ತಿದ್ದುವ ಕೆಲಸನು ಆಗ್ಲಿ ಎನ್ನುವುದು ನಮ್ಮ ಬಯಕೆ 👌👌👌.. 💐❤🪴👍
Sir nana ಅಪ್ಪ ತೀರಿಕೊಂಡು evatige 6tigalaetu nanage ನಿಮ್ಮ ಹಾಡು ಕೇಳಿ nana ಕರಳು kitibadau sir avva appa nana palige devaru 😭😭😭😭😭ಅವರ್ bagge yattu helidaru kammi sir imiss u appa ilu appa
Wow super sir igin kladalli holasu song hado kaladalli hinta song kelodu Andre ontara mai jumma annute .appa avvan mele nijavad Preeti iddavrige e song kelidare pakka kannalli niru barutte arta tumbida song super sir
ನನ್ನ ತಂದೆ ನೋಡಿದರೆ ತುಂಬಾ ಸಿಟ್ಟು ನನಗೆ ಅವನಿಗೂ ನನಗೂ ಅಷ್ಟಕ್ಕೇ ಅಷ್ಟೇ, ನನ್ನ ಅಪ್ಪ ನಾನು ತಿಳುವಳಿಕೆ ಬಂದಾಗಿನಿಂದ ಏನು ಕೋಡಿಸಿಲ್ಲಾ,ಅವನ ಮಾತು ನನಗೆ ಇಷ್ಟ ಆಗಲ್ಲ ನನ್ನ ಮಾತು ಅವನಿಗೆ ಇಷ್ಟ ಆಗಲ್ಲ,ಆದ್ರೂ ಈ ಹಾಡು ಕೇಳಿದ ಮೇಲೆ ನನ್ನ ಅಪ್ಪ ನನಗೆ ಏನು ಮಾಡಿಲ್ಲಾ 7 ಜನ ಹೆಣ್ಣುಮಕ್ಕಳ ಮದುವೆ ಮಾಡಿ ಸಾಲ ಮಾಡಿದ ಹೋರೆ ನನ್ನ ಮೇಲೆ ಇಲ್ಲಾ ,,, ಆಗಾಗಿ ಇವಾಗ ಅವರ ಬೇಲೆ ಇಳಿತು..ನನ್ನ ಅಪ್ಪ ಒಂದು ತಂಬಾಕು ಚಿಟಿ ಒಂದು ವಾರ ಮಾಡುತ್ತಾರೆ ಅದರಿಂದಲೇ ನಾನು ಈ ಮಟ್ಟಿಗೆ ಬೇಳದಿದ್ದೆನೆ.....
ಏಳು ವರ್ಷದ ಹಿಂದೆಯೆ ಬರೆದಿರುವ ಸಾಹಿತ್ಯವಿದು ಇಂದು ನಿಮ್ಮ ಮುಂದೆ ತಂದಿದ್ದೆನೆ ತಮ್ಮೆಲ್ಲರ ಪ್ರೀತಿ ಸದಾ ನನ್ನ ಮೇಲೆ ಇರಲಿ 🙏❤️
ಸರ್, ಈ ನಿಮ್ಮ ಗೀತೆ ಕೇಳಿ ಕಣ್ಣಾಗ ನೀರ ಬಂತ್ರಿ, ಜೀವನ ದಾಗ ಅಪ್ಪ ನಂತ ರಿಯಲ್ ಹೀರೋ ಮತ್ತ್ಯಾರು ಇಲ್ಲಾ.
ಇದೇ ತರಹ ಜೀವನದ ಬಗ್ಗೆ ಅರಿವು ಮೂಡಿಸುವ ಗೀತೆಗಳು ಮತ್ತಷ್ಟು ಬರ್ಲಿ ಅಂತ ತಮ್ಮಲ್ಲಿ ಕೇಳಿಕೊತೇನಿ.....
ಕಾಕಾ ನಮಸ್ತೆ 🙏 ನಿಮ್ಮ ಅಪ್ಪಟ ಅಭಿಮಾನಿ2006 ರಿಂದಾನು ಜಾನಪದ ಸಾಹಿತ್ಯ ಇಲ್ಲಿವರೆಗೂ ಫೇಲ್ ಆಗಿಲ್ಲ ಆಗೋದೇ ಇಲ್ಲ ತುಂಬಾ ಚೆನ್ನಾಗಿ ಹಾಡ್ತೀರಾ ಮತ್ತು ಸಾಹಿತ್ಯ ಬರೀತೀರಾ ನಿಮ್ಮ ಸಾಂಗು ಬಂದ್ರೆ ನನಗೆ ತುಂಬಾ ಖುಷಿ ಆಗುತ್ತೆ ಸಾಹಿತ್ಯದಲ್ಲಿ ಒಂದೊಂದು ತರ ಅರ್ಥ ಇರುತ್ತೆ ನಿಮ್ಮ ಸಾಂಗ್ ಕೇಳಿದ್ರೆ ಮನಸ್ಸು ಬಾರ ಕಡಿಮೆಯಾಗುತ್ತೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಹೀಗೆ ಇರಲಿ ಕಾಕಾ 🙏🙏
ಈಗಿನ ಕಾಲದಲ್ಲಿ ಹೊಲಸು ಸಾಂಗ್ ಕೇಳುವ ಬದಲು ಹಿಂತ ಅರ್ಥಪೂರ್ಣ ಸಾಂಗ್ ಕೇಳಿದ್ರೆ ಸ್ವಲ್ಪ ಜನ ಜೀವನದಲ್ಲಿ ಬದಲು ಆಗುತ್ತಾರೆ .ಈ ಸಾಂಗ್ ಎಷ್ಟು ಸಲ ಕೇಳಿದರು ಕಡಿಮೆ ನೆ .ಹಿಂತಾ ಸಾಂಗ್ ಹಾಡೋಕೆ ಬರೋದು ಶಬ್ಬೀರ್ sir ಗೆ ಮಾತ್ರ ಆಗುತ್ತೆ ಸೂಪರ್ sir ಸಾಂಗ್
Super ser
Sir super ಉತ್ತರಕರ್ನಾಟಕ ಕೋಗಿಲೆ ನೀವು🙏👍👍
ಅದ್ಬುತ ಲೀರಿಕ್ಸ್ ಅದರಲು ನಿಮ್ಮ ಧ್ವನಿಯಲ್ಲಿ ಅಮೋಘ.
ಮೊದಲಿಂದ ಕೊನೆವರೆಗೂ ತುಂಬಾ ಅಚ್ಚು ಕಟ್ಟಾಗಿ ತುಂಬಾ ಅರ್ಥ ಪೂರ್ಣ ದಿಂದ ಬರೆದು ಹಾಡಿದಿರ....
ನಾವು ಚಿಕ್ಕ ವಯಸಿಂದ ನಿಮ್ಮ ಹಾಡುಗಳು ಕೇಳುವ ಅಭ್ಯಾಸ ನಿಮ್ಮ ಪಯಣ ಇಗೆ ಮುಂದುವರಿಯಲಿ. ನಿಮಿಂದ ನಿರೀಕ್ಷೆ ಇನ್ನು ಹೆಚ್ಚಾಗಿದೆ....
ನಮ್ಮ ಉತ್ತರ ಕರ್ನಾಟಕ ದ ಹೆಮ್ಮೆ 🙏🙏🙏
ತಂದೆಯ ದಿನಾಚರಣೆಯ ಶುಭಾಶಯಗಳು ದಿನದಂದು ಈ ಗೀತೆ ಎನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು ಸರ್
ತಂದೆಯ ಕಣ್ಣೀರಿನ ಕಥೆ ಎನ್ನು ಯಳೆ ಯಳೆ ಯಾಗಿ ಬಿಡಿಸಿ ಹೇಳಿದ್ದಕ್ಕೆ ಹೃದಯಪೂರ್ಕ ಧನ್ಯವಾದಗಳು ಸರ್🎉
ಇದನ್ನ ನಾನು .... ಗೋಕಾಕ ನ ಒಂದು ಫಂಕ್ಷನ್ ಅಲ್ಲಿ ಲೈವ್ ಅಲ್ಲಿ ಕೇಳಿದ್ದೆ ....so heart' touching 😢
Haudu❤❤❤
Uyvhvjdvfcyhvg yh FY h byv g Yj yh gy tvjyvg yh g y bd g jxvf by gcjyvf jxvvbvyhvvyhvg yhv😅bx F xjvv xj g y bxvgcxjvfvjxvfvxj gvxjvg xjvg uxvgvb xgvj xgvhvdgch dzvfchs udghatana h szcbvsg jcjdvtvjsvzvh fsh gvsjvgchvsj hdvgvhvxu jvvvhvddvgchdvg hxvcgxbzvgcdjvtvhdvg jvdzvhvgx hvgd fvbhvhcvvv g jvdgvhxvgvjxvgvjdvgcg gvdhvgvjdvgch dgvh dzvgvdjvfvhdvvchd uvhvdg fbdbcvvjdvg dhvgdvj bvdv hd gvj db 😅sj GD jvh dgvhdbgvhd hvg dhvg dgvh dhvtbndvt jdbg J dh B hvhdvgchvdhvghvd h J db😊😊😊bdvvvdvvfvdj fdvhvgd gvj dg dbvhvhdvg divg jvdv hd vvv d vvdbvgdvbvdvvd dh g dvaara djcg h D udvgvdjvgvdjv hx cvgvdcvhgvdbhvhd ccjdvzvgvxjvzvjvdgcjvdgvdh ksvhbshvvsgvfbs g hs g jsvgvjsvg hsbf js v hsvgvhdbg jdvgvsjvgvshcbbygvgvsjvg yh g svasthya v gsbjvg Sh hd gvjsvg JD g hd vb shv JD gvjsvg hsbzvdhvgvsjvfbdjvgdbh g xh gvjdbtvjdvgvhd gchvdg B ka1 jxvgvyjvgy gcbx fvxgccvbdg GD hcbd g h sgvh dg😮
ನಮ್ಮ ಹೃದಯ ಗೆದ್ದಿರಿ..ಶಬ್ಬಿರ ಡಾಂಗೆ ಅಣ್ಣಾ 🙏🏽
ವಯಸ್ಸು ನಿಮಗಾಗಿದೆ ನಿಮ್ಮ ಧ್ವನಿಗೆ ಅಲ್ಲ❤❤🎉
🙏🙏🙏
ಸರ್ವರಿಗೂ ಅರ್ಥ ಆಗುವ ಅಂಗ ಸಾಂಗು ಚೆನ್ನಾಗಿ ಬಂದಿದೆ ಶಬ್ಬೀರ್ ಡಾಂಗೆ ಅವರೇ ಹೀಗೆ ಮುಂದುವರೆಯಲಿ ಥ್ಯಾಂಕ್ಸ್
ಅಪ್ಪ ಅಂದ್ರೆ ಜಗತ್ತು ಹಂತ ಜಗತ್ತನ್ನ ಕಳೆದುಕೊಂಡಿರುವ ನಾನು ನನ್ನ ಮಕ್ಕಳು ತುಂಬಾ ದುರಾದೃಷ್ಟವಂತರು ನಾವು ಸರ್ ಈ ಹಾಡು ನನಗೆ ತುಂಬಾ ಹೃದಯಕ್ಕೆ ಹತ್ತಿರವಾಯಿತು ತುಂಬಾ ಚೆನ್ನಾಗಿ ನಿಮ್ಮ ಧ್ವನಿಯಲ್ಲಿ ಬಂದಿದೆ ಕೇಳೋಕೆ ತುಂಬಾ ಆನಂದವಾಯಿತು ಹೀಗೆ ಇನ್ನಷ್ಟು ಮತ್ತಷ್ಟು ನಿಮ್ಮ ಧ್ವನಿಯಲ್ಲಿ ಹಾಡುಗಳು ಸತತವಾಗಿ ಬರಲಿ ಎಂದು ಹಾರೈಸುತ್ತೇನೆ ಸರ್ 😢🙏🏻🎉
🙏🙏🙏🙏🙏
🙏🙏🙏🙏🙏
🙏🙏🙏🙏🙏
ಇ ಹಾಡು ಕೇಳಿದ ಮೇಲೆ ಮನುಷ್ಯ ಬದಲಾಗುತ್ತಾನೆ ಬಹಳ ಚೆನ್ನಾಗಿ ಅಪ್ಪನ ಬಗ್ಗೆ ಹಾಡಿದ್ದೀರಿ ತಮಗೆ ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಹಾಡು ಕೇಳಿ ನಿಮ್ಮ ಸರಿ ಸಾಟಿ ಯಾರು ಶಬ್ಬೀರ್ ಡಾಂಗೆ ಸರ್ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಇದೇ ರೀತಿ ಹಾಡುಗಳನ್ನು ನಮಗೆ ಕೊಡ್ತಾ ಇರಿ ❤
ಅಪ್ಪ ಅಂದ್ರೆ ಏನು ಅಂತ ಅಪ್ಪನ ಕಳ್ಕೊಂದೋರಿಗೆ ಅರ್ಥ ಆಗುತ್ತೆ.. 😭😭 ಅಪ್ಪ ಮರಳಿ ಬಾ... ಪ್ಲೀಸ್ 🙏🙏😭😭
ಸಾಹಿತ್ಯ ಜೇವನಕ್ಕೆ ಹತ್ತಿರ ಇದೆ ಅನ್ನೋಹಾಗೆ ಭಾಸವಾಗುತ್ತೆ ಸರ್ ನಿಮಗೆ ಹಾಗೂ ನಿಮ್ಮ ಜೊತೆಗೆ ಧ್ವನಿಗೂಡಿಸಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು ನಿಮ್ಮ ಒಳ್ಳೆಯ ಸಾಹಿತ್ಯದೊಂದಿಗೆ ಇನ್ನು ಹೆಚ್ಚು ಹಾಡುಗಳು ಬಂದು ಸಮಾಜ ತಿದ್ದುವ ಕೆಲಸನು ಆಗ್ಲಿ ಎನ್ನುವುದು ನಮ್ಮ ಬಯಕೆ 👌👌👌.. 💐❤🪴👍
❤❤❤❤❤ Super Sir
ಎಲ್ಲಾ ಕೊಡಿಸುವ ಸಾಹುಕಾರ ಅಪ್ಪಾ.. ಅಪ್ಪನ ಬಗ್ಗೆ ಬಹಳ ಸೊಗಸಾಗಿ ವರ್ಣನೆ ಮಾಡಿದಿರಾ ಸರ್.. ಈ ಹಾಡು ಕೇಳಿ ಕಣ್ಣ ತುಂಬಿ ಬಂತು ಸರ್. ನಿಮ್ಮಗೆ ಅನಂತ ಕೋಟಿ ನಮನಗಳು ಸರ್... 🙏🙏
ಶಬ್ಬೀರ್ ಸರ್ ತುಂಬಾ ತುಂಬಾ ಸೊಗಸಾಗಿ ಹೃದಯ ಮುಟ್ಟುವ ಹಾಗೇ ಹಾಡಿದ್ದೀರಿ. ಸಾಹಿತ್ಯ ಕೂಡಾ ಚೆನ್ನಾಗಿದೆ.ಧನ್ಯವಾದಗಳು.🎉🎉🎉🎉🎉❤
❤❤❤❤
👌👌ಸರ್ ನಾನು ಅಪ್ಪನ್ನ ಕಳಕೋದಿನಿ ನನ್ನ ಅಪ್ಪ ನನ್ನ ಜೀವ ಐ ಲವ್ ಅಪ್ಪ ❤️❤️❤️❤️❤️🙏🙏🙏🙏🙏💐💐
ನಮ್ಮ ಜೀವನದಲ್ಲಿ ನಿಜವಾದ ದೇವರೇ ಅಪ್ಪಾ ಅವ್ವಾ ಸೂಪರ್ ಸಾಂಗ್ ಸರ್ 🎉
ತುಂಬಾ ಒಳ್ಳೆಯ ಹಾಡು ಅಧ್ಬುತ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಕೇಳೂದ ಅಂದರೆ ತುಂಬಾ ಇಷ್ಟ ಸರ್ ಶುಭವಾಗಲಿ ಧನ್ಯವಾದಗಳು ❤❤
ಜವಾಬ್ದಾರಿ ತಂದೆ 🎉🎉🙏👍🎉🎉 ಒಂದು ಸುಂದರ ಸಮಾಜದ ನಿರ್ಮಾಪಕ,ಸರ್ವ ತ್ಯಾಗಿ ಸದಾ ಸಂಸಾರ ಯೋಗಿ,,,
Sir nana ಅಪ್ಪ ತೀರಿಕೊಂಡು evatige 6tigalaetu nanage ನಿಮ್ಮ ಹಾಡು ಕೇಳಿ nana ಕರಳು kitibadau sir avva appa nana palige devaru 😭😭😭😭😭ಅವರ್ bagge yattu helidaru kammi sir imiss u appa ilu appa
Nimm Tandey Atmakk Shanti Sigali Avarige Swarga Sigali❤❤❤❤❤
ತುಂಬಾ ಅರ್ಥ್ ಪರ್ನ್ ಸಾಹಿತೆ ಸರ್
Super sir ಕೇಳೋಕೆ ತುಂಬಾ ಆರ್ಥ ಪೂರ್ಣವಾಗಿದೆ sir
ಸೂಪರ್ ಗಾಯನ ಕರುಳು ಹಿಂಡುವ ಕವನಗಳ ಸಾಲು ತುಂಬಾ ಒಳ್ಳೆಯ ಸಂದೇಶವನ್ನು ಶಾಶ್ವತವಾಗಿ ಉಳಿಯುವಂತೆ ಗಾಯನ😢 ಧನ್ಯವಾದಗಳು ಸರ್ ತಮಗೆ ಧನ್ಯವಾದಗಳು 💐🙏🏻
ಉತ್ತಮ ಗೀತೆ, ಜಾನಪದ ಗೀತೆ ಆಗಿದ್ದರೂ ನೀತಿ ಪಾಠ ಬಹಳಷ್ಟು ಇದೆ.
ನಮ್ಮ ತಂದೆಯವರ ನೆನಪಾಯ್ತು 🙏🙏🙏🙏
Super Song Sir
ಹೃದಯ ತುಂಬಿ ಬಂತು ಸರ್ ನಿಮ್ ಹಾಡು ಕೇಳಿ ಈ ಹಾಡು ಕೇಳಿದ್ ಮೇಲೆ ತಂದೆ ಮೇಲಿನ ಪ್ರೀತಿ ಜಾಸ್ತಿ ಆಗುತ್ತದೆ 🎉🎉
❤❤❤❤
ನನ್ನ ಅಪ್ಪ ತೀರಿಕೊಂಡ ದಿನ 16.11.2015 ನಂಗೆ (9 ವರ್ಷ )ಗೊತ್ತಿಲ್ಲದೇ ಈವತ್ತೇ ಇ ಹಾಡು ಕೇಳುತ್ತಿದ್ದಿನಿ
.😢
Kalege bele kattalu agalla Nimm sumadur kantadinda e hadige,,, ಕಳೆ ಬಂದಿದೆ 🎉❤
ಮನಮುಟ್ಟುವಂತೆ ಹಾಡು ರಚನೆ ಮಾಡಿದ್ದೀರಿ ಸರ್. ಸೂಪರ್ ಸಿಂಗಿಂಗ್ ಶಬ್ಬೀರ್ ಸರ್ ಮತ್ತು ಐಶ್ವರ್ಯ ಸಿಸ್ಟರ್
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿಸಲು ಹಷೀಸುತೇವೆ
Super ri sir,egan kaladag e song fantastic thank God work sir
ಅಪ್ಪ ಅಂದರೆ ❤ಆಕಾಶ ❤ಎನ್ನುವುದನ್ನು ಹಾಡಿನ ಮುಕಾಂತರ ಅರ್ಥ ಗರ್ಭಿತ ವಾಗಿ ಹಾಡಿದ್ದೀರಿ i loss my dad in 2 nd standard ನನ್ನ ಭೂಮಿಗೆ ತಂದ ತಂದೆ ತಾಯಿ ಗೆ ಧನ್ಯವಾದಗಳು ❤
ಯಾರು ಕೇಳಿದರೂ ತಲೆತುಗದೆ ಇರಲಾರರು ಈ ಹಾಡು ಕೇಳಿ ಸೂಪರ್ 👌 ಹಾಡು thank you sir 🙏 ತುಂಬಾ ತುಂಬಾ ಧನ್ಯವಾದಗಳು ಸರ್
❤❤❤❤
Super sir ♥️
Wow super sir igin kladalli holasu song hado kaladalli hinta song kelodu Andre ontara mai jumma annute .appa avvan mele nijavad Preeti iddavrige e song kelidare pakka kannalli niru barutte arta tumbida song super sir
❤❤❤❤
ಕಲಾವಿದ ರೆ ನಮ್ಮೂರಿಗೆ ಬಾಡ ಕ್ಕೆ ಬಂದ ಮೇಲೆ ಇಂತಹ ಅನುಭವದ ಹಾಡು ಆಗಬೇಕಿತ್ತು ಮತ್ತೊಮ್ಮೆ ನಿಮ್ಮನ್ನು ಕರೆಸಿಕೊಳ್ಳುತ್ತೇವೆ ಒಳ್ಳೆದಾಗಲಿ ಧನ್ಯವಾದಗಳು,
🙏🙏🙏🙏🙏
Super song Gurugala ❤❤❤❤ 🎉🎉🎉🎉🎉🎉
ಸುಪರ್ ಸರ ಶುಭವಾಗಲಿ 🖐️ ಅದ್ಭುತವಾದ ಹಾಡು 🌺🙏🌺
So super Shabbir Sir ❤
ಹುಚ್ಚ ಹಿಡದ ಮನಸಿಗೆ ಮಚ್ಚೀಲೆ ಬಡದ ಬುದ್ದೀ ಹೇಳು ಮಕ್ಕಳೂನು ಬಾಳ ಕಮ್ಮಿ ಅದಾರ ಶಬ್ಬೀರಣ್ಬ. ನನ್ನ ನೋಡೇ ಈ ಹಾಡಾ ಬರದ್ಹಂಗ ಅನಿಸ್ತಪಾ. ನನಗ ನಂಬಾಕಾಗವಲ್ತ. ಮನಗಂಡ ಮನಸಿಗೆ ಹತ್ತಿತ. ನನಗ ಬಂದ ಕಣ್ಣೀರನ ನಿನಗ ಮತ್ತ ನಿನ್ನ ಕವನಕ್ಕ ಅರ್ಪಣೆ.
Super hit song brother ❤
ನನ್ನ ತಂದೆ ನೋಡಿದರೆ ತುಂಬಾ ಸಿಟ್ಟು ನನಗೆ ಅವನಿಗೂ ನನಗೂ ಅಷ್ಟಕ್ಕೇ ಅಷ್ಟೇ, ನನ್ನ ಅಪ್ಪ ನಾನು ತಿಳುವಳಿಕೆ ಬಂದಾಗಿನಿಂದ ಏನು ಕೋಡಿಸಿಲ್ಲಾ,ಅವನ ಮಾತು ನನಗೆ ಇಷ್ಟ ಆಗಲ್ಲ ನನ್ನ ಮಾತು ಅವನಿಗೆ ಇಷ್ಟ ಆಗಲ್ಲ,ಆದ್ರೂ ಈ ಹಾಡು ಕೇಳಿದ ಮೇಲೆ ನನ್ನ ಅಪ್ಪ ನನಗೆ ಏನು ಮಾಡಿಲ್ಲಾ 7 ಜನ ಹೆಣ್ಣುಮಕ್ಕಳ ಮದುವೆ ಮಾಡಿ ಸಾಲ ಮಾಡಿದ ಹೋರೆ ನನ್ನ ಮೇಲೆ ಇಲ್ಲಾ ,,, ಆಗಾಗಿ ಇವಾಗ ಅವರ ಬೇಲೆ ಇಳಿತು..ನನ್ನ ಅಪ್ಪ ಒಂದು ತಂಬಾಕು ಚಿಟಿ ಒಂದು ವಾರ ಮಾಡುತ್ತಾರೆ ಅದರಿಂದಲೇ ನಾನು ಈ ಮಟ್ಟಿಗೆ ಬೇಳದಿದ್ದೆನೆ.....
🙏❤❤❤❤❤❤❤🙏
Super sir song
Namma appa ella sir
E song keli kanniru bantu sir ❤❤
Nanagu Appa Ella
😢😢😢😢❤
Nann Kahtenu Nimmang Aiti Nanagu Ebbaru Ella ❤❤❤❤
ಬಹಳ ಅದ್ಭುತ ಸಾಲುಗಳು ಸರ್ ಬಹಳ ಖುಷಿ ಆಯ್ತು
ಅಪ್ಪ ಅವನ ಬಗ್ಗೆ ಒಳ್ಳೆಯ ಗೀತೆ ಹಾಡಿದ್ದೀರಾ ಧನ್ಯವಾದಗಳು
ಒಳ್ಳೆಯ ಸಂದೇಶ ❤
ಶಬ್ಬೀರ್ ಡಾಂಗೆ ಸರ್ ಸೂಪರ್ ಸಾಂಗ್ ಸೂಪರ್ ಸಾಹಿತ್ಯ ಕಣ್ಣಂಚಲ್ಲಿ ನೀರು ಬಂದಿತು
ಸೂಪರ್ ಸರ್..... ಸಾಂಗ್ 😢
ಸೂಪರ್ ಸರ್ ಹಾಡು ಧನ್ಯವಾದಗಳು ಸರ್ 🙏🙏❤️❤️
I love appa ji. Super song sir
Super gurugale❤
Super song sir..
💐💐 ಸಾಹಿತ್ಯ ಬರೆದ ಕವಿಗಳಿಗೆ ಹಾಡಿದ ಕಲಾವಿದರಿಗೆ 🙏🙏🙏💐💐
ಅಪ್ಪ ನ ಬಗ್ಗೆ ಚೆನ್ನಾಗಿ ಹಾಡಿದ್ದೀರಾ 🌹🌹🌹🌹
So proud of you sir as ur fan❤❤❤
Sir nana appa tirikodu 10 months aetu sir nana devar kalidu kodu nanu jivat edu sattahage agini sir 😭😭😭😭😭I miss you ಅಪ್ಪ
ಅಪ್ಪನ ಪ್ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರಿ ❤
ಧನ್ಯವಾದಗಳು ನಿಮ್ಮ ಕಡೆಯಿಂದ ಬಹಳ ವಿಷಯ ತಿಳಿಸಿದಿರಿ ❤🙏🙏🙏🙏🙏🙏
I love paap ❤
ಸೂಪರ್ ಸಾಂಗ್ ಅಣ್ಣಾ ❤️❤️
Super song
ಅದ್ಭುತವಾದ ಸಾಹಿತ್ಯ❤❤
ಅದ್ಭುತ ಹಾಡು ಸರ್ ಇನ್ನೂ ಇಂತಹ ಗೀತೆ ನಿಮ್ಮಿಂದ ಬರಲಿ
❤❤❤❤❤
ಸೂಪರ್ song sir ❤❤❤
💐💐🙏🙏🙏ಅದ್ಭುತ ಮನ್ ಮಿಡಿಯುವ ಭಾವನತ್ಮಕ್ ಹಾಡು ಶಬ್ಬೀರ್ 🙏🙏
❤❤🎉🎉🎉🎉🎉🎉janaki.m❤
Verynicesong.superrrrrrrrrrrrrrrrr🎉🎉🎉nija❤mj❤.
ನನ್ನ ಅಪ್ಪಜಿ ನನ್ನ ಜೀವ ಸರ್ ❤
❤❤❤❤❤❤❤ ಸೂಪರ್
Super sir🎉
👌👌🥰ಅದ್ಬುತ sir
supeer song miss you appa love you so much my hero nana appa
Super 👌 👍
ಸೂಪರ್ ಹಾಡು, ಶಬ್ಬೀರ್ ಅಣ್ಣಾ
Super song.....❤
ತುಂಬಾ ಚೆನ್ನಾಗಿದೆ.ಈ ಹಾಡಿನ ಸಾಹಿತ್ಯ.
Most emotional song ❤
🙏ಸೂಪರ್ ಸರ್
Nama appa nanna bitogide idana Keli bahala dukka agtaide😭😭
Supersong
Nijavagide sir. Very nice.
🙏🙏🙏
ತುಂಬಾ ಉತ್ತಮ ಸಾಹಿತ್ಯ ಸಂಗೀತ. Very very heart tuching somg hats off. 🙏🙏🙏👌👌👌🌺
Samajake vale Sandesh tilisidiri 👌👍🙏🌹💐
Super song ❤ I miss you appa 🎉
Super ಅಣ್ಣ ❤❤❤
Super song sir exlant mining sir
Super sir
ತುಬಾ ಚನಾಗ್ ಇದೆ ಸರ್ ಸಾಂಗ್ ❤😢
❤ ಸೂಪರ್ ಸರ್ 🙏🙏
Super Sir👌👌👌👌👌👌❤️
ಜಾನಪದ ಕಲಾವಿದರು,,,, ಇಂತಹ ಕಲಾವಿದರು ಇನ್ನೂ ಬೆಳೆಯಲಿ. ಆದರೆ ಇವತ್ತಿನ ಕಲಿಯುಗದ ಜಾನಪದ ಕಲಾವಿದರ ಹಾಡುಗಳಿಗೆ ಅರ್ಥವೇ ಇಲ್ಲದಂತಾಗಿದೆ,,, ಇದಕ್ಕೆ ಏನಂತೀರಾ ಸ್ನೇಹಿತರೆ,,,?
❤super 👌
Super song sir it is very important to people
ಮೂಡಲಗಿ ಜನಪದ ಜಾಣ❤❤❤❤❤
Super sir song
Super❤❤❤❤
Super song super voice sir....
Nanu dange sir dodda abhimani❤
Thande nenapu bantu❤❤
Hemme inda heluve Nanu Shabbir dange sir abimani