ಈ ಹಾಡನ್ನು ನಾನು ಒಂದು ನೂರು ಸಲ ಮೇಲೆ ಕೇಳಿದ್ದೇನೆ ಈ ಹಾಡನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮೆಹಬೂಸ ಅವರಿಗೆ ತುಂಬು ಹೃದಯದ ಧನ್ಯವಾದಗಳು ಈ ಹಾಡನ್ನು ರಚಿಸಿದವರು ಕೋಟಿ ಕೋಟಿ ನಮನಗಳು
ಅದ್ಭುತ ಸಾಹಿತ್ಯ ಮತ್ತು ಸಂಗೀತ... ತುಂಬಾ ವರ್ಷಗಳ ನಂತರ ಮತ್ತೊಂದು ಸ್ಫೂರ್ತಿ ತುಂಬುವ ಹಾಡು ಇದಾಗಿದೆ... ಶುಭವಾಗಲಿ....ಶಿವು ಭೇರ್ಗಿ ಅವರು ಸಕಲ ಸಾಹಿತ್ಯ ಶಕ್ತರು ಎಂದು ಸಾಭೀತು ಪಡಿಸುವ ಹಾಡು....
ಮಹಿಬೂಬ್ ಸರ್ ಏನ್ಅಂದ್ರೆ ದಿನಕ್ಕೆ ಈ ಸಾಂಗು ಐದು ಸಲ ಕೇಳುತ್ತೇನೆ ಏಕೆಂದರೆ ನಮ್ಮ ಜೀವನದ ಪಾಠ ಕಲಿಸುವ ಸಾಂಗ್ ಇದು ಮಹಿಬೂಬ್ ಹಾಡಿದವರಿಗೆ.ಧನ್ಯವಾದಗಳು ಈ ಸಾಂಗ್ ಕೇಳ್ತಾ ಇದ್ರೆ ನಾವು ಏನಾದರೂ ಒಂದು ಸಾಧನೆ ಮಾಡಬೇಕು ಅಲ್ಲಪ್ಪ ಅನಿಸುತ್ತದೆ
ಸರ್ ಇವತ್ತು 24-01-2020 ರಂದು ತುಂಬಾ ಬೇಜಾರಲ್ಲಿದ್ದೆ. ಆಗ Facebook open ಮಾಡಿದಾಗ ಈ ಹಾಡು ಕೇಳಿದಾಗ ಏನೋ ಒಂದು ತರಹ ಉತ್ಸಾಹ ಬಂತು. ತುಂಬಾ ಧನ್ಯವಾದಗಳು. ಅತ್ಯ ಅಧ್ಬುತ ಸಾಹಿತ್ಯ.
Nice song sir, my every day study starts with listening this song atleast twice... Some lines are really ossum we can't express in words, but we can feel it.
ಮೆಹಬೂಬ್ ಸಾಬ್ ಸರ್ ನೀವು ಕತ್ತಲೆ ಕೋಣೆಯಲ್ಲಿ ಇಲ್ಲ .... ನೀವು ಪ್ರತಿ ಕ್ಷಣವೂ ಬೆಳಕು ಚೆಲ್ಲುವ ಪ್ರತಿಭೆ...ಸರ್ ನೀವು .. ನಿಮ್ಮ ಸಿಹಿಯಾದ ಈ ಸಂಗೀತವು ಎಷ್ಟು ಸವಿದರು ಮತ್ತೆ ಮತ್ತೆ ಸೇವಿಸಬೇಕು ಎಂಬ ಭಾವನೆ ಮೂಡುತ್ತದೆ....
ಸಾಯುವ ಯೋಚನೆಯನ್ನು ಕೊಂದು ಬದುಕಿನ ಅರ್ಥವನ್ನು ತಿಳಿಸುವಂತಿದೆ ಈ ಹಾಡು..ಸಾಹಿತ್ಯ-ಕಂಠಕ್ಕೆ ನನ್ನ ನಮಸ್ಕಾರ.. ಮಾತು ನೆನಪಿರಲಿ..ನನ್ನ ಮಾತು ನೆನಪಿರಲಿ ನಾಳೆ ಒಳ್ಳೆ ಟೈಮ್ ಬಂದರು ಬರಬಹುದು
ಸಾಹಿತ್ಯ ತುಂಬ ಅರ್ಥಬದ್ದವಾಗಿದೆ ಸರ್ ಸೋತಿರೊ ಎಷ್ಟೋ ಜನರಿಗೆ ಈ ಹಾಡು ಸ್ಪೂರ್ತಿ ಯ ಚಿಲುಮೆಯಾಗಿದೆ........ಧನ್ಯವಾದಗಳು ಇಂತಹ ಒಂದು ಸಾಂಗ್ ಕೊಟ್ಟಿದುಕ್ಕೆ.........🙏🙏🙏 all the best
ತುಂಬಾ ಅರ್ಥಗರ್ಭಿತ ಹಾಡು ತುಂಬಾ ಚನಾಗಿದೆ ತುಂಬಾ ಬೇಜಾರ್ ಆದಾಗ ಈ ಹಾಡು ಕೇಳಿದರೆ ಸ್ವಲ್ಪ ಮನಸ್ಸಿಗೆ ಸಮಾದಾನ ಆಗುತ್ತೆ ಒಂದು ಹಾಡಿನಿಂದ ಒಬ್ಬರ ಮನಸ್ಸು ಬದಲಾಗೋ ಲಕ್ಷಣಗಳು ತುಂಬಾ ಇದೆ
@@bpositive.3539 ನಾನು ಪ್ರತಿ ಬಾರಿಯು ಸೋತಾಗ... ನನ್ನ ಮನಸ್ಸಿಗೆ ಬೇಜಾರು ಆದಾಗ ⚡️ಈ ಹಾಡು ಕೇಳಿದಾಗ ನನಗೆ ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಮೂಡುತದೆ... ನಾನು ಈ ಗೀತೆಗೆ ಎಂದೆಂದಿಗೂ ಚಿರಋಣಿ ⚡️🙏🏼
ಅರ್ಥಪೂರ್ಣವಾದ ಸಾಹಿತ್ಯ ಜೀವನ ಸೋತೆನು ಎಂದು ಕೊರಗುವ ಜೀವಿಗಳಿಗೆ ಒಂದು ಸ್ಫೂರ್ತಿದಾಯಕವಾದ ಸಂದೇಶ ಇದರಲ್ಲಿ ಅಡಗಿದೆ ಉತ್ತಮವಾದ ಸಾಹಿತ್ಯ ಸಂಗೀತ ಈ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ 🙏🌱💐💐💐💐
ಈ ಸ್ವಾರ್ಥ ಪ್ರಪಂಚದಲ್ಲಿ ಕಣ್ಣು ಕಾಣದ ನಿವು ನಿಜ ಜೀವನದಲ್ಲಿ ಮಾತು ನೆನಪಿರಲಿ ಎಂದು ನೊಂದ ಜೀವಗಳಿಗೆ ಧ್ಯರ್ಯ ಆತ್ಮವಿಶ್ವಾಸವನ್ನ ಸಂಗೀತದ ಮೂಲಕ ನನ್ನಂತ ಕಣ್ಣುಗಳಿಗೆ ಹನಿ ನೀರು ಬರುವಹಾಗೆ ಕಣ್ಣು ಕುಕ್ಕುವ ಧ್ವನಿಯಿಂದ ಶಕ್ತಿ ನೀಡಿದ ನಿಮಗೆ ಧನ್ಯವಾದಗಳು ಮೈಬುಬ್ ಅಣ್ಣ ಜೀ ನಿನ್ನನು ದ್ವೇಶಿಸೊ ಬದ್ದ ವೈರಿಯು ಶರಣಾದರೆ ನೀ ಕ್ಷಮಿಸಿ ಬಿಡು ಜೊತೆ ಅಲಿ ಇರುವ ಹಿತಶತ್ರುಗಳು ಯಾರೇ ಆದರು ದೂರವಿರು ಬದಲಾವಣೆಯೇ ಜಗದ ನಿಯಮ ಹೊರಾಡುವುದೇ ಮನುಜನ ಧರ್ಮ ಮಾತು ನೆನಪಿರಲಿ ನನ್ನ ಮಾತು ನೆನಪಿರಲಿ ನೊಂದ ಜೀವವೇ ನೀನೊಮ್ಮೆ ಯೋಚಿಸು ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು #meltedhurt Maheboob Brother 🙏🙏🙏🙏🙏🙏🙏
ವಾವ್ ... ನಿಜವಾಗಲು ಜೀವನದ ದಾರಿಯನ್ನು ಸಾರುವ ಹಾಡು ತುಂಬಾ ಚೆನ್ನಾಗಿದೆ ಒಳ್ಳೆಯ ಸಾಹಿತ್ಯಕ್ಕೆ ಉತ್ತಮ ದ್ವನಿಯಾಗಿ ಉತ್ತಮ ದ್ವನಿಗೆ ಉತ್ತಮ ಸಂಗೀತ .... ಪದಗಳೇ ಸಾಲುತ್ತಿಲ್ಲ ಈ ಗೀತೆಗೆ ಮೈ ಅಟೋಗ್ರಾಫ್ ಚಿತ್ರದ ನಂತರ ತುಂಬಾ ದಿನಗಳ ನಂತರ ಒಂದು ಅರ್ಥಪೂರ್ಣವಾದ ಗೀತೆಯನ್ನು ಕಾಣಿಕೆ ನೀಡಿದ ಚಿತ್ರದ ಸಾಹಿತ್ಯ ಸಂಗೀತ ನಿರ್ದೇಶಕರಿಗೆ ನನ್ನ ಧನ್ಯವಾದಗಳು ಈ ಚಿತ್ರ ಯಶಸ್ವಿ ಅಗತ್ತೋ ಇಲ್ಲವೋ ಗೊತ್ತಿಲ್ಲ ಆದ್ರೆ ಈ ಗೀತೆ ಎಲ್ಲರ ಮನ ಮುಟ್ಟುವಲ್ಲಿ ಯಾವದೇ ಸಂದೇಹ ಇಲ್ಲ ಅಭಿನಂದನೆಗಳು👏👏👏👌👌👌👌💐💐💐💐💐💐💐💐💐🙏🙏🙏🙏🙏
ಚುಟು ಚುಟು ಅಂತೈತಿ ಹಾಡಿನ ನಂತರ ಓ ನೊಂದ ಜೀವವೇ ಹಾಡಿನ ನನ್ನ ಸಾಹಿತ್ಯಕ್ಕೆ ನಿಮ್ಮ ಸಹಕಾರ ಪ್ರೀತಿ ಕಂಡು ತುಂಬಾ ಸಂತೋಷವಾಗಿದೆ ಎಲ್ಲರಿಗು ತುಂಬು ಹೃದಯದ ಧನ್ಯವಾದಗಳು. ಸಾಹಿತಿ: ಶಿವು ಭೇರ್ಗಿ
Anand audio team and mahboob sir Tumba chennagi haadidira matte song making nu chennagide Naanu ella director ge matte producer ge kelkolud enandre mahboob avrge intha haad galana haadoke chance kodta ne iri Haageye avrge kanna nu barli anta nanu devar hata kelkotini
ಸೋತರೆ ಎಂದು ಕುಗ್ಗಬೇಡಿ....ಎಲ್ಲರಿಗೂ ಒಳ್ಳೆ ದಿನ ಬಂದೇ ಬರುತ್ತವೆ...ಕಾಯಿರಿ...ಎಲ್ಲರಿಗೂ ಒಳಿತಾಗಲಿ ಶುಭವಾಗಲಿ..ಶುಭ ದಿನ
ಅದೃಷ್ಟ ಇದ್ದವರು ಗೆಲುವಿಂದ ಬೀಗಿದರೆ ಸೋತವರೇ ಜಗದಲ್ಲಿ ಇತಿಹಾಸ ಬರೆದವರು...
Best line ❤️
♥️
Super line ❤️
ನೊಂದ ಜೀವಗಳಿಗೆ ಯಶಸ್ಸಿನ ಭರವಸೆಯ ದಾರಿದೀಪ ಈ ಹಾಡು..
Tqsm Sir...👍
ಈ ಹಾಡನ್ನು ನಾನು ಒಂದು ನೂರು ಸಲ ಮೇಲೆ ಕೇಳಿದ್ದೇನೆ ಈ ಹಾಡನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮೆಹಬೂಸ ಅವರಿಗೆ ತುಂಬು ಹೃದಯದ ಧನ್ಯವಾದಗಳು ಈ ಹಾಡನ್ನು ರಚಿಸಿದವರು ಕೋಟಿ ಕೋಟಿ ನಮನಗಳು
th-cam.com/video/hOxCvFbbqLY/w-d-xo.html
👌
Nija sir
ಸಾವಿರ ಕನಸೊಂದು ನನಸಾದೆ ಇರಬಹುದು
ನನಸಾಗೋ ಕನಸೊಂದು ಹೇಳದೆ ಬರಬಹುದು wow 👌👌👌👌👌ಲೈನ್ 🙏🙏
Super line's
ಈ ಸಾಲು ನನ್ನ ಜೀವನದಲ್ಲಿ ಬಂದರೆ ನಿಜವಾಗಿಯೂ ನಾನು ಭಾಗ್ಯವಂತ.
ಅದ್ಭುತ ಸಾಹಿತ್ಯ ಮತ್ತು ಸಂಗೀತ... ತುಂಬಾ ವರ್ಷಗಳ ನಂತರ ಮತ್ತೊಂದು ಸ್ಫೂರ್ತಿ ತುಂಬುವ ಹಾಡು ಇದಾಗಿದೆ... ಶುಭವಾಗಲಿ....ಶಿವು ಭೇರ್ಗಿ ಅವರು ಸಕಲ ಸಾಹಿತ್ಯ ಶಕ್ತರು ಎಂದು ಸಾಭೀತು ಪಡಿಸುವ ಹಾಡು....
ಅದ್ಭುತವಾದ ನಾಡು ಕರ್ನಾಟಕದ ಹಾಡನ್ನು ಕೇಳಿ
Geetha N ಧನ್ಯವಾದಗಳು ಗೀತಾ ಅವ್ರೆ
th-cam.com/video/hOxCvFbbqLY/w-d-xo.html
ತುಂಬಾ ಅರ್ಥಪೂರ್ಣ ವಾದ ಪದಗಳು. ಸೋಲನ್ನ ಕಂಡವರು ಜಯ ಇದೆ. ನೊಂದ ಮನಸ್ಸುಗಳಿಗೆ ಈ ಹಾಡು ತುಂಬಾ ಅಶದಯಕ ವಾಗಿದೆ.
ಈ ಹಾಡನ್ನು ಪರಿಚಯಿಸಿದಾಕ್ಕಗಿ ಧನ್ಯವಾದಗಳು ಸರ್ 🙏🙏🙏
ಸಾದಕರಿಗೆ ಪ್ರೇರಣೆ ನೀಡುವ ಸಾಹಿತ್ಯ ಅದ್ಬತವಾದ ಸಾಂಗ್
ಮೆಹೆಬೂಬ ಅಣ್ಣನ ಅಲ್ ದ್ ಬೆಸ್ಟ
Aqqa
th-cam.com/video/hOxCvFbbqLY/w-d-xo.html
ನಿಮಗೆ ಅವಕಾಶ ಕೊಟ್ಟ ಸಂಗೀತ ನಿರ್ದೇಶಕರಿಗೆ ಅನಂತ ಧನ್ಯವಾದಗಳು... ಶುಭವಾಗಲಿ ಸಾರ್🙏🙏🙏
ಜೀವನದಲ್ಲಿ ಸೋತಾಗ ಈ ಹಾಡನ್ನೋಮ್ಮೆ ಕೇಳಿದರೆ, ಏನಾದರೂ ಛಲ ಹುಟ್ಟುತ್ತದೆ,
ಹೃದಯಕ್ಕೆ ಮುಟ್ಟುವಂತಹ ಹಾಡು
ಚುಟು ಚುಟು ಅಂತೈತಿ ಸಾಂಗ್ ನ ಖ್ಯಾತ ಸಾಹಿತಿ: ಶಿವು ಭೇರ್ಗಿ
Yes bro 💯
ಅದ್ಭುತ.. ಗಾಯನ..ಸರ್..ಸದಾ ಗುರು ಪುಟ್ಟರಾಜ ಗವಾಯಿಗಳ. ಕ್ರುಪೆ.ನಿಮ್ಮ ಮೆಲೆ ಇರಲಿ..
ಪುಟ್ಟರಾಜು ಗವಾಯಿಗಳ ಆಶೀರ್ವಾದ ಇಂತಹ ಹಾಗೂ ನಮ್ಮಂತವರ ಮೇಲೆ ಸದಾ ಇದ್ದೇ ಇರುತ್ತದೆ
Hai anna
Tq
😘😘😘😘😘❤️❤️❤️👍🙏🙏🙏
ಅದ್ಬುತ ವಾದ ಸಾಹಿತ್ಯ.. ನಿಜವಾಗಲೂ ನೊಂದ ಜೀವಕ್ಕೆ ಸ್ಫೂರ್ತಿ ತುಂಬುವ ಶಕ್ತಿ ಈ ಹಾಡಿಗೆ ಇದೆ... ಇಂಥ ಸಾಹಿತ್ಯ ಮತ್ತು ಸಂಗೀತ ಕೊಟ್ಟ ನಿಮ್ಮ ತಂಡಕ್ಕೆ ನನ್ನ ಕಡೆಯಿಂದ ಧನ್ಯವಾದಗಳು
ಮಹಿಬೂಬ್ ಸರ್ ಏನ್ಅಂದ್ರೆ ದಿನಕ್ಕೆ ಈ ಸಾಂಗು ಐದು ಸಲ ಕೇಳುತ್ತೇನೆ ಏಕೆಂದರೆ ನಮ್ಮ ಜೀವನದ ಪಾಠ ಕಲಿಸುವ ಸಾಂಗ್ ಇದು ಮಹಿಬೂಬ್ ಹಾಡಿದವರಿಗೆ.ಧನ್ಯವಾದಗಳು ಈ ಸಾಂಗ್ ಕೇಳ್ತಾ ಇದ್ರೆ ನಾವು ಏನಾದರೂ ಒಂದು ಸಾಧನೆ ಮಾಡಬೇಕು ಅಲ್ಲಪ್ಪ ಅನಿಸುತ್ತದೆ
ಈ ಸಾಂಗು ನೀವು ಒಂಟಿಯಾಗಿದ್ದಾಗ ಕೇಳಿ ಏಕೆಂದರೆ ಈ ಸಾಂಗಿನ ಭಾವನೆಗಳು ನಿಮಗೆ ಅರ್ಥವಾಗುತ್ತವೆ ಮಹೇಬೂಬ್ ಸರ್ ಹಾಡಿರುವ ಈ ಹಾಡಿನಲ್ಲಿ ಪ್ರತಿಯೊಂದು ಸಾಲಿಗೂ ಅರ್ಥವಿದೆ
" ಹಾಡುಗಾರರಿಗೆ ತುಂಬು ಹ್ರುದಯಪೂರಕ ದನ್ಯವಾದಗಳು ... ತುಂಬಾ ಅರ್ಥವಿದೆ ಹಾಡಿನಲ್ಲಿ ಸೂಪರ್ ಸರ್..😘😘
ನಿನಿಂದು ಹೋರಾಟದಲಿ ಏಕಾಂಗಿ ಇರಬಹುದು ಗೆದ್ದರೇ ಈ ಜಗವೇ ನಿನ ಇಂದೇ ಬರಬಹುದು ಅದ್ಭುತ ಗಾಯನ ಧನ್ಯೋಸ್ಮಿ ಮಹಿಬೂಬ್ sir
ಎಲ್ಲರಿಗೂ ಸ್ಫೂರ್ತಿ ತುಂಬುವ ಮತ್ತು ಪ್ರತಿಯೊಂದು ಸಾಲೂ ಬಹಳ ಅರ್ಥಪೂರ್ಣವಾಗಿವೇ ಸರ್ ಇಂತಹ ಹಾಡನ್ನು ಹೇಳಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್
ಸರ್ ಇವತ್ತು 24-01-2020 ರಂದು ತುಂಬಾ ಬೇಜಾರಲ್ಲಿದ್ದೆ. ಆಗ Facebook open ಮಾಡಿದಾಗ ಈ ಹಾಡು ಕೇಳಿದಾಗ ಏನೋ ಒಂದು ತರಹ ಉತ್ಸಾಹ ಬಂತು. ತುಂಬಾ ಧನ್ಯವಾದಗಳು.
ಅತ್ಯ ಅಧ್ಬುತ ಸಾಹಿತ್ಯ.
ನಿಮ್ಮ. ಸಂತೋಷ ನಮಗೆ ಮುಖ್ಯ ಸರ್
@@bpositive.3539 ತುಂಬಾ ಧನ್ಯವಾದಗಳು ಸರ್
@@puneethadapad4292 yb
Good sir
ಜೀವನವೇ ಸಾಕೆಂದು ಜುಗುಪ್ಸೆಗೊಂಡಿರುವವರು ಒಮ್ಮೆ ಈ ಹಾಡು ಕೇಳಿ..........
ಅದ್ಭುತವಾದ ಕಂಠಸಿರಿ
😍😍😍😍💐💐💐💐
ನೂಂದ ಜೀವಕ್ಕೆ ಸ್ಪೂರ್ತಿದಾಯಕ ಅಮೃತ
ಸೂಪರ್
Suresh K C correct broo
nija
Really
ನನ್ನ ಜೀವನ ಬಡಾವಣೆಗೆ ಈ ಹಾಡು ಕಾರಣವಾಗಿದೆ.. ಎಲ್ಲರಿಗೂ ದನ್ಯವಾದಗಳು
e haadu bareda...music saahitya ...kotta hadida yella brothers gu thumbu hrudayada danyavadagalu life nalli yella nemmadi kalkondiro nange e hadinda badalavane adre tq.......
Ur no pls
Nice song sir, my every day study starts with listening this song atleast twice... Some lines are really ossum we can't express in words, but we can feel it.
ನಮ್ಮ ಪ್ರಯತ್ನ ಸಾರ್ಥಕವಾಯಿತು
@@bpositive.3539you in w2
God bless you brother
Nice song anna
ಪ್ರತಿಯೊಂದು ಸಾಲುಗಳಲ್ಲಿ ಅನುಭವದ ಅರ್ಥಗರ್ಭಿತವಿದೆ....
Very amazing sir fantastic
Super
Super Anna song
ಮೆಹಬೂಬ್ ಸಾಬ್ ಸರ್ ನೀವು ಕತ್ತಲೆ ಕೋಣೆಯಲ್ಲಿ ಇಲ್ಲ .... ನೀವು ಪ್ರತಿ ಕ್ಷಣವೂ ಬೆಳಕು ಚೆಲ್ಲುವ ಪ್ರತಿಭೆ...ಸರ್ ನೀವು .. ನಿಮ್ಮ ಸಿಹಿಯಾದ ಈ ಸಂಗೀತವು ಎಷ್ಟು ಸವಿದರು ಮತ್ತೆ ಮತ್ತೆ ಸೇವಿಸಬೇಕು ಎಂಬ ಭಾವನೆ ಮೂಡುತ್ತದೆ....
Tq
Super super❤❤❤
En mathu bro fantastic
Howdu
Thank u brothers....
1st time interested
2nd time attracted
3rd time addicted..
Super duper Happy
True😇
A
🙏🙏👍👍
👌👌
Yashtu kelidru eshta agatte.bore agodilla.manassige tumba relax kodutte.Mehaboob sir voice super lyrics excellent.Thank u for this song sir
ಸಾಯುವ ಯೋಚನೆಯನ್ನು ಕೊಂದು ಬದುಕಿನ ಅರ್ಥವನ್ನು ತಿಳಿಸುವಂತಿದೆ ಈ ಹಾಡು..ಸಾಹಿತ್ಯ-ಕಂಠಕ್ಕೆ ನನ್ನ ನಮಸ್ಕಾರ..
ಮಾತು ನೆನಪಿರಲಿ..ನನ್ನ ಮಾತು ನೆನಪಿರಲಿ ನಾಳೆ ಒಳ್ಳೆ ಟೈಮ್ ಬಂದರು ಬರಬಹುದು
ಇಂತಹ ಹಾಡುಗಳೇ ನಮ್ಮಂತಹ ಯುವ ಸಮೂಹದಾಯಗಳಿಗೇ ದಾರಿ ದೀಪ , ಸರ್ ನಿಮ್ಮ TEAM ಗೇ ಓಳ್ಳೇಯದಾಗಲೀ ಧನ್ಯವಾದಗಳು.
ಸಾಹಿತ್ಯ ತುಂಬ ಅರ್ಥಬದ್ದವಾಗಿದೆ ಸರ್ ಸೋತಿರೊ ಎಷ್ಟೋ ಜನರಿಗೆ ಈ ಹಾಡು ಸ್ಪೂರ್ತಿ ಯ ಚಿಲುಮೆಯಾಗಿದೆ........ಧನ್ಯವಾದಗಳು ಇಂತಹ ಒಂದು ಸಾಂಗ್ ಕೊಟ್ಟಿದುಕ್ಕೆ.........🙏🙏🙏 all the best
ಧನ್ಯವಾದಗಳು ಸರ್ ಎ್ಲರಿಗು ಶೆರ್ ಮಾಡಿ
ಕಳೆದು ಹೋದ ಆತ್ಮಸ್ಥೈರ್ಯ ಮರಳಿ ಬಂತು ಸಾಹಿತ್ಯ ಬರೆದವರಿಗೂ ಸಾಹಿತ್ಯವನ್ನು ಗಾಯನ ಮಾಡಿದ ನಿಮ್ಮ ಕಂಠಕ್ಕೆ ಧನ್ಯೋಸ್ಮಿ
అర్థం నిర్వచనం ఉన్న మధురానుభూతిని కలిగించే
మధురమైన హృదాయాన్ని హత్తుకొనిపోయే అధ్బుతమైన ఎవరికి తెలియకుండా ఎడ్పించె... పాట
ಒಂದು ಗೀತೆಗೆ ಒಬ್ಬ ಮನುಷ್ಯನ ಜೀವನದ ತಿರುವನ್ನೇ ಬದಲಾಯಿಸುವ ಶಕ್ತಿಯಿದೆ.....🎶 ಅಂತ ಸಾಲಿನಲ್ಲಿ ಈ ಗೀತೆ ನಿಲ್ಲುತ್ತದೆ ಎನ್ನುವ ಭರವಸೆ ನನ್ನದು...!!✍️💯💙
ಸಾಲಿನ ಪ್ರತಿ ಒಂದು ಪದವು ಅರ್ಥಪೂರ್ಣ ಹಾಗೂ ಅನುಭವದ ಮಾತು"ಸೋತವರೇ ಜಗದಲ್ಲಿ ಇತಿಹಾಸ ಬರೆದವರು "....,, 👌👌👌ನಿಜವಾದ ಮಾತು
Super super super
ಅದ್ಬುತ ಸಾಹಿತ್ಯ, ಮನಮೋಹಕ ದ್ವನಿಯ ಹಾಡು
ಮನಸಿಗೆ ಹತ್ತಿರವಾಗುತ್ತೆ... ಧನ್ಯವಾದಗಳು.....
ಸಾವಿರ ಕನಸುಗಳು ನನಸಾಗದಿರಬಹುದು ನನಸಾಗೋ ಕನಸೊಂದು ಹೇಳದೆ ಬರಬಹುದು ❤️❤️ best lines
ಸೂಪರ್ ಸರ್
ಹಾಡು ತುಂಬಾ ಅರ್ಥ ಪೂರ್ಣವಾಗಿದೆ ಸರ್.ಮಹೇಬೂಬ್ ಸಾಬ್ ಅವರಿಗೆ ತುಂಬಾ ಧನ್ಯ ವಾದಗಳು ಸರ್..
ತುಂಬಾ ಅರ್ಥಗರ್ಭಿತ ಹಾಡು ತುಂಬಾ ಚನಾಗಿದೆ ತುಂಬಾ ಬೇಜಾರ್ ಆದಾಗ ಈ ಹಾಡು ಕೇಳಿದರೆ ಸ್ವಲ್ಪ ಮನಸ್ಸಿಗೆ ಸಮಾದಾನ ಆಗುತ್ತೆ ಒಂದು ಹಾಡಿನಿಂದ ಒಬ್ಬರ ಮನಸ್ಸು ಬದಲಾಗೋ ಲಕ್ಷಣಗಳು ತುಂಬಾ ಇದೆ
ಪ್ರೀತಿ ಮಾಡೀದರೆ.ಸಾಧೀಸಬೆಕಂಬ.
ದಾರಿ ತೂರೀಸಿದ.ಹಾಡು
ಗೆದ್ದು ತೂರೀಸು.ಜೀವವೆ...ಕಣೀರು.ಹಾಕದೀರು...😭😭😭😭😭😭😭😭
😊
Good song
ಇಂತ ಹಾಡು ನಮ್ಮ ಸಮಾಜಕ್ಕೆ ಸ್ಫೂರ್ತಿ
ಅದ್ಬುತ ಹಾಡುಗಾರಿಕೆ ಮತ್ತು ಸಂಗೀತ ಸಾಹಿತ್ಯ ಸಂಯೋಜನೆ excellent ri , ಹಾಡು ಮತ್ತೆ ಮತ್ತೆ ಕೇಳಬೇಕು ಎನ್ನುವ ಮೋಡಿ ಗಾರಿಕೆ,
Nimm bembla irali
ದೇಹದ ಪ್ರತಿ ರೋಮ ಕೂಡ ಎದ್ದು ನಿಲ್ಲುವಂತೆ ಹಾಡಿದ್ದೀರಿ. ನೊಂದ ಜೀವಗಳಿಗೆ ಬೆಂದ ಹೃದಯಗಳಿಗೆ ಸ್ಪೂರ್ತಿಯ ಚಿಲುಮೆಯೇ ನಿಮ್ಮ ಹಾಡು 💓💓💐💐
💯
ತುಂಬಾ ಚೆನ್ನಾಗಿದೆ. ಹಾಡಿನ ಪ್ರತಿಯೊಂದು ಸಾಲಿನಲ್ಲಿ ಅರ್ಥವಿದೆ.ಮನಸಿಗೆ ತಂಪು, ಕಿವಿಗೆ ಇಂಪು. ಚೇರ್ಮನ್ ಸಿನೆಮಾ ತಂಡಕ್ಕೆ ಶುಭಾಶಯಗಳು ಹೆಳುತ್ತೆನೆ.
ಎಷ್ಟೋ ಜನರ ಜೀವನ ಬದಲಿಸಿದ.. 🙏🏼ಈ ಗೀತೆ... ನನ್ನ ಜೀವನಕ್ಕೆ ಸ್ಫೂರ್ತಿದಾಯಕ ♥️
Thank u sir ur no pls
@@bpositive.3539 ನಾನು ಪ್ರತಿ ಬಾರಿಯು ಸೋತಾಗ... ನನ್ನ ಮನಸ್ಸಿಗೆ ಬೇಜಾರು ಆದಾಗ ⚡️ಈ ಹಾಡು ಕೇಳಿದಾಗ ನನಗೆ ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಮೂಡುತದೆ... ನಾನು ಈ ಗೀತೆಗೆ ಎಂದೆಂದಿಗೂ ಚಿರಋಣಿ ⚡️🙏🏼
ಹೃದಯಕ್ಕೆ ಮುಟ್ಟುವಂತಹ ಹಾಡು. ಚೇರ್ಮನ್ ಚಿತ್ರಕ್ಕೆ ಒಳ್ಳೆಯದಾಗಲಿ
ಸೂಪರ್ song ಮನಸಿಗೆ ನೋವು ಆದಾಗ ಈ ಹಾಡು ಒಮ್ಮೆ ಕೇಳಿದರೆ ಮನಸಿಗೆ ನೆಮ್ಮದಿ ಸಿಗುತ್ತದೆ ❣️❣️❣️
yes
Badalavaneye jagada niyama
Horaduvude manujana dharma
Wow fantastic lines
ಅದ್ಬುತವಾದ ಸಾಂಗ್,ಈ ಸಾಂಗ್ ಮತ್ತೆ ಕೇಳಬೇಕು ಅನ್ನಿಸುತ್ತದೆ.ಸಾಧಕರಿಗೆ ಈ ಸಾಂಗ್ ಸ್ಫೂರ್ತಿ ಅಂತ್ ಹೇಳಬಹುದು.ಇದು ನನ್ನ ಫೇವರೇಟ್ ಸಾಂಗ್.😍😍🤗
ಹಾಡನ್ನು ಎಷ್ಟು ಸಲ ಕೇಳಿದರೂ ಬೇಸರವಾಗಿಲ್ಲ ಸೂಪರ್ ಸರ್ 👌👌👌🙏🙏🙏
ನನ್ನ ಮನಸ್ಸಿನ ಹಾಗುರಾಗುತ್ತದೆ. 🙏🙏👏👏super song 👍👍
E song naan kelade eddidre nann jivanadalli onda adbutavaddannu miss maadkottidde ant anasatu. Thank you so much🙏👌
ಸಾಧಕರಿಗೆ ಪ್ರೇರಣೆ ನೀಡುವ ಒಂದು ಅದ್ಭುತ ಸಾಹಿತ್ಯ ಜೀವನದಲ್ಲಿ ಸೋತವರಿಗೆ ಸ್ಪೂರ್ತಿ ಆಗುತ್ತೆ
ಹಾಡುಗಾರರಿಗೆ ನನ್ನ ತುಂಬು ಹ್ರುದಯದ ಧನ್ಯವಾದಗಳು🙏💐🌹
Thank u ji
😍ಜೀವನದ ಅದ್ಬುತ ದಾರಿ ತೋರುವ ಗೀತೆ
True
T.n
Manjula
ಹೃದಯಸ್ಪರ್ಶಿ ಸಾಹಿತ್ಯ ಮತ್ತು ಗಾಯನ. ಸಾಹಿತ್ಯದ ಭಾವಕ್ಕೆ ತಕ್ಕ ಸಂಗೀತ. ❤️👍
ಎಲ್ಲರಿಗೂ ಧನ್ಯವಾದಗಳು.🙏
Such a meaningful song brooo🙌☺️
ನಿಮಗೆ ಹಾಡಲು ಅವಕಾಶ ಮಾಡಿ ಕೊಟ್ಟವರಿಗೆ ಕೋಟಿ ಪ್ರಣಾಮಗಳು 🙏😍
ನಿಮ್ಮ ಅರ್ಥಪೂರ್ಣ ಸಾಹಿತ್ಯಕ್ಕೆ ನಮ್ಮದೊಂದು ಸಲಾಮ್ ಸರ್ all the best sir...
ಬದುಕಿನ ಯಶಸ್ಸಿನ ಸಂತೋಷ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಜನಿಗೆ ಮಾತ್ರ
E hadannu eshta padoru ondu like madi
En lyrics adu ..💥💥👌
ಅರ್ಥಪೂರ್ಣವಾದ ಸಾಹಿತ್ಯ ಜೀವನ ಸೋತೆನು ಎಂದು ಕೊರಗುವ ಜೀವಿಗಳಿಗೆ ಒಂದು ಸ್ಫೂರ್ತಿದಾಯಕವಾದ ಸಂದೇಶ ಇದರಲ್ಲಿ ಅಡಗಿದೆ ಉತ್ತಮವಾದ ಸಾಹಿತ್ಯ ಸಂಗೀತ ಈ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ 🙏🌱💐💐💐💐
ಈ ಸ್ವಾರ್ಥ ಪ್ರಪಂಚದಲ್ಲಿ ಕಣ್ಣು ಕಾಣದ ನಿವು ನಿಜ ಜೀವನದಲ್ಲಿ ಮಾತು ನೆನಪಿರಲಿ ಎಂದು ನೊಂದ ಜೀವಗಳಿಗೆ ಧ್ಯರ್ಯ ಆತ್ಮವಿಶ್ವಾಸವನ್ನ ಸಂಗೀತದ ಮೂಲಕ ನನ್ನಂತ ಕಣ್ಣುಗಳಿಗೆ ಹನಿ ನೀರು ಬರುವಹಾಗೆ ಕಣ್ಣು ಕುಕ್ಕುವ ಧ್ವನಿಯಿಂದ ಶಕ್ತಿ ನೀಡಿದ ನಿಮಗೆ ಧನ್ಯವಾದಗಳು ಮೈಬುಬ್ ಅಣ್ಣ ಜೀ
ನಿನ್ನನು ದ್ವೇಶಿಸೊ ಬದ್ದ ವೈರಿಯು ಶರಣಾದರೆ ನೀ ಕ್ಷಮಿಸಿ ಬಿಡು ಜೊತೆ ಅಲಿ ಇರುವ ಹಿತಶತ್ರುಗಳು ಯಾರೇ ಆದರು ದೂರವಿರು ಬದಲಾವಣೆಯೇ ಜಗದ ನಿಯಮ ಹೊರಾಡುವುದೇ ಮನುಜನ ಧರ್ಮ ಮಾತು ನೆನಪಿರಲಿ ನನ್ನ ಮಾತು ನೆನಪಿರಲಿ
ನೊಂದ ಜೀವವೇ ನೀನೊಮ್ಮೆ ಯೋಚಿಸು
ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು
#meltedhurt Maheboob Brother
🙏🙏🙏🙏🙏🙏🙏
Matte matte kelubeku anisuttide..
Hatsoff to Mahaboob voice...
Hatsoff Mahaboob sir talent..
I have no word to say about this song.. Mind blowing 😍👌... Motivational song
Thank u sir pls send ur no sir
Nanna sadhanege e haade spoorthi.... thanks team.. we support ur film...
Thank u sir. Ur no I'll contact u
@@bpositive.3539 8861026809
ಸಾಹಿತ್ಯವನ್ನು ಕನ್ನಡದಲ್ಲಿ ನೋಡುವುದೇ ಕಣ್ಣಿಗೆ ಹಬ್ಬ... ನಿಮ್ಮನ್ನು ನೋಡಿ ಬೇರೆಯವರು ಕಲಿಯಲಿ.. ಅರ್ಥಪೂರ್ಣ ಸಾಹಿತ್ಯ ಮತ್ತು ಮನಮುಟ್ಟುವ ಸಂಗೀತ
Tx ji
ವಾವ್ ... ನಿಜವಾಗಲು ಜೀವನದ ದಾರಿಯನ್ನು ಸಾರುವ ಹಾಡು ತುಂಬಾ ಚೆನ್ನಾಗಿದೆ ಒಳ್ಳೆಯ ಸಾಹಿತ್ಯಕ್ಕೆ ಉತ್ತಮ ದ್ವನಿಯಾಗಿ ಉತ್ತಮ ದ್ವನಿಗೆ ಉತ್ತಮ ಸಂಗೀತ .... ಪದಗಳೇ ಸಾಲುತ್ತಿಲ್ಲ ಈ ಗೀತೆಗೆ ಮೈ ಅಟೋಗ್ರಾಫ್ ಚಿತ್ರದ ನಂತರ ತುಂಬಾ ದಿನಗಳ ನಂತರ ಒಂದು ಅರ್ಥಪೂರ್ಣವಾದ ಗೀತೆಯನ್ನು ಕಾಣಿಕೆ ನೀಡಿದ ಚಿತ್ರದ ಸಾಹಿತ್ಯ ಸಂಗೀತ ನಿರ್ದೇಶಕರಿಗೆ ನನ್ನ ಧನ್ಯವಾದಗಳು ಈ ಚಿತ್ರ ಯಶಸ್ವಿ ಅಗತ್ತೋ ಇಲ್ಲವೋ ಗೊತ್ತಿಲ್ಲ ಆದ್ರೆ ಈ ಗೀತೆ ಎಲ್ಲರ ಮನ ಮುಟ್ಟುವಲ್ಲಿ ಯಾವದೇ ಸಂದೇಹ ಇಲ್ಲ ಅಭಿನಂದನೆಗಳು👏👏👏👌👌👌👌💐💐💐💐💐💐💐💐💐🙏🙏🙏🙏🙏
ಅದ್ಭುತವಾದ ಹಾಡು ಈ ಹಾಡು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ
ಅದ್ಭುತವಾದ ಧ್ವನಿ ಸರ್ ನಿಮ್ಮದು
ಕೋಟಿ ಕೋಟಿ ನಮನಗಳು... 👌👌👌👌👌🙏🙏🙏🙏🙏🙏🙏🙏🙏🙏🙏
ನೋವು ಮರೆಸುವ ಹಾಡು ಓಧುವ ಛಲ ಮೂಡಿಸುತ್ತಾಧಿ ಥ್ಯಾಂಕ್ಸ್
ಸೂಪರ್ ಸಾಂಗ್ ರೀ ಜೀವನದಲ್ಲಿ ನಾನು ಸೋತು ಹೋಗಿದ್ದೇನೆಂದು ಜಿಗುಪ್ಸೆಗೊಂಡ ವ್ಯಕ್ತಿ ಈ ಹಾಡು ಕೇಳಿದರೆ ಕ್ಷಣಾರ್ಧದಲ್ಲಿ ಆ ವ್ಯಕ್ತಿ ಪರಿವರ್ತನೆ ಆಗುತ್ತಾನೆ
Good song
Music & lyrics very nice to listen. We are keen to watch this movie.
All the best for Basavaraj Hiremath sir and team.
ನೀನ಼ಿಂದು ಹೊರಾಟದಲಿ ಎಂಕಾಗಿ ಇರಬಹುದು ಗೆದ್ದ ರೆ ಈ ಜಗವೆಲ್ಲಾ ನಿನ್ನಹಿಂದೆ ಬರಬಹುದು...
ಅದ್ಭುತ ವಾದ ಸಾಲುಗಳು,,, ಮತ್ತು ಮೆಹಬೂಬ್ ಸಾರ್ ವಾಯ್ಸ್ 🙏🙏🙏🙏🥰🥰🥰
Supper Song
ಈ ಹಾಡು ಅದ್ಬುತ ಅಣ್ಣಾ🙏🙏🙏..ಈ ಹಾಡೀ ನನ್ನ ಜೀವಕ್ಕ ಅನ್ವಯವಾಗುತ್ತೆ ಅಣ್ಣಾ🙏😭😭
ಗೆದ್ದೆ ಗೆಲ್ಲತ್ತಿನಿ ಅಣ್ಣಾ💯🙏
ಚುಟು ಚುಟು ಅಂತೈತಿ ಹಾಡಿನ ನಂತರ ಓ ನೊಂದ ಜೀವವೇ ಹಾಡಿನ ನನ್ನ ಸಾಹಿತ್ಯಕ್ಕೆ ನಿಮ್ಮ ಸಹಕಾರ ಪ್ರೀತಿ ಕಂಡು ತುಂಬಾ ಸಂತೋಷವಾಗಿದೆ ಎಲ್ಲರಿಗು ತುಂಬು ಹೃದಯದ ಧನ್ಯವಾದಗಳು. ಸಾಹಿತಿ: ಶಿವು ಭೇರ್ಗಿ
Estu sala e song kelidino lekkane illa bro......nonda manasugalige nemmadi needuttade......sadhisuva chala huttisuttade....koti pranamagalu bro🙏🙏🙏
ನಿಜ್ವಗಲು...e ಹಾಡು ಕೇಳಿದ್ರೆ ಮನಸು ಸಮಾಧಾನ ಅನ್ಸುತ್ತೆ......super...writer and singer thank you so much
ಅದ್ಭುತವಾದ ಹಾಡು ಸರ್..
Super sir
ನನ್ನ ಜೀವನದಲ್ಲಿ ನಡೆದ ಘಟನೆ ಸರ್ ನನ್ನ ಜೀವನದಲ್ಲಿ ನಡೆದ ಒಂದು ಫಿಲ್ಮ್ ಆಗೋತೆ ಸರ್ ಒಂದು ಬುಕ್ ಬರಿ ದೇನಿ ಸರ್9901368247ಇಂತಿ ನಿಮ್ಮ ಮಠಪತಿ
Sir you are not blind .. you are. Rock. 🌟 opens inner eyes.. real blind people's..
ಸಾಹಿತ್ಯ,ಸಂಗೀತ,,ನಿಮ್ಮ ಧ್ವನಿ ಎಲ್ಲವೂ 👌👌👌👌
ಜೀವನದಲ್ಲಿಕಷ್ಟಗಳು ಇದ್ದವರು ಈ ಹಾಡು ಕೇಳಿ ಸಮಾಧಾನ ಆಗುತ್ತೆ.ಸಾವಿರ ಕನಸುಗಳು ನನಸಗದೆ ಇರಬಹುದು ನನಸಗೊ ಕನಸೋಂದು ಹೇಳದೆ ಬರ ಬಹುದು 👌👌👌👌👌
ನಾನು ಆಟೋ ಚಾಲಕ ರವಿ ಈ ಸಾಹಿತ್ಯ ಮತ್ತು ಹಾಡಿರುವ ಮೆಹಬೂಬ್ ಸರ್ ಕೋಟಿ ಕೋಟಿ ನಮಸ್ಕಾರಗಳು.
What a song ..my god.. I got goosebumps.
Mahaboob bro you have given heart and soul to this song.
ನನಗೇ ಈ ಹಾಡು ಬಹಳ ಇಷ್ಟವಾಯಿತು🙏
ಅಣ್ಣ ತುಂಬ ಚೆನ್ನಾಗಿದೆ ಸೂಪರ್
GOD bless you
Anand audio team and mahboob sir
Tumba chennagi haadidira matte song making nu chennagide
Naanu ella director ge matte producer ge kelkolud enandre mahboob avrge intha haad galana haadoke chance kodta ne iri
Haageye avrge kanna nu barli anta nanu devar hata kelkotini
Success Full Men's Every one Like This ❤️✨
ಸಾಹಿತ್ಯ ಬರೆದ ಮಹಾತ್ಮರಿಗೆ ನನ್ನ ಕೋಟಿ ಕೋಟಿ ವಂದನೆಗಳು🙏🙏🙏🙏🙏🙏🙏 Mehabub sir great voice, Music director gu vandane, olle music kottidira lovely
Thank u sir nimma abhimanakke
ಡಿ ಬಾಸ್ ಅಭಿಮಾನಿ ಕಡೆಯಿಂದ ಆಲ್ ದಿ ಬೆಸ್ಟ್ ಜೈ ಡಿ ಬಾಸ್❤❤❤
🤦♀🤦♂😂
🤣😂😂
Lyrics level is highly motivated inspired matured🙏
th-cam.com/video/hOxCvFbbqLY/w-d-xo.html
Super song ಮೆಹಬೂಬ್ ಸರ್ ಅವರೇ ಸೋಲೇ ಗೆಲುವಿನ ಮೆಟ್ಟಿಲು ಅಲ್ಲವೇ , ಧನ್ಯವಾಗಳೊಂದಿಗೆ 🙏🙏🙏🙏🙏
अप्रतिम हाडु .Best wishes
100 ಕ್ಕೂ ಹೆಚ್ಚು ಜನ ಡಿಸ್ ಲೈಕ್ ಮಾಡಿದ್ದಾರೆ ಗೊತ್ತಿಲ್ಲ ಯಾಕೆ ಅಂತ ?.
*ನನಸಾಗೋ ಕಸನು ಒಂದು ನಿಜವಾಗ ಬಹುದು*
Avarige artha aglakilla sir
ಅರ್ಥ ಆಗಿಲ್ಲ ಅನ್ಸುತ್ತೆ
ಸೂಪರ್ ಸಾಂಗ್ ನಂಗೆ ತುಂಬಾ ಇಷ್ಟವಾದ ಹಾಡು ತುಂಬಾ ಫಿಲ್ಲಿಂಗ್ ಆಗಿದೆ
143
ಇಷ್ಟು ಒಳ್ಳೆಯ ಹಾಡಿಗೂ ಡೀಸ್ ಲೈಕ್ ಮಾಡಿದರೆ ಅಂದ್ರೆ ಅವರಿಗೆ ಬಹುಶಃ ಕನ್ನಡ ಬರಲ್ಲ ಅನಿಸುತ್ತೆ ಆದರೂ ಕನ್ನಡ ಹಾಡು ಕೇಳಿದಾರೆ ಅಂದ್ರೆ ಅವರಿಗೆಲ್ಲ ಧನ್ಯವಾದಗಳು
Howdu sir
Really sir
ನಿಜವಾದ ಮಾತು ಸರ್
Avaru Dharmandaru erabeku.
Super mehaboob sahebre Neev innu ettarakke belibeku, ur great singer ,,,,,
ಜ್ಯೆಸ್ಟ movie ನಂತರ e tara song bandiralilla superb lyrics superb music and mehabooba sir ಜ್ಯೆಸ್ಟ ನಿನ್ನೆಗಳ ನೆನಪುಗಳೇ song Aadmele ಇದೇ superb
Adbutha sahithya.... Jeevanada bagge arivu mudisuthide...❤🎉🎉🎉
Really wonderful song,, meaningful song,, as a good 👍job keep it up
ಅದ್ಭುತ ನನಗೇ ಹೇಳಿದಂತಿದೆ... super
Nan manasu tumba nonditu nim song enda manasu hagura ayitu thanks lot sir
Super anna
ಎಂತಾ ಅದ್ಬುತವಾದ ಲಿರಿಕ್ಸ್ ❤️❤️🔥🔥🔥🔥
ಮನವನ್ನ ಕೆರಳಿಸುವ ಗೀತೆ.