ಇದೇ ಮೊದಲಾಗಿ ಪೂಜ್ಯರ ಮಾತುಗಳನ್ನು ನಾನು ಕೇಳಿದ್ದು. ಬಹಳ ಸರಳವಾಗಿ ಹಾಗೂ ಆತ್ಮೀಯವಾಗಿ ಎಲ್ಲ ಪ್ರಶೆಗಳಿಗೂ ನಗುಮೊಗದಿಂದ ಉತ್ತರಿಸಿದರು. ದೊಡ್ಡವರು ಎತ್ತವಿರುವಷ್ಟೇ ಜ್ಞಾನದಾಹಿಗಳಿಗೆ ಹತ್ತಿರವೂ ಇದ್ದಾರೆ. ಬಹಳ ಅಪರೂಪ ಇಂಥವರು. ಹಂಸ ಅವರೂ ಬಹಳ ಚೆನ್ನಾಗಿ ಪ್ರಶ್ನೆಗಳನ್ನು ತಯಾರು ಮಾಡಿಕೊಂಡಿದ್ದೀರಿ. ಇಂಥವು ಇನ್ನಷ್ಟು ಬರಲಿ.
ಜಗದ್ಗುರು ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಮಹಾಸ್ವಾಮಿ ಗಳ ಈ interview ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.. ಸ್ವಾಮಿಗಳಿಂದ ಪ್ರಪ್ರಥಮ ವಾಗಿ ಉಪನಯನದ ಭಿಕ್ಷಾಟನೆ ಪಡೆದ ನಾನೇ ಧನ್ಯ…🙏
ನಮಸ್ಕಾರ ಮೊಟ್ಟಮೊದಲಿಗೆ ಶ್ರೀ ಪರಮಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳ ಪಾದಪದ್ಮ ಗಳಿಗೆ ವಂದನೆಗಳು ಸ್ವಾಮೀಜಿಗಳು ತಿಳಿಸಿ ಕೊಟ್ಟಂತಹ ಶ್ರೀ ಹರಿಹರಪುರ ದಿವ್ಯ ಕ್ಷೇತ್ರದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿತ್ತು ಹಂಸ ಧನ್ಯವಾದಗಳು😊😊😊❤❤❤
Shri Gurubhyo Namaha🙏 You are truly blessed, Hamsa-avare; not many people get such divine opportunities to sit infront of His Holiness to gain real knowledge.
Humble Pranaams at the lotus feet of Swami Swaprakashnanda Bharati Theertha for his exposition on Advaita. Thank you Hamsaji for giving us this opportunity of listening to Swamiji. May God Bless you.
ಓಂ ಶ್ರೀ ಗುರುಭ್ಯೋ ನಮಃ 🙏🙏doing a fantastic job Hamsa thank u sooo much for this , gurugala ashirvadha yellaramele erale very much informative thank u 🙏🙏 and waiting for many more to come .
ಛಿದ್ರ ಮನೋಸ್ಥಿತಿ ಇರುವ ಹಿಂದೂಗಳಿಗೆ ಉತ್ತಮ ಸಂದೇಶವನ್ನು ಇಂತಾ ಧರ್ಮಕ್ಷೋಭೆಯ ಪರಿಸ್ಥಿತಿಯಲ್ಲಿ ಕೊಟ್ಟಿದ್ದೀರಿ. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು. ಇಂತಹ ನಿಜ ಯತಿಗಳ ಸಂದರ್ಶನ ಮಾಡಿದ ನಿಮಗೂ ಧನ್ಯವಾದಗಳು. ಒಳ್ಳೆಯದಾಗಲಿ
The real meaning and the feeling of what he says is only understood in Kannada. An English translation will not give you the same depth of meaning. In any case, good luck! :)
ಶ್ರೀ ಗುರುಭ್ಯೋ ನಮಃ. ಶಾಸ್ತ್ರದ ಪ್ರಮೇಯಗಳಲ್ಲಿ ಎಷ್ಟೇ ಬಿನ್ನಾಭಿಪ್ರಾಯಗಳಿದ್ದರೂ " ಸರ್ವೇ ಹಿಂದವಾಹ: ಮಾಮ ಸೋದರ: ಮಾಮ ಭಾಂದವ: ". ನಾರಾಯಣ ನಾರಾಯಣ ನಾರಾಯಣ. ಸಂವಾದಕ್ಕಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳು.
Very informative Session Hamsavre.. But I have doubt. While telling about Bhagavatpada Shankaracharya Guruji told Sourashtre janim prapya ...... But Adi Shankaracharya was born in Kalati in Kerala right ?? Please clarify
Very nice conversation and content. Maintaining sanctity very well. Some other guest speakers we are willing to listen to:
1. Subudhendra Teertharu (Mantralaya)
2. Vidushekara bharathi swamigalu (Sringeri)
3. Veerendra Heggade (Dharmasthala)
4. Subrahmanya Adiga (Chief priest, Kollur)
5. Vishvavallabha teertharu (Sode vadiraja mutt)
6. Vid. Kallapura Pavamana Achar
ಇಂತಹ ಒಳೊಳ್ಳೆ ಸಂದರ್ಶನಗಳನ್ನುನಮಗಾಗಿ ತಂದಿದಕ್ಕೆ ಧನ್ಯವಾದಗಳು ಹಂಸ 🙏
ತ್ಯಾಗಮೂರ್ತಿಂ ತಪೋನಿಷ್ಠಂ
ಶಾರದಾರ್ಚನತತ್ಪರಂ|
ಸಚ್ಚಿದಾನಂದ ಯೋಗೀಂದ್ರಂ
ಪ್ರತ್ಯಹಂ ಪ್ರಣಮಾಮ್ಯಮಹಂ||❤
ಇದೇ ಮೊದಲಾಗಿ ಪೂಜ್ಯರ ಮಾತುಗಳನ್ನು ನಾನು ಕೇಳಿದ್ದು. ಬಹಳ ಸರಳವಾಗಿ ಹಾಗೂ ಆತ್ಮೀಯವಾಗಿ ಎಲ್ಲ ಪ್ರಶೆಗಳಿಗೂ ನಗುಮೊಗದಿಂದ ಉತ್ತರಿಸಿದರು. ದೊಡ್ಡವರು ಎತ್ತವಿರುವಷ್ಟೇ ಜ್ಞಾನದಾಹಿಗಳಿಗೆ ಹತ್ತಿರವೂ ಇದ್ದಾರೆ. ಬಹಳ ಅಪರೂಪ ಇಂಥವರು. ಹಂಸ ಅವರೂ ಬಹಳ ಚೆನ್ನಾಗಿ ಪ್ರಶ್ನೆಗಳನ್ನು ತಯಾರು ಮಾಡಿಕೊಂಡಿದ್ದೀರಿ. ಇಂಥವು ಇನ್ನಷ್ಟು ಬರಲಿ.
ಸೌಭಾಗ್ಯವತಿ ಹಂಸ, ನಿನ್ನ ನೀರೂಪಣೆ ಅದ್ಭುತ, ಇನ್ನು ಹೆಚ್ಚಿನ ಕಾರ್ಯಕ್ರಮ ಕೊಡಲು ಕೇಳುವೆ
ಧನ್ಯವಾದಗಳು 🙏
ಸಾಕ್ಷಾತ್ ದೇವಿಯೇ ಕಣ್ಮುಂದೆ ಬಂದ್ಹಾಗಾಯ್ತು
ಅದ್ಭುತ ವಿಚಾರಗಳನ್ನು ತಿಳಿಸಿದ್ದಕ್ಕಾಗಿ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.
ಜಗದ್ಗುರು ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಮಹಾಸ್ವಾಮಿ ಗಳ ಈ interview ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.. ಸ್ವಾಮಿಗಳಿಂದ ಪ್ರಪ್ರಥಮ ವಾಗಿ ಉಪನಯನದ ಭಿಕ್ಷಾಟನೆ ಪಡೆದ ನಾನೇ ಧನ್ಯ…🙏
Address pls
@ Sri mutt Hariharapura ..Koopa Taluk Chikkamangalore District
ನಮಸ್ಕಾರ ಮೊಟ್ಟಮೊದಲಿಗೆ ಶ್ರೀ ಪರಮಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳ ಪಾದಪದ್ಮ ಗಳಿಗೆ ವಂದನೆಗಳು ಸ್ವಾಮೀಜಿಗಳು ತಿಳಿಸಿ ಕೊಟ್ಟಂತಹ ಶ್ರೀ ಹರಿಹರಪುರ ದಿವ್ಯ ಕ್ಷೇತ್ರದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿತ್ತು ಹಂಸ ಧನ್ಯವಾದಗಳು😊😊😊❤❤❤
Shri Gurubhyo Namaha🙏
You are truly blessed, Hamsa-avare; not many people get such divine opportunities to sit infront of His Holiness to gain real knowledge.
12:00 swamiji won everyone's heart. 🙏🏻🙏🏻🙏🏻
Thank you madam good information
ಶ್ರೀ ಗುರುಭ್ಯೋ ನಮಃ, ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಶ್ರೀ ಗುರುವಾಣಿ. 🙏🏽
Excellent episode madam. Thanks for inviting gurugalu and giving his blessing to all of us 🙏🙏🙏
Gurugala jnana Tumba Adbhuta Namo Namaha
Humble Pranaams at the lotus feet of Swami Swaprakashnanda Bharati Theertha for his exposition on Advaita.
Thank you Hamsaji for giving us this opportunity of listening to Swamiji. May God Bless you.
Sorry for typing as Sacchidananda Theertha. It should have been Sacchidananda Saraswathi.
Madam thank you fir giving such great relligious thought
Tumbaa chennagide. Thanks. Looking forward for continued learning with Sri Swamigalu.
ಗುರುಗಳೇ 🙇♀️🙇♀️🙏🙏🙏
ಇವೆಲ್ಲವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟ ಗುರುಗಳಿಗೆ ತಲೆಬಾಗಿ ವಂದನೆಗಳು ನಿಮಗೂ 🙏🏾 ಮುಂದಿನ ಭಾಗಕ್ಕೆ ಕಾಯುತ್ತಿರುವೆ...❤
Soooper informative program
Very nice ❤
Pranaams and Namaskaarams to Shree Swamiji 🙏
ಓಳ್ಳೆಯ ಉತ್ತಮ ಸಂದರ್ಶನ ಧನ್ಯವಾದಗಳು🙏
Such a wonderful program. I heartily thank you Hamsa for bringing this project.
Swamiji explains it very very sensibly clear to the audience
Om Omkaara.
Shree Gurubhyo Namaha Swamiji 🙏
Athdutha Jnana Hamsa Avare, Innastu Moodi barali.... Shubhashayagalu....
Wonderful speech namaste guruji
ಓಂ ಶ್ರೀ ಗುರುಭ್ಯೋ ನಮಃ ಜಗತ್ತಿಗೆ ಉಪಯುಕ್ತವಾದ ಮಾಹಿತಿಯನ್ನು ಕರುಣಿಸಿದ್ದಕ್ಕಾಗಿ ಪ್ರಣಾಮಗಳು 🙏🙏💐💐
Super episode! We need more of this type which enhances knowledge on our Sanathana Dharma🙏
Sri Gurubyo namah
Super informative episode
Thanks madam
wow, wonderful. very nice explanation swamiji.
Pranam guruji
Very good explanation by guruji
Thank you Hamsa doing good job all the best ❤
lots of pranama...
hamsa madam you are doing an excellent job... keep it up... God bless you...
ಓಂ ಶ್ರೀ ಗುರುಭ್ಯೋ ನಮಃ 🙏🙏🙏ಉತ್ತಮವಾದ ಸಂದರ್ಶನ ಹಾಗು ಉತ್ತಮ ನಿರೂಪಣೆ 🙏🙏🙏
Jai guru Deva 🙏 Thank you madam..appreciate your efforts
ಓಂ ಶ್ರೀ ಗುರುಭ್ಯೋ ನಮಃ 🙏🙏doing a fantastic job Hamsa thank u sooo much for this , gurugala ashirvadha yellaramele erale very much informative thank u 🙏🙏 and waiting for many more to come .
Remarkable episode, Thank you so much ❤❤❤
❤️❤️❤️❤️good
ನಮ್ಮ ಗುರುಗಳು ನಮ್ಮ ಹೆಮ್ಮೆ ಜೈ ಗುರುಧೇವ್ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Shri Shri Gurugala padaravinda galalli shatha pranaamagalu. Shri gala adbhtha vaak siddhiyannu keli mantra mugdhalagiddene. Avara jaathiya baggeya vichara galannu keli aanandavayitu. Advaitha, Shri Chakra, Lalitha Sahasra Naama ella vishyagala bagge vivarane adbhthavagide. Intha Gurugala margadarshana iddare jeevana saarthakavaguvudu. Gurubhyo Namaha🙏🙏
ಗುರುಭ್ಯೋ ನಮಃ 🙏🏼
Om Sri Gurujii❤
Sri Gurubhyo Namah🙏🏽
ಛಿದ್ರ ಮನೋಸ್ಥಿತಿ ಇರುವ ಹಿಂದೂಗಳಿಗೆ ಉತ್ತಮ ಸಂದೇಶವನ್ನು ಇಂತಾ ಧರ್ಮಕ್ಷೋಭೆಯ ಪರಿಸ್ಥಿತಿಯಲ್ಲಿ ಕೊಟ್ಟಿದ್ದೀರಿ. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು. ಇಂತಹ ನಿಜ ಯತಿಗಳ ಸಂದರ್ಶನ ಮಾಡಿದ ನಿಮಗೂ ಧನ್ಯವಾದಗಳು. ಒಳ್ಳೆಯದಾಗಲಿ
💯♥️♥️♥️♥️♥️♥️♥️♥️♥️♥️♥️♥️♥️♥️
🙏🙏🙏🙏🙏Hare Raama...
🙏 Gurudeva 🙏
Too good 🙏💐🙏
ಗುರುಭ್ಯೋ ನಮಃ😊😊
It would be grateful if u can provide subtitles for those who dont know Kannada pls. Very useful talk by Maha swami
The real meaning and the feeling of what he says is only understood in Kannada. An English translation will not give you the same depth of meaning. In any case, good luck! :)
Sree gurubhyo namah
Vivarane thumba chennagide .🙏🙏🙏🙏🙏.gurugale poorva dikku kuda japa mattu dhyanakke prashastha endu heluttare.edakke nimma abhipraya enu.dayavittu tilisikodi.
ಓಂ ಶ್ರೀ ಗುರುಭ್ಯೋ ನಮಃ ನಮಃ ಶಂಕರಾಯ 🙏🏾
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ 🙏
ಶ್ರೀ ರಾಮ ಜಯರಾಮ ಜಯ ಜಯ ರಾಮ 🙏
ಓಂ ಹಂ ಹನುಮತೇ ನಮಃ 🙏
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏
Gurugalige namaskara
ಜೈ ಗುರುದೇವ...🙏🙏🙏🚩
Gurubhyo namaha…
Madam karma hege kaliyudu yenu madbeku ?
Koti namaskaragalu
Sadguruve namaha.
Om🙏🙏🙏🙏🙏🙏♥️
T.Q madam. Namaskar.
ಓಂ ಸನಾತನ ಧರ್ಮ ಜಯವಾಗಲಿ,,
ಸತ್ಯಮೇವ ಜಯತೇ 🙏
ಶ್ರೀ ಗುರುಭ್ಯೋ ನಮಃ. ಶಾಸ್ತ್ರದ ಪ್ರಮೇಯಗಳಲ್ಲಿ ಎಷ್ಟೇ ಬಿನ್ನಾಭಿಪ್ರಾಯಗಳಿದ್ದರೂ " ಸರ್ವೇ ಹಿಂದವಾಹ: ಮಾಮ ಸೋದರ: ಮಾಮ ಭಾಂದವ: ". ನಾರಾಯಣ ನಾರಾಯಣ ನಾರಾಯಣ. ಸಂವಾದಕ್ಕಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳು.
Shree Gurubhyo Namaha 🙏🙏💐💐
💐🙏💐 ಓಂ ಶ್ರೀ ಗುರುಭ್ಯೋ ನಮಃ💐🙏💐
🙏🙏🙏🙏🙏🙏🙏🙏🙏🙏🙏🙏
When is the next episode Hamsaji.
Swarnavalli guru interview madi
❤❤❤
👣❤️🙏🙏🙏💐
🙏🙏🙏🌹
You should interview yatiraja Swami ji in Malleswaram
😊
Please change Harate caption. Kelasakke Barada matugalannu aaduvudu kooda Harate. Neevu bahala pavitravada vichaaragalannu tilistaa iddiri. shaktiyutavada gnanigalu namage vishsyagalannu tilista iddare. Harate anta kareyodu tappagatte.
ಆದ್ರೆ ಯಾಕೆ ಎಲ್ಲರೂ ಶಂಕರಾಚಾರ್ಯ ಅಂತ ಹೆಸರು ಇರತ್ತೆ. ಅವರಿಗೆ ಅವರದೇ ಆದ ಹೆಸರು ಇರಬೇಕು
Very informative Session Hamsavre.. But I have doubt. While telling about Bhagavatpada Shankaracharya Guruji told Sourashtre janim prapya ...... But Adi Shankaracharya was born in Kalati in Kerala right ?? Please clarify
🙏
Pl don't play adds inbetween such educative discources.
A request to the anchor: ಯತಿಗಳ ಮುಂದೆ ಆದಷ್ಟು ಕೆಳಗೆ ಕೂತ್ಕೊಂಡು ಶ್ರವಣ ಮಾಡಿ.
Not Necessary...😊😊
Sree Gurubhyo Namaha
Om Sri Gurubhyo Namah
🙏🙏🙏🙏🙏🙏🙏🙏🙏🙏
🙏🙏🙏
ಶ್ರೀ ಗುರುಭ್ಯೋ ನಮಃ 🙏
Om shree Gurubhyo Namaha
ಶ್ರೀ ಗುರುಭ್ಯೋ ನಮಃ 🌹🙏🙏
🙏🏻🙏🙏🙏🙏
🙏🏻
Sri Gurubhyo Namah
Sri gurubhyo namaha
🙏🙏🙏
🙏🏻
Sri gurubhyo namaha 🙏
🙏🙏🙏