👍👍😄🌹🌹🙏. ವಿಕ್ರಮಾಧಿತ್ಯನ ಕಥೆ ಯೊಂದಿಗೆ ಬಹಳ ಪ್ರಸಿದ್ಧ ಕಥೆಗಳನ್ನೂ ತುಂಬಾ ವಿವರವಾಗಿ ತಿಳಿಸಿದಿರಿ. ಧನ್ಯವಾದಗಳು. ಈಗೀನ ಜನಾಂಗಕ್ಕೆ ಇಂತಾ ಮಹಾತ್ಮರ ಮಾಹಿತಿಯ ಅವಶ್ಯಕತೆ ಇದೆ. ಶಾಲೆಗಳಲ್ಲಿಯೂ ಕಲಿಸಿದರೆ ಉತ್ತಮ ಆಗುತ್ತೆ. ಜೈ ಭಾರತಮಾತೆ 🌹🌹🙏🙏
ನಮ್ಮ ಪೌರಾಣಿಕ ಇತಿಹಾಸದಲ್ಲಿ ಬಾಳಿ ಬದುಕಿದ ಇಂಥ ಮಹಾನ್ ರಾಜರುಗಳು ಅವರ ಸಾಹಸಗಳು ನಮ್ಮ ಪಠ್ಯಪುಸ್ತಕದಲ್ಲಿ ಸಿಕ್ಕಲೇ ಇಲ್ಲ ನಮ್ಮ ಮಕ್ಕಳಿಗೆ ಅವರ ಶೌರ್ಯ ಪರಾಕ್ರಮಗಳ ಪರಿಚಯ ಆಗಲೇ ಇಲ್ಲ ಇದೆಲ್ಲವೂ ಸಾಕ್ಷಿ ಆಧಾರ ಸಹಿತ ನಮ್ಮ ಮಕ್ಕಳಿಗೆ ಕಲಿಸಲು ಪಟ್ಟಿದ್ದಾರೆ ಅವರು ಸಹ ಸ್ವಾಭಿಮಾನದಿಂದ ಬದುಕುತ್ತಿದ್ದರು ಅಲ್ಲವೇ
For viewer's interest here is an information. In 16th century one poet Sri Ballalasen of Bengal wrote a comedy special Bhojaprabhandha in Sanskrit and Sri Shatavadani Ganesh highlights its stories in kannada in Gokhale Institute of Public Affairs gives full details
Ee story sani mahamthe alli barutte, nammuralli Sani Pooja alli helta idru nauo uralli iddaga sannavru iruvaga Hari kate alli... Ivaga yarudu illa bare bajana mandali
ಸನಾತನ ಧರ್ಮದ ನಿಜವಾದ ಇತಿಹಾಸ ತಿಳಿದಷ್ಟು ಬಹು ರೋಚಕವಾಗಿದೆ ಜೈ ಶ್ರೀ ರಾಮ್ ಜೈ ಭಾರತ ಮಾತೇ 🇮🇳🚩🙏
ಜೈ ವಿಕ್ರಮಾದಿತ್ಯ ❤🙏
ಮಹಾ ಚಕ್ರವರ್ತಿ ವಿಕ್ರಮಾದಿತ್ಯನಿಗೆ ಜೈ
ಓಂ ನಮಃ ಶಿವಾಯ ,,,
👍👍😄🌹🌹🙏. ವಿಕ್ರಮಾಧಿತ್ಯನ ಕಥೆ ಯೊಂದಿಗೆ ಬಹಳ ಪ್ರಸಿದ್ಧ ಕಥೆಗಳನ್ನೂ ತುಂಬಾ ವಿವರವಾಗಿ ತಿಳಿಸಿದಿರಿ. ಧನ್ಯವಾದಗಳು. ಈಗೀನ ಜನಾಂಗಕ್ಕೆ ಇಂತಾ ಮಹಾತ್ಮರ ಮಾಹಿತಿಯ ಅವಶ್ಯಕತೆ ಇದೆ. ಶಾಲೆಗಳಲ್ಲಿಯೂ ಕಲಿಸಿದರೆ ಉತ್ತಮ ಆಗುತ್ತೆ. ಜೈ ಭಾರತಮಾತೆ 🌹🌹🙏🙏
Idu katheyalla nija ghatane 🙏
ನಮ್ಮ ಪೌರಾಣಿಕ ಇತಿಹಾಸದಲ್ಲಿ ಬಾಳಿ ಬದುಕಿದ ಇಂಥ ಮಹಾನ್ ರಾಜರುಗಳು ಅವರ ಸಾಹಸಗಳು ನಮ್ಮ ಪಠ್ಯಪುಸ್ತಕದಲ್ಲಿ ಸಿಕ್ಕಲೇ ಇಲ್ಲ ನಮ್ಮ ಮಕ್ಕಳಿಗೆ ಅವರ ಶೌರ್ಯ ಪರಾಕ್ರಮಗಳ ಪರಿಚಯ ಆಗಲೇ ಇಲ್ಲ ಇದೆಲ್ಲವೂ ಸಾಕ್ಷಿ ಆಧಾರ ಸಹಿತ ನಮ್ಮ ಮಕ್ಕಳಿಗೆ ಕಲಿಸಲು ಪಟ್ಟಿದ್ದಾರೆ ಅವರು ಸಹ ಸ್ವಾಭಿಮಾನದಿಂದ ಬದುಕುತ್ತಿದ್ದರು ಅಲ್ಲವೇ
ರಾಜಾ ವಿಕ್ರಮಾದಿತ್ಯ ನ ಬಗ್ಗೆ.. ಮರೆತು ಹೋಗಿದ್ದ ಕಥೆ .ಯನ್. ನೆನಪು ಮಾಡಿ ದ್ರಿ thanku
Great information, Ujjain matha harsiddhi ya krupashirvada padedidda, yogini yaranna , devalokada payanavanna siddhi padedidda mahan thapasvi, mahan kavi kalidasa vernisida reeti halavaru Upamegalige sakshi. Raja vikramaditya nimage koti 🙏
ಮೊದೀಜಿನೆ ವಿಕ್ರಮಾದಿತ್ಯ ಉಳಿದವು ಬೇತಾಳಗಳು❤🎉🎉🎉
ಧನ್ಯವಾದಗಳು ನಿಮಗ ❤🎉
Jai Vikramaditya...We know complete story from childhood. Sanimahmethe alli Barutte Namma Udupi Mangalore alli...Yestu Kelidru matte matte keluva story. Niuo avra Daari complete agi helilla. But we know.
How do you know from childhood
Gurugale kathe thumba channaagi thilisiddake thumba dhanya vaadagalu
🙏🏼😌🚩🚩🚩🚩👌🏼👌🏼👌🏼👌🏼👌🏼
👌👌🙏🙏👍👍
Tumba dhanyavadagalu
🙏🙏
🙏🙏🙏🙏🙏
Good Information Sir
Om namah shivaya..
Sir exlent
I am first commenter
I like it
👌👌👍
Om sani devaaya namaha
Thanks for the well narrated story and life of Emperor Vikramaditya.
Sir dayavitu kala Bhairava swamy bage telesi sir dayavitu please 🙏🏼
Jai shanideva
I like this story
🕉️🙏🙏
1. ಶಂಕರಾಚಾರ್ಯರ ಸಮಕಾಲೀನ ವಿಕ್ರಮಾದಿತ್ಯ, ಕೃ.ಪೂ.500, ಬೇತಾಳ ಪಂಚವಿಂಶತಿಯ,..... ಗೋವಿಂದ ಭಗವತ್ಪಾದರ ಪೂರ್ವಾಶ್ರಮದ ಮಗ, ಬರ್ತೃಹರಿಯ ಸಹೋದರ,....
2. ಚಂದ್ರಗುಪ್ತ ವಿಕ್ರಮಾದಿತ್ಯ ಕೃ.ಪೂ 3ನೇ ಶತಮಾನ.
3. ಶಕಪುರುಷ ಕೃ.ಪೂ.100, ಕೃ ಪೂ 57 ವಿಕ್ರಮ ಶಕ.
Neelanjana samabhasam raviptram yamagrajam chaya marthanda sambhotham namaamee shaneshcharam❤❤❤❤
ಬೇತಾಳನ ಬಗ್ಗೆ ತಿಳಿಸಿ ಗುರುಗಳೇ 🙏🏿🙏🏿🙏🏿🙏🏿
🙏🏻🙏🏻🙏🏻🙏🏻🙏🏻
🚩🚩🙏🙏
Shanidevaru kathe koduda barthe alva sir
For viewer's interest here is an information. In 16th century one poet Sri Ballalasen of Bengal wrote a comedy special Bhojaprabhandha in Sanskrit and Sri Shatavadani Ganesh highlights its stories in kannada in Gokhale Institute of Public Affairs gives full details
ರಾಜ ವಿನಯದಿತ್ಯ ನ ಬಗ್ಗೆ ತಿಳಿಸಿ
👃👃👃👃👃👃👃👃
Ee story sani mahamthe alli barutte, nammuralli Sani Pooja alli helta idru nauo uralli iddaga sannavru iruvaga Hari kate alli... Ivaga yarudu illa bare bajana mandali
🙏🙏🙏