ಜಾತಿ ನಾಶವಾಗಬೇಕು ಅಭಿಪ್ರಾಯವೊಂದು, ಜಾತಿ ಪ್ರಜ್ಞೆ ಜಾಸ್ತಿಯಾಗಬೇಕು ಅಭಿಪ್ರಾಯ 2 ತದ್ವಿರುದ್ಧ ಅಲ್ವಾ? Suvarna News

แชร์
ฝัง
  • เผยแพร่เมื่อ 13 ม.ค. 2025

ความคิดเห็น • 3

  • @nagarathnaural8704
    @nagarathnaural8704 10 ชั่วโมงที่ผ่านมา +5

    ಜಾತಿ ಅನ್ನೋದು ಐಡೆಂಟಿಟಿ. ಜಾತಿ ಹೋದರೆ ಇನ್ನೇನೋ ಒಂದು ಬರುತ್ತೆ. ಅದರ ಬದಲಿಗೆ ಸಮಾನತೆ ಬರಬೇಕು. ಒಟ್ಟಿಗೆ ಊಟ ಮಾಡಿದ ಮಾತ್ರಕ್ಕೆ ಸಮಾನತೆ ಬರುವುದಿಲ್ಲ. ಅವರವರಿರುವಲ್ಲೇ ಒಬ್ಬರನ್ನೊಬ್ಬರು ಗೌರವಿಸುವ ವಾತಾವರಣ ಸೃಷ್ಟಿಯಾಗಬೇಕು. 🙏🏻

  • @amitdas6347
    @amitdas6347 12 ชั่วโมงที่ผ่านมา +1

    ಅಜಿತ ಮೊನ್ನೇ, ನೀನೇ ಹವ್ಯಕರ ಜಾತಿ ಸಮಾವೇಶಕ್ಕೆ ಹೋಗಿದ್ದಲ್ಲಪ್ಪ, ಹವ್ಯಕರ ಅಳಿಯ ಅಂತ ಬೇರೇ ಹೇಳ್ತಾ ಇದ್ದೆ😂😂... ಅವರು ನಿನ್ನ ಅಳಿಯ ಅಂತ ಒಪ್ಪಿಕೊಂಡಿದ್ದಾರ?😂