ನನ್ನ ಜೀವಿತದಲ್ಲಿ ನೀ ಬಂದು || nanna jeevithadali nee bandu || HOREB HOLY MINISTRIES
ฝัง
- เผยแพร่เมื่อ 31 ธ.ค. 2024
- #horebministries #views #music #song #songs #viralvideo #public #livestreaming #jesuschrist #christmas #song #jesus #christmas #christian #kannada #song
ನನ್ನ ಜೀವಿತದಲ್ಲಿ ನೀ ಬ೦ದು
ಸಂತೋಷ ತಂದಿರುವೆ
ಯೆಸೈಯಾ ಯೆಸೈಯಾ
ನನ್ನ ಬಾಳಿನಲ್ಲಿ ನೀ ಬ೦ದು
ಉಲ್ಲಾಸ ನೀಡಿರುವೆ
ಯೆಸೈಯಾ ಯೆಸೈಯಾ
1. ಕತ್ತಲೆಯಾ ಬಾಳಲ್ಲಿ ಬೆಳಕು ತಂದೆ
ಪಾಪಿಯ ಮುಖದಲ್ಲಿ ನಗುವು ತಂದೆ ||2||
ಯೆಸೈಯಾ ಯೆಸೈಯಾ
ನೂತನ ಬಾಳು ನೀಡಿರುವೆ ||2||
2. ನಿನ್ನ ಕೃಪಾ ಹಸ್ತವು ಆಧಾರವಾಯಿತು
ಶುಭವೂ ಕೃಪೆಯೂ ನನ್ನ ಹಿಂಬಲಿಸಲಿ ||2||
ಯೆಸೈಯಾ ಯೆಸೈಯಾ
ಎಲ್ಲಾ ನಿನ್ನ ಕೃಪೆಯೆ ||2||
3. ನಿನ್ನ ಮಹಿಮೆ ಕಂಡು ಹೃದಯ ನಲಿದಾಡಿತು
ಮುರಿದ ಮನಸ್ಸು ಆಡಿ ಕುಣಿದಾಡಿತು ||2||
ಯೆಸೈಯಾ ಯೆಸೈಯಾ
ನಿನ್ನಿಂದಾ ನಾ ಬೆಳಕಾದೆ
ಯೆಸೈಯಾ ಯೆಸೈಯಾ
ನಿನ್ನಲಿ ನಾ ಬಾಳುವೆ
Glory
Amen 🙏
Amen
Wonderful worship ❤❤
Amen