ನಾ ಹೋಗಿ ಬರ್ತೀನಿ ತವರೂರಿಗೆ |
ฝัง
- เผยแพร่เมื่อ 6 ก.พ. 2025
- 🎤 ಅವನಿ ಜಾನಪದ ಗಾಯನ ಸ್ಪರ್ಧೆ🎤
🎺🎸🎻🪘🪇
ಎಲ್ಲರಿಗೂ ನಮಸ್ಕಾರ.🙏
ಜಾನಪದ ಗಾಯನ ಸ್ಪರ್ಧೆಯನ್ನು ನಮ್ಮ Avani All in One chanel ನಲ್ಲಿ ಮಾಡುತ್ತಿದ್ದೇವೆ.
ಎಲ್ಲರೂ ಭಾಗವಹಿಸಿ. ಸ್ಪರ್ಧೆಗೆ ಒಂದಷ್ಟು ವಿಶೇಷ ಸೂಚನೆಗಳಿವೆ. ಅವುಗಳು ಕೆಳಗಿನಂತೆ ಇದೆ ನೋಡಿ:-
1. ಕನ್ನಡ ಜಾನಪದ ಹಾಡನ್ನು ಮಾತ್ರ ಹಾಡಬೇಕು.
2. ಸ್ಪರ್ಧೆಗೋಸ್ಕರವೆ ನೀವು ಹಾಡಿ ಕಳಿಸಬೇಕು.
3. ಈ ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಕೂಡ ಭಾಗವಹಿಸಬಹುದು.
4. ಸ್ಪರ್ಧೆಗೆ ಯಾವುದೇ ಶುಲ್ಕ ಇರುವುದಿಲ್ಲ.
5. ನೀವೇ ವಿಡಿಯೋ ಮಾಡಿ ಕಳುಹಿಸಬೇಕು. ನೀವು ಕಳುಹಿಸಿದ ಹಾಗೆಯೇ ವಿಡಿಯೋವನ್ನು ನಮ್ಮ ಚಾನೆಲ್ ನಲ್ಲಿ ಪ್ರಕಟಿಸುತ್ತೇವೆ.
6. ವಿಡಿಯೋದಲ್ಲಿ ನೀವು ಇರಬೇಕೆಂದು ಇಲ್ಲ.ಫೋಟೋವನ್ನು ಕೂಡ ಹಾಕಬಹುದು.
7. ನೀವು ನಮಗೆ ವಿಡಿಯೋವನ್ನು WhatsApp ನಲ್ಲಿ 9739055815 ಈ ನಂಬರ್ ಗೆ ಕಳುಹಿಸಿ ಕೊಡಬೇಕು.
8. ಸ್ಪರ್ಧೆಯ ಬಗೆಗೆ ಏನಾದರೂ ಮಾಹಿತಿ ಬೇಕಾದಲ್ಲಿ ಅದೇ whatsapp ನಂಬರ್ ಗೆ ಮೆಸೇಜ್ ಮಾಡಬಹುದು. ಕಾಲ್ ಮಾಡುವಂತಿಲ್ಲ.
9. ಸ್ಪರ್ಧೆಗೆ ಭಾಗವಹಿಸುವವರು ನಿಮ್ಮ ಹೆಸರು ಹಾಗು ಊರು ಖಡ್ಡಾಯವಾಗಿ ಕಳುಹಿಸಬೇಕು.
10. ಒಬ್ಬರು ಈ ಸ್ಪರ್ಧೆಗೆ ಒಂದು ಹಾಡನ್ನು ಮಾತ್ರ ಕಳುಹಿಸಬೇಕು.
11. ನೀವು ಕಳುಹಿಸಿದ ಹಾಡು 3 ನಿಮಿಷಕ್ಕೂ ಹೆಚ್ಚು ಇರಬೇಕು.
12. ನೀವು ಹಾಡನ್ನು ಕಳುಹಿಸಲು ಕೊನೆಯ ದಿನಾಂಕ 24.12.2024.
13. ಫಲಿತಾಂಶವನ್ನು ದಿನಾಂಕ 12.01.2025 ದಿನದಂದು ಸಂಜೆ ಪ್ರಕಟಿಸಲಾಗುವುದು.
14. 1000ಕ್ಕೂ ಹೆಚ್ಚು ವೀಕ್ಷಣೆ ಬಂದ ಎಲ್ಲ ವಿಡಿಯೊಗಳಿಗೂ ಸರ್ಟಿಫಿಕೇಟ್ ಕೊಡಲಾಗುವುದು.
15. ಅತಿ ಹೆಚ್ಚು views ಬಂದ 3 ಹಾಡುಗಳಿಗೆ PRIZE🏆🥇 ಕೊಡಲಾಗುವುದು. ವೀಕ್ಷಣೆಯ ಆದಾರಮೇಲೇ ಪ್ರಶಸ್ತಿ ಕೊಡಲಾಗುವುದು.
16. ಬಹುಮಾನ ಬಂದವರಿಗೆ ಕೊರಿಯರ್ ಅಥವಾ ಪೋಸ್ಟ್ ಮೂಲಕ ಕಳುಹಿಸಲಾಗುವುದು.
17. ಕರೋಕೆ ಹಾಕಿಕೊಂಡು ಹಾಡುವ ಹಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ 9739055815 ಈ ನಂಬರ್ ಗೆ WhatsApp ಮಾಡಿ. ವಿಡಿಯೋ ಕಳುಹಿಸುವ ನಂಬರ್ ಕೂಡ ಇದೆ ಆಗಿರುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.....ವಿಶೇಷವಾದ ಬಹುಮಾನ ಗೆಲ್ಲಿ.ಹೆಚ್ಚು ಜನರಿಗೆ ಶೇರ್ ಮಾಡಿ.
ಎಲ್ಲರಿಗೂ ಧನ್ಯವಾದಗಳು🙏
ಸ್ಪರ್ಧೆಯನ್ನು ಏರ್ಪಡಿಸಿದವರು
ಅರ್ಪಿತಾ ಮನೋಜ್
TH-cam channel creator of Avani All in One, Avani Designs and Creations and Avani Rangoli.
ಈ ವಯಸ್ಸಿನಲ್ಲೂ ಹಹಾಡುವ ಹುಮ್ಮಸ್ಸು ಇದೆಯಲ್ಲಾ ಅದಕ್ಕೆ ಹ್ಯಾಟ್ಸಪ್ ಸಾಹಿತ್ಯ ಚೆನ್ನಾಗಿದೆ
ಚೆಂದದ ಹಾಡು. ಹಾಡದ್ದೂ ಚೆಂದಾsssಜು! 👌
👏👏matte matte kelabeku anisuttade....
ಸೂಪರ್ ಅಮ್ಮ 👌👌👌👌🥰👍
Dhanyvafgalu..🎉
Super
Wow🎉
👌👌
🙏🙏🙏🙏🙏madam...
👏👏
Super akkore
ನನ್ನ ಪ್ರೀತಿಯ ಅಮ್ಮ ಬಹಳ ಚನ್ನಾಗಿ ಸುಂದರವಾಗಿ ಅಮೋಘವಾಗಿ ಹಾಡಿದಿರ ಇಷ್ಟು ವಯಸ್ಸಿನಲ್ಲಿಯೂ ನಿಮಗಿರುವ ಆಸಕ್ತಿ ಎಲ್ಲರು ನಾಚುವ ಹಾಗಿದೆ ತುಂಬಾ super super great ಹಟ್ಸಾಪ್ ಅಮ್ಮ ದೇವರು ನಿಮ್ಮನ್ನು ಚನ್ನಾಗಿ ಇರಿಸಲಿ 👌👌👌👍🌹🙏🙏🙏🙏
ಅರ್ಥಪೂರ್ಣ..
Akko ❤
🎉🎉
Very nice
Emotional song for girls
I appreciating your interest in singing and your active mess
God blessyou my dear friend Mukambe Shanbhag
Abhimanigalige dhanyvadgalu.
❤❤❤❤ super.great ,❤❤❤❤
👏👏 very nice
This song very well explains how much a married woman has to discribe to fulfil her need to visit her mother's house n relatives after marriage to get permission of her husband n his relatives. She was considered as a slave .but currently it has changed a little bit as she is also a eanig member of the house!!! A Girl child will have more attachments n love towards parents n siblings than a boy child ,it is true!!!
🙏👌👌👏👏