My lovely boss crazy 🌟 V Ravichandran sir love you boss ನೀವು ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಬೇಕು ಸರ್ ನಿಮ್ಮ ಡೈರೆಕ್ಷನ್ ನಲ್ಲಿ ಇನ್ನೂ ಒಳ್ಳೊಳ್ಳೆಯ ಚಿತ್ರಗಳು ಮೂಡಿ ಬರಲಿ ನಿಮ್ಮ ಅಭಿಮಾನಿ
*ನಮ್ಮ ಕರುನಾಡಿನ ಕನಸುಗಾರ👑 ಹೆಮ್ಮೆಯ ಕಲಾವಿದ✨️ಪ್ರೇಮಲೋಕದ ರಣಧೀರ💖 ಸಂಗೀತ ಲೋಕದ ಸರದಾರ💫ತಾಂತ್ರಿಕತೆಯ ಮಾಂತ್ರಿಕ💐 ಚಂದನವನದ ಚಲುವ😎 ಸ್ಯಾಂಡಲ್ವುಡ್ ಶೋ ಮ್ಯಾನ್⭐️ ಒನ್ & ಓನ್ಲಿ ಮೈ ಬಾಸ್ ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ಸಿನಿಮಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ🎈 ಲವ್ ಯು ಬಾಸ್💞👍👌*
ಎಂಥ ಅದ್ಭುತ ಸಿನಿಮಾ ಇಂಥ ಸಿಂಹಾನೆ ಎಷ್ಟು ಸಲ ನೋಡಿದರೂ ನೋಡಬೇಕು ಅನ್ಸುತ್ತೆ ನಮ್ಮ ರವಿಚಂದ್ರನ್ ಸರ್ ಸೂಪರ್ ಸೂಪರ್ ಮ್ಯೂಸಿಕ್ ಅಂತೂ ಅಲ್ಟಿಮೇಟ್ ಏನ ಆಕ್ಟಿಂಗ್ ಗುರು ರವಿಚಂದ್ರನ್ ಸರ್ 😍😍😍 ನಿಜವಾಗಲೂ ಇಂತ ಮೂವಿ ನೋಡಕ್ಕೆ ಥಿಯೇಟರ್ ಅಲ್ಲಿ ಆಗ್ಲಿಲ್ಲ ನಾನು ಇನ್ನು ಚಿಕ್ಕವನಿದ್ದೆ 😍😍😍
ನಮ್ಮಂಥ ಸಿಂಗರ್ ರೈಟರ್ ಗಳ ಜೀವನ ಸಾಧನೆಯನ್ನು ತುಂಬಾ ಚನಾಗಿ ತೋರ್ಸಿದ್ದಿರ sir ಟ್ಯಾಲೆಂಟ್ ಇದ್ರು ಸುಮ್ಮನೆ ಇರೊಂಗ್ ಗೆ ಆಗಿದೆ ನಮ್ ಜೀವನ ಒಂದ್ ಒಳ್ಳೆ ಬೇದಿಕೆ ಸಿಗದೇನೆ ಬರ್ದಿರೋ ಸಾಂಗ್ ಗಳನ್ನ ನಾನೇ ಕೆಲ್ಕೊಂಡು ನಾನೇ ಹಾಡ್ಕೊಂಡು ನನ್ನಲ್ಲೇ ಇಟ್ಕೊಂಡಿದ್ದಿನಿ ನಂಗೂ ಅದು ಯಾವಾಗ ಸಿಗುತ್ತೋ ಚಾನ್ಸ್ 😔💔
ಎಸ್ಟ್ ಸಾರಿ nodidru🤟🏻ಮತ್ತೆ ಮತ್ತೆ ನೋಡೋವಂತ ಮೂವಿ ನಮ್ ಸ್ಟಾರ್ ಕ್ರೇಜಿ ಸ್ಟಾರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🫶🏻👍🏻🫶🏻👍🏻🙏🏻💓👍🏻💓💓💓🫶🏻🙏🏻👍🏻❤️💐🚩💞❤️❤️💞❤️💞❤️💞❤️💞🤏🏻🤘🏻👌🏻💕😘😍😘💕😘💕😍✌🏻✌🏻✌🏻✌🏻✌🏻✌🏻🤴🏻🤴🏻🤴🏻🤴🏻✌🏻🤴🏻🤴🏻✌🏻🤴🏻🤴🏻
One of the Masterpiece Movie❤️ He always represents The Karnataka with songs, Costumes, profs or with somethings etc..really great❤️ Who is here in 2023?
ಎಂಥ ಸಾಹಿತ್ಯ ಸಂಗೀತ ಮಾಡಿದ್ದೀರ ಗುರುಗಳೇ ಕರುಳು ಕಿತ್ತು ಬರುತ್ತೆ ರವಿ ಸರ್ ನೀವು ನಿಜವಾದ ಹಠವಾದಿ ಜೀವನದಲ್ಲಿ ಒಂದು ಬಾರಿ ಆದ್ರೂ ನಿಮ್ಮನ್ನು ಭೇಟಿ ಆಗ್ಬೇಕು ಹ್ಯಾಟ್ಸ್ ಆಫ್ ಯು ಬಾಸ್ ನಿಮ್ಮ ಛಲ ನನಗೆ ಸ್ಪೂರ್ತಿ ನೀವು ನೂರು ಕಾಲ ಚೆನ್ನಾಗಿ ಇರ್ಬೇಕು ಲವ್ ಯು ರವಿಮಾಮ ಸಿನೆಮಾ ಅಂದ್ರೆ ನೀವು ನೀವು ಅಂದ್ರೆ ಸಿನೆಮಾ ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕಾಗಿ ಕನಸು ಕಂಡ ಕನಸುಗಾರ ನೀವು ನಿಮ್ಮಷ್ಟು ಛಲ ಧೈರ್ಯ ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲಿ ಯಾರಿಗೂ ಇಲ್ಲ
ನಾನು ಒಬ್ಬ ಗಾಯಕನಿದ್ದೇನೆ ನನಗೂ ಇದೆ ರೀತಿಯಲ್ಲಿ ಪ್ರೀತಿಯಿಂದ ಜನರ ಮನಸನ್ನು ಗೆಲ್ಲಬೇಕು ಅನ್ನುವ ಹಠವಿದೆ ತಾಯಿ ಕನ್ನಡಾಂಬೆಯ ಆಶೀರ್ವಾದ ಸದಾ ಇರಲಿ. ಎಂದು ಬೇಡುವೆ,,,,,,,
🙌
💛❤️
Aamen
ಜೀವನದಪಾಠ ಕಲಿಸುವ ಮತ್ತೆ ಕಲಿಯುವ ಮೂವಿ ಹಾಗೂ ರವಿ ಸರ್ ಮೊದಲಿಂದ ಕೊನೆಯವರೆಗೂ ತುಂಬಾ ಚೆನ್ನಾಗಿದೆ ✌️✌️
Super,i
ಛಲ. ಅನ್ನೋಂದೋಂದು. ಇದ್ರೆ. ಮನುಷ್ಯ.ಎನ್.ಬೇಕಾಧ್ರು.ಸಾದಿಸಬಹುದು.ಎನ್ನುವುದಕ್ಕೇ.ಈ.ಮೂವಿನೇ.ಸಾಕ್ಷೀ.ಜೈ.ಕನ್ನಡಾಂಭೇ.
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
yes ಹಠವಾದಿ 2 ಬರಬೇಕು ಅನ್ನೋವರು ಲೈಕ ಮಾಡಿ ಪ್ರೇಂಡ್ಸ
Yelindha bharutey, singer brain tumor endha devara hatira hodha....
@@basanmaalipatil158 ಹಠವಾದಿ 2 ಅವ್ರ maga madli bidi bhai
@@basanmaalipatil158 Devaru kannu bitre Hatavadi 2 bande barutte
My lovely boss crazy 🌟 V Ravichandran sir love you boss ನೀವು ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಬೇಕು ಸರ್ ನಿಮ್ಮ ಡೈರೆಕ್ಷನ್ ನಲ್ಲಿ ಇನ್ನೂ ಒಳ್ಳೊಳ್ಳೆಯ ಚಿತ್ರಗಳು ಮೂಡಿ ಬರಲಿ ನಿಮ್ಮ ಅಭಿಮಾನಿ
*ಆರಂಭ'ದಿಂದ ಅಂತ್ಯದವರೆಗೂ ಅದ್ಭುತ'ವಾಗಿದೆ ಸಿನಿಮಾ, 'ಕ್ರೇಜಿಸ್ಟಾರ್ ಬಾಸ್ ಸೂಪರ್ ಆಕ್ಟಿಂಗ್️💞*
ಸೂಪರ್ 🤝🤝💪💪💪💪
ಸಾಹಿತ್ಯ, ಕಥೆ, ಚಿತ್ರಕಥೆ, ನಿರ್ದೇಶನ, ಸಂಗೀತ, ಗಾಯನ.. ಎಲ್ಲವನ್ನು ಕ್ರೇಜಿ ಸ್ಟಾರ್ ರವಿ ಸರ್ ಮಾಡಿದರೆ 🙏🙏 ಸೂಪರ್ ಸರ್
ಗಾಯನ ಅವರದ್ದಲ್ಲ
ಶಂಕರ್ ಮಹಾದೇವನ್ ಸರ್ ದು
@@veereshbagalkoti1122ಗಾಯನ ಎಲ್ಲರದ್ದೂ ಇದೆ ಸರ್
Harikrishna was assistant music director for this movie
@@veereshbagalkoti1122 baalu, Udit Narayan ella haadidare
*ನಮ್ಮ ಕರುನಾಡಿನ ಕನಸುಗಾರ👑 ಹೆಮ್ಮೆಯ ಕಲಾವಿದ✨️ಪ್ರೇಮಲೋಕದ ರಣಧೀರ💖 ಸಂಗೀತ ಲೋಕದ ಸರದಾರ💫ತಾಂತ್ರಿಕತೆಯ ಮಾಂತ್ರಿಕ💐 ಚಂದನವನದ ಚಲುವ😎 ಸ್ಯಾಂಡಲ್ವುಡ್ ಶೋ ಮ್ಯಾನ್⭐️ ಒನ್ & ಓನ್ಲಿ ಮೈ ಬಾಸ್ ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ಸಿನಿಮಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ🎈 ಲವ್ ಯು ಬಾಸ್💞👍👌*
ರವಿಚಂದ್ರನ್ ಸರ್ ಆಲ್ ಮೂವಿ ಸಾಂಗ್ ಸೂಪರ್ ಸರ್
ಎಂಥ ಅದ್ಭುತ ಸಿನಿಮಾ ಇಂಥ ಸಿಂಹಾನೆ ಎಷ್ಟು ಸಲ ನೋಡಿದರೂ ನೋಡಬೇಕು ಅನ್ಸುತ್ತೆ ನಮ್ಮ ರವಿಚಂದ್ರನ್ ಸರ್ ಸೂಪರ್ ಸೂಪರ್ ಮ್ಯೂಸಿಕ್ ಅಂತೂ ಅಲ್ಟಿಮೇಟ್ ಏನ ಆಕ್ಟಿಂಗ್ ಗುರು ರವಿಚಂದ್ರನ್ ಸರ್ 😍😍😍 ನಿಜವಾಗಲೂ ಇಂತ ಮೂವಿ ನೋಡಕ್ಕೆ ಥಿಯೇಟರ್ ಅಲ್ಲಿ ಆಗ್ಲಿಲ್ಲ ನಾನು ಇನ್ನು ಚಿಕ್ಕವನಿದ್ದೆ 😍😍😍
🥺 ಎಂಥ ಅದ್ಭುತ ಮೂವಿ..❤️ ಎಂಥ ಅದ್ಭುತ ಕಲಾವಿದ 😍🥺🥺🥺🥺
Kannada industry li first time nonstop song adhu yaaru yaaru yaaru song superb
ನಮ್ಮಂಥ ಸಿಂಗರ್ ರೈಟರ್ ಗಳ ಜೀವನ ಸಾಧನೆಯನ್ನು ತುಂಬಾ ಚನಾಗಿ ತೋರ್ಸಿದ್ದಿರ sir
ಟ್ಯಾಲೆಂಟ್ ಇದ್ರು ಸುಮ್ಮನೆ ಇರೊಂಗ್ ಗೆ ಆಗಿದೆ ನಮ್ ಜೀವನ ಒಂದ್ ಒಳ್ಳೆ ಬೇದಿಕೆ ಸಿಗದೇನೆ ಬರ್ದಿರೋ ಸಾಂಗ್ ಗಳನ್ನ ನಾನೇ ಕೆಲ್ಕೊಂಡು ನಾನೇ ಹಾಡ್ಕೊಂಡು ನನ್ನಲ್ಲೇ ಇಟ್ಕೊಂಡಿದ್ದಿನಿ ನಂಗೂ ಅದು ಯಾವಾಗ ಸಿಗುತ್ತೋ ಚಾನ್ಸ್ 😔💔
Me too brother
ಕಥೆ
ಚಿತ್ರಕಥೆ
ಸಂಭಾಷಣೆ
ಸಂಕಲನ
ಸಾಹಿತ್ಯ
ಸಂಗೀತ
ನಿರ್ದೇಶನ
⬇️⬇️⬇️⬇️⬇️⬇️⬇️⬇️⬇️
ವಿ.ರವಿಚಂದ್ರನ್
Should we bow him ???
Yeah, He is King 👑👑👑
ಕಥೆ ಚಿತ್ರಕಥೆ...👍🙂
Q
ee film nodi yeshtu jana kannalli niru barde nodidiri, if bandidre plz like maadi
ಸೂಪರ್ ಸೂಪರ್ ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ಸಿನಿಮಾ ಹಠವಾದಿ ಸಿನಿಮಾ 🙏🙏💘👌
💛❤️ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ನಿಮ್ಮ ಎಲ್ಲಾ ಸಿನೆಮಾಗಳು ಸುಪರ್ ನೀವು ನಿಜಕ್ಕೂ ಹಠವಾದಿ ನಾನು ನಿಮ್ಮ ಅಭಿಮಾನಿ 🙏♥️
ಈ ಸಿನಿಮಾ ಯಲ್ಲಾ ಕುಟುಂಬ ಗಳಿಗೆ ಮಾದರಿಯಾಗಿದೆ ರವಿಚಂದ್ರನ್ ಸರ ರೊಮಾನ್ಸ್ ಸೂಪರ್ ಒಳ್ಳೆಯ ಮನೆತನದ ಸಿನಿಮಾ 🙏👫🙏💘💘
ಹುಟ್ಟು ಅಂದ ಮೇಲೆ ಸಾವಿರಲೇಬೇಕು ತಿಳಿದಿದ್ದರೂ ನಾ.. ಬದುಕಲೆಬೇಕು.. ಏಕಿ ಶಿಕ್ಷೆ...👌 Lines ❤
ವಾವ್ ರವಿ ಸರ್ ಸೂಪರ್. ನಿಮ್ಮ ಹಠಕ್ಕೆ ನಾವು ಅಭಿಮಾನಿಗಳು. My crazy star.
2023 ರಲ್ಲಿ ಯಾರ ಯಾರು ಈ ಮೂವಿ ನೋಡಿದಿರಾ ಒಂದ ಲೈಕ್ ಮಾಡಿ ❤🌹
ಮನುಷ್ಯ ಜೀವನದಲ್ಲಿ ಗೆಲ್ಲಬೇಕು ಅಂದ್ರೆ ಈ ಸಿನಿಮಾ ನೋಡಿ ಕಲಿಯಬೇಕು
💛❤️🙏
E. Pritigagi.song.
And yaru yaru song .legend agi ajaramara vagi irutte achhaliyada hage.
Love you
My boss I love you ravichandran sir multitalented hero in India ನೀವು ನೂರು ಕಾಲ ಚೆನ್ನಾಗಿ
Heart touching movie one ನಿಮಿಷ ಕಣ್ಣೀರು ಬರಿಸ್ತು ಮೂವೀ
ನನ್ನ ಕಣ್ಣಲ್ಲಿ ನೀರು ತುಂಬಿ ಅರಿತು 😭😭 ವಾಹ್ ಸೂಪರ್ ಮೂವೀ 🥰🥰
57 ನೇ ನಿಮಿಷದಲ್ಲಿ L N SHASTRY ಅವರ Greatest ಕಂಠ ಮರೆಯಲು ಸಾಧ್ಯವೇ ❤️
Sir hatavaadi movie TH-cam nalli hakidakke tumbaa Thank you sir 🙏🙏🙏🙏 tumba dinadinda hudakata idde sir tanks
CRAZY⭐ DR. V RAVICHANDRAN..... Love❤ you Sir
.👌👌👌🙏🙏🙏🙏🙏
Story Song's Bgm Acting🧡👌🙏
Ravi mama music 👌
Heart touching movie ee movie nodi kannalli neer banthu entha story,songs,music ultimate Ravi sir is really multitalented..
ಎಸ್ಟ್ ಸಾರಿ nodidru🤟🏻ಮತ್ತೆ ಮತ್ತೆ ನೋಡೋವಂತ ಮೂವಿ ನಮ್ ಸ್ಟಾರ್ ಕ್ರೇಜಿ ಸ್ಟಾರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🫶🏻👍🏻🫶🏻👍🏻🙏🏻💓👍🏻💓💓💓🫶🏻🙏🏻👍🏻❤️💐🚩💞❤️❤️💞❤️💞❤️💞❤️💞🤏🏻🤘🏻👌🏻💕😘😍😘💕😘💕😍✌🏻✌🏻✌🏻✌🏻✌🏻✌🏻🤴🏻🤴🏻🤴🏻🤴🏻✌🏻🤴🏻🤴🏻✌🏻🤴🏻🤴🏻
Anyone 2024 ?
Yes
yes
🙋
Yes
@@Naufal__23_c
Love u crazystar 😘❤❤. From childhood u are my favorite😍💕. I Love all your movies🎬
It's movie for INSPIRATION to achieve my goal ❤️
ಸೂಪರ್ ಮೂವಿ ಕ್ರೇಜಿಸ್ಟಾರ್ ಐ ಲವ್ ಯು ಬಾಸ್
One of the Masterpiece Movie❤️
He always represents The Karnataka with songs, Costumes, profs or with somethings etc..really great❤️
Who is here in 2023?
Thank you for uploading this movie 🎥🎥🍿
Ok kommmo
Loo
Hesaralle husirina voota kalitu matte baralaagada aata !!!! Never old never less #bestmovieofalltime❤️
ಈ ಸಿನಿಮಾ ನೋಡಿದಮೇಲೆ ನಾನು ಒಂದಲ್ಲ ಒಂದು ದಿನ ನಾನು ಗೆಲತೀನಿ ಅಂತ ಅನ್ಸ್ತಿದೆ.
ನಾನು ಒಂಬ್ಬ ಹಠವಾದಿ ಆಗಬೇಕೂ... ಸರ್ ಸೂಪರ್ ರವಿ ಸರ್... ನಿಮ್ಮ ಈ ಜೀವದ ಪಾಠ ಕಲ್ಲಿತು.. ಒಂಬ್ಬ ಹಠವಾದಿ ಆಗೋಕೆ... ನಾನು ನಿಮ್ಮ ಹಾಗೇನೆ ಕನಸುಗಾರ ಸರ್... 🌎❤🩹🥺🙏
Super finally HD print Alli... Thank you for uploading...
My favourite movie ಹಠವಾದಿ ಅಣ್ಣಯ್ಯ
Shankar mahadevan voice ultimate, yaru yaaru song 😍😍😍
ಹಠವಾದಿ ಒಂದು ಸಿನಿಮಾ ಮಾತ್ರವಲ್ಲ ಅದೊಂದು ನಮ್ಮ ಕನಸುಗಳನ್ನು ಪೂರೈಸುವ ಗುರಿ... ಆ ಗುರಿಯು ಈಗ ನಮ್ಮ ಮುಂದೆ ಒಂದು ಪುಟ್ಟ ಸಿನಿಮಾವಾಗಿದೆ....
ಎಂಥ ಸಾಹಿತ್ಯ ಸಂಗೀತ ಮಾಡಿದ್ದೀರ ಗುರುಗಳೇ ಕರುಳು ಕಿತ್ತು ಬರುತ್ತೆ ರವಿ ಸರ್ ನೀವು ನಿಜವಾದ ಹಠವಾದಿ ಜೀವನದಲ್ಲಿ ಒಂದು ಬಾರಿ ಆದ್ರೂ ನಿಮ್ಮನ್ನು ಭೇಟಿ ಆಗ್ಬೇಕು ಹ್ಯಾಟ್ಸ್ ಆಫ್ ಯು ಬಾಸ್ ನಿಮ್ಮ ಛಲ ನನಗೆ ಸ್ಪೂರ್ತಿ ನೀವು ನೂರು ಕಾಲ ಚೆನ್ನಾಗಿ ಇರ್ಬೇಕು ಲವ್ ಯು ರವಿಮಾಮ ಸಿನೆಮಾ ಅಂದ್ರೆ ನೀವು ನೀವು ಅಂದ್ರೆ ಸಿನೆಮಾ ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕಾಗಿ ಕನಸು ಕಂಡ ಕನಸುಗಾರ ನೀವು ನಿಮ್ಮಷ್ಟು ಛಲ ಧೈರ್ಯ ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲಿ ಯಾರಿಗೂ ಇಲ್ಲ
Multi talented hero in India again one more actor will not take born like ravichandran sir
ವಿಕ್ರಂ ರವಿಚಂದ್ರನ್ ♥️😘🔥
He is natural artist 😍🔥
Nijavagalu prathi ondu ondu movie nodudru eno ondu rumanchana aagute, hats off boss namma punya nimnatha kanasugara nannu namma rajyadalli padedakke,
My all time favorite movie 🥰🥰 ಹಠವಾದಿ ❤❤
My fav movi in hatavadi❤️❤️❤️ all song in jabardast🎶🎶🎶🎶🎶
ಹಠವಾಢಿ ಭಾಗ 2 ಬರಲೇ ಬೇಕು. 👌👌👌👌👌👌👌👌👌👌👌👍
ಈ ಮೂವೀ ನೋಡ್ತಿದ್ರೆ ಅಪ್ಪು ನೆನೆಪು ಆಗ್ತಾ ಇದಾರೆ☹️☹️☹️☹️☹️☹️☹️
ಹೇಗೆ
One of my best musical favorite film 😍🥰
ಜೈ ಜೈ ಕರ್ನಾಟಕ ಜೈ ಆಂಜನೇಯ 🙏🙏🙏
My fvt movie is hatavadi nan manse kargoytu... nanu sadane madbekantha chala hoti thi....
😊💓💯ಹಠವಾದಿ😍💞😇
My favorite movie V Ravichandran fan 💐💐💐
ಅದ್ಭುತವಾದ ಸಿನಿಮಾ ❤️
Super movie old movie andre tumb esta nanage 👍👍💐💐
Ravi sir nim emotional expression🔥🔥🔥
ಸೂಪರ್ ಹಿಟ್ ಹಾಡುಗಳು
1:49:21 to 1:49:53,Only Ravi sir can create wonder like that😍
Super movie thanks for uploaded ♥️
❤doddaanna Basavana baagewadige badidaare Basavan Bagevadi jaatrige dinaa nivu ellaaru hero heroeni yavaaga baratiraa dayavittu ellaaru banni❤
V ravichandran's direction movies always superb superb 💟
ಮೊವಿ ನೋಡ್ತಾ ಇದ್ದರೆ ಮೈ ಎಲ್ಲಾ ಜುಮ್ಮ ಅನ್ನುತೇ ❤❤❤❤❤
೫ ಹಾಡುಗಳು ಎಸ್.ಪಿ.ಬಾಲಸುಬ್ರಹ್ಮಣ್ಯ ಸರ್ ಗೆ, ಗ್ರೇಟ್, ಸರ್🙏🙏🙏🙏🙏
ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ
ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ ❤💛
ಸೂಪರ್ ಸೂಪರ್ ಹಠವಾದಿ ಸಿನಿಮಾ 🙏🙏
E movie iga release agidre pakka 100crore❤❤❤ravi sir
Last movie Song full Emotional Song 😢😢😢😢😢I Love movie 😙😙😙😙
Super movie janagala manasige Artha madkolo yogyate erlilla ansutte 🎉❤nice movie
Movie tumba channagide 🎉❤❤❤
Thanks For HD Print ❤️
ಊರೆಲ್ಲ ಸುತ್ತಿ ನೋಡಿದೆ ನಮ್ಮೂರ ಆಗೇ ಎಲ್ಲೊ ಕಾಣಿಲ್ಲ.. ಮೈಸೂರ್ ನಾನು ಕಂಡ ಸ್ವರ್ಗ 🙏❤ ಮಿಸ್ ಯು ಮೈಸೂರ್ 😔
Yappa Ravi sir benki 🔥🔥 😎 avru songs acting mansige tuch aguthe
What a feeling 😊
ಚಳಿ ಚಳಿ song ತುಂಬಾ ಚೆನ್ನಾಗಿದೆ ❤❤
Hatavadiya e payana nimgagi allve❤😢😢😢
ತುಂಬ ಥ್ಯಾಂಕ್ಸ್ ಹಟವಾದಿ ಸಿನಿಮಾನ ಯೂಟ್ಯೂಬ್ನಲ್ಲಿ ಅಪ್ಡೇಟ್ ಮಾಡಿದಕ್ಕೆ
Aata hudugatavoo song suuper
Move ನೋಡ್ತೀರಾ like ಮಾಡಲಾ wy guys like and shere ಮಾಡಿ 🙏friends 👍
Pls Rocky movies up lode madi
ನಾನು ಒಬ್ಬ ಹಿನ್ನೆಲೆ ಗಾಯಕ ಒಂದಲ್ಲ ಒಂದು ದಿನ ಇದೇ ತರ ಎದ್ದು ನಿಲ್ತೀನಿ
ಜೈ crazy King Ravichandran ❤️❤️❤️
Sipayi my feverate movie
ಸೂಪರ್ ಮೂವಿ 😘😘😘😘😘
One of the best motivation movie❤️😊 super acting Ravi sir 😘 love you sir❤️
Screen play amazing.
Hi
@@somayyhiremath2535 hi
Very meaningful full movie 🎬 from CRAZY STAR 🌟
ಮೈಸೂರ್ ಅಂದ್ರೆ ಪಂಚ ಪ್ರಾಣ ನನಗೆ 😘😘❤❤❤
ನನ್ನ ಮೆಚ್ಚಿನ ಸಿನಿಮಾ ಲವ್ ಯೂ ರವಿ ಸರ್
Climax is amazing
ರವಿ ಸರ್ ನೀವು ನಿಜವಾಗ್ಲೂ ಜೀವನದ ಹೀರೊ 🙏🙏
Sharath ❤❤❤🎉fid
2006 Pramod theatre tolgate Bengaluru ,,,,, e movie nodid nenapu sada Amara ❤❤
Super movie tq for uploading
Wonderful movie it's mean a lot ❤❤
Ravishastry Ravichandran kannada Full HD Full Movie Plzz Upload Maadi Sir Please Please Please 🙏🙏🙏
ಸೂಪರ್ ಹಿಟ್ ಮೂವೀಸ್
Songs is greet and any time power mood on