ಥಿಯೇಟರ್‌ನಲ್ಲಿ ರೆಕಾರ್ಡ್ ಮಾಡುವವರಿಗೆ ಕಿವಿಮಾತು ಹೇಳಿದ Sri Prasanna Venkata Dasaru ಟೀಮ್‌ | Vijay Karnataka

แชร์
ฝัง
  • เผยแพร่เมื่อ 4 ต.ค. 2024
  • ನಟ ಪ್ರಭಂಜನ ದೇಶಪಾಂಡೆ ಅಭಿನಯದ 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರವು ಕಳೆದ ಜುಲೈ 7ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾವನ್ನು ಮಧುಸೂದನ ಹವಲ್ದಾರ್ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ ಕರ್ನಾಟಕ ವೆಬ್‌ಗೆ ಸಂದರ್ಶನ ನೀಡಿರುವ ಪ್ರಭಂಜನ ದೇಶಪಾಂಡೆ ಅವರು, ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈಚೆಗೆ ಪ್ರೇಕ್ಷಕರು ಸಿನಿಮಾ ನೋಡುತ್ತ, ತಮಗಿಷ್ಟವಾದ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡು, ಆ ಕ್ಲಿಪ್‌ಗಳನ್ನು ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಹಜವಾಗಿ ಕಷ್ಟಪಟ್ಟು ಸಿನಿಮಾ ಮಾಡಿದವರ ಶ್ರಮ ವ್ಯರ್ಥವಾಗುತ್ತದೆ. 'ನಿಮ್ಮ ಭಕ್ತಿ ಕಣ್ಣಿನಲ್ಲಿ ಇರಲಿ, ಮೊಬೈಲ್‌ನಲ್ಲಿ ಬೇಡ. ಸಿನಿಮಾವನ್ನು ನೋಡಿ ಆನಂದಿಸಿ, ಆನಂದಭಾಷ್ಪ ಸುರಿಸಿ. ಆದರೆ ಅದನ್ನು ರೆಕಾರ್ಡ್ ಮಾಡಿಕೊಳ್ಳಬೇಡಿ. ನಮ್ಮ ಸಿನಿಮಾದ ಕ್ಲೈಮ್ಯಾಕ್ಸ್ ಹಾಡನ್ನು ಫುಲ್ ರೆಕಾರ್ಡ್ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿ ಮಾಡಬೇಡಿ. ನಾವು ಅದಕ್ಕಾಗಿ ತುಂಬ ಕಷ್ಟಪಟ್ಟಿರುತ್ತೇವೆ. ದಯವಿಟ್ಟು ಆ ರೀತಿ ಯಾರು ಮಾಡಬೇಡಿ' ಎಂದು 'ಶ್ರೀ ಪ್ರಸನ್ನ ವೆಂಕಟ ದಾಸರು' ಚಿತ್ರತಂಡ ಮನವಿ ಮಾಡಿದೆ.
    Madhusudan Havaldar, who directed 'Sri Jagannath Dasaru' movie, has now directed 'Sri Prasanna Venkata Dasaru' movie. Already the movie is drawing the attention of the audience. Prabhanjana Deshpande played the role of Prasanna Venkata Dasaru in 'Sri Prasanna Venkata Dasaru' movie. Director Madhusudan Havaldar and actor Prabhanjan Deshpande have given an exclusive interview to 'Vijaya Karnataka' web.
    #prabhanjandeshpande #jagannathadasaru #kannadafilm
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

ความคิดเห็น • 11

  • @meenakini556
    @meenakini556 5 หลายเดือนก่อน

    Mysore unfortunately I couldn't see, but I must see, especially Prabharanjan acted superb 🥰
    I see that song entha sreemanthano... repeatedly. Its amazing 👏👏👏💐

  • @sheshadrimysore7794
    @sheshadrimysore7794 11 หลายเดือนก่อน

    It was a great treat. ಸುಯೋಗ ದಾಸರ ಪಾತ್ರದಲ್ಲಿ ತಮ್ಮಯರಾಗಿದ್ದೀರಿ.

  • @terracegardening2567
    @terracegardening2567 ปีที่แล้ว +2

    Film super sir

  • @basupatil4963
    @basupatil4963 ปีที่แล้ว +3

    🙏

  • @raghavendrams7018
    @raghavendrams7018 ปีที่แล้ว +2

    I and most of us don’t know present location details of where Dasara stayed and did Siddi. Hence spend at leat five minutes showing location pictures- Tulasi Hanuman Temple, Dasara mane if available- Bagalkot and Badami. DasaRayara Katte. This enables us to visit.
    Further try to show realistic Sri Venkateshwara Murty - which is lit by oil lamps not as shown with flood light. Udupi Krishna can be seen only from Navadwara kindi and not as shown fully. There is need to improve long shots to show Dasara is in temple .

  • @PBG54
    @PBG54 4 หลายเดือนก่อน

    ಇದನ್ನು OTT ಬಗ್ಗೆ ಅರಿಯದವರು ಯಾವ ರೀತಿಯಾಗಿ ನೋಡಬಹುದು?

  • @terracegardening2567
    @terracegardening2567 ปีที่แล้ว +1

    Yenta sreemantanu song nalli dasra ಹಾಕಿದ ಸರ. ಇಲ್ಲ sir

  • @akshathaks05
    @akshathaks05 ปีที่แล้ว

    Thumba adhbutha vaada cinema👌🙏 Acting thumba chennagide

  • @bhagyashreek1807
    @bhagyashreek1807 ปีที่แล้ว

    Now where we can see in OTT or theatre

  • @radhakrishnaholla8204
    @radhakrishnaholla8204 7 หลายเดือนก่อน

    ಎಂತಾ ಮಾತುರಿ