Being mangalorian staying in Bangalore i always missed food from mangalore. Your simple and awesome recipes helped to feel the taste back. Waiting for more. Aprreciate your efforts
ನಿಮ್ಮ ಮಾತು ಉಡುಗೆ ತೊಡುಗೆ ಅಡುಗೆ ಪರಿಕರಗಳು ಎಲ್ಲದರಲ್ಲೂ ಗ್ರಾಮೀಣ ಸೊಗಡು ಕಾಣಸಿಗುತ್ತವೆ. ಎಲ್ಲೂ ವೈಭವೀಕರಣ ಇಲ್ಲ. ಇದು ನನಗೆ ಬಹಳ ಇಷ್ಟ. ನಾನೂ ನಿಮ್ಮ ಅಡುಗೆ ವಿಧಾನವನ್ನು ಪ್ರಯತ್ನಿಸಿ ಎರಡು ಸೌಟು ಹೆಚ್ಚು ಊಟ ಮಾಡುತ್ತಿದ್ದೇನೆ. ನಿಮಗೆ ಧನ್ಯವಾದಗಳು.
ನೀವು ಹೇಳುವ ವಿಧಾನ ತುಂಬಾ ಸರಳವಾಗಿದೆ. ಅನವಶ್ಯಕ ಮಾತುಗಳಿಲ್ಲದೆ, ಅಡುಗೆ ವಿಧಾನಕ್ಕೆ ಹೆಚ್ಚು ಒತ್ತುಕೊಡುತ್ತಿರುವುದರಿಂದ, ವಿಡಿಯೋ ನೋಡಲು ತುಂಬಾ ಖುಷಿ ಕೊಡುತ್ತದೆ ಮತ್ತು ನಿಮ್ಮ ಶೈಲಿಯ ಅಡುಗೆ ಮಾಡಲು ಪ್ರೇರೇಪಿಸುತ್ತದೆ. ವೀಡಿಯೋಸ್ ಸಂಕ್ಷಿಪ್ತವಾಗಿದ್ದು, ಮನಸೆಳೆಯುತ್ತವೆ.. 👍👍
ಇಂಗ್ಲಿಷ್ ಸಬ್ ಟೈಟಲ್ ಬಂದ ಮೇಲೆ ನೀವಿನ್ನು ಜಗತ್ತಿನ ಭಟ್ರು.....ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ....ಕೆಲಸ ಇಲ್ಲ ಅನ್ನುವ ಯುವ ಜನಾಂಗಕ್ಕೆ ನೀವೊಬ್ಬರು ದಾರಿ ದೀಪ....ನಿಮ್ಮ ಟೀಮ್ ಗೆ ನಮೋ ನಮಃ....ಇಂತಹ ಸಿಂಪಲ್ ರೆಸಿಪಿಗಳನ್ನೇ ಮಾಡಿ .
@@Maithrypappu 🙂 but trust me with pounding it tastes better, but difficult and time consuming. Oils in the spices ooze out better when pounded in stone..also the texture is different...
ಈಗ ತಾನೇ ತಿಳಿಸಾರು ಮಾಡಿದೆ. ನಾವು ಶುಂಠಿ ಹಾಕುತಿರಲಿಲ್ಲ. ನಿಮ್ಮ ರೆಸಿಪಿ ಯಲ್ಲಿ ತಿಳಿಸಿದ ಹಾಗೆ ಮಾಡಿದೆ. ಚೆನ್ನಾಗಿ ಬಂದಿದೆ. ಧನ್ಯವಾದಗಳು. ಇನ್ನು ಹುಳಿ ಯ ರೆಸಿಪಿ ಹಾಕಿ ಭಟ್ಟರೇ.
I always like ur recipes v much....and ill get a best out of ur tricks but I have another request can u tell me how to prepare chatni pudi in Brahmin style...please
I stumbled upon your channel and absolutely love the recipes and everything you have put together. Well down! Best wishes and here's to many more recipes.
ನಿಮ್ಮ ಅಡುಗೆ ಸೂಪರ್. ಅದರ ಜೊತೆಗೆ ವಿವರಣೆ ಇನ್ನೂ ಸೂಪರ್. ನಮ್ಮ ಕುಟುಂಬದ ಎಲ್ಲರಿಗೂ ನಿಮ್ಮ ಹೊಸ ವೀಡಿಯೋ ಕಾಯುದೇ ಕೆಲಸ. ನಮ್ಮ ಉಡುಪಿ ಅಡುಗೆಯನ್ನು ಎಲ್ಲರ ಮನೆಯಲ್ಲೂ ಮಾಡಿಸಿದಿರಿ. 👍
ಸಮಯ ವ್ಯರ್ಥ ಮಾಡದೇ ಸರಳವಾಗಿ ತಿಳಿಸುವ ವಿಧಾನ ತುಂಬಾ ಇಷ್ಟ ಆಯಿತು
ಹೌದು. ಬಹಳ ಸೂಪರ್
Being mangalorian staying in Bangalore i always missed food from mangalore. Your simple and awesome recipes helped to feel the taste back. Waiting for more. Aprreciate your efforts
Ha
@@pushpalathapushpalatha5570 ಮತ್ತು
ನಿಮ್ಮ ಮಾತು ಉಡುಗೆ ತೊಡುಗೆ ಅಡುಗೆ ಪರಿಕರಗಳು ಎಲ್ಲದರಲ್ಲೂ ಗ್ರಾಮೀಣ ಸೊಗಡು ಕಾಣಸಿಗುತ್ತವೆ. ಎಲ್ಲೂ ವೈಭವೀಕರಣ ಇಲ್ಲ. ಇದು ನನಗೆ ಬಹಳ ಇಷ್ಟ. ನಾನೂ ನಿಮ್ಮ ಅಡುಗೆ ವಿಧಾನವನ್ನು ಪ್ರಯತ್ನಿಸಿ ಎರಡು ಸೌಟು ಹೆಚ್ಚು ಊಟ ಮಾಡುತ್ತಿದ್ದೇನೆ. ನಿಮಗೆ ಧನ್ಯವಾದಗಳು.
ನಿಜವಾದ ಮಾತು ನನಗೂ ಹಾ ಗೇ ಅನ್ನಿಸಿದೆ
Chenngi saru maduvudannu thilisi heliruviri thumba thanks
ನೀವು ಹೇಳುವ ವಿಧಾನ ತುಂಬಾ ಸರಳವಾಗಿದೆ. ಅನವಶ್ಯಕ ಮಾತುಗಳಿಲ್ಲದೆ, ಅಡುಗೆ ವಿಧಾನಕ್ಕೆ
ಹೆಚ್ಚು ಒತ್ತುಕೊಡುತ್ತಿರುವುದರಿಂದ, ವಿಡಿಯೋ ನೋಡಲು ತುಂಬಾ ಖುಷಿ ಕೊಡುತ್ತದೆ ಮತ್ತು ನಿಮ್ಮ ಶೈಲಿಯ ಅಡುಗೆ ಮಾಡಲು ಪ್ರೇರೇಪಿಸುತ್ತದೆ. ವೀಡಿಯೋಸ್ ಸಂಕ್ಷಿಪ್ತವಾಗಿದ್ದು, ಮನಸೆಳೆಯುತ್ತವೆ.. 👍👍
Thank you
Bhattre neevu kari kaalu menasu haakale illa.... Adhu mukhyavaada padaartha allave?
Thanks..Bhatre. ... sarina hudi thumba chennagide. My mouth has already started watering.
ಚೆಂದ ಉಂಟು ಮಾರಾಯಾರೇ 👍👍ಇಲ್ಲಿಗೇ ಘಮ ಘಮ ಪರಿಮಳ ಬರ್ತಾ ಉಂಟು. ನಿಮ್ಮ ನಿರೂಪಣೆ 👍👍🙏🙏🙏🌹🌹
ಸಾರಿಗೆ ಹಾಕೋ ಪದಾರ್ಥ ತುಂಬಾ ಸರಳವಾಗಿದೆ, ಚೆನ್ನಾಗಿದೆ , ಮತ್ತು ಭಾಷೆ ಸ್ಪಷ್ಟವಾಗಿದೆ, ಧನ್ಯವಾದಗಳು....ಭಟ್ರೆ.....
I hv become fan of ur recipes. God bless you
Me too...😊
yes
Amezing...nim..mathu..nivu.mado.aduge...very.nice.nim..all.resipis.....super..
W.come..
ಇಂಗ್ಲಿಷ್ ಸಬ್ ಟೈಟಲ್ ಬಂದ ಮೇಲೆ ನೀವಿನ್ನು ಜಗತ್ತಿನ ಭಟ್ರು.....ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ....ಕೆಲಸ ಇಲ್ಲ ಅನ್ನುವ ಯುವ ಜನಾಂಗಕ್ಕೆ ನೀವೊಬ್ಬರು ದಾರಿ ದೀಪ....ನಿಮ್ಮ ಟೀಮ್ ಗೆ ನಮೋ ನಮಃ....ಇಂತಹ ಸಿಂಪಲ್ ರೆಸಿಪಿಗಳನ್ನೇ ಮಾಡಿ .
th-cam.com/video/1s3HjpL2abU/w-d-xo.html
ಕನ್ನಡ ದಲ್ಲಿ stock market basic candlesticks
V लाल llllll)) llllll llllll)
ಸ್ಪಷ್ಟ ಮಾತು ವಿವರಣೆಯ ಜೊತೆಗೆ ಬಹಳ ಉಪಯೋಗಕರವಾದ ರೆಸಿಪಿ.ಧನ್ಯವಾದಗಳು ನಿಮಗೆ.
ಮಾಡಿ ನೋಡಿ ತಿಳಿಸ್ತೇನೆ ಪುಟ್ಟ. ಹೇಳೋ ವಿಧಾನ ಚೆನ್ನಾಗಿದೆ.👍👍
ಒಳ್ಳೆದಿತ್ತ್ ಸಾರಿನ ಪುಡಿ ಮತ್ತೆ ಸಾರು ಮಾಡುವ ವಿಧಾನ, ಒಳ್ಳೆದಾಗ್ಲಿ ಸುದರ್ಶನ್ ಭಟ್ರೇ.
Bhatre super, because of you, we could able know the secrets of Brahmins tasty cooking.
Annayya...Nanu try madadi...bhaari laayik aaydu.....bhaari Andre bhaari taste,,😋😋😋
habbadalli e Tara padartha best aagtu...eerulli,bellulli hakadirtilyali..,
Very nice... beautiful presentation... My favourite saru..😋😋👌👌
Bhatre nanu kelide nimatra rasam pudi mathe devastana Da saari ninu madi thorisidake thumba thanks bhatre 😘😘
Kukke subrahmanya devasthanada kempu chatni maaduvudnnu dayavittu thilisikodi.
Yes, most awaited
ಹೌದು ತುಂಬಾ ಚೆನ್ನಾಗಿರುತ್ತೆ
Yes please kukke chatni tumba chennagirutte devala prasada but still maneli maduva aase kalisikodi
Super super.... Tilisaru Nanage tumba ishta.... Thank you so much
Masha Allah good brother I like this recipe
ಎಲ್ಲಾ ಅಡುಗೆಗಳು ಚೆನ್ನಾಗಿವೆ ಹಾಗು ಮಾಡುವ ರೀತಿ ಕೂಡಾ ಸುಲಭವಾಗಿವೆ. ಧನ್ಯವಾದಗಳು.
Tried your rasam recepie... It's now a hit in my family... Everyone enjoyed it... Thank you for sharing the recepie...
ತುಂಬಾ ಚೆನ್ನಾಗಿ ರುಚಿಯಾಗಿ ಇರುತ್ತದೆ ನೀವು ಮಾಡುವ ಅಡುಗೆ 👍
I tried this today and it was awesome 🔥
I like this temple Saambar Nanu thumba istta padutene templege, Hodare, Aalliya sambaar Bhojana very nice Neevu Maadiddu Ade tharaide
Made it today. It's very tasty. Tastes like temple style saaru. Thank you so much🙏👌☺
ನಿಮ್ಮ ಹಾಗಲಕಾಯಿ ಮೆಣಸ್ಕಾಯಿ Super!! Tried it first time .. liked it very much. !! Thanks 🙏
ತುಂಬಾ ಚೆನ್ನಾಗಿದೆ.... ನೀವು ಹೇಳುವ ವಿಧಾನ ಮತ್ತು ಮಾಡುವುದು, ಎರಡು 🙏🙏
ನಿಮ್ಮ ಕಡೆಯವರಿಂದ ಕಲಿತು ನಾನು ಹೀಗೆ ಸಾರಿನ ಪುಡಿ ಮಾಡುವುದು. ತಿಳಿಸಾರು ಬಹಳ ರುಚಿಯಾಗಿರುತ್ತದೆ.
ವಾವ್ 👌🏽👌🏽👌🏽👌🏽
ಧನ್ಯವಾದಗಳು, ಮುದ್ದೆ ಇಂಗು 👌🏽
😁
Wow very nice thili start....thanks Sudarshan Bhat,ravare
Hi bhatre I am from hubli.... Loved your language..your simplicity..your presentation.. Loved loved loved👍👍...stay blessed for ever my dear friend 🙏👍
You told easy method of making tili saru
It saves a lot of time
And it is very tasty 😋
Today i prepared rasam powder ,rasam was excellent,my daughter nd husband appreciated a lot , thanku very much
Next upload rice instent chakuli
Receipe thumba eshtavaithu dhanyavadagalu bhatre 👌👌👌
ಅಭಿನಂದನೆಗಳು ಮತ್ತು ಧನ್ಯವಾದಗಳು
ಧನ್ಯವಾದಗಳು ಅಣ್ಣ ರಸಂ ತುಂಬಾ ಚನ್ನಾಗಿ ಬಂತು ಈ ದಿನ ನಾನು ಮಾಡಿದೆ 🙏🏻🙏🏻🙏🏻🙏🏻🙏🏻
Loved him for his humbleness ❤
Ye really
Sudarshan avare! Try madidhini! Chennagi banthu! Thanks for the recipe!
ನಿಮ್ಮ ಬಾಯಲ್ಲಿ ಕನ್ನಡ ಎಷ್ಟು ಸುಂದರ👌👌
Bhatra saru super...... Tuppada oggarane and kottambari soppu serisi.... Innu tasty....
Very nice...ಪರಮಳದ ತಿಳಿಸಾರು.😋.
ವಿವಿಧ ರೀತಿಯ ತಂಬುಳಿಗಳನ್ನು ಮಾಡುವ ಅಡುಗೆಗಳನ್ನು upload ಮಾಡಿ.
Wow loved it. Nimma bhashe kellikke khushi agatte 😊
Most awaited recipe. 😄 Simple & nice explanation. Editing is also superb. Thank you for sharing authentic recipe of saaru.🙏👌☺️
Superb
ನಾನು ಇದೇ ರೀತಿ ಮಾಡ್ತೇನೆ. ಹಾಗೆ ಕಲ್ಲಲ್ಲಿ ಒನಕೆಯಿಂದ ಪುಡಿ ಮಾಡ್ತೇನೆ. ಅದ್ರ ರುಚಿ ಇದ್ಕಿಂತ ಎರಡು ಪಟ್ಟು ಹೆಚ್ಚು....
I will try
Nam maneyalli saaru pudi khaali agide. Ee pudi maadtini evattu. Thank you bhattare.
ಸಮಯ ಹಾಳು ಮಾಡದೆ ಸರಾಗ ಆಗಿ ಹೇಳ್ತೀರಲ್ಲ ಅದೇ ತುಂಬಾ ಖುಷಿ ಆಗ್ತಿದೆ ನಿಮ್ಮ ರೆಸಿಪಿ ಗಳಿಗೆ ಧನ್ಯವಾದಗಳು 🙏
Nanu try madide...chennagi bandide..thank u so much..👌😋😋
Nice you used mixer grinder, for a while I thought you'll start pounding in the pounding stone with wooden stick. Thank you for the recipe 🙏
Haha I thought the same too
@@Maithrypappu 🙂 but trust me with pounding it tastes better, but difficult and time consuming. Oils in the spices ooze out better when pounded in stone..also the texture is different...
@@swatichatterjee1513 p
@@swatichatterjee1513 TRUEEE!
I too expected hand pounding. But you are slowly getting modernised. All the best.
Tried the rasam powder today! Turned out excellent! This is the authentic Udupi rasam powder recipe I was looking for. Thanks so much for sharing 👍
Hey! Just found your channel & already liking it.... Thumba chanda aduge madthira sir!! New subscriber here ☺
खुप छान रेसीपी आणि सोपे। आहे.👌
Nimma bhashe tumba chenda untu😊..n Love ur recipe's 😌
👌...enna maneli amma indu try madiddu😋
Next time yavagadru ಸಾಗು & ಕೂರ್ಮ madudu hengeli heli kodi
Thank u😊
Video ನೋಡಿದ್ರೇನೆ ಘಮಘಮ ಪರಿಮಳ ಬರ್ತಾ ಇದೆ super
Super 🤤🤤🤤
ಈಗ ತಾನೇ ತಿಳಿಸಾರು ಮಾಡಿದೆ. ನಾವು ಶುಂಠಿ ಹಾಕುತಿರಲಿಲ್ಲ. ನಿಮ್ಮ ರೆಸಿಪಿ ಯಲ್ಲಿ ತಿಳಿಸಿದ ಹಾಗೆ ಮಾಡಿದೆ. ಚೆನ್ನಾಗಿ ಬಂದಿದೆ. ಧನ್ಯವಾದಗಳು. ಇನ್ನು ಹುಳಿ ಯ ರೆಸಿಪಿ ಹಾಕಿ ಭಟ್ಟರೇ.
ಹಾಯ್ ನಾನು ಈ ಸಾಂಬಾರ್ ಮಾಡಿದೆ ಪರ್ವಾಗಿಲ್ಲ ಚನಗೆ ರುಚಿಯಾಗಿ ಇತು 👍🙏
Tumba ruchi ittu
ಎನ್ ಮಾಡೋಣ್ಣ ಇವಾಗ 🤔
Simply superb thilisaru. Nanu try madtene batre tq
Ghama Ghama parimala reached my kitchen.😆
Bhatre super.... Thank you for the recipe..... Yenna all time favorite saaru .... Thank you
I always like ur recipes v much....and ill get a best out of ur tricks but I have another request can u tell me how to prepare chatni pudi in Brahmin style...please
ಬಟ್ರೆ ಅಮೃ ತ ಫಲ್ ರೆಸಿಪಿ ಸೂ ಪರ್ ಅತಿ ಸುಲಭ ವಿಧಾನ ಒಳ್ಳೆ ಲೈಕ್ ಬರುತ್ತೆ ನೋಡಿ
presentation has improved a lot (like dark background) and good lighting etc in last 3-4 videos; good going Bhatre
Good ricipe thank you
Search simple and tasty
Super Bhattru
Namaskara.
Tumba chennagi mataadtiri
God bless you 🙏
ಸೂಪರ್ ಅಣ್ಣೆರೆ.... ಉಂದು ಬೋಡಿತ್ತ್ಂಡ್... ನನ ಮಾತ್ರ ಪ್ಯಾಕೆಟ್ ಡ್ ರಸಂ ಪೊಡಿ ಮಾರುನಕುಲೆಗ್ ಬಂಗ ಆಂಡಾಂದ್...!
Nimma adugege yenu helalikke illa ashty olleyedagide suuuuuper
I stumbled upon your channel and absolutely love the recipes and everything you have put together. Well down! Best wishes and here's to many more recipes.
ಭಟ್ಟರೇ, ಸಾರಿನ ಪುಡಿ ಹಾಗೂ ಸಾರು ಸೂಪರ್ ಆಗಿ ಉಂಟು, ಧನ್ಯವಾದ 🙏
ಒಳ್ಳೆ ರೆಸಿಪಿ... ಧನ್ಯವಾದಗಳು ಭಟ್ರೇ 🙏🏻
Super😇
Namskara bhatre neeu use maduva hing yaudu ellei available please tell me.🙂🙏🙏
Superb recipe!!I made rasam powder and everyone liked at my home:thank you so much
Super👌👌
Sir, ಕೆಂಪು ದಾಸವಾಳದ ಹೂವಿನಲ್ಲಿ ಜ್ಯೂಸ್ ಮಾಡೋದನ್ನ ವಿಡಿಯೋ ಮಾಡಿ.. ಜೇನು, ನಿಂಬೆರಸ ಹಾಕಿ ಮಾಡಿ.. 5 ಹೂಗಳನ್ನು ಗ್ಲಾಸ್ ಗೆ ಹಾಕಿ ತುಂಬಾ ಬಿಸಿ ನೀರನ್ನು ಅದಕ್ಕೆ ಹಾಕಿ, ಅಷ್ಟೇ
Super sambar veg 🥦🥕🌽
Bhatre super sambar. .nim recipe thumba esta aaithu..nanu nim recipe try madthene. .
I was waiting for you to use some powered devices other than hand powered.Good one.Post a video on making Saaru without tomatoes.
Wow , I like Bhat thili saaru, u rock bro
Mr, Bhat, thumbiha sala tili saaru maadde, taste chennagide, ghsmha ghamha parimala baruthade 🙏🙏💐👍
My favourite buttu i like your dish
Bhatre neevu heliro recipe try maadide. Super taste😋😋😋😋. Thanks a lot..
ಭಟ್ರೇ.. ಇರೆನ originality ಎಪಗ್ಲ ಬುಡ್ ದ್ ಕೋರೊಚ್ಚಿ..
Spr
Saaaar... Really easy to cook.. Thank u bhat re.. For d easy method of SAAR
Nice batre
From:-Prathibha.S Bangalore ....Nice u r Kannada Nice thilisamber powder.....It easy .........Super Good Bhatre
Super
Sir nanu namma maneyalli e recipe madiddeve
Super bhatre
I feel you have to remove the "thottu" of the red chilies.
ನಿಮ್ಮ ಅಡುಗೆ ಸೂಪರ್. ಅದರ ಜೊತೆಗೆ ವಿವರಣೆ ಇನ್ನೂ ಸೂಪರ್. ನಮ್ಮ ಕುಟುಂಬದ ಎಲ್ಲರಿಗೂ ನಿಮ್ಮ ಹೊಸ ವೀಡಿಯೋ ಕಾಯುದೇ ಕೆಲಸ. ನಮ್ಮ ಉಡುಪಿ ಅಡುಗೆಯನ್ನು ಎಲ್ಲರ ಮನೆಯಲ್ಲೂ ಮಾಡಿಸಿದಿರಿ. 👍
ಅಣ್ಣೆರೆ ಇರ್ ಯಿತ್ ಸಕ್ಸೆಸ್ ಆತರ್ ಪಂಡ 'ಇರ್ರೆಗ್ ಗರ್ಲ್ ಫ್ರೆಂಡ್ ಇಜ್ಜೆರ್'😂😂😂
😀😀😀😀😀 atludu bhatru panda ee kalantho jevlegu ishta aapina guarantee. Jegu panda aaklegu Maggie thavara, bethe daala malpare gothijji 😀
Nimma adige simple idru thumba chennagi irutthe 😊
*_Failure is my aim But success is my dream_*
❤️ *Support* 👍
ಎಂಥದು ಮಾರಾಯ ನೀನು ಇಂದ್ರಜಾಲ ವನ್ನೇನಾದರೂ ಕಲಿತದ್ದುಂಟೋ ಹೇಗೆ , ಇಷ್ಟು ಸರಳ ಅಡುಗೆ ಮಾಡುವೆ ! Keep it up bhat
Super
ಭಟ್ಟರಿಗೆ ನಮಸ್ಕಾರ ತುಂಬಾ ಚೆನ್ನಾಗಿದೆ ಧನ್ಯವಾದಗಳು
Super bhatre. Erna video thoovanaga kushi apundu.
Apka kitna tarip karne ka samajme nahi ata hai bahut thanks. Beta god bless u all .bahut acha reciepi
i felt the smelling flavour of sarina hudi.... and started mouth watering....
Bhatre bele padtu malpuna saru udupi da.... avu onji panle nimma aduge vidana super
ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತಿರಾ.
Excellent easy making of sarina pudi
Very nice ...Thumba chanagide
Super athundu tq😊💖
Super . We tried at home. Thank you....
Super Bhat mam