Super ಒಳ್ಳೆದಾಗಲಿ
Super cha bhiya jai gor jai sevalal ❤❤❤
Nothing is more than parents in our world...👌👌👌❤️ Super script and story.....bhiyaa all the best 👍
Congratulations brother ❤
Super mama congratulations for new film 🎥😊🎉
Supar story thirumla
ಘನೋ ಅಚ್ಹೋ ಸಂದೇಶ ಛ ❤
ಇದು ತುಂಬಾ ಚೆನ್ನಾಗಿದೆ ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ ತಂದೆ ತಾಯಿಯೇ ದೇವರು 😭😭🙏🏻
Super movie ramu sar
ಅದ್ಬುತ ಕಥೆ ಭಿಯಾ ❤❤
ರಿಣಾ ಕಿರುಚಿತ್ರ ಬಹಳ ಅರ್ಥಪೂರ್ಣವಾಗಿದೆ
ತಂದೆ ತೀರಿಕೊಂಡಾಗ ಮಗ ಬಂದು ತಾಯಿಯನ್ನು ಅಪ್ಪಿಕೊಂಡು ಅಳುವಂತಹ ದೃಶ್ಯ ಕಣ್ಣಿಗೆ ನೀರು ತರುವಂತದ್ದು
Thank you for Ramu.N.Rathod ಸರ್... ಇಂಥ ಭಾವ ಪೂರ್ಣ- ಕಿರುಚಿತ್ರಗಳು ಮತ್ತೆ ನಿಮ್ಮಿಂದ ಬಿಡುಗಡೆ ಆಗಲಿ ಧನ್ಯವಾದಗಳು 🙏
ಚೆನ್ನಾಗಿದೆ ಇನ್ನೂ ಪ್ರಯತ್ನ ಮಾಡಿ ❤❤❤
Super ❤❤❤❤❤❤❤❤❤❤🎉
Super sir
I love story😊
❤❤❤
really heart touching story .. all the best team
Very nice video ❤❤❤❤😢😢😢😢
ಚೆನ್ನಾಗಿದೆ ಜೈ ಸೇವಾಲಾಲ್ 🎉
Good concept Ramu Anna 👌👍👏
Super story
Super my brother 🎉nec 🎉🎉🎉
Hi story superhit gan pasand vegi super
Short but so good with out parents life bekaar hae
Good job
Acco cha super🎉🎉❤
Good message for present society 🙏💐
🎉🎉🎉🎉🎉❤
😮
Super 👌👌
ರಾಮು ಅಣ್ಣ 🎉🎉🎉🎉
ಸೂಪರ್ ಸ್ಟೋರಿ
ಇಂದಿನ ಸಮಾಜದ ನೈಜತೆಗೆ ಕೈಗನ್ನಡಿ ಹಿಡಿದ ಕಿರು ಚಿತ್ರ 🥺🥺🙏🙏
Super
ಸ್ಟೋರಿ ಚೆನ್ನಾಗಿದೆ ಸಹೋದರ ರಾಮು...
ಎಲ್ಲಾ ಕಲಾವಿದರೂ ಆಕ್ಟ್ ಅಭಿನಯ ಅದ್ಬುತ...
ವಿಡಿಯೋ ಎಡಿಟ್ ನಲ್ಲಿ ಅಲ್ಲಿ ಇಲ್ಲಿ ಕಟ್ ಮಾಡಿರೋದು ಬಹಳ ಎದ್ದು ಕಾಣುತ್ತಿದೆ.. ವಿಡಿಯೋ ನೋಡುಗರಿಗೆ ಅದು ಸರಿ ಕಾಣಲ್ಲ.
ಹಿನ್ನಲೆ ಅಂದ್ರೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಲ್ಪ ಬೋರ್ ಹೊಡೀತಾ ಇದೆ...
ಅದು ಬಿಟ್ರೆ ಎಲ್ಲವೂ ಅದ್ಬುತ...
ಸೆಜ್ಜುನಿ ಆಚೋ ವೇದ್ ಜೈ ಸೇವಾಲಾಲ್..
ಗೋಪಾಲ್. ಭಿಯಾ ಆಕ್ಟ್ ಸೂಪರ್❤❤
#Abhi_Banjara ದಾವಣಗೆರೆ
Nice
Make movie with the below title captions
By that other than banjaras can also watch the movie
बंजारा भाषेतून चांगला सामाजिक संदेश देणारा बोधपट .
ಬಂಜಾರ ಭಾಷೆಯಲ್ಲಿ ಉತ್ತಮ ಸಾಮಾಜಿಕ ಸಂದೇಶ ನೀಡುವ ಪೋಸ್ಟರ್.
Dhanyawad bhiya subscribe karo share karo status galo support karo
Sevadi Share karo all banjara groups
👌👌👌👌sri... 😪😢😢😢🫡🫡🫡🫡🫡
😢😢😢
ಚಿತ್ರದ ಹೆಸರು ಏನು ಸಾರ್. *ರಿಣ* ಎಂಬುದು ಲಂಬಾಣಿ ಶಬ್ದವೇ?. ಸಂಭಾಷಣೆಗಳಲ್ಲಿ ಏಕೆ ಕನ್ನಡ ಪದಗಳನ್ನು ಬಳಸಿದ್ದೀರಾ? ನಿಮ್ಮ ಪ್ರಯತ್ನ ಶ್ಲಾಘನೀಯ. ಆದರೆ ಸುಧಾರಣೆ ಬೇಕಿದೆ.
ರೀಣಾ ಬಂಜಾರ ಪದ ಛ... ಸರ್ ಬಂಜಾರ ಪದನೊ ಬಳಸೇರೊ ವಜತರಾ ಪ್ರಯತ್ನ ಕೀದೇಚಾ ಸರ್ ಧನ್ಯವಾದಗಳು
Super sir ❤
❤❤❤
❤❤❤❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ