ಮಜ ಇದೆ ಸಾರ್ ... ಎಂತಾ ಸಾಹಿತ್ಯ , ಎಂತ ಸಂಗೀತ , ಜೊತೆಗೆ ಈ ವ್ಯಕ್ತಿ ಎಂತ ಎಂತಾ ಮಹಾನ್ ಪ್ರತಿಭೆಗಳ ಒಡನಾಟ , , ಕೇಳಿ ಸಾರ್ ಉದಯ ಶಂಕರ್ ಅವರ ಬಗ್ಗೆ , ರಾಜ್ ಕುಮಾರ್ ಬಗ್ಗೆ , ಶಂಕರ್ ನಾಗ್ ಅವರ ಬಗ್ಗೆ , ವೀರಾಸ್ವಾಮಿ ,ಸಾರ್ ಬಗ್ಗೆ , ಎಲ್ಲಾ ಕೇಳಿ ಅವರ ನೆನಪುಗಳು ಬೇಕು ಇನ್ನೂ ..👌👌❤❤
ಡೈರೆಕ್ಟರ್ ಪ್ರಕಾಶ್ ರವರಿಗೆ,,, ನನ್ನ ಅನಂತ ಧನ್ಯವಾದಗಳು,,,,, ಇಂತಹ ಮಹಾ ಪ್ರತಿಭೇಯುಳ್ಳ ವ್ಯಕ್ತಿಯನ್ನು ಪರಿಚಯ ಮಾಡಿದ್ದಕ್ಕಾಗಿ,,,,, ತಮಗೆ ವಂದನೆಗಳು 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹👌👌👌👌👌👌👌👌
ಸರ್ ನಿಮಗೆಲ್ಲಾರಿಗೂ ಧನ್ಯವಾದಗಳು ❤❤❤ ನಮ್ಮ ಮನಸ್ಸನ್ನು ರಂಜಿಸಿರಿದಿರಿ ನಿವೆಲ್ಲಾ ನಿಮ್ಮ ನೆನಪುಗಳನ್ನು ಕೇಳುತ್ತಿದ್ದರೆ ಮೈ ರೊಮಾಂಚನವಾಗುತ್ತದೆ ಕನ್ನಡ ಚಿತ್ರ ರಂಗವನ್ನು ಶ್ರೀಮಂತ ಗೊಳಿಸಿದ್ದಿರಿ ನಿಮಗೆ ಅನಂತ ಧನ್ಯವಾದಗಳು ಸರ್ 🙏🙏🙏🙏🙏
How is this possible. Gaalimathu was released in 1981. Shruthi seridaga came 6 years later in 1987. How shruthi seridaga song came in transistor during recording of gaali mathu.
Yo Param sumne kelskolaya film making knowledge yela tilkondu jana yen madthare avrge nedadiro gatane saku nav yentha film madidru avru odsodu jathre filmne
ಚಿ ಉದಯಶಂಕರ್ ❤ didn't got honours star raj picture hot agtide Sir chi udhay Shankar indaaa....but he was slave for big family star......plz do some R and D..past
cinema hit agiddu team workinda.adanna dorai bhagwan avare helidare aneka interviewsnalli..and of course udayshankar didnt get due honors which is acceptable but all these slave etc etc are just your make up stories..Did udayshankar or his son said anywhere that they were slaves to Dr raj??Even researching also doesnt mention anywhere he was slave. unless you can provide some authenticated proof from your R&D .lol..
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
1111111111111111111111111
1lll11111111111111111111111111111111111111111111111111111111111111llllllllllllllllllllllllllllllllllllllllllllllllllllllllllllllllllllllllllllllllllllllllllllllllllllll11lpp11ppppppppppppppppplppplpppppppppppppppppppppppppppppppppp111111
ಇಂತಹ ಎಲೆಮರೆಕಾಯಿ ಹಳೆಯ ಪ್ರತಿಭೆಗಳನ್ನು ಇನ್ನೂ ಹೆಚ್ಚು ಪರಿಚಯಿಸಿ.
ಅರ್ಥಿಕವಾಗಿ ಚೆನ್ನಾಗಿ ಇದೀನಿ ಅಂತ ಹೇಳಿದರು ಅದನ್ನು ಕೇಳಿ ಬಹಳ ಸಂತೋಷವಾಯಿತು
ಮಜ ಇದೆ ಸಾರ್ ... ಎಂತಾ ಸಾಹಿತ್ಯ , ಎಂತ ಸಂಗೀತ , ಜೊತೆಗೆ ಈ ವ್ಯಕ್ತಿ ಎಂತ ಎಂತಾ ಮಹಾನ್ ಪ್ರತಿಭೆಗಳ ಒಡನಾಟ , , ಕೇಳಿ ಸಾರ್ ಉದಯ ಶಂಕರ್ ಅವರ ಬಗ್ಗೆ , ರಾಜ್ ಕುಮಾರ್ ಬಗ್ಗೆ , ಶಂಕರ್ ನಾಗ್ ಅವರ ಬಗ್ಗೆ , ವೀರಾಸ್ವಾಮಿ ,ಸಾರ್ ಬಗ್ಗೆ , ಎಲ್ಲಾ ಕೇಳಿ ಅವರ ನೆನಪುಗಳು ಬೇಕು ಇನ್ನೂ ..👌👌❤❤
ಏನೂ ಉತ್ಪ್ರೇಕ್ಷೆ ಇಲ್ಲದೆ ಸರಳವಾಗಿ ಕಣ್ಣ ಮುಂದೆ ಕಟ್ಟಿದ ಹಾಗೇ ಮಾತನಾಡುವ ಪ್ರಕಾಶ್ ಅವರ ಈ ಸಂದರ್ಶನ ನಾನು ಇದು ವರೆಗೆ ಕೇಳಿದ ನಿಮ್ಮ ಮಾಧ್ಯಮ ದಲ್ಲಿ Best. 👌
Prakash sir your laugh is very attractive. Param thank you.
ಎಂ. ಆರ್. ಪ್ರಕಾಶ್. ರವರಿಗೆ. ನನ್ನ. ಧನ್ಯವಾದಗಳು
ಡೈರೆಕ್ಟರ್ ಪ್ರಕಾಶ್ ರವರಿಗೆ,,, ನನ್ನ ಅನಂತ ಧನ್ಯವಾದಗಳು,,,,, ಇಂತಹ ಮಹಾ ಪ್ರತಿಭೇಯುಳ್ಳ ವ್ಯಕ್ತಿಯನ್ನು ಪರಿಚಯ ಮಾಡಿದ್ದಕ್ಕಾಗಿ,,,,, ತಮಗೆ ವಂದನೆಗಳು 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹👌👌👌👌👌👌👌👌
ಇವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ಚೀ ಉದಯ್ ಶಂಕರ್ ಒಬ್ಬ ಅದ್ಭುತವಾದ ಸಾಹಿತಿ ಅವರು ಬರೆದಿರುವ ಹಾಡುಗಳು ಈಗಲೂ ಕೇಳಲು ಇಂಪಾಗಿವೆ
ಡೈರೆಕ್ಟರ್ ಪ್ರಕಾಶ್ ರವರೇ,,,, ನೀವು ತುಂಬಾ ವಿಶೇಷ ವಾಗಿ ನಗುತ್ತೀರಿ,,,,,,,ನಿಮ್ಮ ನಗುವೇ ಚಂದ,,🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌👌ದ್ರ. ಸಾಯಿ ಮುಕುಂದ ಮಂಡ್ಯ,,, 🙏🙏🙏
ಸಂದರ್ಶನ ತುಂಬಾ ಲವಲವಿಕೆ ಯಿಂದ ಸಾಗಿದೆ, ಆಲ್ ದಿ best💐💐
ಇಂತಹ ಪುಣ್ಯಾತ್ಮರು ಚಲನ ಚಿತ್ರ ಮಾಡುತ್ತಿದ್ದರು ಹಾಗಾಗಿ ನಾವೆಲ್ಲ ನೋಡುತ್ತಿದ್ದೆವು
After viewing this, i listened all songs of gaali maatu
mesmerizing, saraswathi putraru🎉🎉🎉❤❤❤🙏🙏🙏
ಅದ್ಭುತ ಪ್ರತಿಭೆ.... always behind the camera. Buy his works speak. Again credit goes to param
ಒಳ್ಳೆ ಸಂದರ್ಶನ sir
Fantastic done great Job they have done to God father of film industry Dr. Muttu Raj
ಸರ್ ನಿಮಗೆಲ್ಲಾರಿಗೂ ಧನ್ಯವಾದಗಳು ❤❤❤ ನಮ್ಮ ಮನಸ್ಸನ್ನು ರಂಜಿಸಿರಿದಿರಿ ನಿವೆಲ್ಲಾ ನಿಮ್ಮ ನೆನಪುಗಳನ್ನು ಕೇಳುತ್ತಿದ್ದರೆ ಮೈ ರೊಮಾಂಚನವಾಗುತ್ತದೆ ಕನ್ನಡ ಚಿತ್ರ ರಂಗವನ್ನು ಶ್ರೀಮಂತ ಗೊಳಿಸಿದ್ದಿರಿ ನಿಮಗೆ ಅನಂತ ಧನ್ಯವಾದಗಳು ಸರ್ 🙏🙏🙏🙏🙏
MR prakash sir smile super 😅
ಅದ್ಭುತ ಪ್ರತಿಭೆ....
Sir ನೀವು ವಿಡಿಯೋ ಗೆ ಅದೇ ವ್ಯಕ್ತಿಯ song edit ಮಾಡ್ತಿರಲ್ಲ adu ನಿಜವಾಗ್ಲೂ 👌👌👌👌🙏🙏
ತುಂಬಾ ಉಪಯುಕ್ತ ಮಾಹಿತಿಗಳು ನೆನಪುಗಳು
Prakash sir looks like director s.Narayan, without hair's!
ಶುಭವಾಗಲಿ...
S P Balasubramaniam Sir is evergreen extraordinary Rip
Super old experience
Thanks for the information contained in this episode
ನಿಜಕ್ಕೂ ಇವರು ಪ್ರತಿಭಾವಂತರು
ATS off both u sir
ನೋಡೋಕೆ ಸೊಲ್ಪ ಎಸ್ ನಾರಾಯಣ್ ಸರ್ ತರ ಕಾಣಿಸುತ್ತಾರೆ ಅಲ್ವಾ😊
ಸರಿಯಾಗಿ ಗಮನಿಸಿದ್ದೀರಿ 👍
ಕಾಣಿಸುತ್ತಾರೆ ದಯವಿಟ್ಟು ಕನ್ನಡ ಸರಿಯಾಗಿ ಬರೆಯಿರಿ 🙏
@@dhushanthakk367 ಕ್ಷಮಿಸಿ ಸರ್
ಟೈಪಿಂಗ್ ಮಿಸ್ಟೇಕ್
Thumba ista aythu ivr interview param avre .old is gold . memories ella melkuhakiddu keloke impagittu
ಪರಮ್... 😍
ವಾಯ್ಸ್ ತುಂಬಾ ಚೆನ್ನಾಗಿದೆ ಸರ್ ನಿಮ್ದು
Nimm nagu chand aiti❤
ಸರ್ ನಿಮ್ಮ ನಗು ನಿಷ್ಕಲ್ಮಶ ವಾಗಿದೆ... ಕೇಳೋಕೆ ಖುಷಿ ಆಗುತ್ತೆ...
Super interview
SPB❤️🙏
Rajan nagendra music director avra bagge swalpa heli pls
🎉ಸೂಪರ್ 🎉
ಪ್ರಕಾಶ್ ಸಾರ್ ನಿಮ್ಮ ನಗು ತುಂಬಾ ಚೆನ್ನಾಗಿದೆ ಸಾರ್ ❤❤❤
Sooper
Super.sir🎉❤❤❤🌱💐💐💐💐🙏🙏🙏🌾👌
ಆಗಿನ ಕಾಲದಲ್ಲಿ ಸಂಗೀತಾ, ಹಾಡು ಸಂಕಲನ ಮಾಡೋದು ತುಂಬಾ ಕಷ್ಟ ಇತ್ತು..
💛❤️👌👏
I am coming....... All are going........ Dialog of this situation.
Super 🎉
Fine
🙏🏻👌🏻
Prakash laugh sound ; old car starting motor sound
🙏🙏🙏🌹🌹🌹🙏🙏🙏
🎉🎉🎉
Nice
❤❤
Super 🎉🎉😂
Sir evra address matte introduction helalilla yaake
GALIMAATU Namma ooru K R Nagaradalli Shoot Madiruvudu.
Reee so sweet laugh urs
Narayana sir vayassadre hege kanistareno😮😮
S janki is my favourite star great singer goddess of Karnataka ❤❤❤❤❤❤❤❤❤❤❤❤❤❤❤❤
ಶಂಕರ್ ನಾಗ್ ಜೊತೆಗಿನ ಒಡನಾಟದ ಬಗ್ಗೆ ಕೇಳಿ ಸರ್
Is he brother of Phani Ramachandra? He speaks and laughs very similar to him..
karpurada gombe nagarahavu film song, ramesh shruthi avra poster hakidira ansutte
How is this possible. Gaalimathu was released in 1981. Shruthi seridaga came 6 years later in 1987. How shruthi seridaga song came in transistor during recording of gaali mathu.
He has shown wrong posters, the song Bombeyatavayya referenced is from Srikrishna Garudi, Karpoorada gombe was from Nagarahaavu film.
@@navs20ವಾವ್ಹ್ ತುಂಬಾ ಚೆನ್ನಾಗಿ ಅನಲೈಸ್ ಮಾಡಿದ್ದೀರಾ. ಧನ್ಯವಾದಗಳು ಸರ್ 💐💐💐🙏🙏🙏
1000 pictures anubava agitu sir🙏
Idu lock down time alli shoot madiro video na
ಸರ್ ನಿಮ್ಮ ನಗು ಸೌಂಡು ಸೂಪರ್ 😂😂😂😂
Chi udayshankar ❤
ನಾನ್ ಸ್ಟಾಪ್ ಸರ ಪಟಾಕಿ ಹೊಡೆದ ಹಾಗೆ ಇತ್ತು
ನಿಮ್ಮ ನಗು ಚೆನಾಗಿದೆ ಗುರುಗಳೆ 😂
Idu editing tumb fast ide....
Tumb Andre yenu?
Yenaithu param mask hakondidira
Yo Param sumne kelskolaya film making knowledge yela tilkondu jana yen madthare avrge nedadiro gatane saku nav yentha film madidru avru odsodu jathre filmne
ಚಿ ಉದಯಶಂಕರ್ ❤ didn't got honours star raj picture hot agtide Sir chi udhay Shankar indaaa....but he was slave for big family star......plz do some R and D..past
cinema hit agiddu team workinda.adanna dorai bhagwan avare helidare aneka interviewsnalli..and of course udayshankar didnt get due honors which is acceptable but all these slave etc etc are just your make up stories..Did udayshankar or his son said anywhere that they were slaves to Dr raj??Even researching also doesnt mention anywhere he was slave. unless you can provide some authenticated proof from your R&D .lol..
❤❤❤❤
Idu lock down time alli shoot madiro video na
Yake a question Mr double Suresh?