Rakshise Kallura Puravase | ರಕ್ಷಿಸೆ ಕಲ್ಲೂರ ಪುರವಾಸೆ

แชร์
ฝัง
  • เผยแพร่เมื่อ 7 ก.ย. 2024
  • Rakshise Kallura Puravase | ರಕ್ಷಿಸೆ ಕಲ್ಲೂರ ಪುರವಾಸೆ

ความคิดเห็น • 6

  • @rakeshkulkarni4405
    @rakeshkulkarni4405 6 หลายเดือนก่อน +4

    Appa - Thimmappa
    Amma - Mahalaxmi
    Neeve Gathi Namage

  • @rakmabai963
    @rakmabai963 หลายเดือนก่อน

    Excellent song

  • @swathi980
    @swathi980 ปีที่แล้ว +2

    Super song🙏🙏

  • @rakmabai963
    @rakmabai963 หลายเดือนก่อน

    Meaningful song and I have admired for the composer

  • @krishnakulkarni-qy6oh
    @krishnakulkarni-qy6oh 4 หลายเดือนก่อน +2

    ರಕ್ಷಿಸೇ ಕಲ್ಲೂರ ಪುರವಾಸೆ || ಪ ||
    ದಕ್ಷ ಸುತೆ ಪತಿಯ ಪಿತ ಮಾತೆ ಕರುಣಿಸೆ || ಅ.ಪ.||
    ಪತಿತ ಪಾವನೆ ಭಕ್ತ ಪೋಷಿಯೆ
    ಉದ್ಧರಿಸೆ ಹರಿಸದನ ವಾಸಿಯೆ
    ವೇದ ವೇದಾ೦ತಾಭಿಮಾನಿಯೇ
    ಭವದ ಬಾಧೆ ಕಳೆಯೇ ಮಾಯಾ ದೇವಿಯೆ || ೧ ||
    ಕ್ಷೀರವಾರಿಧಿಯಲ್ಲಿ ಜನಸಿ ದೇವಿ
    ಸರ್ವ ಸ್ಥಳದಲ್ಲಿ ವ್ಯಾಪಿಸಿ
    ಪರಿಪರಿಯಿ೦ದ ಹರಿಯ ಸೇವಿಸಿ
    ನಿರುತ ಹರಿಭಕ್ತರ ಪೋಷಿಸಿ || ೨ ||
    ನಾನಾಲ೦ಕಾರ ಶೋಭಿತೆ ಮಾತೆ
    ದಿನಕರಶತಕೋಟಿ ತೇಜಿತೆ
    ಕ್ಷೋಣಿಯೋಳಗೆ ಅಧಿಕ ಪ್ರಖ್ಯಾತೆ
    ನಮ್ಮ ಆನ೦ದವಿಠಲನ೦ಘ್ರಿ ತೋರಿಸೆ || ೩ ||

  • @ushamdharmavaram
    @ushamdharmavaram 5 หลายเดือนก่อน

    🙏🏻🙏🏻🙏🏻🙏🏻🙏🏻