Guru Neen yaake guru perticular company products photo thorsi heltidya idanna use madi antha, (example viva and icl) viva ge enuk ashtu duddu kodbeku ade content innu kadme bele ge sigutte allva, content helu saku humic acid antha or 19 19 19 antha adenu ICL company de hakbeka naavu
Good
ಒಳ್ಳೆಯ ಮಾಹಿತಿ ಸಾರ್ ಧನ್ಯವಾದಗಳು ❤
ತುಂಬಾ ತುಂಬಾ ಧನ್ಯವಾದಗಳು ಸರ್ 🙏💐
ಧನ್ಯವಾದ ಸರ್
Super explanation ❤
Nov 15 soing madidhivi. Claimet cloudy weathar edhe Daily... Biaelu bandhilaa. Develapment bandhilaa enumadabekuu helli sir
Govind govind....estela gobra hakudre raita sala madi ಊರು betu banglore hogi kuli mad beaka guthe
Chat idre kalisi sir
👍👍
Anna total maintenance money barutade?????
Guru Neen yaake guru perticular company products photo thorsi heltidya idanna use madi antha, (example viva and icl) viva ge enuk ashtu duddu kodbeku ade content innu kadme bele ge sigutte allva, content helu saku humic acid antha or 19 19 19 antha adenu ICL company de hakbeka naavu
OK
He is just illustrating those products, not telling must use those products bro.
ಬಾಳೆ ಬೆಳೆಯಲ್ಲಿ ಅಂತರ ಬೆಳೆ ಯಾಗಿ ಕಲ್ಲಂಗಡಿ ಬೆಳೆಯಬಹುದೇ
ಬಾಳೆ ಗಿಡ ಸಣ ಇದ್ರೆ ಮಾತ್ರ ಬೇಳಿಬೇಕು ಇಲ ಅಂದ್ರೆ ಬೇಡ
ಬಾಳೆ ಗಿಡ ನೆರಳು ಬೀಳಬಾರದು ಆವಾಗ ಮಾತ್ರ ಬೇಲಿಬೇಕು, ಬಾಳೆ ಗಿಡ ದೊಡ್ಡದು ಇದ್ರೆ ಬೇಡ
🎉
ನಿರು ಆಯಿಸುವ ಬುಮಿಯಲ್ಲಿ ಕಲ್ಲಂಗಡಿ ಕೃಷಿ ಮಾಡಬವುದ
Draxi beleyalli hakbahude?
yes
Yes
ಕಲ್ಲಂಗಡಿ ಹಣ್ಣು ಆಗಲಿಕ್ಕೆ ಯಾವ ಗೊಬ್ಬರವನ್ನು ಕೊಡ್ಬೇಕು ಸರ್ ಏಳಿ ಸೋಲ್ಪ್
ಬೀಜ ಯಾವದು ಬ್ರೋ...
ಎಲ್ಲಾ ಬೀಜ ಗೊಬ್ಬರಕ್ಕೆ ಎಷ್ಟು ಖರ್ಚು ಬರುತ್ತದೆ
50000-60,000 ಸಾವಿರು
1 acr ge ಪೂರ್ತಿ ಖರ್ಚು
ಇಷ್ಟು ಗೊಬ್ಬರ ಆಗೂ ಔಶ ದಿಗೆ, approximate ಎಷ್ಟು ಆಗಬಹುದು ಸರ್, pl
Anna ishtu expensive aa gi gobra chemical yala use madi 15rs rate sikudru hakiro bandavala sigute ashte 😂
Hi
Hi
ಅಣ್ಣ ಕಲ್ಲಂಗಡಿ ಸಾಯಿಸುವ ನಿರಲ್ಲಿ ಬೇಳಿಯಬವುದ
Anna nim No bar send mad
👍👍