ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಕಳೆದ ವರ್ಷದ ಫಲಿತಾಂಶ ಕೂಡಿಬೈಲಿನಲ್ಲಿ ನಡೆದ ಬಂಟ್ವಾಳ ಮೂಡೂರು- ಪಡೂರು ಜೋಡುಕರೆ ಕಂಬಳದಲ್ಲಿ ಒಟ್ಟು 189 ಜೋಡಿ ಕೋಣಗಳು ಭಾಗವಹಿಸಿದ್ದು,ಕನೆಹಲಗೆ 4 ಜತೆ, ಅಡ್ಡಹಲಗೆ 7 ಜತೆ,ಹಗ್ಗ ಹಿರಿಯ 21 ಜತೆ, ನೇಗಿಲು ಹಿರಿಯ 27 ಜತೆ, ಹಗ್ಗ ಕಿರಿಯ 25 ಜತೆ,ನೇಗಿಲು ಕಿರಿಯದಲ್ಲಿ 105 ಜತೆಕೋಣಗಳು ಪಾಲ್ಗೊಂಡಿದ್ದವು.ಫಲಿತಾಂಶದ ವಿವರಕನೆಹಲಗೆ(ನೀರು ನೋಡಿ ಬಹುಮಾನ):ಪ್ರಥಮ: ಬೇಲಾಡಿ ಬಾವ ಅಶೋಕ್ಶೆಟ್ಟಿ(ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ದೇವಾಡಿಗ), ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ(ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ).ಅಡ್ಡಹಲಗೆ:ಪ್ರಥಮ: ಅಲ್ಲಿಪಾದೆ ಕೆಳಗಿನಮನೆವಿನ್ಸೆಂಟ್ ಪಿಂಟೋ(ಹಲಗೆ ಮೆಟ್ಟಿದವರು:ಸಾವ್ಯ ಗಂಗಯ್ಯ ಪೂಜಾರಿ), ದ್ವಿತೀಯ: ಮಾನೆಲ್ ಪುರಲ್ಲಪ್ಪೆ ಮಣ್‌ದ ಜೋಕುಲ್ಜವನರ್ (ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ)ಹಗ್ಗ ಹಿರಿಯ:ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಬಿ. (ಓಡಿಸಿದವರು:ಬಂಬ್ರಾಣಬೈಲು, ವಂದಿತ್ ಶೆಟ್ಟಿ),ದ್ವಿತೀಯ:ಕೊಳಚೂರು ಕೊಂಡೆಟ್ಟು ಸುಕುಮಾರ್ಶೆಟ್ಟಿ ಬಿ.(ಓಡಿಸಿದವರು: ಬಜಗೋಳಿಜೋಗಿಬೆಟ್ಟು ನಿಶಾಂತ್ ಶೆಟ್ಟಿ)ಹಗ್ಗ ಕಿರಿಯ:ಪ್ರಥಮ: ಕಾವಲುಕಟ್ಟೆ ಕರಂಬಾರುಬೆಟ್ಟು ಹರೀಶ್ ದಾಸ್ (ಓಡಿಸಿದವರು:ಬೈಂದೂರು ವಿಶ್ವನಾಥ ದೇವಾಡಿಗ),ದ್ವಿತೀಯ: ಮಾಣಿ ಸಾಗು ಮನೆ ಸಂಜೀವಶೆಟ್ಟಿ (ಓಡಿಸಿದವರು: ಮಿಜಾರು ಅಶ್ವತ್ಥಪುರಶ್ರೀನಿವಾಸ ಗೌಡ).ನೇಗಿಲು ಹಿರಿಯಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿಬಿ.(ಓಡಿಸಿದವರು: ಕೊಳಕೆ ಇರ್ವತ್ತೂರುಆನಂದ್), ದ್ವಿತೀಯ: ನಾವೂರು ನೆಕ್ಕಿಲಾರುಲಿಂಗಪ್ಪ ಪೂಜಾರಿ ಎ.(ಓಡಿಸಿದವರು:ಬೈಂದೂರು ವಿವೇಕ್ ಪೂಜಾರಿ).ನೇಗಿಲು ಕಿರಿಯ:ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ. ಕೋಟ್ಯಾನ್(ಓಡಿಸಿದವರು: ಮಿಜಾರು ಅಶ್ವತ್ಥಪುರಶ್ರೀನಿವಾಸ ಗೌಡ), ದ್ವಿತೀಯ: ಮಾಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ಕುಮಾರ್ ಎ. (ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)..
Thanks 🙏🏻 bro...
Thanks bro support g 🙏🏻
Super 👌🏻 Vandith shettru 😍
Thanks bro Support g🙏🏻
ಕಳೆದ ವರ್ಷದ ಫಲಿತಾಂಶ
ಕೂಡಿಬೈಲಿನಲ್ಲಿ ನಡೆದ ಬಂಟ್ವಾಳ ಮೂಡೂರು- ಪಡೂರು ಜೋಡುಕರೆ ಕಂಬಳದಲ್ಲಿ ಒಟ್ಟು 189 ಜೋಡಿ ಕೋಣಗಳು ಭಾಗವಹಿಸಿದ್ದು,
ಕನೆಹಲಗೆ 4 ಜತೆ,
ಅಡ್ಡಹಲಗೆ 7 ಜತೆ,
ಹಗ್ಗ ಹಿರಿಯ 21 ಜತೆ,
ನೇಗಿಲು ಹಿರಿಯ 27 ಜತೆ,
ಹಗ್ಗ ಕಿರಿಯ 25 ಜತೆ,
ನೇಗಿಲು ಕಿರಿಯದಲ್ಲಿ 105 ಜತೆ
ಕೋಣಗಳು ಪಾಲ್ಗೊಂಡಿದ್ದವು.
ಫಲಿತಾಂಶದ ವಿವರ
ಕನೆಹಲಗೆ(ನೀರು ನೋಡಿ ಬಹುಮಾನ):
ಪ್ರಥಮ: ಬೇಲಾಡಿ ಬಾವ ಅಶೋಕ್
ಶೆಟ್ಟಿ(ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್
ದೇವಾಡಿಗ),
ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ(ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ).
ಅಡ್ಡಹಲಗೆ:
ಪ್ರಥಮ: ಅಲ್ಲಿಪಾದೆ ಕೆಳಗಿನಮನೆ
ವಿನ್ಸೆಂಟ್ ಪಿಂಟೋ(ಹಲಗೆ ಮೆಟ್ಟಿದವರು:
ಸಾವ್ಯ ಗಂಗಯ್ಯ ಪೂಜಾರಿ),
ದ್ವಿತೀಯ: ಮಾನೆಲ್ ಪುರಲ್ಲಪ್ಪೆ ಮಣ್‌ದ ಜೋಕುಲ್
ಜವನರ್ (ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ)
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಬಿ.
(ಓಡಿಸಿದವರು:ಬಂಬ್ರಾಣಬೈಲು, ವಂದಿತ್ ಶೆಟ್ಟಿ),
ದ್ವಿತೀಯ:ಕೊಳಚೂರು ಕೊಂಡೆಟ್ಟು ಸುಕುಮಾರ್
ಶೆಟ್ಟಿ ಬಿ.(ಓಡಿಸಿದವರು: ಬಜಗೋಳಿ
ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಹಗ್ಗ ಕಿರಿಯ:
ಪ್ರಥಮ: ಕಾವಲುಕಟ್ಟೆ ಕರಂಬಾರುಬೆಟ್ಟು ಹರೀಶ್ ದಾಸ್ (ಓಡಿಸಿದವರು:ಬೈಂದೂರು ವಿಶ್ವನಾಥ ದೇವಾಡಿಗ),
ದ್ವಿತೀಯ: ಮಾಣಿ ಸಾಗು ಮನೆ ಸಂಜೀವ
ಶೆಟ್ಟಿ (ಓಡಿಸಿದವರು: ಮಿಜಾರು ಅಶ್ವತ್ಥಪುರ
ಶ್ರೀನಿವಾಸ ಗೌಡ).
ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ
ಬಿ.(ಓಡಿಸಿದವರು: ಕೊಳಕೆ ಇರ್ವತ್ತೂರು
ಆನಂದ್),
ದ್ವಿತೀಯ: ನಾವೂರು ನೆಕ್ಕಿಲಾರು
ಲಿಂಗಪ್ಪ ಪೂಜಾರಿ ಎ.(ಓಡಿಸಿದವರು:ಬೈಂದೂರು ವಿವೇಕ್ ಪೂಜಾರಿ).
ನೇಗಿಲು ಕಿರಿಯ:
ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ. ಕೋಟ್ಯಾನ್(ಓಡಿಸಿದವರು: ಮಿಜಾರು ಅಶ್ವತ್ಥಪುರ
ಶ್ರೀನಿವಾಸ ಗೌಡ),
ದ್ವಿತೀಯ: ಮಾಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್
ಕುಮಾರ್ ಎ. (ಓಡಿಸಿದವರು: ಹೊಕ್ಕಾಡಿ
ಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ)..
Thanks 🙏🏻 bro...
Thanks bro support g 🙏🏻
Super 👌🏻 Vandith shettru 😍
Thanks bro Support g🙏🏻