ಮಾಡ್ರನ್ ರೈತನ ತೋಟದಲ್ಲಿ ಕಡಿಮೆ ವೆಚ್ಚದ ತಂತಿ ಬೇಲಿ ಮತ್ತು ಸೋಲಾರ್ ಕ್ಯಾಮೇರಾ.!

แชร์
ฝัง
  • เผยแพร่เมื่อ 15 ก.พ. 2024
  • KrishiBelaku
    #Fence
    #Fencing
    #Fencingsystem
    #Fencingstructure
    #Fencefence
    #Karnatakafence
    #Superfence
    #Lowcostfence
    #Costlyfence
    #Goodfence
    #Qualityfence
    #Solarcamera
    #Solar
    #Solarpumpsets
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಕೇಶವ್, ಬಿಂಡಹಳ್ಳಿ ಗ್ರಾಮ,
    ಪಾಂಡುಪುರ ತಾಲೂಕು, ಮಂಡ್ಯ ಜಿಲ್ಲೆ
    97412 76061
    SUBSCRIBE TH-cam CHANNEL:
    / @naisargika.baduku

ความคิดเห็น • 41

  • @manjunath4937
    @manjunath4937 5 หลายเดือนก่อน +1

    ಅಣ್ಣ ನಿನ್ ಸೂಪರ್ ಅಣ್ಣ,,,ನೀನು ಹೇಳ್ತಾ ಇರೋ ಒಂದೊಂದು ಮಾತು ನಮಗೆಲ್ಲ ಮುಂದಿನ ದಾರಿ ಆಗ್ತಾ ಇದೆ ಪಕ್ಷಿಗಳ ಲವಲವಿಕೆ ಮಾತುಗಳನ್ನು ಕೇಳುತ್ತಿದ್ದರೆ ತುಂಬಾನೇ ಖುಷಿಯಾಗ್ತಿದೆ ನಾವು ಹೀಗೆ ಮಾಡಬೇಕು ಅಂತ ನಮಗೆ ಅನಿಸ್ತಾ ಇದೆ ನಿನಗೊಂದು ನಮಸ್ಕಾರ

  • @annapparaikar5341
    @annapparaikar5341 4 หลายเดือนก่อน +1

    ಒಳ್ಳೆಯ ಸ್ಪೂರ್ತಿ ದಾಯಕ ಮಾಹಿತಿ

  • @sureshsulikeri9239
    @sureshsulikeri9239 5 หลายเดือนก่อน +2

    Sir very impressive👍 good transition from working life to nature lover.... Keep it up👏

  • @praveengururaj1047
    @praveengururaj1047 5 หลายเดือนก่อน +1

    Your work on Solar camera is a new contribution to farmers community.

  • @ShankarHatti-sr1bw
    @ShankarHatti-sr1bw 2 หลายเดือนก่อน

    Super a good teach to new comers to natural farming.❤

  • @sangappaa8740
    @sangappaa8740 5 หลายเดือนก่อน +1

    ಸೂಪರ್ ಉತ್ತಮ ಮಾಹಿತಿ 👍👍🙏🤗

  • @ArunKumar-cc4gg
    @ArunKumar-cc4gg 2 หลายเดือนก่อน

    good information sir

  • @nvn992
    @nvn992 5 หลายเดือนก่อน +1

    ಸೂಪರ್ ಸರ್ ಒಳ್ಳೆಯ ಮಾಹಿತಿ..

  • @sathishkb3915
    @sathishkb3915 2 หลายเดือนก่อน

    🙏🙏🙏 Good information

  • @puttamallegowdaputtamalleg2776
    @puttamallegowdaputtamalleg2776 5 หลายเดือนก่อน +10

    ಕ್ಯಾಮರಾ ಅಸೆಂಬಲ್ ತೋರಿಸಿ ಮಾಡಿ ತೋರಿಸಿ ಒಂದು ವಿಡಿಯೊ ಮಾಢಿ

    • @chandansanatan1227
      @chandansanatan1227 5 หลายเดือนก่อน

      Evarde TH-cam channel alli hogi nodi #naisargikaBaduku.

  • @shineindia2758
    @shineindia2758 5 หลายเดือนก่อน

    Very good idea sir...keep up

  • @ramananddixit2553
    @ramananddixit2553 5 หลายเดือนก่อน

    Great Keshav❤❤

  • @gurukarthik_agri
    @gurukarthik_agri 5 หลายเดือนก่อน

    Nice explainer..Good initiative for dragon fruit... Congrats..

  • @renukaradhyas5196
    @renukaradhyas5196 หลายเดือนก่อน

    ನಿಮ್ಮ ಮಾಹಿತಿ ತುಂಬಾ ಇಷ್ಟ ಆಯಿತು.
    ನನಗೆ 2 ಎಕರೆ ಜಮೀನು ಇದೆ, ಕಾಂಪೌಂಡ್ ಹಾಕಿಸಿ ಗಿಡಗಳನ್ನು ಹಾಕಿಸುತ್ತೇನೆ.

  • @shylajagiriyappa4078
    @shylajagiriyappa4078 5 หลายเดือนก่อน

    Very nice idea bro

  • @srinidhismathsroom7676
    @srinidhismathsroom7676 5 หลายเดือนก่อน

    Very good information sir

  • @shankar2850
    @shankar2850 3 หลายเดือนก่อน

    Supper guru

  • @muralisr2863
    @muralisr2863 5 หลายเดือนก่อน

    Hard worker

  • @nirmalapmargad3182
    @nirmalapmargad3182 5 หลายเดือนก่อน

    Really u r great sir v purchased some lands need your help

  • @Srinivast868
    @Srinivast868 5 หลายเดือนก่อน

    Very nice sir
    Cctv bagge mahiti kodi please sir

  • @ajithkumarkr1139
    @ajithkumarkr1139 5 หลายเดือนก่อน

    ❤❤❤

  • @rajshekaraj8222
    @rajshekaraj8222 4 หลายเดือนก่อน

    🙏

  • @nagappa4560
    @nagappa4560 5 หลายเดือนก่อน +1

    Sir Camara bagge Purna thilsi sir.

  • @akshayakumar4859
    @akshayakumar4859 4 หลายเดือนก่อน

    Mud pap instead of steel pan and honeybee box can be added in your farm👍

  • @kannadababruvahana
    @kannadababruvahana 5 หลายเดือนก่อน +1

    Sir Namma uralli Veerappan hodmele elephants tumbha jaasti agide mattu Dina bandhu 10 to 15 tengina marana sevanemaadi hogutte 😂😂😂naavenu madoke agthilla so neevu dayavittu neevu idakke ond parihaara heli please

  • @nvn992
    @nvn992 5 หลายเดือนก่อน

    ಕ್ಯಾಮರಾ ಅಸೆಂಬಲ್ ಮಾಡಿ ತೋರಿಸಿ, ನಮಗೂ ಸಹ ಸಿಮ್ ಕ್ಯಾಮರ ಬಗ್ಗೆ ಮಾಹಿತಿ ಇತ್ತು ಆದರೆ ನೀವು ತಿಳಿಸಿರುವ ಮಾಹಿತಿ ವಿಷೇಶವಾಗಿದೆ...

  • @appuarts1803
    @appuarts1803 5 หลายเดือนก่อน

    Silar C C camera bagge mahiti tilisi kpdi

  • @ravithorlaexternalaffairs8765
    @ravithorlaexternalaffairs8765 2 หลายเดือนก่อน

    Sir namaste. Nanage alli ondu chikka property idre heli sir.

  • @narayanaswamyn8163
    @narayanaswamyn8163 5 หลายเดือนก่อน

    Sir nivu estu adi idira

  • @SureshS-fd8su
    @SureshS-fd8su 5 หลายเดือนก่อน

    Sar. Jenu. Petike. Edi. Sar. Pless

  • @raghur5429
    @raghur5429 5 หลายเดือนก่อน

    ನಿಮಗೆ ಕಾಡುಪ್ರಾಣಿಗಳ ಕಾಟ ಇಲ್ಲಾ ಅಂತ
    ಕಾಣುತ್ತೆ ಇದ್ದರೆ ಯಾವ ರೀತಿ ಕ್ರಮ ತಿಳಿಸಿ

  • @muralisr2863
    @muralisr2863 5 หลายเดือนก่อน

    Worker problem.

  • @ragappagt2139
    @ragappagt2139 5 หลายเดือนก่อน

    madye eruva kale hege

  • @KantaraIndianOscarawardwinning
    @KantaraIndianOscarawardwinning 5 หลายเดือนก่อน

    Guru 5 acre ge 1 lac li haksidini 😅nanu

  • @raghur5429
    @raghur5429 5 หลายเดือนก่อน

    ಆನೆ ಉಪಟಳ ಇಲ್ಲಾ ಅಂತ ಕಾಣುತ್ತೆ

  • @Crane_FISH
    @Crane_FISH 4 หลายเดือนก่อน +1

    Tukali

  • @muralisr2863
    @muralisr2863 5 หลายเดือนก่อน

    time pass only..

  • @Srinivast868
    @Srinivast868 5 หลายเดือนก่อน

    Very nice sir
    Cctv bagge mahiti kodi please sir