Mangalaarathi Geethe ( Jyanpoornam Jagan Jyothi) ~ ಜ್ಞಾನಪೂರ್ಣಂ ಜಾಗನ್ ಜ್ಯೋತಿ

แชร์
ฝัง
  • เผยแพร่เมื่อ 16 พ.ย. 2020
  • Mangalaarathi Song
    Jyanpoornam Jagan Jyothi
    Lyrics:
    ಜ್ಞಾನ್ ಪೂರ್ಣಂ ಜಗನ್ ಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರತಿ
    ಅನುದಿನ ಗುರುವಿನ ಅನುರಾಗ ಭಕ್ತಿಯಲಿ
    ಜನನ ಮರಣ ರಹಿತ ಜಂಗಮಗೆ ಬೆಳಗಿರಿ
    (ಜ್ಞಾನ ಪೂರ್ಣ೦...)
    ನಾನೀನೆಂಬುದ ಬಿಡಿರಿ, ನಿಜಸುಖಪ್ರಾಪ್ತಿ ಜ್ಞಾನಿಗಳೊಡನಾಡಿರಿ
    ಹೀನ ವಿಷಯ ಜನ್ಮ ಹಿಂದುಳಿಸಿ ಲಿಂಗಕ್ಕೆ
    ಪ್ರಭುವೇ ನೀ ಗತಿ ಎಂದು ಮನಮುಟ್ಟಿ ಬೆಳಗಿರಿ
    (ಜ್ಞಾನ್ ಪೂರ್ಣ೦ ..)
    ಅಷ್ಟಾವರಣದ ಸ್ಫೂಲವು, ಮಾನವ ಜನ್ಮ ಹುಟ್ಟಿ ಬರುವುದೆ ದುರ್ಲಭವು,
    ಕೊಟ್ಟಾನು ಗುರು ಎಮಗೆ ಮಾಡಿದ ಫಲದಿಂದ
    ಹುಟ್ಟಿದ ಮಗನೆಸರು ಚೆನ್ನ ಬಸವ ನೆಂದು ಕರೆಯಿರಿ
    (ಜ್ಞಾನ ಪೂರ್ಣ೦...)

ความคิดเห็น •