ಸುಮಧುರವಾಗಿ ಹಾಡುವ ನಿಮ್ಮ ಗಾಯನ ಧ್ವನಿಗೆ ಹಾಗೂ ಸಂಗೀತಕ್ಕೆ ಮತ್ತು ಭಾವಗೀತೆಯ ಕವಿತಗೆ ಹಾಗೂ ನಿರಂತರವಾಗಿ ಅಧ್ಯಾತ್ಮದ ಭಕ್ತಿಗೀತೆಗಳಿಗೆ ಸರಿಸಮಾನತೆಯ ಬದುಕಿಗೆ ಹೃದಯಪೂರ್ವಕ ನಮನಗಳು ಅಕ್ಕ 🌼🤝🙏 ನಿಮ್ಮ ಸಂಗೀತಾ ಗಾಯನ ಮುಂದುವರಿಸಿ, ದೊಡ್ಡ ಗವಾಯಿಗಳು ನೀವು ಹಾಗೂ ಶರಣಪ್ಪ ಗೋನಾಳ್ ಗವಾಯಿಗಳು ಅಪ್ಪೋರಿಗೆ ಹೃತ್ಪೂರ್ವಕ ಹೃದಯದ ಪೂರ್ವಕ ಆತ್ಮೀಯ ನಮನಗಳು ಮತ್ತು ಧನ್ಯವಾದಗಳು..... ಇನ್ನು ದೊಡ್ಡ ಗವಾಯಿಯ ಪದವಿ ರಾಷ್ಟ್ರೀಯ ಅಂತರಾಷ್ಟ್ರೀಯ, ವಿಶ್ವ ಪದವಿಗಳು ಲಭಿಸಲೆಂದ್ದು ಆರೈಸುತ್ತಾ ಶುಭಮಂಗಳಮಸ್ತು ಅಕ್ಕಮ್ಮ 🙏
You are extraordinary singer with great talent and know the pulse of audiance. All the best for yours future endivurs. May God bless you and your family.
Once you as a teenage girlhad come with your father to ojhar township , Nasik to give a performance I Shri Ramotsava celebrations. You had come to our house also for tea before programme. I like your singing from those days. I still keep the casette you gave us. God bless you.
I like Bhavageethe since childhood especially c. Ashwath. He is a great composer and singer. He has given a good concert at pala ce grounds. It is a memorable function. Chandru.
ಮಧುರವಾದ ಗಾಯನ.ಮತ್ತೆ ಮತ್ತೆ ಕೇಳಬೇಕಿನಿಸುವ ನಿಮ್ಮ ಗೀತೆಗಳು.🙏ಹಿರಿಯ ಕವಿ ಚೆನ್ನವೀರ ಕಣವಿಯವರಿಗೆ🙏🙏
ಕಣವಿ ಅಲ್ಲ ಮೇಡಂ, ಬೇಂದ್ರೆ ಅವರ ರಚನೆಗಳು....
👌👌ಭಾವಗೀತೆಗಳು ಗೋನಾಳ್ ಅಕ್ಕನವರೇ ಅಭಿನಂದನೆಗಳು ಮತ್ತು ಹೃದಯಪೂರ್ವಕ ಧನ್ಯವಾದಗಳು 🙏
ಮನಸ್ಸು ..ನೋವನ್ನ ಮರೆಸುವಂತ ಹಾಡು... ಸದಾ ಕೇಳಬೇಕು..ಮತ್ತೆ ಕೇಳಬೇಕೆಂದು ಎನಿಸುವ ಹಾಡು.. ತುಂಬಾ ಧನ್ಯವಾದಗಳು...ನಿಮಗೆ.
ಸಂಗೀತವನ್ನೇ ಕಟ್ಟಿಹಾಕಿದ್ದಾರೆ ಸಂಗೀತಾ ಕಟ್ಟಿ ಅವರು ತಮ್ಮ ಹಾಡು ಗಳು ಮೂಲಕ
En kavi kalpane guru
Such subtle smooth difficult modulations.... Great Sangeethaji
ಅದ್ಭುತ ಸಾಹಿತ್ಯ ರಚನೆ ಹಾಗೂ ಅದ್ಬುತ ಗಾಯನ🎉
ಧನ್ಯವಾದಗಳು.
Lovely voice songs lyrics r superb.. Hearing ur songs since our childhood.. Still feel so fresh nd happy.. Enjoying ur songs 💕👌
ಮಧುರ ಕಂಠ
ತುಂಬಾ ಸುಂದರ ಪ್ರಸ್ತುತಿ. ಸಂಗೀತಾ ಮೇಡಂ ಅವರ ಅಸ್ಖಲಿತ ಧ್ವನಿ ಅದ್ಭುತ. ಲಹರಿಗೆ ವಂದನೆಗಳು.
Very much appreciated for supar voice
ಅದ್ಭುತ ಭಾವಗೀತೆಗಳು.
ಮನಸ್ಸಿಗೆ ಮುದ ನೀಡುವ ಸಂಗೀತ
ಸಂಗೀತಾ ಕಟ್ಟಿರವರ ಮಧುರವಾದ ಕಂಠ ಕೇಳುವ ಕರ್ಣಗಳಿಗೆ ಇಂಪು.
🙏ನನ್ನ ಒನ್ of the ಫೇವರೆಟ್ ಸಾಂಗ್ 💯💐💐
ಅದ್ಭುತ ರಚನೆಗಳು... ಮಧುರವಾದ ಗಾಯನ... ನಿಜವಾಗಿಯೂ ಬೇಂದ್ರೆಯವರು ಕನ್ನಡದ ದೇವರು 🙏👏👏
Cbjhvvjfc nhckygbkjbjfcvtsdafcjljpotw4tfxhb❤
3:06 🙏🙏🙏💐💐
ಸುಮಧುರವಾಗಿ ಹಾಡುವ ನಿಮ್ಮ ಗಾಯನ ಧ್ವನಿಗೆ ಹಾಗೂ ಸಂಗೀತಕ್ಕೆ ಮತ್ತು ಭಾವಗೀತೆಯ ಕವಿತಗೆ ಹಾಗೂ ನಿರಂತರವಾಗಿ ಅಧ್ಯಾತ್ಮದ ಭಕ್ತಿಗೀತೆಗಳಿಗೆ ಸರಿಸಮಾನತೆಯ ಬದುಕಿಗೆ ಹೃದಯಪೂರ್ವಕ ನಮನಗಳು ಅಕ್ಕ 🌼🤝🙏 ನಿಮ್ಮ ಸಂಗೀತಾ ಗಾಯನ ಮುಂದುವರಿಸಿ, ದೊಡ್ಡ ಗವಾಯಿಗಳು ನೀವು ಹಾಗೂ ಶರಣಪ್ಪ ಗೋನಾಳ್ ಗವಾಯಿಗಳು ಅಪ್ಪೋರಿಗೆ ಹೃತ್ಪೂರ್ವಕ ಹೃದಯದ ಪೂರ್ವಕ ಆತ್ಮೀಯ ನಮನಗಳು ಮತ್ತು ಧನ್ಯವಾದಗಳು.....
ಇನ್ನು ದೊಡ್ಡ ಗವಾಯಿಯ ಪದವಿ ರಾಷ್ಟ್ರೀಯ ಅಂತರಾಷ್ಟ್ರೀಯ, ವಿಶ್ವ ಪದವಿಗಳು ಲಭಿಸಲೆಂದ್ದು ಆರೈಸುತ್ತಾ ಶುಭಮಂಗಳಮಸ್ತು ಅಕ್ಕಮ್ಮ 🙏
Melodious.songs
.namuste
ಹೃದಯವನ್ನು ತಟ್ಟುವ ಸಂಗೀತ , ಮನಸ್ಸನ್ನು ಮರೆಸಿಬಿಡುವ ರಾಗಗಳು. ನಂಜ ಏರಿಸುವ ಧ್ವನಿ , ತುಂಬಾ ಇಂಪಾದ ಗಾನ . ಎಕ್ಸಲೆಂಟ್ . 👌🙏
ಥ್ಯಾಂಕ್ಸ್ 👏.
ವಂದನೆಗಳು .👌
Really we are blessed Madam 🙌 🙏 😊
You are extraordinary singer with great talent and know the pulse of audiance. All the best for yours future endivurs. May God bless you and your family.
❤
ಸಂಗೀತ ಕಟ್ಟಿ ಅವರು ಅತ್ಯುತ್ತಮ ಹಾಡುಗಾರ್ತಿ..ನೀವು ಹೀಗೆ ಹಾಡುತ್ತಿರಿ.
ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಮ್ಮ ಹಾಡುಗಳನ್ನು ಕೇಳಿದ್ದೆ ತುಂಬಾ ಅದ್ಬುತವಾಗಿ ಹಾಡಿದಿರಿ....🎧🎼🎵
Excellent
Eq
Dhaarwaad yaka? Ujaain sameepa Dhar pattana daaga noo idey sobagu sogasu madhurya irtada. Hindi avaru bhavook agi bidtaara.
Interesting, Intelligent, marvellous, melodios and heart touching compositions with the god given VOICE, Keep it up Allmighty bless you in all repects
ಉತ್ತಮವಾಗಿ ಮೂಡಿ ಬಂದಿದೆ ಎಲ್ಲಾ ಗೀತೆಗಳು
ಸೂಪರ್ ಸಾಂಗ್ ಧನ್ಯವಾದಗಳು ****ಮಾದಿಗ ಬಾಯ್ಸ ಗರಸಂಗಿ ****
ಅದ್ಭುತ ಭಾವಗೀತೆಗಳು ನಿಮ್ಮ ಕಂಠಸಿರಿಯಲ್ಲಿ ಕೇಳಲು ಇನ್ನೂ ಆನಂದ
So nice
you are great taayi, nimmantavarind namma kannada naad samskrutige ondu dodda hemme.
Super
ಅದ್ಭುತ ರಚನೆಗೆ ಅದ್ಭುತ ದ್ವನಿ ನೀಡಿ ಕೇಳುಗರ ಕಿವಿಗಳಿಗೆ ರದ್ದವತನ್ ಅದ್ಭುತ ಗಾಯಕಿಗೆ ನನ್ನದೊಂದು ಶರನ್ನು ಅಕ್ಕ ಅಮೋಗ್ ಅದ್ಬುತ ಅವಿಸ್ಮರಣೀಯ ,🙏
Voice is concerned about only God's it gift heard at kailash Parvati it is univers galaxy no language
Sister very very rich voice.... Loved it
ನಿಜ್ವಾಗ್ಲೂ ಈ ಸಂಗೀತ ಎಲ್ಲ ಕೇಳುವಾಗ ಹಳೆ ನೆನಪುಗಳು ಕಾಡುತ್ತವೆ ಅದರಲ್ಲೂ ಇವರ ದ್ವನಿಯಲ್ಲಿ ಕೇಳುವಾಗ ಎಷ್ಟು ಕೇಳಿದರು ಸಾಲದು 🙏🙏ಇದು ಕನ್ನಡಕೆ ಇರೋ ಶಕ್ತಿ
ಅದ್ಭುತವಾದ ಧ್ವನಿ, ಕರ್ನಾಟಕಕ್ಕೆ ನೀವು ಸಲ್ಲಿಸಿದ ಕೊಡುಗೆ ಅಪಾರವಾದದು. 🙏🙏
ತುಂಬಾ ತಂಪಾಗಿ ಹಾಡಿದರು,,🎉🎉
Amazing voice, God bless you.
Supar song medam 🎉🎉🎉
ಸಾಹಿತ್ಯ, ಸಂಗೀತ ಕೇಳಿದರೆ ಕಳೆದು ಹೋಗುವಂತಿದೆ....
ಸುಪರ್ 👌👌👍👍
ಸುಮಧುರ, ಸುಶ್ರಾವ್ಯ, ಇಂಪಾದ ಧ್ವನಿ.🙏🙏👌👌
Very beautiful BhavaGeethas 👌
ಸಂಗೀತ ಕಟ್ಟಿ ಯವರ ಸಂಗೀತ ಕೇಳಲು
ಎರಡು ಕಿವಿಗಳು ಸಾಲದು.
ಇನ್ನು ಚೆನ್ನಾಗಿ ಹಾಡಿ ತಾಯಿ.
ದೇವರು ನಿಮಗೆ ಆಯಸ್ಸು
ಆರೋಗ್ಯ ಚೆನ್ನಾಗಿ ಕೊಡಲಿ.
ಬೇಂದ್ರೆಯವರು ನಮ್ಮ ಮನವನ್ನು ಪುಳಕ ಗೊಳಿಸವುದೆ ಭಾವಗೀತೆ ಯಿಂದ ಅದು ಸಂಗೀತಕಟ್ಟಯವರ ಮಾಧುರ್ಯ ರಾಗದಿಂದ
Very nicevoice
Very nice bhavageetegalu and melody voice.songs give us peace of mind
Really awesome voice. evergreen songs sung by Sangeeta Katti.
ಧನ್ಯವಾದಗಳು ಮೇಡಂ ನಿಮ್ಮ ಕಂಠಸಿರಿಗೆ
ಸೂಪರ್
👌👌👍👍
ನಿಮ್ಮ ಹಾಡು ಮನಸಿಗೆ ಮುದ ಕೊಡುತ್ತೆ ಮೇಡಂ 🙏🙏😊😊
Very very nice.malaguvaga keluttene hitavaguttade .
2 varshada hindhina bhavageethe Ms.Sangeethakatti abara sangeetha keli Dharwad Hale dhinada manna aakaashavani Dharwad bividhbharathi Sangeetha kelidha haagaythu.Mr. Maanya Raghunath Joshi dtation master aagiruvaga yinthaha madhura sangeetha kelidha namage santhoshvannuntimaadidhdhakkaagi dhanyavaadhagalu.
ಸೂಪರ್ ಹಾಡುಗಳು
Songs are super fine ❤❤❤❤❤
Sweet voice
ಕೆಲವೊಂದು ಭಾವಗೀತೆ ಚೆನ್ನಾಗಿವೆ.
Kannada nadina adbutha sangeethagarthi nimage nanna vandanegalu medam
Namaskar media ji 👍....❤....
ಉತ್ತಮ ಧ್ವನಿ ,
ಅತ್ಯುತ್ತಮ ಉಚ್ಚಾರ ,
ಅರ್ಥ ಗರ್ಭಿತ ಜಾನಪದ ಗೀತೆ ,
ಧನ್ಯವಾದಗಳು .
Very nice very good, and so sweet voice
Thuba chennagide, vandanegalu
N S NAIDU, BANGALURU 13
i dont have any words to express you my feelings......madam,,sweat...VOICE...HEAR ALWAYS.. THANKS..
1
No need. Enjoy the song, imbibe its flavour. Tanmayatwa saaku.
@@rajeshwarichethan984 q
@@rajeshwarichethan984 000pp9ppppp pi ppp pp o
39:04
Beautifull song❤
❤ super song❤
ಈಕೆಯ ಸುಮಧುರ ಕಂಠದಿಂದ ಹೊಮ್ಮುವ ಕನ್ನಡ ಹಾಡುಗಳು ಅತೀ ಮಧುರ. ನಾನು ಆಕೆಯ ಅಭಿಮಾನಿ.
Verygoodsongs
ದುಃಖ ಮರೆಸುವ ಅಪೂರ್ವ ಗಾರುಡಿಗ ಗೀತೆಗಳು 🎉🎉🎉
Sangeeta katti is professional singer having quality, perfection and eligibility to award Karnataka Ratna ..M P Shankargouda Belagaum
ಸಂಗೀತಾ ತುಂಬಾ ಚನ್ನಾಗಿ ಇಂಪಾಗಿ ಹಾಡುತ್ತಾರೆ. ಸಿನಿಮಾ. ಧಾರವಾಹಿ ಟೈಟಲ್ ಸಾಂಗ್. ಎಲ್ಲಾ ಸೂಪರ್, ಅವರ ತಂದೆ ನನ್ನ ಪತಿಗೆ ಗುರುಗಳು. ನಾವು ಸಂಗೀತಾ ಅವರ ಅಭಿಮಾನಿಗಳು.
Sangita katti Madom Super Singer
Supar voice Supar song
👌👌👍👍
Medam Nan nim fan
ಮನ ಮನಗಳು ತಂಪಾದವು.
ಸದಾ ಮೆಚ್ಚುಗೆಯಾಗುವ ಗಾನ🙏
ವಾವ್ ಸೂಪರ್ ಮೆಡಮ್
Sumdurabhavageethe.super. singer. Good.
Supper songs mesmerizing
👌👌👌👌👌👌Songs
Supershong,
ಹಾಡು ತುಂಬಾ ಚೆನ್ನಾಗಿದೆ ಸೂಪರ್
thuba chanagide
Super song sister
Once you as a teenage girlhad come with your father to ojhar township , Nasik to give a performance I Shri Ramotsava celebrations. You had come to our house also for tea before programme. I like your singing from those days. I still keep the casette you gave us. God bless you.
ⁿ0
99999999
777 u ydpy
@@gagan.shh.chanal8015
Not understood.
Nice singing
ಸರಸ್ವತಿ ಪುತ್ರಿಯ ಸುಶ್ರಾವ್ಯ ಸಂಗೀತ , ನಮ್ಮನ್ನು ಇನ್ನೊ೦ದು ಲೋಕಕ್ಕೆ ಕರೆದೊಯ್ಯುವ ಶಕ್ತಿ ಹೊಂದಿದೆ. ಕರ್ನಲ್ ಮೂರ್ತಿ. S.V.
Pv
Super nimma janma sarthaka sister
♥️♥️👌👌👌
I saw you when you were studying 10th std. You were just started your career.In dharwad.i am enjoying the songs. So marvellous. God bless you
Wonderful voice
Pppppp⁰⁰⁰0
Super saree
I like Bhavageethe since childhood especially c. Ashwath. He is a great composer and singer. He has given a good concert at pala ce grounds. It is a memorable function. Chandru.
Namma Dharwadad Gatti Dhwani..
👌👌👌👌🙏🙏🙏🌷💟
👌madam 🙏🙏
Very nice songs. And nice voice 😀👌👏👏
Dear Sister Very Very Nice Voice And beautiful singing fine all the best god bless you 🙏
Favrt songs n singer ever.....
Ashok Kulkarni
Songs to be heard often often
👍 iliked
ಹೃದಯ ಸೂರ್ಯಗೊಳ್ಳುವ ಕವನಗಳನ್ನು ನೀಡಿದ ಕವಿ ದ ರಾ ಬೇಂದ್ರೆ ಅವರ ಪಾದಕಮಲಗಳಿಗೆ ನಮನಗಳು, ಸುಶ್ರಾವ್ಯ ಕಂಠದಿಂದ ಹಾಡಿದ ಸಹೋದರಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಗೆ ಅಭೀನಂದನೆಗಳು
👌👌😍😍😍😘😘
Saddhirada pasurodeya malenada banagalali bhavageethe
We are blessed with heart touching voice,composition, and lyrics
🎶🎶❤
Good to hear.Melodious songs mam
🎉
@@puttayyag379😊😊😊😊😊❤❤
@@puttayyag379❤
@@puttayyag379❤
Thanks madam
Why
👌👌👌👌👌
ஃ
1
ಮನಸು ತಣ್ಣಸುವ ಗೀತೆಗಳು
Simply Sangeetha ji, wonderful songs
Your biggest fan Rekhaji Inamdar, man Kaja hai
Excellent
Beautiful songs 👌👌
Namma uttar karnatakad HEMME Nivu
ಇಂಪಾದ ಹಾಡುಗಳು
Madam,I am your great admirer
I do listening your songs since you were singing in MSIL programs in DD chandana
Thank you for your great songs
ಮನಮನೋಹರ ಗೀತೆಗಳು
ಸುಂದರ ಸುಮಧುರ