Hubli : HDK ಬಗ್ಗೆ ADGP ಅವಹೇಳನ, ಏನಂತಾರೆ ಬಿಜೆಪಿ ಸಂಸದರು? | Vijay Karnataka

แชร์
ฝัง
  • เผยแพร่เมื่อ 8 ก.พ. 2025
  • ''ರಾಜಕಾರಣ ಅತ್ಯಂತ ಕೆಳಮಟ್ಟಕ್ಕೆ ಹೋಗಿದ್ದು, ವಿರೋಧ ಪಕ್ಷ ಹಣೆಯಲು ಹಲವಾರು ಪ್ರಕರಣಗಳನ್ನು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ'' ಆರೋಪ ಮಾಡಿದರು. ಕೇಂದ್ರ ಸಚಿವ ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಅವರು 'ಹಂದಿ' ಎಂಬ ಪದ ಬಳಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿರಿಯ ಅಧಿಕಾರಿಗಳನ್ನು ಸಹ ದುರ್ಬಳಕೆ ಮಾಡಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ರಾಜಕೀಯವಾಗಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಈ ರೀತಿ ಮಾತುಗಳು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೆಂದೂ ಆಗಿಲ್ಲ ಎಂದರು.
    Hubli: ADGP's disparagement of HDK, what about BJP MPs?
    #hubli #hdkumaraswamy #bjpmp
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 28

  • @cmanjukrs5903
    @cmanjukrs5903 4 หลายเดือนก่อน +5

    ಕುಮಾರಣ್ಣ 🌹

  • @rajkcr9050
    @rajkcr9050 4 หลายเดือนก่อน +6

    CBI,ED ....durupayoga . Agilva 😂😂😂

  • @sadhukulal3515
    @sadhukulal3515 4 หลายเดือนก่อน +2

    Sir adgp huccha sarakaara cangares sapota hagene sentral ministar ge be kodade repspct koda beka awanu. Yawaorina huccha no gottillada cangares saluge karana 😊😅😊😮😢

    • @otravilootyravi1523
      @otravilootyravi1523 4 หลายเดือนก่อน

      ಯಾವ ಸೆಂಟ್ರಲ್.ಮಿನಿಸ್ಟರ್ ಗೆ ರೆಸ್ಪೆಕ್ಟ್ ಕೊಡಬೇಕು ಅವನೊಬ್ಬ ಆರೋಪಿ ಆರೋಪಿಯನ್ನು ತನಿಖೆ ಮಾಡುವುದು ಪೊಲೀಸ್ ಅಧಿಕಾರಿ ಕೆಲಸ ಅದನ್ನು ತಪ್ಪಿಸಲು ಸೆಂಟ್ರಲ್ ಮಿನಿಸ್ಟರ್ ಇಲ್ಲ ಸಲ್ಲದ ಆರೋಪ ಮಾಡಿ ತನಿಖಾ ಸಂಸ್ಥೆ ಯ ವರಿಗೆ ಪರೋಕ್ಷವಾಗಿ ಬ್ಲಾಕ್ ಮೇಲ್ ಮಾಡಕ್ಕೆ ಹೋರಟ ಸೆಂಟ್ರಲ್ ಮಿನಿಸ್ಟರ್ . ಆರೋಪಿ ಬಗ್ಗೆ.ಎಲ್ಲೂ ಪೊಲೀಸ್ ಅಧಿಕಾರಿ ಆಸಾಂವಿಧಾನಿಕವಾಗಿ ಎಲ್ಲಿ ಹೇಳಿದ್ದಾರೆ .ತನಿಖಾ ಅಧಿಕಾರಿ ತನ್ನ ಕೆಳ ಹಂತದ ಅಧಿಕಾರಿ ಗಳಿಗೆ ದೈರ್ಯ ತುಂಬಿದ್ದಾರೆ ಹಾಗೂ ಅದನ್ನು ನೇರವಾಗಿ ಯಾರಿಗೆ ಹೇಳಿದ್ದಾರೆ

  • @shivaramaiahdc945
    @shivaramaiahdc945 4 หลายเดือนก่อน +2

    BJP ge jds ಗೆ ತಕ್ಕಂಥ answer

  • @chethankj2224
    @chethankj2224 4 หลายเดือนก่อน +1

    Jai kumaranna

  • @rudregowdagowda9374
    @rudregowdagowda9374 4 หลายเดือนก่อน +1

    West government

  • @ramachandrasinghrajaputram563
    @ramachandrasinghrajaputram563 4 หลายเดือนก่อน +3

    ಯತ್ನಾಳ ರ ಬಗ್ಗೆ ಮಾತನಾಡಲು ಇವರಿಗೆ ಯಾಕೆ ಹೆದರಿಕೆ,

  • @chaluvaraj6443
    @chaluvaraj6443 4 หลายเดือนก่อน +3

    Karunamayi Kumar anna ❤❤❤

  • @satishvasudevan1079
    @satishvasudevan1079 4 หลายเดือนก่อน

    No value for Jagdish shettar excm

  • @NarayanaswamyTcnswamy-tg4xo
    @NarayanaswamyTcnswamy-tg4xo 4 หลายเดือนก่อน +1

    MR BOMMAI SIR THAVU COURTNALLI STAY THANDIDDIRALLA YAKE SIR

  • @dkchandrashekarnayak420
    @dkchandrashekarnayak420 4 หลายเดือนก่อน +1

    ಹoದಿ 😂😂😂

  • @ravikumarsindaghatta3230
    @ravikumarsindaghatta3230 4 หลายเดือนก่อน

    BJP bagge swalpa gauravs yittu, aadare yee local nayakara nadivalikegalinda really fed-up

  • @SureshR-o2w
    @SureshR-o2w 4 หลายเดือนก่อน

    😂😂😂😂😂

  • @1000swamy
    @1000swamy 4 หลายเดือนก่อน +1

    Regardless of political party, everyone should condemn the behavior and arrogance of the officer. It is an insult to the people of Karnataka. The officer should be transferred back to Himachal Pradesh or Andhra Pradesh.

  • @satishvasudevan1079
    @satishvasudevan1079 4 หลายเดือนก่อน

    Bommai your bogus cm corrupt cm

  • @shivakumarshivakumar9635
    @shivakumarshivakumar9635 4 หลายเดือนก่อน

    😂😂😂

  • @basavaraj.mbasavaraj.m7883
    @basavaraj.mbasavaraj.m7883 4 หลายเดือนก่อน

    Nemma modi yalla thanika samstugalanna control madthaeddira