Nanneradu kannu

แชร์
ฝัง
  • เผยแพร่เมื่อ 16 ม.ค. 2025

ความคิดเห็น • 2.2K

  • @madhukumar7567
    @madhukumar7567 10 หลายเดือนก่อน +17

    ಅಣ್ಣ ತಂಗಿಯ ಸಂಭಂದ ಸಾಗರದ ಮೂತ್ತಿಗಿಂತಲೂ ಪವಿತ್ರವಾದದ್ದು.. ಅದ್ಭುತವಾದ ಹಾಡು ಎಷ್ಟು ಸಲ ಕೇಳಿದರೂ ಮತ್ತೆ ಕೇಳಬೇಕು ಅನ್ಸುತ್ತೆ ❤❤

  • @cmuniyappa6180
    @cmuniyappa6180 ปีที่แล้ว +12

    ಇಂತಹ ಉತ್ತಮವಾದ ಜಾನಪದ ಗೀತೆಗಳನ್ನು ಎಲ್ಲರ ಹೃದಯದಲ್ಲಿ ಸದಾ ಕಾಲ ನಿಲ್ಲುತ್ತದೆ.ಈ ಹಾಡು ಕೇಳಿ ನನಗೆ ತುಂಬಾ ಇಷ್ಟ ವಾಯಿತು. ಧನ್ಯವಾದಗಳು.ಇಂತಿ ಸಿ.ಮುನಿ.

  • @ಎಸ್ಅರ್ಕೆಗೌಡ
    @ಎಸ್ಅರ್ಕೆಗೌಡ 6 ปีที่แล้ว +15

    ಅಣ್ಣ-ತಂಗಿಯರ ಬಾಂಧವ್ಯ ಸಾರುವ ಇಂಥ ಅದ್ಭುತ ಹಾಡನ್ನು ಹಾಡಿದ ನಾಗರಾಜು, ಬಿ ಆರ್ ಛಾಯ, ಅವರಿಗೆ ಕರ್ನಾಟಕ ಜನತೆಯ ಪರವಾಗಿ ಎಲ್ಲಾ ಅಣ್ಣ ತಂಗಿಯರ ಪ್ರೀತಿಯ ಪರವಾಗಿ ನಿಮ್ಮ ಸುರೇಶ್ ಗೌಡನಿಂದ ಹೃತ್ಪೂರ್ವಕ ಅಭಿನಂದನೆಗಳು.

    • @dhanushrs9329
      @dhanushrs9329 4 ปีที่แล้ว

      Right side hmm lii yduysjdydkohzjzydo

    • @BELAGAVI_HUDUGA_74
      @BELAGAVI_HUDUGA_74 2 ปีที่แล้ว +1

      ಹಾಡಿದವರು H B ಫರೀಟ್

    • @ShaliniShalini-li5xc
      @ShaliniShalini-li5xc 4 หลายเดือนก่อน

      Ik 0:08 🎉 0:08 0:08 🎉 0:08 🎉 0:08 🎉 0:08 0:10 0:10 🎉 0:10 0:10 0:10 0:10 0:10 🎉 0:10 🎉 0:10 0:10 0:10 0:10 🎉 0:10 0:10 0:10 0:10 0:10 0:10 0:10 0:11 😂 0:11 0:11 0:11 0:11 0:11 0:11 0:11 0:11 0:11 0:11 0:11 0:11 😂 0:11 0:11 0:11 0:11 0:11 0:11 0:11 0:11 0:11 0:11 0:11 0:11 0:11 0:11 0:11 0:11

  • @nandesha1889
    @nandesha1889 4 หลายเดือนก่อน +2

    ಸೂಪರ್ ಸಾಂಗ್. 👌👌ನನ್ನ ನೆಚ್ಚಿನ ಗಾಯಕಿ ಬಿ ಆರ್ ಛಾಯಾ ಅವರ ಧ್ವನಿಯಲ್ಲಿ ಯಾವುದೇ ಹಾಡು ಕೇಳಿದರೂ ಮನಸ್ಸಿಗೆ ಒಂದು ರೀತಿಯ ಆನಂದ.. 👌👌

  • @krishnabhusari8179
    @krishnabhusari8179 4 ปีที่แล้ว +13

    ಈ ಹಾಡು ಕೇಳಿ ನೀಜವಾಗಿಯು ನನ್ನ ಕಣ್ಣಲ್ಲಿ ನೀರು ಬಂತು ಈ ಹಾಡಿನಲ್ಲಿ ನೀಜವಾಗಿಯು ನನ್ನ ಅಕ್ಕಾ ನೇಣಪೂ ಬಂದಳು ಈ ಹಾಡು ಬರೆದಿರುವ ಸಾಹಿತ್ಯಗಾರರಿಗೆ ನನ್ನ ನಮಸ್ಕಾರಗಳು ಸರ ನನಗೆ ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಹಾಡು

  • @obaiahr2264
    @obaiahr2264 6 ปีที่แล้ว +44

    ಯಕೊ ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ,,ಹಾಗಿದೆ ಇ ಹಾಡು,, super

  • @peerasabu6909
    @peerasabu6909 4 ปีที่แล้ว +84

    ಅಣ್ಣ ತಂಗಿ ಉತ್ತರ ಕರ್ನಾಟಕ ಹಾಡು ಗಾರರಿಗೆ ನನ್ನದೊಂದು ಸಣ್ಣ ಪುಟ್ಟ ಹೃದಯ ಪೂರ್ವಕ ಧನ್ಯವಾದಗಳು 🌹🌹🌹🌹🌹

  • @ನಿಮ್ಮರಿಪೋರ್ಟರ್
    @ನಿಮ್ಮರಿಪೋರ್ಟರ್ 5 ปีที่แล้ว +56

    ಈ ಹಾಡು ಕೆಳುತ್ತಿದ್ದರೆ ನಿಜಕ್ಕೂ ನನ್ನ ಕಣ್ಣಲ್ಲಿ ಕಣ್ಣೀರು ಬಂತು. ಈ ಹಾಡಿನ ಸಾಹಿತ್ಯ ಸಂಗೀತ ಗರಾರಿಗೆ ನನ್ನ ತುಂಬು ಹೃದಯದ ಕೃತ್ಞತೆಗಳು.

    • @avvaizuddin6548
      @avvaizuddin6548 2 ปีที่แล้ว +1

      Howduuu

    • @prakashpujari9274
      @prakashpujari9274 ปีที่แล้ว

      Gybv, v vyvu. v, v vvx

    • @PrashantbhoviPrashantbhovi
      @PrashantbhoviPrashantbhovi 11 หลายเดือนก่อน

      ​ಒವೊವೂಊವ್ವೂಒವೂಊವೂಊಒವೂಒಇಊಊಊಒಇವಿಊಊಒಇಊಒವೂಊಊಒಇಊಊಊಊಊಊಊವೂಊಊಊಇಊಊಊಊಊಊಊಊಊಊಊಒವೂಊಊಊಊಊಊಊಊಊಊಊಊಊಊಊಊಊಊಊಊಊಊಒವೊವೂಊಊಊಊಒ😊

  • @Owaisuddin-h5m
    @Owaisuddin-h5m 8 หลายเดือนก่อน +2

    ಈ ಹಾಡನ್ನು ಕೇಳಿದರೆ ನಾನು ನಮ್ಮ ಸ್ಕೂಲಿನಲ್ಲಿ ಈ ಹಾಡಿನ ಜೊತೆಗೆ ಈ ಪಾತ್ರ ಮಾಡಬೇಕು ಅನಿಸುತ್ತದೆ ನನಗೆ 😢😢😢😢😢😢😭🥹🥹😭😭😭😭😭

  • @fan5528
    @fan5528 5 ปีที่แล้ว +38

    ಅಣ್ಣ ತಂಗಿ ಸಂಬಂದ ಹಾಲಿನಂತ ಪವಿತ್ರವಾದ ಸಂಬಂದ ಇ ಹಾಡು ಹೆಳಿದವರಿಗೆ ನನ್ನ ಹೃದಯ ಪೂರ್ವಕ ಅಬಿನಂದನೇಗಳು

    • @malakariguggari3695
      @malakariguggari3695 ปีที่แล้ว

      K immune plloppllllllk joote koon illa ippo un ho u mn ll

    • @malakariguggari3695
      @malakariguggari3695 ปีที่แล้ว

      Inna kbse khli pymer. jhote been offc mp u mn nhi kr rhe haia netI) #) 3

    • @LixmanKumbar
      @LixmanKumbar 11 หลายเดือนก่อน

      ​@@malakariguggari3695a

    • @navyasv4904
      @navyasv4904 9 หลายเดือนก่อน

      😊​@@malakariguggari3695

  • @gurunathi.g.2792
    @gurunathi.g.2792 6 ปีที่แล้ว +23

    ಬಹಳಷ್ಟೂ ಅಥ೯ಗಬಿ೯ತ ಚಿತ್ರೀಕರಣ ಹಾಗೂ ಸಾರಾಂಶದ ಸಂಗೀತ ತುಂಬಾ ಹಿಡಿಸಿತೂ ನನ್ನ ಮನಸ್ಸಿಗೇ it's really feel

  • @bhanukumard1376
    @bhanukumard1376 5 ปีที่แล้ว +5

    ತುಂಬ ಬೇಜಾರಾದಾಗ ಈ ಹಾಡು ಕೇಳ್ಬೇಕು ಅನ್ಸುತ್ತೆ ನಂಗೆ ತುಂಬಾನೇ ಇಷ್ಟ ಈ ಹಾಡು..ನಂಗೂ ಒಬ್ಬಳು ತಂಗಿ ಇದ್ದಿದ್ರೆ ಎಷ್ಟು ಚೆನ್ನಾಗಿರೋದು..😥😥

  • @shivanandalamani864
    @shivanandalamani864 4 หลายเดือนก่อน +1

    ಅಣ್ಣ ತಮ್ಮಂದಿರು ತಮ್ಮ ಹೆಂತಿಯರು ಬಂದಾಗ ಆಕ್ಕ ತಂಗಿ ಯನ್ನು ಕೀಳಾಗಿ ನೋಡಬಾರದು.❤❤❤❤

  • @DevaRaju-m1x
    @DevaRaju-m1x 2 หลายเดือนก่อน +1

    ನನ್ ತಂಗಿಗೆ ಈ ಹಾಡು 👌🏻ಸೂಪರ್ 👌🏻ಹಾಡು

  • @shambukoliwad6481
    @shambukoliwad6481 6 ปีที่แล้ว +15

    ಅಬ್ಬಾ ಎಂಥ ಅದ್ಭುತ ಅರತಪೊರಣ ಗೀತೆ

    • @MohanakumarikbMoni
      @MohanakumarikbMoni 3 ปีที่แล้ว

      ಹು ಅಣ್ಣಾ ಆರತಪುರಕ್ಕ ಗೀತೆ.

  • @madhusudhanrsmadhu4934
    @madhusudhanrsmadhu4934 6 ปีที่แล้ว +7

    ಛಾಯಾ ಮೇಡಂ ನಿಮ್ಮ ಕಂಠಸಿರಿಯಲ್ಲಿ ಹಾಡು ಕೇಳ್ತಿದ್ರೆ ಇನ್ನ ಕೇಳ್ಬೇಕು ಅನಿಸುತ್ತೆ

  • @ನವ್ಯನವ್ಯ
    @ನವ್ಯನವ್ಯ 5 ปีที่แล้ว +63

    ಅಣ್ಣ ತಂಗಿ ಸೂಪರ್ ಹಾಡು ಉತ್ತರ ಕರ್ನಾಟಕ ಜಾನಪದ ಹಾಡು ಗಾರರಿಗೆ ನನ್ನ ಹೃದಯದ ಅಭಿನಂದನೆಗಳು

  • @pampapathigogebal8468
    @pampapathigogebal8468 8 หลายเดือนก่อน +1

    ❤❤❤ಅಣ್ಣ ತಂಗಿಯ ನಮ್ಮ ಉತ್ತರ ಕರ್ನಾಟಕದ ಹಾಡು ಸೂಪರ್ ❤❤❤❤❤

  • @aashadevipujari1341
    @aashadevipujari1341 หลายเดือนก่อน +1

    Wow Really feeling song hart touching song super ❤❤

  • @rajendracs4087
    @rajendracs4087 5 ปีที่แล้ว +12

    ನನಗೆ ನನ್ನ ಅಕ್ಕನ ನೆನಪಾಯಿತು ಸೂಪರ್ ಸಾಂಗ್....👌👌👌👌👌

  • @mamathamamatha1423
    @mamathamamatha1423 5 ปีที่แล้ว +4

    ಅಣ್ಣ ತಮ್ಮಂದಿರು ಇರಬೇಕು ಹೆಣ್ಣು ಮಕ್ಕಳಿಗೆ ಕಷ್ಟ ಬಂದರೆ ನಾವು ಇಂದಿವಿ ಅನೋರೆ ಅಣ್ಣ ತಮ್ಮ

    • @INDIAN0834
      @INDIAN0834 ปีที่แล้ว

      I have both younger and elder brother

  • @avvaizuddin6548
    @avvaizuddin6548 2 ปีที่แล้ว +9

    ಎಂತಹ ಅರ್ಥಪೂರ್ಣವಾದ ಹಾಡು ಹಾಡಿದವರಿಗೆ ಕೋಟಿ ಕೋಟಿ ಧನ್ಯವಾದಗಳು 👌👌👌👌

  • @akveeresha3805
    @akveeresha3805 ปีที่แล้ว +1

    Super ❤ ನಿಜಕ್ಕೂ ಚೆನ್ನಾಗೇ ಇದೆ ❤

  • @sureshbekinal9392
    @sureshbekinal9392 6 ปีที่แล้ว +7

    Super song.....koti koti vandenegalu

  • @bhagyashree1112
    @bhagyashree1112 7 ปีที่แล้ว +16

    very nice this songs. l like it. I am very happy.

  • @rameshblucky7127
    @rameshblucky7127 6 ปีที่แล้ว +7

    ಅಣ್ಣ ತಂಗಿಯ ಹಾಡು ಸೂಪರ್ ಆಗಿದೆ

  • @subhashkc7450
    @subhashkc7450 2 ปีที่แล้ว +5

    Wonderful song ಹೀಗೆ ಜಾನಪದ ಹಾಡುಗಳು ಹೆಚ್ಚು ರಚಿಸಿ ಹಾಡಿರೀ 🙏🙏🙏🙏🙏🙏🙏🙏💛❤️🙏🙏🙏🙏👌 singing Janapada Beleyali

  • @appubossdiehardfan9320
    @appubossdiehardfan9320 3 ปีที่แล้ว +1

    Nice.. Songs... My mummy favt songs

  • @nataraju9703
    @nataraju9703 หลายเดือนก่อน +2

    Verry good singing 🌹🌹

  • @shalinishalu3525
    @shalinishalu3525 6 ปีที่แล้ว +44

    Wow Really Feeling song Hort Touching Super

  • @sushmithabksushmithabk4786
    @sushmithabksushmithabk4786 4 ปีที่แล้ว +9

    ಈ ಸಾಂಗ್ ಕೆಲ್ತಿದ್ದರೆ ನನ್ನದೇ ಒಂದು ಲೋಕ ಧಲ್ಲಿ ಇದೀನಿ ಅನ್ಸುತ್ತೆ
    ಈ ಸಾಂಗ್ ಬಗ್ಗೆ ಹೇಳೋಕೆ ಪದಗಳೆ ಇಲ್ಲ ಅನ್ಸುತ್ತೆ
    ಈ ಸಾಂಗ್ ಬರೆದವರಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @mallug8544
    @mallug8544 6 ปีที่แล้ว +7

    Heart touching song awesome super-duper hit song.

  • @divakar4321
    @divakar4321 ปีที่แล้ว

    Album songs andre edalva ಅದ್ಭುತವಾಗಿದೆ......

  • @veerendrak8562
    @veerendrak8562 6 ปีที่แล้ว +9

    ಜಾನಪದ ಹಾಡುಗಳಿಗೆ ಸೂಕ್ತ ಬಿ ಆರ್ ಛಾಯಾ ಅವರ ಖಡಕ್ ಧ್ವನಿ....

  • @kishorlamani7708
    @kishorlamani7708 5 ปีที่แล้ว +5

    ಪರಿಟ ಸರ್ ನಿವು ಹಾಡಿದ ಹಾಡುಗಳಲ್ಲಿ ಎಲ್ಲವೂ ಸೂಪರ್🙏🙏

  • @sadashivanamith3155
    @sadashivanamith3155 5 ปีที่แล้ว +3

    ನಮ್ಮ ಜಾನಪದ ಸಾಹಿತ್ಯ ಸೂಪರ್

  • @hanumanthakambali8153
    @hanumanthakambali8153 3 ปีที่แล้ว +1

    Thumba Channagi Ede Song . H B Parit Sir

  • @ramukalagaggari8196
    @ramukalagaggari8196 5 ปีที่แล้ว

    ಸಮಾಜದ ಒಳಿತಿಗಾಗಿ ಇಂತಹ ಜಾನಪದ ಹೃದಯಕ್ಕೆ ಹತ್ತಿರ ವಾದದು ತುಂಬಾ ಧನ್ಯವದಗಳು

  • @sunilrajaput7326
    @sunilrajaput7326 7 ปีที่แล้ว +7

    ಪರಿಟ್ ಅಣ್ಣನ ಹಾಡುಗಳು ನನ್ನನ್ನು ಮಂತ್ರಮೂಗ್ದವಾಗಿಸಿವೆ

  • @ಅವಧೂತಚಿಂತನಶ್ರೀಪಾದವಲ್ಲಭ

    ಜಾನಪದ ಹಾಡುಗಳನ್ನು ಹಾಡುವುದರಲ್ಲಿ ಬಿ ಆರ್ ಛಾಯಾ ಮೇಡಮ್ ಯಾವತ್ತೂ ಮುಂದೆನೆ ಇರ್ತಾರೆ.
    ಅವರ ಧ್ವನಿ, ಅವರ ಹಾಡಿನ ಶೈಲಿ ನಿಜಕ್ಕೂ ಮೆಚ್ಚುವಂತದ್ದು

  • @LakshmiLakshmi-dw5xr
    @LakshmiLakshmi-dw5xr 5 ปีที่แล้ว +3

    Spr spr👌👌👌👍👍

  • @natarajanattanatta2521
    @natarajanattanatta2521 5 ปีที่แล้ว +5

    Uthara Karnataka haddu adre super haddu uthara Karnataka janake ondu salam

  • @monsoonride
    @monsoonride 5 ปีที่แล้ว +11

    ಎಂತಹ ಸಂಗೀತ ಸಂಯೋಜನೆ..ಅದ್ಬುತ..

  • @saibannadisha2336
    @saibannadisha2336 5 ปีที่แล้ว +7

    Chaya Medam voice super....

  • @nagurudru5629
    @nagurudru5629 2 ปีที่แล้ว +2

    ಅಣ್ಣ ತಮ್ಮ ಅಕ್ಕ ತಂಗಿ sentimental song

  • @kalmesharalalemath8876
    @kalmesharalalemath8876 ปีที่แล้ว +2

    Supper. Anna

  • @srinathherursrkprkfan1263
    @srinathherursrkprkfan1263 4 ปีที่แล้ว +37

    2022 ರಲ್ಲಿ ಇ ಹಾಡು ನೋಡಿದವರು ಲೈಕ್ ಮಾಡಿ ಸೂಪರ್ ಹಾಡು ಹಾಡಿದವರಿಗೆ ಬರೆದವರಿಗೆ ಕೋಟಿ🙏🙏🙏

  • @manjunathakolar3557
    @manjunathakolar3557 5 ปีที่แล้ว +44

    Eshto dinadinda e song huduktidde evathu sikkitu, really e janapada hadu heart touching song 👌👌👌👌👌👍👍👍👍👍🌹🌷🌹🌷🌹🎹🎧🎵🎶🎹🎧

  • @Gchethana
    @Gchethana หลายเดือนก่อน +8

    Super 🎉🎉🎉🎉😢😢😢😢

  • @Narasimhamurthynarasimhamu-s3w
    @Narasimhamurthynarasimhamu-s3w 8 หลายเดือนก่อน

    ಸೂಪರ್ ಬ್ರೋ

  • @gangugspoojar
    @gangugspoojar 5 ปีที่แล้ว

    Tumba olle song.....thanks e song kotta punyatmange

  • @umeshbharadwaj4833
    @umeshbharadwaj4833 7 ปีที่แล้ว +40

    thumba channagide yaro bardro avarige ondu salam super

  • @renukaaiholy5684
    @renukaaiholy5684 6 ปีที่แล้ว +436

    ಅಣ್ಣ ತಂಗಿ ಸೂಪರ ಹಾಡು ಉತ್ತರ ಕರ್ನಾಟಕ ಜಾನಪದ ಹಾಡು ಗಾರರಿಗೆ ನನ್ನ ಹೃದಯದ ಅಭಿನಂದನೆಗಳು

  • @ravip9991
    @ravip9991 6 ปีที่แล้ว +11

    Greatfull meaning feelings and great voice chaya mam

  • @theertharajtheerthu7895
    @theertharajtheerthu7895 5 ปีที่แล้ว +1

    Superb song I am malayali from kerala

  • @sindhukc3268
    @sindhukc3268 5 ปีที่แล้ว

    Nan anna thumba ollevru song super Namm janapadha uliyabeku

  • @Ajay.168
    @Ajay.168 7 หลายเดือนก่อน +22

    Super singer

  • @girishpoojary2281
    @girishpoojary2281 8 ปีที่แล้ว +8

    Niec sang vithu super

  • @santhusonu5120
    @santhusonu5120 7 ปีที่แล้ว +31

    😃nanage janapada hadu thunba ishta aythu adralu manaseleyuva hadygalu 🌹🌹🌹🌹 💞💞

  • @venkatachalavenkat4918
    @venkatachalavenkat4918 5 ปีที่แล้ว

    Ella channagi act madthare suuuuper .song suuuper

  • @shrutihorakeri9691
    @shrutihorakeri9691 4 ปีที่แล้ว

    So naci pratiob hennumakkal Haney Barah kettu

  • @rajendracs4087
    @rajendracs4087 5 ปีที่แล้ว +4

    ಸೂಪರ್ 👌👌👌👌

  • @mahadevsp4724
    @mahadevsp4724 7 ปีที่แล้ว +8

    *खुश हूँ अपनी छोटी सी पर सच्ची सफलता से..*
    *कदमों की गति धीमी जरूर है पर जितनी है....*
    *अपने जमीर के साथ है*

  • @srinivasprasadk8236
    @srinivasprasadk8236 6 ปีที่แล้ว +15

    Brother and sister relation explained.superbly

  • @chidanandnavi9033
    @chidanandnavi9033 4 ปีที่แล้ว +2

    Super song my dear cassette king

  • @anuanushabm2529
    @anuanushabm2529 3 ปีที่แล้ว

    Woooow mind blowing 😌😌Haa

  • @smartcomputer9300
    @smartcomputer9300 6 ปีที่แล้ว +5

    ಅದ್ಬುತವಾದ ಹಾಡು....... ಅಣ್ಣ ತಂಗಿ ಬಗ್ಗೆ

  • @sankalphiremath7974
    @sankalphiremath7974 5 ปีที่แล้ว +5

    nice feelings song..i miss u very much anna, and vaini

  • @sahabajs1479
    @sahabajs1479 3 ปีที่แล้ว +5

    ನಾನು ಕಂಡ ಅತ್ಯುತ್ತಮ ವಾದ ಅಕ್ಕ ನಾನು ಮರೆಯಲಾರದ ನನ್ನ ಅಕ್ಕಮರೆತರೆ ಇರುವುದಿಲ್ಲ ನಿನ್ನ ಪಕ್ಕ ನನ್ನ ಮನಸ್ಸಿನಲ್ಲಿ ಇರುವಳು ಸದಾ ನನ್ನ ಅಕ್ಕ ನಗುತ್ತಾ ಇರಬೇಕು ಸದ ನನ್ನ ಅಕ್ಕ ಐ ಮಿಸ್ ಯು ಮ 😢😢😢

  • @ashwinikolur6036
    @ashwinikolur6036 6 ปีที่แล้ว

    Song antu super idea. Adre nam anna maduve aada mele naman appa amma yallarnu bittu hogi bitidane nam amma avan nenpalle koragtaidare

  • @KINGNAGARAJ_BDN
    @KINGNAGARAJ_BDN 2 ปีที่แล้ว +1

    Heart' touching singer s super god is great

  • @prabhagovindu6
    @prabhagovindu6 5 ปีที่แล้ว +38

    Brother and sister excellent song♥️♥️♥️♥️♥️♥️😍😍😍😘☝️☝️

  • @sharnusharanabasvagaddi4558
    @sharnusharanabasvagaddi4558 5 ปีที่แล้ว +3

    ನಮ್ಮ ಉತ್ತರ ಕರ್ನಾಟಕದ ಹಾಡು ಸೂಪರ್

  • @shivashankarbk5539
    @shivashankarbk5539 5 ปีที่แล้ว +5

    Song n lyrics made me cry thnks to chayamma ........its very awrsome to hear song

  • @user-lf9ol7cn8f
    @user-lf9ol7cn8f 4 ปีที่แล้ว

    Very nice song.... Sad felling song nan thangi nan jeeva

  • @avvaizuddin6548
    @avvaizuddin6548 3 ปีที่แล้ว

    Anna verry good super 😭😭👌👌👌👌👌👌👍👍👍songgg

  • @roopa.janakiroopa.janaki9106
    @roopa.janakiroopa.janaki9106 6 ปีที่แล้ว +17

    am big fan of you b. r chaya madam.. lv u and super voice

  • @AbhiShek-tb6yy
    @AbhiShek-tb6yy 6 ปีที่แล้ว +7

    unbelievable song janapada song super ಹೋಗಳಲು ಪದಗಳು ಸಾಲದು

  • @manjunathnagannavar4704
    @manjunathnagannavar4704 5 ปีที่แล้ว +7

    Heart touch song once more song keep it up sir

  • @apoorvam692
    @apoorvam692 5 ปีที่แล้ว +1

    So nice nangu ede parsttige barbhodu ansutte 😨😨😨😟😟😟

  • @VinayKumar-eu7cx
    @VinayKumar-eu7cx 5 หลายเดือนก่อน +1

    Supper Sisters bother song video

  • @princenithin8570
    @princenithin8570 5 ปีที่แล้ว +9

    Wonderful song

  • @srinidhi7140
    @srinidhi7140 5 ปีที่แล้ว +18

    💖 ಸೂಪರ್ ಹಾಡು ತುಂಬಾ ಚೆನ್ನಾಗಿದೆ 💠
    🙏🙏⚜️⚜️🌹💖💖💖🌹⚜️⚜️🙏🙏

  • @vittalbvajjaramattivbvajja8646
    @vittalbvajjaramattivbvajja8646 5 ปีที่แล้ว +9

    ಸುಪರ ಹಾಡು👌

  • @mouryamourya657
    @mouryamourya657 11 วันที่ผ่านมา

    ಸಂಗೀತ ಸೂಪರ್ ❤️🙏

  • @naganandasv2590
    @naganandasv2590 8 หลายเดือนก่อน

    Super ಸಂಗ್

  • @shreedharashree8774
    @shreedharashree8774 5 ปีที่แล้ว +12

    Sir intha song ge dislike kottirodu yaru sir.svalpa baavathmakavaagi yochisi sir please.

  • @praveend6990
    @praveend6990 10 ปีที่แล้ว +30

    Nice sobg good selection keep it up

  • @anandbchakadi4235
    @anandbchakadi4235 6 ปีที่แล้ว +5

    Super songs janapada 👌👌👌👌👌👌👌👌👌👌👌👌

  • @anithaani4163
    @anithaani4163 3 ปีที่แล้ว

    Super adre nange annana kottilla devu

  • @lakshmig238
    @lakshmig238 6 ปีที่แล้ว

    Super song anna anoduu devara koota vara adare madave adare adanella marithare hen madoke aguthe

  • @gurumurthy7012
    @gurumurthy7012 3 ปีที่แล้ว +5

    Super song ❤️❤️

  • @sumadshet9240
    @sumadshet9240 5 ปีที่แล้ว +6

    I love this song superrrrrr

  • @kalpanalakshmikalpikalpi8633
    @kalpanalakshmikalpikalpi8633 6 ปีที่แล้ว +133

    So nice .
    Hennige tavaru shashwathavalla... Ganadana mane shashwatha.

  • @saisai-ww9tv
    @saisai-ww9tv 5 ปีที่แล้ว +1

    Super Bro

  • @vgedutech
    @vgedutech 9 หลายเดือนก่อน +1

    Ultimate song.

  • @Ilikecalligraphy
    @Ilikecalligraphy 3 ปีที่แล้ว +7

    Best vocal and expressive presentation... I liked much being an artist.

    • @NagarajNagaraj-mp3os
      @NagarajNagaraj-mp3os 3 ปีที่แล้ว +1

      Bbbbbbńbvbbbvbvbgvbbnbbvvbbbbvvbvbvvbvvbvvbbbbbgeeevvevbhñbnnbbbbhnhgbbñngbgnnnnñghhbnğbnnhhbbhnhbñhhnghhhbbnbhbbhbgbbbbbbbbvbhghģhgghggģhghgghhghghhtghhģvhgbģģghgģgggfgghbbnx

  • @praveenprave7742
    @praveenprave7742 ปีที่แล้ว +5

    Good sentiment brother and sister song i love this. And feel it. 😢

  • @srujanr7299
    @srujanr7299 5 ปีที่แล้ว +8

    What a compose...... Hat's half to him👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏

    • @basavarajajalihal8903
      @basavarajajalihal8903 4 ปีที่แล้ว +1

      😍😃😋😉😆😄😍😊

    • @basavarajajalihal8903
      @basavarajajalihal8903 4 ปีที่แล้ว +2

      😃😊😍😄😆😉😋😃

    • @basavarajajalihal8903
      @basavarajajalihal8903 4 ปีที่แล้ว +1

      😃😃😃😃😃😃😃😃😃😋😋😋😋😋😉😉😉😆😆😆😍😄😄😄😄😄😄😍😍😍😍😊😊😊😍😃😃😃😃😃😃😃

  • @dharmaprince7887
    @dharmaprince7887 4 หลายเดือนก่อน

    ನನ್ನ ಮುದ್ದು ತಂಗಿ ಅರ್ಥ ಮಾಡಿಕೊಳ್ಳುತಾಳೆ 😢ಈ ಅಣ್ಣನ ಪ್ರೀತಿಯಲ್ಲಿ ಸ್ವಾರ್ಥ ಇಲ್ಲ ಎಂದು 😢😢😢😢😢