Untold Stories Of Sandalwood - About Shankar Nag's Death | Ganesh Kasaragod | Radio City Bangalore

แชร์
ฝัง
  • เผยแพร่เมื่อ 6 ก.ย. 2024
  • Watch RJ Soujanya in conversation with Sr. Journalist Ganesh Kasaragod where it reveals some untold stories and secrets of Sandalwood especially about Shankar Nag
    Watch the video to know more.
    Subscribe to Radio City India's TH-cam Channel: goo.gl/s5BdYD
    Follow Us on
    Facebook: / radiocityindia
    Twitter: / radiocityindia
    Instagram: / radiocityindia
    For more Info check out our
    Website: www.radiocity.in

ความคิดเห็น • 33

  • @manjunathn7374
    @manjunathn7374 3 ปีที่แล้ว +14

    " ಕನ್ನಡ ಚಿತ್ರರಂಗದಲ್ಲಿ ಇತಿಹಾಸ ವನ್ನೇ ಸೃಷ್ಟಿಸಿದ ಮೊದಲ ಗುರು " ನಮ್ಮ ಕರಾಟೆ ನಮ್ಮ ಹೆಮ್ಮೆ

  • @swamykb5598
    @swamykb5598 3 ปีที่แล้ว +5

    We miss you shankarnag sir

  • @sachinpawar7927
    @sachinpawar7927 3 ปีที่แล้ว +4

    ಮುಖ್ಯಮಂತ್ರಿ ಚಂದ್ರು ಸರ್ ಕರೆಯಿಸಿ ಶಂಕರನಾಗ್ ಸರ್ ಬಗ್ಗೆ ವಿವರವಾಗಿ ಕೇಳಿ....

  • @subhashmb5106
    @subhashmb5106 3 ปีที่แล้ว +6

    I am shankarnag fannnnnnnnnnnnnnñnnnnnnnnnnnnnnnnnnnnnnnnnnnnnnnnnnnnnnnnnnnnnnnnnnñnnnnnnnnnnnnnnnnnnnnnnnnn

  • @ultimatestar6164
    @ultimatestar6164 3 ปีที่แล้ว +4

    Shankar nag sir , raj kumar anna , vishnu sir , ambreesh sir , hodaro astte nama kannada nadu kalagodivi miss all sir sorry forgeted tiger prabakar also miss u all

  • @Rakeshkamate
    @Rakeshkamate 3 ปีที่แล้ว +3

    I love SHANKER NAG

  • @yammunabm6022
    @yammunabm6022 2 ปีที่แล้ว +1

    Thank you sir

  • @rajithdj5048
    @rajithdj5048 3 ปีที่แล้ว +3

    Miss you.. Kannada future star shankranna

  • @LachiR-fu7yk
    @LachiR-fu7yk 11 หลายเดือนก่อน

    My favourite actor

  • @marutitalawar6778
    @marutitalawar6778 2 ปีที่แล้ว +1

    👌

  • @dharaniachar2564
    @dharaniachar2564 3 ปีที่แล้ว +2

    Shankana.devaru

  • @swamykb5598
    @swamykb5598 3 ปีที่แล้ว +1

    Madam pls arundatinag and anathnag sir

  • @rodriguez3913
    @rodriguez3913 3 ปีที่แล้ว +1

    Miss you

  • @MunnaMunna-ev6gp
    @MunnaMunna-ev6gp 3 ปีที่แล้ว +1

    SUPER SIR

  • @vijayscrrennaveenks4138
    @vijayscrrennaveenks4138 10 หลายเดือนก่อน

    ❤❤

  • @s..h6352
    @s..h6352 2 ปีที่แล้ว

    Shankar nag 😔😔😔. Bigg fan of shankar nag

  • @Loukhyatv
    @Loukhyatv 2 ปีที่แล้ว +2

    Ramesh bhat Sir na interview madi

  • @anilshetty315
    @anilshetty315 3 ปีที่แล้ว

    Kannada da spashtate nimdu bahala chennagide nimma kantakke nimma spashtate keltane irbeku ansatte. Great voice

  • @manojbadiger4538
    @manojbadiger4538 3 ปีที่แล้ว +1

    ಜೈ ಶಂಕರ್ ಸರ್

  • @HemanthaAchar-rh5dm
    @HemanthaAchar-rh5dm หลายเดือนก่อน +1

    ShankAra ana

  • @HemanthaAchar-rh5dm
    @HemanthaAchar-rh5dm หลายเดือนก่อน +1

    ShankAra ana devaru

  • @subhashmb5106
    @subhashmb5106 3 ปีที่แล้ว

    Tq

  • @manojforu2437
    @manojforu2437 3 ปีที่แล้ว

    Sir said right ,

  • @ravichandraravi5061
    @ravichandraravi5061 3 ปีที่แล้ว

    miss you boss.

  • @dundappaalagodi4844
    @dundappaalagodi4844 3 ปีที่แล้ว +1

    ಶಂಕರ್ ಮೆಟ್ರೊ ರೈಲು ಸೇವೆ

  • @s..h6352
    @s..h6352 2 ปีที่แล้ว

    Please ananth nag sir and arundati

  • @sharusharu8428
    @sharusharu8428 3 ปีที่แล้ว

    Rip

  • @yashgowda4045
    @yashgowda4045 2 ปีที่แล้ว

    Now puneeth raj 😣

  • @sharusharu8428
    @sharusharu8428 3 ปีที่แล้ว +1

    ಕೆಟ್ಟು ನಿಂತಿದ್ದ ಲಾರಿ ಗೆ ಕಾರ್ ಹೊಡೆಯಿತು ಅಂತಾರೆ.. ಕೆಲವರು

    • @trueadmirer
      @trueadmirer ปีที่แล้ว

      ಕೆಟ್ಟು ನಿಂತಿದ್ದ ಲಾರಿಗೆ ಹೊಡೆಯೋದನ್ನ ತಪ್ಪಿಸೋಕೆ ಸ್ವಲ್ಪ ಬಲಕ್ಕೆ ತಿರುಗಿಸಿದಾಗ ಎದುರಗುಡೆಯಿಂದ ಇನ್ನೊಂದು ಲಾರಿ ಬಂದು ಹೊಡೆದದ್ದು. ಅದಾಗಿದ್ದು ನಮ್ಮ ದಾವಣಗೆರೆಗೆ 14 ಕಿಮೀ ದೂರದ ಆನಗೋಡಿನ ಸಮೀಪ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ನಡೆದ ಆಕ್ಸಿಡೆಂಟ್ ಅದು. ಈಗಿನ ಹಾಗೆ 4 ಲೇನ್ ಇರಲಿಲ್ಲ ಆಗ ಎರಡು ಟ್ರಾಕ್ ಮಾತ್ರ; ಹೋಗೋದೊಂದು ಬರೋದೊಂದು ಬಿ ಟ್ರಾಕ್. ಅಪಘಾತ ಆಗೋಕೆ ಮುನ್ನ ಸು.5-6 ದಿನಗಳಿಂದ ಒಂದು ದೊಡ್ಡ ಲಾರಿ (ಕಂಟೇನರ್) ಯಾವುದೋ ಫ್ಯಾಕ್ಟರಿಗೆ ಬೇಕಾಗಿದ್ದ ದೊಡ್ಡ ಮೆಷಿನ್‌ನ ಸಾಗಿಸುವ ಲಾರಿ ಸರಿಯಾಗಿ ಆನಗೋಡಿನಿಂದ ೨೦೦-೩೦೦ ದೂರದಲ್ಲಿ ಅರ್ಧ ರಸ್ತೆ ಮೇಲೆ ಕೆಟ್ಟು ನಿಂತಿತ್ತು. ಶಂಕರ್‌ನಾಗ್ ಕಾರು ಸ್ಪೀಡಲ್ಲಿತ್ತು ಬೆಳಗಿನ ಜಾವ 4.50 - 5.00 ರ ಸುಮಾರಿಗೆ ಜೋರಾಗಿ ಧಡ್ ಅನ್ನೋ ಶಬ್ದ ಕೇಳಿ ಆನಗೋಡಿನ ಜನ ಎದ್ದು ರಸ್ತೆಗೆ (ಹೈವೇ) ಗೆ ಬಂದು ನೋಡಿದಾಗ ಕಾರು ಜಜ್ಜಿ ಹೋಗಿತ್ತು ಲಾರಿಗೆ ಫ್ರಂಟ್ ತುದಿಯಲ್ಲಿ ಮಾತ್ರ ಟಚ್ ಆಗಿತ್ತು ಆದರೆ ಎರಡೂ ವೆಹಿಕಲ್ ಬಹಳ ಸ್ಪೀಡಲ್ಲಿದ್ದಿದ್ದರಿಂದ ಶಂಕರ್ ನಾಗ್ ಕಾರಿನ ಮಿರರ್ ಸೈಡ್ ಬಾಡಿ ಮೌಲ್ಡಿಂಗ್ ಒಳನುಗ್ಗಿಕೊಂಡು ಹಣೆಗೆ, ಕಾರಿನ ಬಂಪರ್ ಸರಿಯಾಗಿ ಕುತ್ತಿಗೆಯ ಮೇಲ್ಭಾಗಕ್ಕೆ ಹೊಡೆದು ಶಂಕರ್‌ನಾಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು. ಡ್ರೈವರ್ ನಿಂಗಪ್ಪ ಕೂಡ ಡ್ರೈವಿಂಗ್ ಸೀಟ್‌ನಲ್ಲೇ ಸ್ಪಾಟ್ ಡೆತ್ ಆಗಿದ್ದ. ಆ ಘಟನೆ ನಡೆದಾಗ ನಮಗೆ 4 ವರ್ಷ. ಏನೊಂದೂ ಗೊತ್ತಿರಲಿಲ್ಲ. ಒಂದೆರಡು ವರ್ಷದ ನಂತರ ಗೊತ್ತಾಗಿದ್ದು. ಅಂತೂ ಕನ್ನಡ ಚಿತ್ರರಂಗದ ಧ್ರುವ ನಕ್ಷತ್ರವೊಂದು ಮಿನುಗಿ ಮರೆಯಾಯ್ತು. ಬಹುಶಃ ಕನ್ನಡಿಗರು ಯಾವತ್ತೂ ಮರೆಯಲಾಗದ, ಸಾವೇ ಇಲ್ಲದ ನೆನಪುಗಳ ಆಟೋ ರಾಜ ಶಂಕರ್‌ನಾಗ್ ಅವರೊಬ್ಬರನ್ನ ಮಾತ್ರ ಕನ್ನಡಿಗರು ಕರ್ನಾಟಕದ ಯಾವುದೋ ಮೂಲೆಯಲ್ಲಿ ದಿನಕ್ಕೆ ಸಾವಿರ ಜನರಾದ್ರೂ ನೆನಪು ಮಾಡಿಕೊಳ್ತಾರೆ. ಶಂಕರ್‌ನಾಗ್ ಕುರಿತ ಯಾವ ವಿಷಯ ಇದ್ರೂ ದಡಕ್ಕನೇ ಎದ್ದು ಬಿಡದೇ ನೋಡ್ತಾರೆ. ಅದೆಂಥ ಶಕ್ತಿಯೋ ಕಾಣೆ. ಆ ದಿವ್ಯಾತ್ಮ ಕನ್ನಡಿಗರ ಮನ ಮನದಲ್ಲೂ ನೆಲೆಸಿದೆ.

  • @HemanthaAchar-rh5dm
    @HemanthaAchar-rh5dm หลายเดือนก่อน +1

    ShankAra ana

  • @HemanthaAchar-rh5dm
    @HemanthaAchar-rh5dm หลายเดือนก่อน +1

    ShankAra ana devaru