Muda Scam News | CM Siddaramaiah Wife Parvathi | ಸಿಎಂ ಪತ್ನಿಯೇ ಕಾನೂನು ಉಲ್ಲಂಘನೆ ಮಾಡಿದ್ದಾರಾ?

แชร์
ฝัง
  • เผยแพร่เมื่อ 4 ต.ค. 2024
  • Vistara News Non Stop 24*7 LIVE : • LIVE | Vistara News 24...
    Muda Scam News | CM Siddaramaiah Wife Parvathi | ಸಿಎಂ ಪತ್ನಿಯೇ ಕಾನೂನು ಉಲ್ಲಂಘನೆ ಮಾಡಿದ್ದಾರಾ? | Vistara News
    #mudascam #cmsiddaramaiah #scam #mudascam #byrathisuresh #protest #govtsite #vistaranews #vistaranewskannada #vistarakannadanews #KarnatakaNews
    amrithnoni.com...
    🌐 Read More Updated ಕನ್ನಡ News : vistaranews.com
    🔔Subscribe To Vistara News : bit.ly/vistarayt
    🔔Subscribe To Vistara News Political:
    / @vistaranewspolitical
    ❇️ Follow and Like us on Social Media Platforms
    🟦 Facebook : / vistaranews
    𝕏 Twitter : / vistaranews
    📰 Google News : bit.ly/vistaragn
    📋 Dailyhunt : bit.ly/vistaradh
    ❤️ Instagram : / vistaranews
    🐤 Koo App : www.kooapp.com...
    📱Download App At
    Playstore : bit.ly/vistara...
    Apple Store : apple.co/3O0sSWL
    #KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
    Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

ความคิดเห็น • 304

  • @Vishwanath-lz4tt
    @Vishwanath-lz4tt 3 หลายเดือนก่อน +54

    ಮೌಲ್ಯಾಧಾರಿತ ರಾಜಕಾರಣಿ ಸಿದ್ದರಾಮಯ್ಯರವರು ಮೌಲ್ಯಾಯುತವಾಗೆ ತಮ್ಮ ಪರ ಕೆಲಸ ಮಾಡಿಕೊಳ್ಳುತ್ತಾರೆ.ಅದ್ಬುತ ಅದ್ಬುತ ಕಲಾವಿದರು.

  • @manjunathavsmanjunathavs3829
    @manjunathavsmanjunathavs3829 3 หลายเดือนก่อน +101

    ಗುಳಿಗೆ ಸಿದ್ಧ ಒಳಗೊಳಗೇ ಮೆದ್ದ

    • @kumarkumar-oo4rx
      @kumarkumar-oo4rx 2 หลายเดือนก่อน +2

      😂😂😂😂😂

    • @sathishaMD
      @sathishaMD 2 หลายเดือนก่อน +2

      Nin hendthi meddna

    • @pullaiahr6442
      @pullaiahr6442 หลายเดือนก่อน +1

      ನೀನೊಬ್ಬನೇ ಚರ್ಚೆ ಮಾಡುವೆಯಾ

    • @manjunathavsmanjunathavs3829
      @manjunathavsmanjunathavs3829 หลายเดือนก่อน

      @@sathishaMD ನಿನ್ನ ವಿಕ್ರೃತ ಭಾಷೆ ನೋಡಿದರೆ ಗೊತ್ತಾಗುತ್ತದೆ ನೀನೊಬ್ಬ ನಿನ್ನ ಇಡೀ ಕುಟುಂಬದ ಹೆಣ್ಮಕ್ಕಳ ತಲೆಹಿಡುಕನೆಂದು

    • @manojm1146
      @manojm1146 หลายเดือนก่อน

      Sathish md nin tullaga medda

  • @ashwatthadr6872
    @ashwatthadr6872 3 หลายเดือนก่อน +9

    ಚಂದನ ಶರ್ಮ ಅವರೇ ಮೊದಲು ದಾನ ಪತ್ರ ಮೊದಲು ಪೂರ್ತಿ ಓದಿ ರಾಜ್ಯದ ಜನತೆಗೆ ಸತ್ಯ ಹೇಳಿ

    • @madhukurubas5269
      @madhukurubas5269 หลายเดือนก่อน

      @@ashwatthadr6872 bari sullu bogulthidane

    • @lakshmeeshajetty
      @lakshmeeshajetty หลายเดือนก่อน

      ​@@dwarkanathca8452evandhu full drama sir evana congress ninthu fakes madide kelsa

  • @mohanmuruli2192
    @mohanmuruli2192 หลายเดือนก่อน +6

    ಸರ್ ಈ ಹಗರಣದ ಆಳ ಉದ್ದ ಇದರ ಬಗ್ಗೆ ಒಬ್ಬ ಸಾಮಾನ್ಯ ಹಳ್ಳಿಗನಿಗೂ ಅರ್ಥವಾಗುವಂತೆ ಸವಿಸ್ತಾರವಾಗಿ ವಿವರಣೆ ನೀಡಿದ್ದೀರ ಧನ್ಯವಾದಗಳು ❤❤

  • @shreekantrkadv
    @shreekantrkadv 3 หลายเดือนก่อน +36

    ಕಬ್ಬಿಣದ ಬದಲಾಗಿ ಬಂಗಾರ ಕೊಟ್ಟ ಹಾಗಾಯ್ತು ಕಥೆ. ಎಲ್ಲರಿಗೂ ಆಚಾರ ಹೇಳುವ ಸಿದ್ರಾಮಯ್ಯ ಮಾಡಿದ್ದೇನು

    • @srikantamurthyhs5827
      @srikantamurthyhs5827 2 หลายเดือนก่อน +2

      @@shreekantrkadv ಇದೊಂತರ ಪಾಠ ವ್ಯಾಕರಣ ಆಯಿತು ಗಣಿತ ಪಾಠ

  • @SureshAllapur-k8k
    @SureshAllapur-k8k 3 หลายเดือนก่อน +6

    ಜೈ ಸಿದ್ದರಾಮಯ್ಯ💐💐💐💐💐

  • @LakkavalliSathaya
    @LakkavalliSathaya 3 หลายเดือนก่อน +61

    ಚಂದನ್ ಶರ್ಮ ಸೂಪರ್ ಡೀಟೇಲ್ ರಿಪೋರ್ಟ್

  • @devaraj886
    @devaraj886 2 หลายเดือนก่อน +3

    ಟಗರು ನ್ಯಾಯವಾಗಿ ಗುದ್ದುತ್ತೆ

  • @RameshPawar-il4jd
    @RameshPawar-il4jd 3 หลายเดือนก่อน +13

    ಸಂವಿಧಾನ ಉಳಿಸಿ ಉಳಿಸಿ ಉಳಿಸಿ ಉಳಿಸಿ ಉಳಿಸಿ................😂😂😂😂😂😂😂😂😂

    • @bharathnp9935
      @bharathnp9935 2 หลายเดือนก่อน +3

      @@RameshPawar-il4jd ಸಂವಿದಾನ ಉಳಿಸಿ, ಜಮೀನು ಕಬಳಿಸಿ 😁

    • @RameshPawar-il4jd
      @RameshPawar-il4jd 2 หลายเดือนก่อน

      @@bharathnp9935ಬರಿ ಹಿಂದೂಗಳ ಭೂಮಿ ಮಾತ್ರವಲ್ಲ ದೇಶವನ್ನೇ ಮಾರಲು ಹೊರಟಿದ್ದಾರೆ........... ಅದಕ್ಕೆ ಹಿಂದೂಗಳ ಮೂರ್ಖತನವೆ ಕಾರಣ...

    • @lakshmeeshajetty
      @lakshmeeshajetty หลายเดือนก่อน

      Don't worry pawer e drama kantha enda yenu agolla aste

  • @shreebiradar1534
    @shreebiradar1534 หลายเดือนก่อน +3

    ಜೈ ಸಿದ್ದರಾಮಯ್ಯ ❤🎉

  • @mahalinggaddi9037
    @mahalinggaddi9037 3 หลายเดือนก่อน +14

    Good work by Vistaar TV News Channel in bringing truth out

  • @sureshassureshas9860
    @sureshassureshas9860 หลายเดือนก่อน +4

    ತಿಕ ಮುಚ್ಕೊಂಡು ನ್ಯೂಸ್ ಓದು ಮಗನೆ , ಹರ್ಕೊಬೇಡ.

  • @srikantamurthyhs5827
    @srikantamurthyhs5827 3 หลายเดือนก่อน +37

    ಅನ್ಯಾಯವಾಗಿದೆ ಇವರಿಗೆ ಅರಮನೆ ಹೊಳಗೆ ಕೊಡಬೇಕಾಗಿತ್ತು

    • @Vishwanath-lz4tt
      @Vishwanath-lz4tt 3 หลายเดือนก่อน

      @@srikantamurthyhs5827 ಜನಾನುರಾಗಿ,ಜನೋಪಯೋಗಿ ಕೆಲಸ ಮಾಡಿದ ಮೈಸೂರು ಮಹಾರಾಜರ ವಿರುದ್ಧ ನಿಂತು ಕೊಡಬಾರದ ಕಸ್ಟ ಕೊಟ್ಟರು.ಒಂದು ಹಂತದಲ್ಲಿ ಅವರ ನಿವಾಸದ ವಿದ್ಯುತ್ ನ್ನು ಸಹ ಕಡಿತಗೊಳಿಸಲಾಗಿತ್ತು. ಆದರೆ ಕೋಮುವಾದಿ,ದೌರ್ಜನ್ಯಕಾರ,ಬಲವಂತದ ಮತಾಂತರಿ ಪರ ನಿಂತಿದ್ದಾರೆ.

    • @prakashmg201
      @prakashmg201 2 หลายเดือนก่อน

      👌😂😂

    • @sathishaMD
      @sathishaMD หลายเดือนก่อน

      @@srikantamurthyhs5827 corona innu yake bandilla mostly namma yogyathe janagalige gotthagide ivarigu gotthagirbeku adikke bere virus huduktha irbowdu

  • @mallikarjunanatekar8434
    @mallikarjunanatekar8434 2 หลายเดือนก่อน +4

    ಇದು ರಾಜಾಕೀಯದ ಕೊನೆ ದಿನಗಳು, ಎಷ್ಟು ಸಾಧ್ಯ ಅಗುತ್ತೋ ಅಷ್ಟೂ ಲೂಟಿ ಮಾಡೋಣ, ಹೆಂಗೆ ನಾವು... 😂

    • @sundareshanml7574
      @sundareshanml7574 2 หลายเดือนก่อน

      WHY WAIT TO LOOT LAST DAYS ARE COMING TO SIDDU TO GET OUT OF THIS SEAT. HORRIBLE CONGREESS

  • @publictimes24x7tv
    @publictimes24x7tv 3 หลายเดือนก่อน +29

    ಇವನೊಬ್ಬ ಮುಖ್ಯ್ಮಂತ್ರಿ ನಾ

    • @vijendrac9380
      @vijendrac9380 2 หลายเดือนก่อน

      Xxxxxxxxxxxxx. Kk ...?

    • @shreebiradar1534
      @shreebiradar1534 หลายเดือนก่อน

      ಅಲ್ಲ ಮುಖ್ಯ ಮಂತ್ರಿ ❤

  • @manjuanths721
    @manjuanths721 3 หลายเดือนก่อน +18

    ಹಾಗಂದ್ರೆ ಹೇಗೆ ಸಿದ್ದಣ್ಣ ಎಂದರೆ ಸಂವಿದಾನ, ಸಂವಿದಾನ ಎಂದರೆ..

  • @jaygowda7960
    @jaygowda7960 3 หลายเดือนก่อน +18

    Good job done by Vistaar here, don't leave this bloody two faced person to get away with his usual trik questioning or putting blame on opposition party

  • @m.nanjundaiah69m.nanjunda2
    @m.nanjundaiah69m.nanjunda2 3 วันที่ผ่านมา +1

    ನೋಟಿಫೈ ಆಗಿದ್ದನ್ನ ಡಿ ನೋಟಿಫೈ ಮಾಡಿದವರು ಯಾರು

  • @ramakrishnapparamakrishnap8086
    @ramakrishnapparamakrishnap8086 วันที่ผ่านมา +1

    ದೇವರಾಜನಿಗೆ ಹೇಗೆ ಬಂತು ಹೇಳಪ್ಪ

  • @KrGangadhraiah-ld6yn
    @KrGangadhraiah-ld6yn 3 หลายเดือนก่อน +2

    I very much appriciated your narrative style and how you put the things on reality grounds.👌

  • @shashikumars3641
    @shashikumars3641 3 หลายเดือนก่อน +3

    Good explanation sir

  • @Deekshith-bs4ql
    @Deekshith-bs4ql 3 หลายเดือนก่อน +18

    CM must resign

  • @raajukala1968
    @raajukala1968 2 หลายเดือนก่อน +7

    ಭ್ರಷ್ಟ ದೇಶದ್ರೋಹಿ ಕಾಂಗ್ರೆಸ್ ಪಕ್ಷವನ್ನು ಇಂಗ್ಲೆಂಡ್ ಇಟಲಿಗೆ ಓಡಿಸಬೇಕು.

    • @sathishaMD
      @sathishaMD หลายเดือนก่อน +2

      Thatte kasina ashe

  • @Rohit-vi5dq
    @Rohit-vi5dq 2 หลายเดือนก่อน +5

    ಸಿದ್ದರಾಮಯ್ಯ ಮಹಾನ್ ಭ್ರಷ್ಟ

  • @shivannaganiger6693
    @shivannaganiger6693 หลายเดือนก่อน +1

    ನಿಮ್ಮಂತ ಯಾಂಕರುಗಳು ಇನ್ನೂ ನಮ್ಮ ರಾಜ್ಯದಲ್ಲಿ ಹುಟ್ಟಿಕೊಳ್ಳಲಿ ಎಂದು ಆಶಿಸುತ್ತೇನೆಎಲ್ಲಾ ಮಾಧ್ಯಮಗಳುಒಂದು ರಾಜಕೀಯ ಪಕ್ಷದಕೈಗೊಂಬಿಯಾಗಿ ಕಾರ್ಯವನ್ನು ನಿರ್ವಹಿಸುತ್ತವೆthank you

  • @saraagsn7161
    @saraagsn7161 3 หลายเดือนก่อน +4

    Action should be taken against muda department officer, who made this exchange.. taking about other's meaning less..

  • @shashikumars3641
    @shashikumars3641 3 หลายเดือนก่อน +31

    Kalla sidda

    • @shreebiradar1534
      @shreebiradar1534 หลายเดือนก่อน

      ನಿಮ್ಮ್ ಅಮ್ಮನಿಗೆ ಗುದ್ದ

  • @kumardevaiah2759
    @kumardevaiah2759 2 หลายเดือนก่อน +2

    50:50 ಬಿಜೆಪಿ ಫ್ರಾಢ

  • @amardatt2101
    @amardatt2101 3 หลายเดือนก่อน +2

    Good presentation

  • @GaneshGanesh-vc1fs
    @GaneshGanesh-vc1fs 3 หลายเดือนก่อน +16

    ಮಾನ್ವಿ ತಾಲೂಕು ಆಸು ಪಾಸು ತುಂಬಾ ಇದೆ ಆಸ್ತಿ

  • @kadharkadharpasha4438
    @kadharkadharpasha4438 2 หลายเดือนก่อน +2

    ❤❤❤❤❤❤❤❤❤❤❤❤❤❤❤❤ಯು ಸಿದ್ದರಾಮಯ್ಯ ಸರ್❤️❤️❤️❤️❤️❤️❤️❤️❤️❤️❤️❤️ಯು ಚಂದನ್ ಶರ್ಮ ಅಣ್ಣ

  • @kariyannam7918
    @kariyannam7918 2 หลายเดือนก่อน +3

    ಸಾರ್ವಜನಿಕರಿಗೆ ದಿನನಿತ್ಯದ ಸತ್ಯ ಮಾನಗಳನ್ನು ಇಂಚಿಂಚ್ಚು ಮಾಹಿತಿ ನೀಡುವ ವಿಸ್ತಾರ ಚಾನೆಲ್,🇮🇳🙏🙏🙏🙏🙏

  • @ravindrag8277
    @ravindrag8277 3 หลายเดือนก่อน +7

    ಇದೊಂದೇ ಅಲ್ಲ, ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿಯ ಹೆಣ್ಣೂರು ಗ್ರಾಮದ ಸರ್ವೇ no 18, 18, 20 ,21 ,22. ರ 20 ಎಕರೆ ಜಮೀನುಗಳು 2003 - 04 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಕಾವತಿ ಬಡಾವಣೆಗೆ ವಶ ಪಡಿಸಿಕೊಂಡು 6/1 ಸಹ ಆಗಿದೆ, ನಂತರ ಒಳಗೊಳಗೇ ರೀಡು ನಡೆದು ಈಗ. DCM ಆಗಿರುವ ಮಂತ್ರಿ ಡೆವಲಪರ್ ಗಳ ವಶಕ್ಕೆ ನೀಡಿದ್ದಾರೆ, ಸಂಬಂಧ ಪಟ್ಟವರು ಪರಿಶೀಲಿಸ ಬೇಕಾಗಿ ಪ್ರಾರ್ಥನೆ

    • @bmmahesha5970
      @bmmahesha5970 หลายเดือนก่อน

      Enmunde adara pariseelane saha nadeyutte sir . E brasta congress nnu karnataka raajyadinda kittu bisakuva kaala hattiravagide

  • @vikaskc624
    @vikaskc624 3 หลายเดือนก่อน +8

    Sc sanction jagaana gulum Maadi eega ahinda pose.

  • @srtgranites9960
    @srtgranites9960 2 หลายเดือนก่อน +1

    Super

  • @sudhakarreddy2290
    @sudhakarreddy2290 3 หลายเดือนก่อน +6

    Once denotife canceled by muda .no issu to sell and buy

  • @jagannathds2938
    @jagannathds2938 2 หลายเดือนก่อน +3

    ಸಮಾಜವಾದಿ ಅಂತ ಬಸ್ ಪ್ರಿ ಎಂದು ಹೇಳುತ್ತ ಗಳಿಗೆ ಸಿದ್ದ ವೇಳೆಗೆ ಮೇದ್ದ ಎಂಬ ಗಾದೆ 😂😅

  • @raviravinatha.rai.nuliyal7514
    @raviravinatha.rai.nuliyal7514 27 วันที่ผ่านมา

    Supar. Detials👌👌👍👍👍👍🙏🙏

  • @sathishaMD
    @sathishaMD 2 หลายเดือนก่อน +3

    Jai siddaramaiah siddaramaiah ge oppsite comments madovru avra appange huttilla

  • @annappahittanagi170
    @annappahittanagi170 2 หลายเดือนก่อน +1

    ಇದ್ದವರು ಅಕನಿಗೆ ಕೊಟ್ರು ಇಲ್ಲದವರೂ ಆತ್ಮ ಹತ್ತೇ ಮಾಡಿಕೊಳ್ಳಬೇಕಾ ಇದೇನಾ ನಮ್ಮ ಸಂಸ್ಕೃತಿ

  • @ePreetam-eh1gs
    @ePreetam-eh1gs 3 หลายเดือนก่อน +9

    Sidda now your also curupt😂😂😂

  • @gopalappapg1552
    @gopalappapg1552 2 หลายเดือนก่อน +2

    Good editing Chandan

  • @pandu_ps_paduvanahalli
    @pandu_ps_paduvanahalli 3 หลายเดือนก่อน +10

    ಎಲ್ಲಾ ಕಳ್ಳರು

  • @RAMESH-xn8gy
    @RAMESH-xn8gy 3 หลายเดือนก่อน +7

    Danapatra

  • @shreebiradar1534
    @shreebiradar1534 หลายเดือนก่อน +1

    ಲೇ ❤ ಡೇಕೆ ಬಾಲ್ ನೀನ್ ಇರೋ ನಿವ್ಸ್ ಹೇಳು ಅಂದ್ರೆ ಇಲ್ಲದೆ ಇರೋದನ್ನ ಹೇಳ್ತಿದೀಯ

  • @govindarajkashappa6456
    @govindarajkashappa6456 2 หลายเดือนก่อน

    Pl let us know where is this litigation is going on.
    Which court and who is the petitioner?

  • @chandru7737
    @chandru7737 3 หลายเดือนก่อน +2

    sathyavadi. Siddaramayya.. Jai

  • @indianpatriot722
    @indianpatriot722 3 หลายเดือนก่อน +19

    Siddu Khan should be removed from CM post.
    Unfortunately, nothing will happen to him.

    • @sathishaMD
      @sathishaMD 2 หลายเดือนก่อน +1

      Knowledge illa ninge

    • @aafsarpasha2239
      @aafsarpasha2239 หลายเดือนก่อน +1

      Bjp agent

    • @sathishaMD
      @sathishaMD หลายเดือนก่อน

      @@indianpatriot722 siddnun cm post inda Elisabeth andre avanu berkege huttirbeku gowdas thara gowdas Nan lowdas

  • @satyahitnal1297
    @satyahitnal1297 3 หลายเดือนก่อน +5

    Mostly gift deed may kikk back, or Black money may possible

  • @flowerpond1000
    @flowerpond1000 2 หลายเดือนก่อน +1

    ನೀವು ಹೇಳುವುದನ್ನು ಎಲ್ಲಾ ಜನರು ಕೇಳಿಸಿಕೊಳ್ಳುತ್ತಾರೆ.ಆದರೆ ಮತ್ತೆ ಮತ ಹಾಕಿ ಗೆಲ್ಲಿಸುತ್ತಾರೆ.ಇದಕ್ಕೆ ಏನು ಹೇಳುತ್ತೀರಿ.

  • @sairaju9515
    @sairaju9515 หลายเดือนก่อน

    Sir whether this Gift deed is registered in subregister as per law ?
    Whether denotified layout can be gvn gift ?

  • @manjulahiremath1290
    @manjulahiremath1290 3 หลายเดือนก่อน +8

    Black money

    • @pundarikalucky4059
      @pundarikalucky4059 3 หลายเดือนก่อน +4

      Siddaramaiaha brother in law, so much rich or it's siddaramaiaha black money converted through this???

    • @Dpdp-up7hb
      @Dpdp-up7hb 3 หลายเดือนก่อน +1

      Tax payer(?) Mallikarjuna somy tumba rich irbeku😂😂 bada tengige kottavne😂😂

    • @pundarikalucky4059
      @pundarikalucky4059 3 หลายเดือนก่อน

      @@Dpdp-up7hb , adu siddaramaiaha duddu, planning from 2004.

    • @pundarikalucky4059
      @pundarikalucky4059 3 หลายเดือนก่อน

      @@Dpdp-up7hb , adu siddaramaiaha duddu, planning from 2004.

  • @chandregowda5953
    @chandregowda5953 หลายเดือนก่อน

    Currect. Sir. Good. Speak. Sir

  • @yadukumarxpresident945
    @yadukumarxpresident945 3 หลายเดือนก่อน +9

    ರೇಣುಕಾಸ್ವಾಮಿ ಕಥೆ ಮುಗಿತು ಈಗ ಮಲ್ಲಿಕಾರ್ಜುನ ಸ್ವಾಮಿ ವಿಚಾರ ಮಾತನಾಡಿ ಮಾತನಾಡಿ ನೀನು ಹುಚ್ಚ ಸ್ವಾಮಿ ಆಗಿಬಿಡ್ತೀಯ ಅಂತ ಅನಿಸುತ್ತೆ 😂

    • @Vishwanath-lz4tt
      @Vishwanath-lz4tt 3 หลายเดือนก่อน

      ಅದಕ್ಕೆ ಸಂಬಂಧಿಸಿದ ಪಡೆಯುತ್ತಿರುವುದು.ಮೆಲ್ಲಗೆ ಮೆಲ್ಲುವ ಸಿದ್ದನ ಪರ ಮಾತನಾಡಿದರೆ ಮೂರನೆ ದಿನದಿಂದ ವಾಹಿನಿಹಿಂದ ಹೊರಗೆ.ಸಂಬಳ ಕೊಡುವವರಾರು ಇರುವುದಿಲ್ಲ, ಅಲ್ಲವೆ?.

  • @abdulhameed8125
    @abdulhameed8125 2 หลายเดือนก่อน

    ಸರಿಯಪ್ಪ ಕೊಟ್ಟವರು ಯಾರು? ಉತ್ತರಧಾಯಿತ್ವ ಯಾರು? ಪಡೆದವರ ಕೊಟ್ಟವರ..?

  • @KarthikM-b8j
    @KarthikM-b8j 3 หลายเดือนก่อน

    Please explain when the denotified land was renotified again??
    If it was not renotified, how can anyone get compensation and how can layout be constructed?

  • @mahalinghosur8786
    @mahalinghosur8786 3 หลายเดือนก่อน +4

    Karnataka kanda athi brastha cm

  • @chandru7737
    @chandru7737 3 หลายเดือนก่อน +1

    Political. Super. Star. Siddaramayya.. Jai

  • @shankarakm1191
    @shankarakm1191 2 หลายเดือนก่อน +1

    Siddaramaiah is a one of the best c m in india.

  • @muniswamaiahvp3597
    @muniswamaiahvp3597 2 หลายเดือนก่อน +1

    Siddu cannot question the gift deed made by brother of Siddu wife.

  • @muniswamaiahvp3597
    @muniswamaiahvp3597 2 หลายเดือนก่อน

    De notify in which govt.

  • @yogakmhosure1364
    @yogakmhosure1364 หลายเดือนก่อน +2

    ತುಕಾಲಿ ಚಾನಲ್

  • @kvramesh7702
    @kvramesh7702 หลายเดือนก่อน +1

    Enquiry hagali sathya hora barali sathya meva jayathe. Don’t blame any body

  • @ramamurthyv.s.4509
    @ramamurthyv.s.4509 3 หลายเดือนก่อน +2

    ಗೊತ್ತಿಲ್ಲ

  • @saraswathishankar7627
    @saraswathishankar7627 หลายเดือนก่อน +1

    Jai siddu

  • @neelaiahpoojari9945
    @neelaiahpoojari9945 3 หลายเดือนก่อน

    Good hankering chandan sharma

  • @KrGangadhraiah-ld6yn
    @KrGangadhraiah-ld6yn 3 หลายเดือนก่อน +3

    Swamy sidramulla, nandu 1 ekare 15 kunte jaminu ide.Nanigu 50:50 madi vijaya nagara badavaneli 4 or 5 site kodi .

    • @basaiahable
      @basaiahable 3 หลายเดือนก่อน +1

      Nam jaminu dam construction alli mulugide. Baree 1 site kodli saku.

    • @Dpdp-up7hb
      @Dpdp-up7hb 3 หลายเดือนก่อน +1

      ​@basaiahable. Anna Adu tumba badavrige kodod anthe😂😂😂

  • @satyanarayanaramaswamy1745
    @satyanarayanaramaswamy1745 หลายเดือนก่อน

    ಅದು ಸರಿಯಾಗಿದ್ದರೆ ಎಲ್ಲರಿಗೂ ಇದೆ ರೀತಿಯಲ್ಲಿ ಕೊಡಲಿ

  • @vtba1954
    @vtba1954 26 วันที่ผ่านมา

    May be at the instance of CM the sites might have been allotted

  • @indiraaiyanna6413
    @indiraaiyanna6413 2 หลายเดือนก่อน +1

    Litigation properyies mysore bangalore seri ella kade real estate maadi chennagi fudfu madkondu aramavagi iro mandi eshto

  • @areefappu5421
    @areefappu5421 หลายเดือนก่อน

    ಈ ಸೈಟ್ ಕುಟದು ಯಾರು ಮೂಡ ಅವರನ್ನು ಎರಸ್ಟ್ ಮಾಡಿ

  • @keerthinarayan6526
    @keerthinarayan6526 2 หลายเดือนก่อน +1

    Parvathi begum & Siddaramullahakhan and yathindrakhan family along with congress looting karnataka

  • @KrGangadhraiah-ld6yn
    @KrGangadhraiah-ld6yn 3 หลายเดือนก่อน +1

    . Age

  • @bindushekarwodiyer2140
    @bindushekarwodiyer2140 หลายเดือนก่อน

    Hallo mr were is litigation it is in RTC 11 callem or itis in any court fool pl speak properly

  • @ramadevivs303
    @ramadevivs303 หลายเดือนก่อน +1

    ಬುರುಡೆ ಕತೆ

  • @manjunathat.s.3026
    @manjunathat.s.3026 2 หลายเดือนก่อน +2

    ಬಾಯಲ್ಲಿ ಭಗವದ್ಗೀತೆ ಮಾಡೋದು ಹಲ್ಕಾ ಕೆಲ್ಸ

  • @muniswamaiahvp3597
    @muniswamaiahvp3597 2 หลายเดือนก่อน

    If the gift deed is not correct, Is the C.M.is not responsibke.

  • @marigowda6311
    @marigowda6311 2 หลายเดือนก่อน

    Sir edhu ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವುದು ಇದೇ

  • @TejaswiniGopal-iq9eq
    @TejaswiniGopal-iq9eq 2 หลายเดือนก่อน

    In deputy commissioner thier will problem in dc office eight document is required for agriculture to residential sites it is very important they will not follow 5:58

  • @lsharikishor
    @lsharikishor 2 หลายเดือนก่อน

    33ftx33ftx40 gunte=1 acre here 33ft is one chain, 33x33=1089=1 gunte

  • @vykuntappamn3282
    @vykuntappamn3282 2 หลายเดือนก่อน +1

    Gulum cm siddanna

  • @bpm74
    @bpm74 2 หลายเดือนก่อน

    Timeline drive through alla idu, so slow and over explanation

  • @rangaswamykariyappa3114
    @rangaswamykariyappa3114 หลายเดือนก่อน

    ಸೌಜನ್ಯ ಪ್ರಕರಣ ನಿಮ್ಗೆ ಗೊತ್ತಿಲ್ಲಾ ಪಾಪ

  • @ashokkumarpokarna375
    @ashokkumarpokarna375 2 หลายเดือนก่อน

    Don't prolonge the matter report impartialy

  • @vadirajarao9272
    @vadirajarao9272 2 หลายเดือนก่อน

    This scam has to be probed by CBI and if anyone found guilty punishment has to be meted out as per rules.

  • @bmmahesha5970
    @bmmahesha5970 หลายเดือนก่อน

    Superb Chandan
    Harsina kumkumakke 14 site kottiddu ede modala baari .
    Edare bagge ondu cenimane release aagutte sheegradalli

  • @sudhalingaiah6131
    @sudhalingaiah6131 2 หลายเดือนก่อน

    How much yr are adding mandala tell original matter

  • @BakkappB
    @BakkappB หลายเดือนก่อน

    Super Sara you retha chadana sara

  • @vijayakumar9443
    @vijayakumar9443 2 หลายเดือนก่อน

    Sir mukyamantree ne golmalla madidra?

  • @shivaramg7703
    @shivaramg7703 3 หลายเดือนก่อน +2

    Bangalore development authority leagal notification 1956.1959.1960.1969 prakara survey number ge records parisheelisade..government notification illada bogus documents srushti madi parihara noc kodtidare..cbi Cid sit nyayanga lokayuktha swathanthra thanike madi nyaya kodisi

  • @nbmadakatti480
    @nbmadakatti480 3 หลายเดือนก่อน

    V good speech haaaaahhh Nalayak sidda

  • @geethamukkra9064
    @geethamukkra9064 26 วันที่ผ่านมา

    This is the most illegal transaction heard so far

  • @jagadishhosahalli4488
    @jagadishhosahalli4488 2 หลายเดือนก่อน +1

    Kallasidda

  • @muniswamaiahvp3597
    @muniswamaiahvp3597 2 หลายเดือนก่อน

    You don't know regarding land reforms or revenue matters.

  • @MalleshThandya
    @MalleshThandya หลายเดือนก่อน

    ಪತಿವ್ರತೆ ಚಂದನ್ ಪ್ರತಿವತಾ ಚಾನಲ್

  • @sathishdshetty9406
    @sathishdshetty9406 2 หลายเดือนก่อน

    Builders maafia niyantrana agathyavide. (Cm. Black doted) C B I

  • @kumardevaiah2759
    @kumardevaiah2759 2 หลายเดือนก่อน

    48 ಮೂಡ ಸೈಟ್ ದೇವೇಗೌಡ ಕುಟುಂಬ ಲೂಟಿ ಏನ್ ಅಂತೀರಿ

  • @sampangiramaiahl2327
    @sampangiramaiahl2327 2 หลายเดือนก่อน +1

    Chandan sharma navare kumarswamy, GT Debriefs, Yeddiyurappa, Vijeyendra ivarugalu mudadalli nadesiruva karmkhandavannu bayalu madi
    Neevu siddharamaiah navarobbara kadeye yeke beralu thorisuthira

    • @vasanthik.h.2132
      @vasanthik.h.2132 2 หลายเดือนก่อน

      ಈಗ ಸಿದ್ದರಾಮಯ್ಯ ಯಂದು ತಾನೇ ಬೆಳಕಿಗೆ ಬಂದಿದ್ದು ಮೊದಲು ಇತ್ಯಾರ್ಥ ಆಗಲಿ ಆಮೇಲೆ ಎಲ್ಲರದ್ದೂ ತನ್ನಿಂದ ತಾನೇ ಹೊರಗೆಬರುತ್ತೆ. ಇವರು ಹೊಡೆದಿರುವುದು ಅವರು ಹೊಡೆದಿರುವು. ಆಮೇಲೆ........ ಎಲ್ಲಾ ಕೇಸ್ ಗಳು ನೆಗೆದುಬಿದ್ದು ನೆಲ್ಲಿಕಾಯಿ.

  • @shridhararai3917
    @shridhararai3917 2 หลายเดือนก่อน

    ಹೇಳುವುದನ್ನು ಬಿಟ್ಟು ನರಕ ಬರುವುದು ಏಕೆ

  • @rajashekarc8841
    @rajashekarc8841 หลายเดือนก่อน

    Before telling something learn the things completely Mr. Vistaar tv.