👌ಅಭಿನಂದನೆಗಳು.👍🙏 ಸುಧಾಕರ್ ಅವರಿಗೆ ತುಂಬಾ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ..ಇಂದಿನ ಯುವಕರು hit ಅದು ಇದು ಅಂತ ತಕ್ಷಣವೇ ಕೊಲ್ಲೊ ಅಂತದ್ದನ್ನೇ ಹುಡುಕಿ ತರ್ತಾರೆ.ಇದು ನಿಜವಾಗಿ ತಪ್ಪು. ಮೊದಲು ಮನೆ ಶುದ್ಧವಾಗಿದ್ದರೆ ಯಾವುದೇ ಕೀಟಗಳೂ ಬರಲಾರದೆಂಬ ಅರಿವು ಮನದಟ್ಟಾಗಬೇಕು. ಹಿಂದೆಯೆಲ್ಲ ನಮ್ಮ ಹಿರಿಯರು ಅದಕ್ಕಾಗೇ ಮಡಿ ಅಂತ ಆಚರಿಸುತ್ತಿದ್ದರು. ಒಂದುವೇಳೆ ಯಾವುದಾದರೂ ಜಿರಳೆ, ಹುಳ, ಹುಪ್ಪಟೆಗಳು ಬಂದರೆ ತಕ್ಷಣ ಅದನ್ನು ಆಚೆ ಹಾಕು ಅಂತ ಹೇಳುತ್ತಿದ್ದರೇ ವಿನಹ ಸಾಯಿಸು ಅನ್ನುತಿರಲಿಲ್ಲ...ನಿಮ್ಮ ಸಾಧನೆಗೆ ಅಭಿನಂದನೆಗಳು..😍💐
ತುಂಬಾ ಒಳ್ಳೆ ಪ್ರಯತ್ನ ಸುಧಾಕರ ಅವರಿಗೆ ಅಭಿನಂದನೆಗಳು ಚಕ್ರವರ್ತಿಗಳಿಗೆ ಥ್ಯಾಂಕ್ಸ್ ಹೆಲ್ಪ್ ಮಾಡ್ತಾ ಇರೋದಕ್ಕೆ ಅಂತರಾಷ್ಟ್ರೀಯ ಮಟ್ಟದ ರೆಗೂ ಬೆಳೆಯಲಿ ನಿಮ್ಮ ಈ ಕೆಲಸ ಅಂತಹ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಇದು ನಮ್ಮ ಮಲೆನಾಡಿನ ಹೆಮ್ಮೆ ನಮ್ಮ ಕರ್ನಾಟಕದ ಹೆಮ್ಮೆ ಒಳ್ಳೆಯದಾಗಲಿ
ದೇಶೀ ಗೋಸಂರಕ್ಷಣೆಯ ಮೂಲೋದ್ದೇಶ ಇಟ್ಟುಕೊಂಡು ಸಮಾಜಮುಖಿ ಕೆಲಸವನ್ನು ಮಾಡುತ್ತಿರುವ ಮಾನ್ಯ ಸುಧಾಕರ್ ಅವರಿಗೂ, ಅತ್ಯಂತ ಪ್ರೀತಿಯಿಂದ ಅವರನ್ನು ಪರಿಚಯಿಸಿದ ಮಾನ್ಯ ಚಕ್ರವರ್ತಿ ಸೂಲಿಬೆಲೆಯವರಿಗೂ ನನ್ನ ಅಭಿನಂದನೆಗಳು.
ಅದ್ಭುತವಾದ ಸಾಧನೆ... ಗೋವುಗಳನ್ನು ಉಳಿಸುವ ಪ್ರಯತ್ನದಲ್ಲಿ. ಈ ಶ್ರಮ ನಿರಂತರವಾಗಿ ಮುಂದುವರಿಯಲಿ... ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡಿ , ಅವರೂ ಈ ಉದ್ಯೋಗದಲ್ಲಿ ಕಾರ್ಯೋನ್ಮುಖರಾಗಲು ಪ್ರೇರೇಪಣೆ ನೀಡಿ..
ಅಭಿನಂದನೆಗಳು ಸುಧಾಕರರಿಗೆ. ಖಂಡಿತಾ ನಾವು ಇದನ್ನು ನಿಮ್ಮಲ್ಲಿ ತೆಗೆದುಕೊಂಡು ಉಪಯೋಗಿಸಿ ಪ್ರಚಾರ ಮಾಡ್ತೇವೆ .ಸುಧಾಕರರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಚಕ್ರವರ್ತಿಯವರೇ ನಾವು ಖಂಡಿತಾ ಸುಧಾಕರರಿಗೆ ಪ್ರೋತ್ಸಾಹಿಸುತ್ತೇವೆ. 🙏🙏🙏🙏🙏
Really a wonderful attempt / invention by dear Sudhakar & safe product without using any chemicals & also at a very reasonable price ..👍👌👏🙏congratulations to dear Sudhakar & all the very Best to him ..👏🌹thanks to the TH-cam channel for encouraging Sudhakar🙏 & promoting his product...I will also share this video in our groups so that we all can support this very humble boy & also can use this harmless product 👍
Hai,sir we are beyond you and encouraging this youths, and this is way to us how to grow, we are encouraged our friends circle to purchase and support ❤ 💙 ♥ u.thanks.
ಯುವ ಬ್ರಿಗೇಡ್ ನ ಮುಕ್ಯ ಸ್ತರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಯುವಕರನು ಅದರಲ್ಲಿಯು ನಮ್ಮ ಕನಾ೯ಟಕ ದ ಯುವಕರಿಗೆ ಪ್ರೋತ್ಸಾಹಿಸುತಿರುವುದು ತುಂ ಭಾ ಹೆಮ್ಮಯ ಸಂಗತಿ ತುಂಬುಹೃದಯದ ಧನ್ಯವಾದಗಳು ಹಾಗೆನೆ ಶ್ರೀ ಸುಧಾಕರ ವರ ಪ್ರಯತ್ನಕ್ಕೆ ಜಯವಾಗಲಿ
ಆತ್ಮನಿರ್ಭರ ಭಾರತದ ಕನಸು ಹೀಗೆ ಇರಬೇಕು. ತುಂಬಾ ಧನ್ಯವಾದಗಳು ಅಣ್ಣ
ಅಭಿನಂದನೆಗಳು ಸುಧಾಕರಾವರಿಗೆ.
ಒಳ್ಳೆಯ ದಾಗಲಿ
ಅಣ್ಣಾ ಇಂತ ಯುವ ಪ್ರತಿಭೆಗಳಿಗೆ ನೀವೆ ಬ್ರಾಂಡ್ ಅಂಬಸಿಡರ್ 🙏🙏🙏
ಅದ್ಭುತ ಕಲ್ಪನೆ ಮತ್ತು ಚಕ್ರವರ್ತಿ ಸೂಲಿಬೆಲೆ ಸರ್ ಅವರೊಂದಿಗೆ, ಇದು ದೊಡ್ಡ ಮಾರುಕಟ್ಟೆ ಮತ್ತು ಕಾರ್ಯನಿರ್ವಹಣೆಯಾಗಿದೆ...
ಇನ್ನೂ ಹೆಚ್ಚು ಹೊಸ ಪ್ರಯೋಗ ಮಾಡಿ ಯಶಸ್ಸನ್ನು ಕಾಣುವಂತಾಗಲೆಂದು ಶ್ರೀದೇವರಲ್ಲಿ ಪ್ರಾರ್ಥಿಸುವೆ.
👌ಅಭಿನಂದನೆಗಳು.👍🙏 ಸುಧಾಕರ್ ಅವರಿಗೆ ತುಂಬಾ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ..ಇಂದಿನ ಯುವಕರು hit ಅದು ಇದು ಅಂತ ತಕ್ಷಣವೇ ಕೊಲ್ಲೊ ಅಂತದ್ದನ್ನೇ ಹುಡುಕಿ ತರ್ತಾರೆ.ಇದು ನಿಜವಾಗಿ ತಪ್ಪು. ಮೊದಲು ಮನೆ ಶುದ್ಧವಾಗಿದ್ದರೆ ಯಾವುದೇ ಕೀಟಗಳೂ ಬರಲಾರದೆಂಬ ಅರಿವು ಮನದಟ್ಟಾಗಬೇಕು. ಹಿಂದೆಯೆಲ್ಲ ನಮ್ಮ ಹಿರಿಯರು ಅದಕ್ಕಾಗೇ ಮಡಿ ಅಂತ ಆಚರಿಸುತ್ತಿದ್ದರು. ಒಂದುವೇಳೆ ಯಾವುದಾದರೂ ಜಿರಳೆ, ಹುಳ, ಹುಪ್ಪಟೆಗಳು ಬಂದರೆ ತಕ್ಷಣ ಅದನ್ನು ಆಚೆ ಹಾಕು ಅಂತ ಹೇಳುತ್ತಿದ್ದರೇ ವಿನಹ ಸಾಯಿಸು ಅನ್ನುತಿರಲಿಲ್ಲ...ನಿಮ್ಮ ಸಾಧನೆಗೆ ಅಭಿನಂದನೆಗಳು..😍💐
ತುಂಬಾ ಒಳ್ಳೆ ಪ್ರಯತ್ನ ಸುಧಾಕರ ಅವರಿಗೆ ಅಭಿನಂದನೆಗಳು ಚಕ್ರವರ್ತಿಗಳಿಗೆ ಥ್ಯಾಂಕ್ಸ್ ಹೆಲ್ಪ್ ಮಾಡ್ತಾ ಇರೋದಕ್ಕೆ ಅಂತರಾಷ್ಟ್ರೀಯ ಮಟ್ಟದ ರೆಗೂ ಬೆಳೆಯಲಿ ನಿಮ್ಮ ಈ ಕೆಲಸ ಅಂತಹ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಇದು ನಮ್ಮ ಮಲೆನಾಡಿನ ಹೆಮ್ಮೆ ನಮ್ಮ ಕರ್ನಾಟಕದ ಹೆಮ್ಮೆ ಒಳ್ಳೆಯದಾಗಲಿ
ದೇಶಿಯ ಸಂಸ್ಕೃತಿಯ ರಕ್ಷಣೆಯನ್ನು ಒಳಗೊಂಡ ಅದ್ಭುತ ಅನ್ವೇಷಣೆ ಎಲ್ಲರೂ ಪ್ರೋತ್ಸಾಹಿಸೋಣ. 👍✌🚩🙏
ಸುಧಾಕರ್, ನಿಮಗೆ ತುಂಬ-ತುಂಬಾ ಶುಭಾಶಯಗಳು ಮತ್ತು ಇದನ್ನು ಪರಿಚಯಿಸಿದ ಚಕ್ರವರ್ತಿಯವರಿಗೂ ಧನ್ಯವಾದಗಳು.
ದೇಶೀ ಗೋಸಂರಕ್ಷಣೆಯ ಮೂಲೋದ್ದೇಶ ಇಟ್ಟುಕೊಂಡು ಸಮಾಜಮುಖಿ ಕೆಲಸವನ್ನು ಮಾಡುತ್ತಿರುವ ಮಾನ್ಯ ಸುಧಾಕರ್ ಅವರಿಗೂ, ಅತ್ಯಂತ ಪ್ರೀತಿಯಿಂದ ಅವರನ್ನು ಪರಿಚಯಿಸಿದ ಮಾನ್ಯ ಚಕ್ರವರ್ತಿ ಸೂಲಿಬೆಲೆಯವರಿಗೂ ನನ್ನ ಅಭಿನಂದನೆಗಳು.
ಅಭಿನಂದೆಗಳು ನಿಮ್ಮ ಸ್ವದೇಶೀಉತ್ಪನ್ನ ತುಂಬಾ ಯಶಸ್ವೀ ಯಾಗಲೀ
ಶುಭವಾಗಲಿ🌹
💐💐💐💐💐
ಆ ದೇವರು ಎಲ್ಲರಿಗೂ ಒಳ್ಳೆಯದನ್ನೆ ಮಾಡಲಿ.🙏
ಅದ್ಭುತವಾದ ಸಾಧನೆ... ಗೋವುಗಳನ್ನು ಉಳಿಸುವ ಪ್ರಯತ್ನದಲ್ಲಿ. ಈ ಶ್ರಮ ನಿರಂತರವಾಗಿ ಮುಂದುವರಿಯಲಿ... ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡಿ , ಅವರೂ ಈ ಉದ್ಯೋಗದಲ್ಲಿ ಕಾರ್ಯೋನ್ಮುಖರಾಗಲು ಪ್ರೇರೇಪಣೆ ನೀಡಿ..
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು. ನಾನೂ ಸಹ ನಿಮ್ಮ ಪ್ರಾಡಕ್ಟ್ತನ್ನು ಉಪಯೋಗಿಸಿದ್ದೇನೆ. ತುಂಬಾ ಎಫೆಕ್ಟ್ವೆ ಆಗಿದೆ. ಇನ್ನೂ ಹೆಚ್ಚಿನ ಸಾಧನೆ ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ
ಸೂಪರ್
ಸಹೋದರ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ.ಸುಧಾಕರ ಯಶಸ್ಸು ಹೀಗೆ ಹಲವು ಕ್ಷೇತ್ರಗಳಲ್ಲಿ ಆಗಲಿ
ಅಭಿನಂದನೆಗಳು ಸುಧಾಕರ್
ನಿಮ್ಮ ಈ ಪ್ರಯತ್ನ ಎಲ್ಲಾಕಡೆ ಯಶಸ್ವಿಯಾಗಲಿ
ಅಭಿನಂದನೆಗಳು ಸುಧಾಕರರಿಗೆ. ಖಂಡಿತಾ ನಾವು ಇದನ್ನು ನಿಮ್ಮಲ್ಲಿ ತೆಗೆದುಕೊಂಡು ಉಪಯೋಗಿಸಿ ಪ್ರಚಾರ ಮಾಡ್ತೇವೆ .ಸುಧಾಕರರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಚಕ್ರವರ್ತಿಯವರೇ ನಾವು ಖಂಡಿತಾ ಸುಧಾಕರರಿಗೆ ಪ್ರೋತ್ಸಾಹಿಸುತ್ತೇವೆ. 🙏🙏🙏🙏🙏
ಒಳ್ಳೆಯದಾಗಲಿ ಸುಧಾಕರ್
ಸಂಪೂರ್ಣ ಕರ್ನಾಟಕ ನಿಮ್ಮ ಜೊತೆಯಿದೆ
ಧ್ಯರ್ಯವಾಗಿ ಮುನ್ನಡೆಯಿರಿ.
ಅಣ್ಣ ನಿಮ್ಮ ಈ ಸಾಧನೆ ನನ್ನತ ಯುವಕರಿಗೆ ಸ್ಪೂರ್ತಿ
ಉತ್ತಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿ. 👏👏👏
Fantastic Sudakar👏🏾 congratulations on your invention! Thank you Yuva Brigade and Chakravarti anna for bringing this to public attention🙏🏿
Shlaghaniya prayathna athi dodda rithiyalli bagavantha nimage yashassu matthu kirthiyannu kodali 👌👍
ಅಭಿನಂದನೆಗಳು Mr. ಸುಧಾಕರ ಈ ನಿಮ್ಮ ಕಾರ್ಯಕ್ಕೆ...
ಸುಧಾಕರ್ ನಿಮ್ಮ ವಿಚಾರ ಮತ್ತು ಸಂಶೋಧನೆಗೆ ಧನ್ಯವಾದಗಳು
ಒಳ್ಳೆಯ ಪ್ರಯತ್ನ ಅಣ್ಣಾ ಹಾಗೂ ಅವರಿಗೆ ವೆಧಿಕೆ ನಿಡಿರುವ ನಯುವ ಬ್ರಿಗೇಡ್ ಗೆ ಧನ್ಯವಾದಗಳು 🙏💐
Congratulations Sudhakar avre - you are inspiration to many people. Well done Yuva Brigade (Chakravarthy Sulibele) for this initiative.
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ ನಿಮಗೆ ನನ್ನ ನಮಸ್ಕಾರಗಳು ಸರ್ 👌👏👏🙏
ಹಾರ್ದಿಕ ಅಭಿನಂದನೆಗಳು, ಸುಧಾಕರ್ ಅವರೆ!! ನಿಮಗೆ ದೇವರ ಅನುಗ್ರಹ ಸದಾ ಇರಲಿ
Really nice R&D with a god cause of saving cows. Congrats Sudhakar Sir!
ಸುಧಾಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ಶಹಬ್ಬಾಸ್ ಸಹೋದರ ಸುಧಾಕರ್ ಅವರಿಗೆ ದೇವರು ಒಳ್ಳೇದು ಮಾಡಲಿ . ಜೈ ಶ್ರೀ ರಾಮ್ 🙏🙏🙏🙏
Proud of you Sudhakar Anna🙏, really appreciate, will share the information with as many pas possible.
ಒಳ್ಳೆಯ ಪ್ರಯತ್ನ ಶುಭವಾಗಲಿ 👌👍
ಅಭಿನಂದನೆಗಳು ಸುಧಾಕರ ಇನ್ನೂ ಹೊಸ ಪ್ರಯೋಗಗಳನ್ನು ಮಾಡಿ ದೇವರ ಕೃಪೆ ಸದಾ ನಿಮ್ಮ ಮೇಲಿರಲಿ.👌👌👌👌🏾🙏🙏🙏🙏🙏🙏🙏
ಭಾರೀ ಒಳ್ಳೆ ಯ ಪ್ರೊಡಕ್ಷನ್ಸ್ ಇದಕ್ಕೆ ಒಳ್ಳೆಯ ಯಸಸ್ಸು ದೊರೆಯಳಿ
Tumba Danyavadagalu Sudhakar and Sulibele Avarige 🙏❤️
Hi ಚಕ್ರವರ್ತಿ ಸರ್ 🌹💐🙋♂️🙏🙏🙏
ಶಭಾಷ್ ಸುಧಾಕರ್ ಸರ್ 🌹💐
Very nice product sir
ಅರೋಗ್ಯಕ್ಕೂ ಒಳ್ಳೇದ್ ಇದೆ ಅನ್ಸತ್ತೆ
ನಾನು ತರಿಸ್ಕೊತಿನಿ ಸರ್ 🙋♂️
ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿ ಬ್ರದರ್ ❤❤❤
Really a wonderful attempt / invention by dear Sudhakar & safe product without using any chemicals & also at a very reasonable price ..👍👌👏🙏congratulations to dear Sudhakar & all the very Best to him ..👏🌹thanks to the TH-cam channel for encouraging Sudhakar🙏 & promoting his product...I will also share this video in our groups so that we all can support this very humble boy & also can use this harmless product 👍
ಒಳ್ಳೆಯ ಮಾಹಿತಿ ಧನ್ಯವಾದಗಳು ನಾವು ಇನ್ನು ಮುಂದೆ ಇದನ್ನೇ ಉಪಯೋಗಿಸುತ್ತೇವೆ
ಭಾರತ್ ಮಾತಾ ಕೀ ಜೈ
ಜೈ ಹಿಂದ್
ಅಭಿನಂದನೆಗಳು
ಸುಧಾಕರ್ ಮತ್ತು ಯುವಾ ಬ್ರಿಗೇಡ್ ಗೆ
ನಾವು ನಿಮ್ಮೊಡನೆ ಇದ್ದೇವೆ.
ಅಭಿನಂದನೆಗಳು
ಸರ್, ಖಂಡಿತವಾಗಿ ಇವರಿಗೆ ನಮ್ಮ support ಇರುತ್ತೆ ... ಆತ್ಮ ನಿರ್ಭರ ಭಾರತದ ಹೆಜ್ಜೆ ಗುರುತುಗಳ...
Fantastic Sudhakar.all the best.
🌹🌹Congratulations,I am proud of you Sudhakar, God bless you may God bless you all the success 🌹🌹🙏🙏
Congratulations Anna.
ಆತ್ಮನಿರ್ಭರ ಭಾರತ 100/ guarantee....🙏🏿👍👍👍
Very nice. All the best.
Congratulations anna
God bless you all.......let's save gaumata n make our country proud
ಆತ್ಮ ನರ್ಭರ್ ಭಾರತ್ wov!!!👌👍
ಜೈಭಾರತ್
ಅಭಿನಂದನೆ
ತುಂಬಾ ಉಪಯುಕ್ತಕಾರಿ ಪ್ರಯತ್ನ.
ಅಭಿನಂದನೆಗಳು 💐💐💐
ಅಭಿನಂದನೆಗಳು ಸರ್ 🙏🙏🙏🙏🙏
Thanks Sudhakar u become bright future
OLLe prayoga Sudhakaravare, nimma ee avishkar kke tumba dhanyavadagaLu🙏🏿
Congratulations Sudhakar. Thanks Chakravarthy Sir for promoting humble people
Thanks you chakravarthy yavare hogu sadaka sudakar avarige
ಒಳ್ಳೆದಾಗಲಿ 👏👏
Tumba ashirvaadagalu e entrepreneur ge shabhash innu hosa hosa r and d madi successful aagali🙏🏻🙏🏻🙏🏻
Good job 👍👏 Sudhakar all the best.
Excellent ಸುಧಾಕರ್.
ಜೈ ಶ್ರೀ ರಾಮ್
ಸುಧಾಕರ್ ರವರಿಗೆ ಅಭಿನಂದನೆಗಳು
Sudakar avare nimma prayatna tumba olleyadide nivu ankonda hage nimmaaashe iderali danyavadagalu nimage 👍👍👍
ಅಭಿನಂದನೆಗಳು💐
ಅಭಿನಂದನೆಗಳು🎉🎊👏👍🎁
Olle uddeshadinda Kelasa madiddare, dhanyavadagalu sir.
Excellent we are with you
ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು
ಅಭಿನಂದನೆಗಳು ಸುಧಾಕರ್ ಅವರೇ
ತುಂಬಾ ಒಳ್ಳೆಯ ಉದ್ದೇಶ. ಅಭಿನಂದನೆಗಳು 🙏
Great Sudhakar,
Wish you every success 🙌
ಧನ್ಯವಾದಗಳು, ಸುಧಾಕರ. ಇನ್ನು ಉತ್ತಮ product. ಸಂಶೋಧನೆ ಬರಲಿ.
ಇದೇ ಆತ್ಮನಿಭ೯ರ ಭಾರತ 🙏🙏🙏
Good luck 👍 product marketing ಚೆನ್ನಾಗಿ ಆಗಲಿ
Sairam, super Sudhakar sir for your product nd thank you sulibele sir for giving your platform. Please discover like this so many new products 🙏
ನಿಮಗೆ ಧನ್ಯಾದಗಳು
ಒಳ್ಳೆಯ ಸಾದನೆ ಅಭಿನಂದನೆಗಳು .
ಅಭಿನಂದನೆಗಳು ಸುಧಾಕರ್ ಸರ್ ಧನ್ಯವಾದಗಳು ಅಣ್ಣ
tumba santosha tamma. yelli sigutte bele kadime irli yake andre jana yavaglu buy one get one manassinavaru. namo go mata.tq sudhakar
Abhindanegalu Mr.Sudhakar🤝👏... Illa chakravarhi anna.. solle bathi thumba simple product yenalla.. navu namma paramparagatha vagi madiruva inthaha samshodhane galannu muktha vagi opkobeku mathu kolluva mulaka prothsahisbeku,.. nimma bhasheya abhimani Anna naanu.. devaru olledu madli nimmibbarigu.. ide reethiya swadeshi utpannagala Vedio kalisthiri.. navella kaythirthivi🙏
Congratulations 🎉 God bless you Sudhakar.keep going on 🎊
what a excellent thinking , GOD BLESS u Sudhakar .
Congratulations Frend jai govu mata 🙏🙏🙏
ಶುಭಾಶಯಗಳು ಗೆಳಯ
Great sir. Really i was expecting this kind of product. All the best..
Jai shree Ram, jai Karnataka.
Hats off to mr.sudhakara. do more experiments for this society.
Great talent Sudhakar Sir.. All the very best👍 for your future endeavor..
ಸುಧಾಕರ ಅಣ್ಣ ಹೃತ್ಪೂರ್ವಕ ಅಭಿನಂದನೆಗಳು
ಸುಧಾಕರ್ ರವರಿಗೆ ಅಭಿನಂದನೆಗಳು, ಶುಭವಾಗಲಿ
Hats of you brother good luck
Hai,sir we are beyond you and encouraging this youths, and this is way to us how to grow, we are encouraged our friends circle to purchase and support ❤ 💙 ♥ u.thanks.
Excellent sir...
Keep it up Sudhakar brother 👏👏
ಅಭಿನಂದನೆಗಳು ಸುಧಾಕರ್ ಅವರಿಗೆ
All tha best olle thagali
ನಿಮಗೆ ಇನ್ನೂ ಹೆಚ್ಚಿನ ಯೆಶಸ್ ಸಿಗಲಿ 🎉👍
ಆತ್ಮನಿರಭರ👍👍
Congratulations Sudhakarji
Congrats sudhakar great God give u more success in ur life
Thank you and congratulations brother...
ಸುಂದರ ಭಾರತಕ್ಕೆ ಪುಟ್ಟ ಹೆಜ್ಜೆ...... ಶುಭವಾಗಲಿ.
Good to see you sudhakar, I have purchased your product in Swadeshi Mela held in jayanagar 5th block, it's a good product congratulations 👏
ತುಂಬಾ ಚೆನ್ನಾಗಿದೆ ಅಣ್ಣ
ಯುವ ಬ್ರಿಗೇಡ್ ನ ಮುಕ್ಯ ಸ್ತರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಯುವಕರನು ಅದರಲ್ಲಿಯು ನಮ್ಮ ಕನಾ೯ಟಕ ದ ಯುವಕರಿಗೆ ಪ್ರೋತ್ಸಾಹಿಸುತಿರುವುದು ತುಂ ಭಾ ಹೆಮ್ಮಯ ಸಂಗತಿ ತುಂಬುಹೃದಯದ ಧನ್ಯವಾದಗಳು ಹಾಗೆನೆ ಶ್ರೀ ಸುಧಾಕರ ವರ ಪ್ರಯತ್ನಕ್ಕೆ ಜಯವಾಗಲಿ
Very nice to see the new inventions through your best channel
Good luck to the product n owner . Hope it's available in famous retail shops